alex Certify ಕೇರಳ ಕರಾವಳಿಯಲ್ಲಿ ಹುರುಳಿಕಾಯಿ ಆಕಾರದ ದ್ವೀಪ ಗೂಗಲ್ ಮ್ಯಾಪ್ಸ್‌ ನಲ್ಲಿ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇರಳ ಕರಾವಳಿಯಲ್ಲಿ ಹುರುಳಿಕಾಯಿ ಆಕಾರದ ದ್ವೀಪ ಗೂಗಲ್ ಮ್ಯಾಪ್ಸ್‌ ನಲ್ಲಿ ಪತ್ತೆ

ಕೇರಳದ ಕರಾವಳಿ ಬಳಿ ಹುರಳಿಕಾಯಿ ಆಕಾರದ ದ್ವೀಪವೊಂದು ಇರುವುದು ಗೂಗಲ್ ಅರ್ತ್‌‌ನಲ್ಲಿ ಕಂಡು ಬಂದಿದ್ದು, ಇದರ ಸ್ಕ್ರೀನ್‌ಶಾಟ್ ಒಂದು ವೈರಲ್ ಆಗಿದೆ.

ಏನಿದು ಕ್ಲಬ್​ ಹೌಸ್.​..? ಹೇಗೆ ವರ್ಕ್​ ಆಗುತ್ತೆ ಈ ಅಪ್ಲಿಕೇಶನ್​…? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಈ ಹಿಂದೆ ಎಂದೂ ಸಹ ಕಾಣದ ಈ ದ್ವೀಪವು ಕೊಚ್ಚಿ ನಗರದ ವಿಸ್ತೀರ್ಣದಷ್ಟಿದೆ ಎನ್ನಲಾಗಿದೆ. ಗೂಗಲ್ ಅರ್ತ್‌ ಚಿತ್ರಗುಚ್ಛದಲ್ಲಿ ಈ ದ್ವೀಪ ಕಂಡರೂ ಭೌತಿಕವಾಗಿ ದ್ವೀಪ ಕಾಣಸಿಕ್ಕಿಲ್ಲ.

ಊರಿಗೆ ಹೊರಟವರು, ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್

ಫೇಸ್ಬುಕ್‌ನಲ್ಲಿ ಈ ಚಿತ್ರವನ್ನು ನೆಟ್ಟಿಗರೊಬ್ಬರು ಶೇರ್‌ ಮಾಡಿಕೊಂಡಿದ್ದು, ಇವರು ಪ್ರವಾಸೋದ್ಯಮ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಇವರು ಹಾಕಿದ ಪೋಸ್ಟ್ ಫೇಸ್ಬುಕ್‌ನಲ್ಲಿ ವೈರಲ್ ಆದ ಬಳಿಕ ಕೇರಳ ಮೀನುಗಾರಿಕೆ ಹಾಗೂ ಸಾಗರಿಕ ಅಧ್ಯಯನ ವಿವಿಯ ಗಮನ ಸೆಳೆದಿದ್ದು, ಈ ಸಂಬಂಧ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

– News Release -(A post for Accademic Interest and Discussions) കൊച്ചി അഴിമുഖത്ത് വൻ മണൽ നിക്ഷേപം.കൊച്ചി:…

Posted by Xavier Julappan Kalipparambil on Saturday, June 5, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...