alex Certify ಉನ್ನತ ವ್ಯಾಸಂಗಕ್ಕಾಗಿ ಕೇವಲ 3 ಗಂಟೆಯಲ್ಲೇ ದೇಣಿಗೆ ಮೂಲಕ 38 ಲಕ್ಷ ರೂ. ಸಂಗ್ರಹಿಸಿದ ಜೆಎನ್​ಯು ಮಾಜಿ ವಿದ್ಯಾರ್ಥಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉನ್ನತ ವ್ಯಾಸಂಗಕ್ಕಾಗಿ ಕೇವಲ 3 ಗಂಟೆಯಲ್ಲೇ ದೇಣಿಗೆ ಮೂಲಕ 38 ಲಕ್ಷ ರೂ. ಸಂಗ್ರಹಿಸಿದ ಜೆಎನ್​ಯು ಮಾಜಿ ವಿದ್ಯಾರ್ಥಿ..!

ಆಕ್ಸ್​ಫರ್ಡ್​ನಲ್ಲಿ ಓದಬೇಕು ಎಂಬ ಕನಸನ್ನ ನನಸು ಮಾಡಿಕೊಳ್ಳಲು ದೇಣಿಗೆ ಸಂಗ್ರಹಕ್ಕೆ ಮುಂದಾದ ರ್ಯಾಪರ್​ ಸುಮೀತ್​ ಸಾಮೋಸ್​ ಕೇವಲ ಮೂರು ಗಂಟೆಗಳಲ್ಲಿ 38 ಲಕ್ಷ ರೂಪಾಯಿ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯಿಂದ ಆಘಾತಕಾರಿ ಕೃತ್ಯ

ಓಡಿಶಾದ ಶಾಲಾ ಶಿಕ್ಷಕರ ಪುತ್ರನಾಗಿರುವ ಸುಮೀತ್​ ದೆಹಲಿಯ ಜೆಎನ್ಯುದ ಮಾಜಿ ವಿದ್ಯಾರ್ಥಿಯಾಗಿದ್ದಾನೆ, ಈ ವಿದ್ಯಾರ್ಥಿ ಜಾತಿ ವಿರೋಧಿ ರಾಪ್​ ಹಾಡುಗಳ ಮೂಲಕವೇ ಪ್ರಖ್ಯಾತಿ ಗಳಿಸಿದ್ದಾರೆ.

ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತೆ ನಿಮ್ಮ ಉಡುಗೆ

ಸ್ಪ್ಯಾನಿಶ್​ ಹಾಗೂ ಲ್ಯಾಟಿನ್​ ಅಮೆರಿಕನ್​ ಲಿಟರೇಚರ್​ನಲ್ಲಿ ಉನ್ನತ ಶಿಕ್ಷಣ ಪೂರೈಸಿರುವ ಸುಮೀತ್​ ಇದೀಗ ಆಕ್ಸ್​ಫರ್ಡ್​ ಯೂನಿವರ್ಸಿಟಿಯಲ್ಲಿ ಎರಡನೇ ಮಾಸ್ಟರ್​ ಡಿಗ್ರಿ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಕೆಲ ತಾಂತ್ರಿಕ ದೋಷಗಳಿಂದಾಗಿ ಈತನಿಗೆ ವಿದ್ಯಾರ್ಥಿವೇತನವನ್ನ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಈತ ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದು ಕೆಲವೇ ಗಂಟೆಗಳಲ್ಲಿ ಭಾರೀ ಮೊತ್ತದ ಹಣ ಸಂಪಾದಿಸಿದ್ದಾರೆ.

— Divya Malhari (@Datlitwriter) May 31, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...