alex Certify India | Kannada Dunia | Kannada News | Karnataka News | India News - Part 1070
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ಖರೀದಿಗಾಗಿ ಕಿಲೋಮೀಟರ್‌ ಗಟ್ಟಲೆ ಕ್ಯೂ….! ವಿಡಿಯೋ ವೈರಲ್

ಕೊರೊನಾ 2ನೆ ಅಲೆಯ ತಡೆಗಾಗಿ ಸಾಕಷ್ಟು ನಿರ್ಬಂಧಗಳನ್ನ ವಿಧಿಸಿದ್ದ ವಿವಿಧ ರಾಜ್ಯ ಸರ್ಕಾರಗಳು ಇದೀಗ ಡೆಡ್ಲಿ ವೈರಸ್​ನ ಆರ್ಭಟ ಕೊಂಚ ತಗ್ಗಿರುವ ಹಿನ್ನೆಲೆಯಲ್ಲಿ ಒಂದೊಂದೇ ನಿರ್ಬಂಧಗಳನ್ನ ತೆರವುಗೊಳಿಸ್ತಾ ಇವೆ. Read more…

BIG NEWS: ಕೇಂದ್ರ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಗುರುಪ್ರಸಾದ್ ಮೊಹಪಾತ್ರ ಕೋವಿಡ್ ಗೆ ಬಲಿ

ನವದೆಹಲಿ: ಕೇಂದ್ರ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಗುರುಪ್ರಸಾದ್ ಮೊಹಪಾತ್ರ ಕೊರೊನಾ ಸೋಂಕಿನಿಂದ ವಿಧಿವಶರಾಗಿದ್ದಾರೆ. BIG NEWS: ಕೊರೊನಾ 3ನೇ ಅಲೆ ಭೀತಿ; ಡಿಸೆಂಬರ್ ವರೆಗೂ ಚುನಾವಣೆಗಳಿಗೆ ಬ್ರೇಕ್ ಕಳೆದ Read more…

ಪಲ್ಟಿ ಹೊಡೆದಿದ್ದ ಕಾರನ್ನ ಕ್ಷಣಾರ್ಧದಲ್ಲಿ ಎತ್ತಿ ನಿಲ್ಲಿಸಿದ ಜನ…!

ಮುಂಬೈ ತನ್ನ ಸೌಂದರ್ಯದ ಮೂಲಕ ಹೆಸರುವಾಸಿಯಾಗಿರೋದು ಒಂದಡೆಯಾದರೆ ಇಲ್ಲಿ ವಾಸಿಸುವ ಜನರಿಂದ ಕೂಡ ಮುಂಬೈ ಪ್ರತೀತಿಯನ್ನ ಪಡೆದುಕೊಂಡಿದೆ. ಮುಂಬೈ ಜನರು ಸಹಾಯ ಮಾಡೋದ್ರಲ್ಲಿ ಎತ್ತಿದ ಕೈ ಎಂಬ ಮಾತಿದೆ. Read more…

ಈ ಕಾರಣಕ್ಕೆ ವೈರಲ್​ ಆಗಿದೆ ವೃದ್ಧ ಪತಿಯ ಘಜಲ್​​ ಗಾಯನ..!

ಪ್ರೀತಿಗೆ ವಯಸ್ಸಿನ ಮಿತಿ ಅನ್ನೋದೇ ಇಲ್ಲ. ವೃದ್ಧ ದಂಪತಿ ನಡುವೆಯೂ ಪ್ರೀತಿ ಇರೋದನ್ನ ನೀವು ನೋಡೇ ಇರ್ತೀರಿ. ಇದೇ ಮಾತಿಗೆ ಉದಾಹರಣೆ ಎಂಬಂತೆ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ಒಂದು Read more…

GOOD NEWS: ಇನ್ನಷ್ಟು ಇಳಿಕೆಯಾದ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 97,743 ಜನರು ಡಿಸ್ಚಾರ್ಜ್; ಹೊಸದಾಗಿ ಪತ್ತೆಯಾದ ಕೋವಿಡ್ ಕೇಸ್ ಗಳೆಷ್ಟು ಗೊತ್ತೇ?

ನವದೆಹಲಿ: ಕೊರೊನಾ ಎರಡನೇ ಅಲೆ ಆರ್ಭಟ ಕೊಂಚ ತಣ್ಣಗಾಗಿದ್ದು, ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 60,753 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ Read more…

ಸೀರೆಯಲ್ಲೇ ವರ್ಕ್‌ ಔಟ್‌ ಮಾಡಿದ ಪುಣೆ ಮಹಿಳೆ…!

ಸೀರೆಯುಟ್ಟುಕೊಂಡು ವ್ಯಾಯಾಮ ಹಾಗೂ ಇತರ ದೈಹಿಕ ಕಸರತ್ತುಗಳನ್ನು ಮಾಡಲಾಗುವುದಿಲ್ಲ ಎಂಬ ಮಾತಿಗೆ ಅಪವಾದವೆನ್ನುವಂತೆ ಪುಣೆಯ ವೈದ್ಯೆ ಶಾರ್ವರಿ ಇಮಾಮ್‌ದಾರ್‌ ಅವರು ಸೀರೆಯಲ್ಲೇ ಕಸರತ್ತು ಮಾಡುತ್ತಿರುವ ತಮ್ಮ ವಿಡಿಯೋಗಳನ್ನು ಶೇರ್‌ Read more…

ಕೇರಳ ಕರಾವಳಿಯಲ್ಲಿ ಹುರುಳಿಕಾಯಿ ಆಕಾರದ ದ್ವೀಪ ಗೂಗಲ್ ಮ್ಯಾಪ್ಸ್‌ ನಲ್ಲಿ ಪತ್ತೆ

ಕೇರಳದ ಕರಾವಳಿ ಬಳಿ ಹುರಳಿಕಾಯಿ ಆಕಾರದ ದ್ವೀಪವೊಂದು ಇರುವುದು ಗೂಗಲ್ ಅರ್ತ್‌‌ನಲ್ಲಿ ಕಂಡು ಬಂದಿದ್ದು, ಇದರ ಸ್ಕ್ರೀನ್‌ಶಾಟ್ ಒಂದು ವೈರಲ್ ಆಗಿದೆ. ಏನಿದು ಕ್ಲಬ್​ ಹೌಸ್.​..? ಹೇಗೆ ವರ್ಕ್​ Read more…

ಯಾವಾಗ ಅಪ್ಪಳಿಸಲಿದೆ ಕೊರೊನಾ 3ನೇ ಅಲೆ…? ಇಲ್ಲಿದೆ ತಜ್ಞರು ನೀಡಿರುವ ಮಹತ್ವದ ಮಾಹಿತಿ

ದೇಶದಲ್ಲಿ ಕೊರೊನಾ ಎರಡನೆ ಅಲೆಯು ಇಳಿಮುಖವಾಗುತ್ತಿರೋದರ ನಡುವೆಯೇ ಆರೋಗ್ಯ ತಜ್ಞರು ಮೂರನೆ ಅಲೆಯ ಮುನ್ಸೂಚನೆಯನ್ನ ನೀಡಿದ್ದಾರೆ. ಈ ವರ್ಷದ ಅಕ್ಟೋಬರ್ ತಿಂಗಳ ವೇಳೆಗೆ ಮೂರನೆ ಅಲೆಯು ದೇಶದಲ್ಲಿ ಶುರುವಾಗಲಿದೆ. Read more…

ಮಕ್ಕಳ ಮೇಲೆ 3ನೆ ಅಲೆ ಪರಿಣಾಮದ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಮಾಹಿತಿ

ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಲ್ಲಿ ಮನೆಯಲ್ಲಿಯೇ ಐಸೋಲೇಟ್​ ಆಗುವ ಪ್ರಮಾಣದಲ್ಲಿ ಮಾತ್ರ ಸೋಂಕು ಸಂಭವಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನೀತಿ ಆಯೋಗದ Read more…

‘ಗಂಗಾ’ಳನ್ನ ಕಾಪಾಡಿದ ಅಂಬಿಗನಿಗೆ ಬಂಪರ್‌ ಗಿಫ್ಟ್

ಉತ್ತರ ಪ್ರದೇಶದಲ್ಲಿ ಗಂಗಾ ನದಿಯಲ್ಲಿ ತೇಲಿ ಬಂದಿದ್ದ 21 ದಿನಗಳ ಹೆಣ್ಣು ಕಂದಮ್ಮನನ್ನ ಬಚಾವ್​ ಮಾಡಿದ್ದ ಅಂಬಿಗ ಗುಲ್ಲು ಚೌಧರಿ ಉತ್ತರ ಪ್ರದೇಶ ಸರ್ಕಾರದಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಘಾಜಿಪುರ Read more…

ʼಕೊರೊನಾʼ ಲಸಿಕೆ ನೀಡುವ ವೇಳೆ ನಡೆದಿದೆ ಆಘಾತಕಾರಿ ಘಟನೆ

ಪಾಟ್ನಾ ಹೊರವಲಯದ ಅವಧ್​ಪುರ ಗ್ರಾಮದಲ್ಲಿ ವೃದ್ಧೆಯೊಬ್ಬರಿಗೆ ಕೇವಲ ಐದು ನಿಮಿಷ ಅಂತರದಲ್ಲಿ ಎರಡು ಬೇರೆ ಕೊರೊನಾ ಲಸಿಕೆಯ ಡೋಸ್​ಗಳನ್ನ ನೀಡಿದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಈಕೆಗೆ ಮೊದಲು ಕೋವಿಶೀಲ್ಡ್​ Read more…

BIG NEWS: ಅಧ್ಯಯನದಲ್ಲಿ ಬಯಲಾಯ್ತು ಆಘಾತಕಾರಿ ಮಾಹಿತಿ; ನದಿ, ಕೆರೆ ನೀರಲ್ಲೂ ಕೊರೋನಾ ವೈರಸ್ ಪತ್ತೆ

ನವದೆಹಲಿ: ನದಿಗಳ ನೀರಿನ ಸ್ಯಾಂಪಲ್ ನಲ್ಲಿಯೂ ಕೊರೋನಾ ವೈರಸ್ ಪತ್ತೆಯಾಗಿದೆ. ಸಬರಮತಿ, ಕನಕಾರಿಯಾ ನದಿಯ ನೀರಿನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಚಾಂದೋಲ ಕೆರೆಯ ನೀರಿನ ಸ್ಯಾಂಪಲ್ ನಲ್ಲಿಯೂ ಕೊರತೆಯಾಗಿದೆ. Read more…

ಅತ್ತಿಗೆ ಮಲಗಿದ ನಂತ್ರ ರೂಮ್ ಗೆ ಬರ್ತಿದ್ದ ಅಣ್ಣ, ಪಿರಿಯಡ್ಸ್ ಆಗದಿದ್ದಾಗ ಬಯಲಾಯ್ತು ಆಘಾತಕಾರಿ ಕೃತ್ಯ

ಅಹಮದಾಬಾದ್: ಗುಜರಾತ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಪೋಷಕರ ನಿಧನದ ನಂತರ ಸಹೋದರನೇ ತಂಗಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪ ಬೆಳಕಿಗೆ ಬಂದಿದೆ. ಮೂರು ವರ್ಷ Read more…

ಲಸಿಕೆಗಾಗಿ ಸ್ಲಾಟ್ ಬುಕ್ ಮಾಡುವುದು ಇನ್ನಷ್ಟು ಸುಲಭ

ಲಸಿಕೆ ಸ್ಲಾಟ್ ಬುಕ್ಕಿಂಗ್ ಗೆ ಸಂಬಂಧಿಸಿದಂತೆ ಖುಷಿ ಸುದ್ದಿಯೊಂದಿದೆ. ಕೋವಿನ್ ಪೋರ್ಟಲ್ ಗೆ 91 ಅಪ್ಲಿಕೇಷನ್ ಗಳನ್ನು ಸೇರಿಸಲಾಗಿದೆ. ಹಾಗಾಗಿ ವಿಮಾನದ ಟಿಕೆಟ್ ಕಾಯ್ದಿರುಸುವಂತೆ ಲಸಿಕೆ ಸ್ಲಾಟ್ ಬುಕ್ Read more…

BIG NEWS: ‘ಬಾಬಾ ಕಾ ಡಾಬಾ’ ಖ್ಯಾತಿಯ ಕಾಂತಾ ಪ್ರಸಾದ್ ಆತ್ಮಹತ್ಯೆ ಯತ್ನ

ಬಾಬಾ ಕಾ ಡಾಬಾ ಖ್ಯಾತಿಯ ಕಾಂತಾ ಪ್ರಸಾದ್​​ ನಿದ್ದೆ ಮಾತ್ರೆಯನ್ನ ಸೇವಿಸಿ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾಂತಾ ಪ್ರಸಾದ್​ರನ್ನ ರಾತ್ರಿ Read more…

BIG NEWS: ಈ ಟ್ಯಾಗ್ ಹೊಂದಿರದ ವಾಹನಗಳಿಗೆ ಇರೋಲ್ಲ ದೆಹಲಿ ಪ್ರವೇಶ

ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನ ನಿಯಂತ್ರಿಸುವ ಸಲುವಾಗಿ ದೆಹಲಿ ಸರ್ಕಾರ ಕ್ರಮಗಳನ್ನ ಕೈಗೊಳ್ತಾ ಇದ್ದು, ಇದರನ್ವಯ ಜುಲೈ 1ನೇ ತಾರೀಖಿನಿಂದ ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್​ ಹೊಂದಿರದ ವಾಹನಗಳು ದೆಹಲಿಗೆ ಪ್ರವೇಶಿಸುವಂತಿಲ್ಲ Read more…

BIG NEWS: ಕೊರೊನಾ 2 ನೇ ಅಲೆಯಲ್ಲೂ ಕುಗ್ಗದ ನರೇಂದ್ರ ಮೋದಿ ಜನಪ್ರಿಯತೆ

ಕೊರೊನಾ ಎರಡನೇ ಅಲೆ ಅಬ್ಬರದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕಡಿಮೆಯಾಗಿಲ್ಲ. ಮೇ ತಿಂಗಳಿನಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಮಧ್ಯೆ ಜನಪ್ರಿಯತೆ ರೇಟಿಂಗ್ ಕುಸಿದಿದೆ. ಆದ್ರೆ ನರೇಂದ್ರ Read more…

BIG NEWS: ಕೋವಿಡ್ ಸಕ್ರಿಯ ಪ್ರಕರಣ ಗಣನೀಯ ಇಳಿಕೆ; 73 ದಿನಗಳಲ್ಲಿ ಮೊದಲ ಬಾರಿ 8 ಲಕ್ಷಕ್ಕೂ ಕಡಿಮೆ ಆಕ್ಟಿವ್ ಕೇಸ್; 24 ಗಂಟೆಯಲ್ಲಿ 62,480 ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ಕೊರೊನಾ ಎರಡನೇ ಅಲೆ ಅಟ್ಟಹಾಸಕ್ಕೆ ಕೊಂಚ ಬ್ರೇಕ್ ಬಿದ್ದಿದ್ದು, ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 62,480 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ Read more…

BIG NEWS: 12 ನೇ ತರಗತಿ ಫಲಿತಾಂಶ ಪ್ರಕಟಕ್ಕೆ ಸಮಯ ನಿಗದಿ

ನವದೆಹಲಿ: ಸಿಬಿಎಸ್ಇ ಮತ್ತು ಐಸಿಎಸ್ಇ ಪಠ್ಯಕ್ರಮದ 12 ನೇ ತರಗತಿ ಫಲಿತಾಂಶವನ್ನು ಜುಲೈ 31 ರೊಳಗೆ ಪ್ರಕಟಿಸಲಾಗುವುದು. ಈ ಕುರಿತಾಗಿ ಸಿಬಿಎಸ್ಇ ಮತ್ತು ಐಸಿಎಸ್ಇ ಮಂಡಳಿಗಳು ಸುಪ್ರೀಂಕೋರ್ಟಿಗೆ ಮಾಹಿತಿ Read more…

ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದ ಮಧ್ಯ ಪ್ರದೇಶದ ದಂಪತಿ

ಜಗತ್ತಿನ ಅತ್ಯಂತ ದುಬಾರಿ ತಳಿಯ ಮಾವಿನ ಹಣ್ಣುಗಳನ್ನು ಮಧ್ಯ ಪ್ರದೇಶದ ಜಬಾಲ್ಪುರ ದಂಪತಿ ಬೆಳೆದಿದ್ದಾರೆ. ರಾಣಿ ಹಾಗೂ ಸಂಕಲ್ಪ್‌ ಪರಿಹಾರ್‌ ದಂಪತಿ ತಾವು ಕೆಲ ವರ್ಷಗಳ ಹಿಂದೆ ಕೇವಲ Read more…

ಲಸಿಕೆ ಪಡೆದವರಿಗೆ ಭರ್ಜರಿ ಕೊಡುಗೆ, ಉಚಿತ ಮೊಬೈಲ್ ರೀಚಾರ್ಜ್ ಆಫರ್ ನೀಡಿದ ಬಿಜೆಪಿ ಶಾಸಕ

ಭೋಪಾಲ್: ಡಿಸೆಂಬರ್ ವೇಳೆಗೆ ಭಾರತದಲ್ಲಿ ವಯಸ್ಕರೆಲ್ಲರಿಗೂ ಲಸಿಕೆ ಹಾಕಲು ಸರ್ಕಾರ ಉದ್ದೇಶಿಸಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ಕೋವಿಡ್-19 ಲಸಿಕೆ ಪಡೆಯಲು ಹಿಂಜರಿಕೆ, ವದಂತಿ ಮೊದಲಾದ ಕಾರಣಗಳಿಂದ Read more…

BREAKING: ಮಕ್ಕಳ ಮೇಲೆ ಕೊರೋನಾ ಮೂರನೇ ಅಲೆ ಪರಿಣಾಮದ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್

ನವದೆಹಲಿ: ಕೋವಿಡ್ -19 ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇಲ್ಲವೆಂದು ಸಮೀಕ್ಷೆ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಕೋವಿಡ್ -19 ಮೂರನೇ Read more…

SHOCKING: ತಡರಾತ್ರಿ ಆಸ್ಪತ್ರೆಯಲ್ಲಿ ನಿದ್ದೆಗೆ ಜಾರಿದ್ದ ಯುವತಿ ಜೊತೆ ಅಸಭ್ಯ ವರ್ತನೆ

ಆಗ್ರಾ: ಉತ್ತರಪ್ರದೇಶದ ಮಧುರಾ ಜಿಲ್ಲೆಯ ಕೊಟ್ವಾಲಿ ನಗರ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. 18 ವರ್ಷದ ಯುವತಿಗೆ ಆಸ್ಪತ್ರೆಯ ಸಿಬ್ಬಂದಿ ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ. Read more…

ಯೋಗ ಗುರು ಬಾಬಾ ರಾಮ್‌ದೇವ್‌ ಗೆ ಎದುರಾಯ್ತು ಮತ್ತೊಂದು ಸಂಕಷ್ಟ

ಕೋವಿಡ್-19 ಸೋಂಕಿನ ಚಿಕಿತ್ಸೆ ವಿಚಾರದಲ್ಲಿ ಅಲೋಪಥಿ ಮದ್ದುಗಳ ಬಗ್ಗೆ ತಪ್ಪು ಮಾಹಿತಿ ಹಂಚುತ್ತಿದ್ದಾರೆ ಎಂಬ ಆರೋಪದ ಮೇಲೆ ಯೋಗ ಗುರು ಬಾಬಾ ರಾಮ್‌ದೇವ್‌ ವಿರುದ್ಧ ಛತ್ತೀಸ್‌ಘಡದ ರಾಯ್ಪುರ ಪೊಲೀಸರಿಂದ Read more…

BIG NEWS: ದೇಶದಲ್ಲಿ ಮೂರನೇ ಅಲೆಗೆ ಮೊದಲು 10 -18 ವರ್ಷದ 20 ಕೋಟಿ ಮಕ್ಕಳ ರಕ್ಷಣೆಗೆ ಮಹತ್ವದ ಕ್ರಮ

ನವದೆಹಲಿ: ಮುಂದಿನ ತಿಂಗಳು ಮಕ್ಕಳ ಮೇಲೆ ಲಸಿಕೆಯ ಪ್ರಯೋಗ ಮಾಡಲಾಗುತ್ತದೆ. ನೋವಾವ್ಯಾಕ್ಸ್, ಕೊವ್ಯಾಕ್ಸಿನ್, ಜೈಕೋವ್ ಲಸಿಕೆ ಟ್ರಯಲ್ ನಡೆಸಲಾಗುವುದು. ಈಗಾಗಲೇ ಅಮೆರಿಕದಲ್ಲಿ ನೋವಾವ್ಯಾಕ್ಸ್ ಪರಿಣಾಮಕಾರಿಯಾಗಿದೆ ಎನ್ನುವುದು ಗೊತ್ತಾಗಿದೆ. ನೋವಾವ್ಯಾಕ್ಸ್ Read more…

ಲಸಿಕೆ ನಂತ್ರವೂ ಏಕೆ ಕಾಡ್ತಿದೆ ಕೊರೊನಾ…? ಇಲ್ಲಿದೆ ಇದರ ಹಿಂದಿನ ಕಾರಣ

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಪ್ರಮುಖ ಅಸ್ತ್ರವಾಗಿದೆ. ಲಸಿಕೆ ಅಭಿಯಾನವು ಜನವರಿಯಿಂದ ನಡೆಯುತ್ತಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಬರ್ತಿದ್ದಂತೆ ಲಸಿಕೆ ಪಡೆದವರೂ ಸೋಂಕಿಗೆ ಒಳಗಾಗಿದ್ದಾರೆ. ಲಸಿಕೆ Read more…

ಒಂದೇ ತಟ್ಟೆಯಲ್ಲಿ ಪಕ್ಷಿಯೊಂದಿಗೆ ಊಟ ಹಂಚಿಕೊಂಡ ವ್ಯಕ್ತಿ:‌ ವಿಡಿಯೋ ವೈರಲ್

ವ್ಯಕ್ತಿಯೊಬ್ಬರು ತಮ್ಮ ತಟ್ಟೆಯಲ್ಲಿರುವ ಊಟವನ್ನು ಪಕ್ಷಿಯೊಂದರ ಜೊತೆಗೆ ಹಂಚಿಕೊಳ್ಳುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಯಸ್ಸಾದರೂ ಹರೆಯದವರಂತೆ ಕಾಣಲು ಸಹಕಾರಿ ಈ ಉಪಾಯ ಪಕ್ಷಿಯು ತನ್ನ ತಟ್ಟೆಯಲ್ಲಿ Read more…

ಬಡವ – ಸಿರಿವಂತನ ಅಂತರ ಸಾರಿ ಹೇಳುತ್ತಿದೆ ಈ ಚಿತ್ರ

ದೇಶದಲ್ಲಿ ಸಂಪನ್ಮೂಲ ಹಂಚಿಕೆ ವಿಚಾರದಲ್ಲಿ ಸಾಕಷ್ಟು ವೈರುಧ್ಯವಿರುವ ಬಗ್ಗೆ ನಾವೆಲ್ಲಾ ಸಾಕಷ್ಟು ಕೇಳುತ್ತಲೇ ಇರುತ್ತೇವೆ. ಈ ಲಾಕ್‌ಡೌನ್ ಅವಧಿಯಲ್ಲಿ ಕೆಳಮಧ್ಯಮ ಹಾಗೂ ಬಡವರ್ಗದ ಕೋಟ್ಯಂತರ ಮಂದಿ ಬಹಳಷ್ಟು ಪರದಾಡುತ್ತಿದ್ದು, Read more…

ಕೋವಿಡ್ ಸಾವುಗಳ ಕುರಿತು ಆತಂಕಕಾರಿ ಮಾಹಿತಿ ಬಹಿರಂಗ

ದೇಶಾದ್ಯಂತ ಕೋವಿಡ್ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದರೂ ಬಿಹಾರ, ಅಸ್ಸಾಂ ಹಾಗೂ ಕೇರಳಗಳಲ್ಲಿ ಕೊರೋನಾ ವೈರಸ್ ಸಂಬಂಧಿ ಸಾವುಗಳ ಸಂಖ್ಯೆಯಲ್ಲಿ ಕಳೆದ ಒಂದು ತಿಂಗಳಿನಿಂದ 80 ಪ್ರತಿಶತಕ್ಕಿಂತ ಹೆಚ್ಚಿನ ದರದ Read more…

ಗರ್ಭಿಣಿಯರಿಗೆ ಲಸಿಕೆ ಹಾಕುವ ಕುರಿತು ಐಸಿಎಂಆರ್ ಮಹತ್ವದ ಹೇಳಿಕೆ

ಕೊರೊನಾ ವೈರಸ್ ಎರಡನೇ ಅಲೆ ಗರ್ಭಿಣಿ ಹಾಗೂ ಬಾಣಂತಿಯರ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಮೊದಲ ಅಲೆಗೆ ಹೋಲಿಕೆ ಮಾಡಿದ್ರೆ ಎರಡನೇ ಅಲೆಯಲ್ಲಿ ಇವರು ಹೆಚ್ಚು ಪ್ರಭಾವಕ್ಕೊಳಗಾಗಿದ್ದಾರೆ. ಸಾವಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...