alex Certify India | Kannada Dunia | Kannada News | Karnataka News | India News - Part 1058
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಲಸಿಕೆ ಪರಿಣಾಮಕಾರತ್ವದ ಕುರಿತು​ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಡೆಸಿದ ಅಧ್ಯಯನದ ಪ್ರಕಾರ ಕೊರೊನಾ ಲಸಿಕೆಯು ಮುಂಚೂಣಿ ಕೆಲಸಗಾರರ ಸಾವಿನ ಪ್ರಮಾಣವನ್ನ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿದುಬಂದಿದೆ. ತಮಿಳುನಾಡಿನಲ್ಲಿ 1 Read more…

BIG NEWS: ಮೋದಿ ಸಂಪುಟದಲ್ಲಿ ರಾಜ್ಯದ ನಾಲ್ವರು ಸಂಸದರಿಗೆ ಸ್ಥಾನ

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ ಪುನಾರಚನೆಯಾಗುತ್ತಿದ್ದು, ರಾಜ್ಯದ ನಾಲ್ವರು ಸಂಸದರಿಗೆ ಕೇಂದ್ರ ಕ್ಯಾಬಿನೆಟ್ ನಲ್ಲಿ ಸ್ಥಾನ ನೀಡಲಾಗುತ್ತಿದೆ. ಈಗಾಗಲೇ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಎ. Read more…

BIG NEWS: ಪ್ರಧಾನಿ ಮೋದಿ ಸಂಪುಟಕ್ಕೆ 43 ಸಂಸದರ ಎಂಟ್ರಿ; 13 ವಕೀಲರು, 6 ವೈದ್ಯರು, 5 ಎಂಜಿನಿಯರ್ಸ್ ಗೆ ಸ್ಥಾನ

ನವದೆಹಲಿ: ಇಂದು ಸಂಜೆ 6 ಗಂಟೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಲಿದ್ದು, ಒಟ್ಟು 43 ಸಂಸದರು ಕೇಂದ್ರ ಕ್ಯಾಬಿನೇಟ್ ಸೇರ್ಪಡೆಯಾಗಲಿದ್ದಾರೆ. ಯುವ ಸಂಸದರಿಗೆ ಆದ್ಯತೆ Read more…

BIG BREAKING: ಕೇಂದ್ರ ಸಚಿವ ಸ್ಥಾನಕ್ಕೆ ಡಿ.ವಿ.ಸದಾನಂದಗೌಡ ರಾಜೀನಾಮೆ

ನವದೆಹಲಿ: ಇಂದು ಸಂಜೆ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗುತ್ತಿರುವ ಬೆನ್ನಲ್ಲೇ ಹಲವು ಹಿರಿಯ ಸಚಿವರಿಗೆ ಕೊಕ್ ನೀಡಲಾಗಿದ್ದು, ಇದೀಗ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. Read more…

ಮಹತ್ವದ ಬೆಳವಣಿಗೆ: ಕೇಂದ್ರ ಸಚಿವ ಸಂಪುಟಕ್ಕೆ ಇಬ್ಬರು ಸಚಿವರ ರಾಜೀನಾಮೆ

ಇಂದು ಸಂಜೆ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗುತ್ತಿರುವುದರ ಬೆನ್ನಲ್ಲೇ ಇಬ್ಬರು ಹಾಲಿ ಸಚಿವರು ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವರುಗಳಾದ ಸಂತೋಷ್ ಗಂಗ್ವಾರ್‌ ಹಾಗೂ ರಮೇಶ್‌ ಪೋಕ್ರಿಯಾಲ್‌ ತಮ್ಮ ಸ್ಥಾನಗಳಿಗೆ Read more…

BIG NEWS: ಕೇಂದ್ರ ಸಚಿವ ಸಂಪುಟ ಪುನಾರಚನೆ; ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

ನವದೆಹಲಿ: ಇಂದು ಸಂಜೆ 6 ಗಂಟೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಲಿದ್ದು, ಸಂಭಾವ್ಯ ಕೇಂದ್ರ ಸಚಿವರ ಪಟ್ಟಿ ಲಭ್ಯವಾಗಿದೆ. ರಾಜ್ಯದ ಇಬ್ಬರು ಸಂಸದರಿಗೆ ಕೇಂದ್ರ Read more…

BIG NEWS: ಕೇಂದ್ರ ಸಚಿವ ಸಂಪುಟಕ್ಕೆ ಶೋಭಾ ಕರಂದ್ಲಾಜೆ…? ಡಿ.ವಿ.ಎಸ್.‌ ಗೆ ಕೊಕ್….?

ಇಂದು ಸಂಜೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಡೆಯುತ್ತಿದ್ದು, ಕೆಲ ಹಿರಿಯ ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕರ್ನಾಟಕದ ಇಬ್ಬರು Read more…

ಪಾರ್ಕಿಂಗ್ ಮಾಡಿದ್ದ ಬಸ್ ನಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್ ನಲ್ಲಿ ನಿಲ್ಲಿಸಿದ್ದ ಬಸ್ ನಲ್ಲಿ ಮಹಿಳೆ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಘಟನೆಯ ನಂತರ ಮನೆಗೆ ಹಿಂತಿರುಗಿದ ಮಹಿಳೆ ಪೋಷಕರಿಗೆ ಮಾಹಿತಿ ನೀಡಿದ Read more…

BIG NEWS: ಮತ್ತೆ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 43,733 ಜನರಲ್ಲಿ ಸೋಂಕು ಪತ್ತೆಯಾಗಿದೆ. ನಿನ್ನೆಯಷ್ಟೇ ಭಾರಿ ಇಳಿಕೆ ಕಂಡಿದ್ದ ಸೋಂಕಿತರ ಸಂಖ್ಯೆ 24ಗಂಟೆಯಲ್ಲಿ Read more…

ದಂಗಾಗಿಸುತ್ತೆ ಈ ಸಾರ್ವಜನಿಕ ಶೌಚಾಲಯದಲ್ಲಿರುವ ಐಷಾರಾಮಿ ಸೌಲಭ್ಯ

ದಿನ ಪತ್ರಿಕೆಗಳನ್ನ ಹೊಂದಿರುವ ಕಾಯುವಿಕೆ ಕೊಠಡಿ, ವೈ-ಫೈ ವ್ಯವಸ್ಥೆ, ಟಿವಿ ಹೀಗೆ ಸಾಕಷ್ಟು ಸೌಲಭ್ಯಗಳನ್ನ ಹೊಂದಿರುವ ಐಷಾರಾಮಿ ಸಾರ್ವಜನಿಕ ಶೌಚಾಲಯವು ಮುಂಬೈನ ಜುಹು ಗಲ್ಲಿಯಲ್ಲಿ ಲೋಕಾರ್ಪಣೆಗೊಂಡಿದೆ. ಬರೋಬ್ಬರಿ 4000 Read more…

BREAKING NEWS: ಮಾಜಿ ಕೇಂದ್ರ ಸಚಿವರ ಪತ್ನಿ ಬರ್ಬರ ಹತ್ಯೆ

ಮಾಜಿ ಕೇಂದ್ರ ಸಚಿವ ಪಿ. ರಂಗರಾಜನ್ ಕುಮಾರಮಂಗಲಂ ಅವರ ಪತ್ನಿ 68 ವರ್ಷದ ಕಿಟ್ಟಿ ಕುಮಾರಮಂಗಲಂ ಅವರನ್ನು ಅವರ ನಿವಾಸದಲ್ಲಿಯೇ ಹತ್ಯೆ ಮಾಡಲಾಗಿದೆ. ದೆಹಲಿಯ ವಸಂತ ವಿಹಾರ್ ಪ್ರದೇಶದಲ್ಲಿನ Read more…

SHOCKING: ಕೊರೊನಾ ಲಸಿಕೆ ಬದಲು ಲವಣಯುಕ್ತ ನೀರನ್ನ ಚುಚ್ಚಿದ ಆರೋಗ್ಯ ಸಿಬ್ಬಂದಿ..!

ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಕಾಲಿಟ್ಟಾಗಿನಿಂದಲೂ ಸಾಕಷ್ಟು ಮೋಸದ ಜಾಲಗಳು ಬೆಳಕಿಗೆ ಬರುತ್ತಲೇ ಇವೆ. ಔಷಧಿಗಳು, ವೈದ್ಯಕೀಯ ಆಮ್ಲಜನಕ, ಪರೀಕ್ಷಾ ವರದಿ ಹೀಗೆ ಸಾಕಷ್ಟು ವಿಚಾರಗಳಲ್ಲಿ ಸೋಂಕಿತರ ಕುಟುಂಬಸ್ಥರನ್ನ ಮೋಸ Read more…

‘ಪ್ರಧಾನ ಮಂತ್ರಿ ಫಸಲ್ ಬಿಮಾ’ ಯೋಜನೆ ಕುರಿತು ರೈತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬೆಳೆ ಹಾನಿಯಾದ ವೇಳೆ ಪರಿಹಾರ ನೀಡುವ ಸಲುವಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಕುರಿತಂತೆ ರೈತರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಪ್ರಸಕ್ತ ಸಾಲಿನ Read more…

ಮಾಸ್ಕ್​ ಹಾಕದೆ ಪ್ರವಾಸಿಗರ ಬಿಂದಾಸ್‌ ಓಡಾಟ…! ಕೈಯಲ್ಲಿ ಕೋಲು ಹಿಡಿದು ಬಾಲಕನ ಕ್ಲಾಸ್

ಕೊರೊನಾ ಎರಡನೆ ಅಲೆಯ ಅಬ್ಬರವೇನೋ ಕಡಿಮೆ ಆಗಿರಬಹುದು. ಹಾಗೆಂದ ಮಾತ್ರಕ್ಕೆ ಕೊರೊನಾ ವಿರುದ್ಧ ಹೋರಾಟಕ್ಕೆ ಇನ್ನೂ ಅಂತ್ಯ ಸಿಕ್ಕಿಲ್ಲ. ದೇಶದಲ್ಲಿ ಈಗಾಗಲೇ ಕೊರೊನಾ ಮೂರನೇ ಅಲೆಯ ಮುನ್ಸೂಚನೆ ಕೂಡ Read more…

BIG NEWS: ಅರ್ಹ ಪಡಿತರದಾರರಿಗೆ ಭರ್ಜರಿ ಗುಡ್ ನ್ಯೂಸ್, ರೇಷನ್ ಪಡೆಯುವ ಮಾನದಂಡದಲ್ಲಿ ಬದಲಾವಣೆ

ದೇಶಾದ್ಯಂತ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳುವವರಿಗೆ ಇಲ್ಲಿಯವರೆಗೆ ವಿಧಿಸಲಾದ ಅರ್ಹತಾ ಮಾನದಂಡಗಳಲ್ಲಿ ಕೆಲ ಬದಲಾವಣೆಗಳನ್ನ ಮಾಡಲು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ. ಆಹಾರ ಹಾಗೂ ನಾಗರಿಕ Read more…

ಸಾರ್ವಜನಿಕರೇ ಎಚ್ಚರ…! ಮೈಮರೆತರೆ ಮತ್ತೊಮ್ಮೆ ಕಾಡಲಿದೆ ಮಹಾಮಾರಿ

ರಾಜ್ಯ ಹಾಗೂ ದೇಶದಲ್ಲಿ ದಾಂಗುಡಿ ಇಟ್ಟ ಕೊರೊನಾ ಎರಡನೇ ಅಲೆ ದೊಡ್ಡ ಅನಾಹುತವನ್ನೇ ಸೃಷ್ಟಿಸಿತ್ತು. ದೊಡ್ಡ ಸಂಖ್ಯೆಯಲ್ಲಿ ಸಾವು ಸಂಭವಿಸಿದ್ದು, ಕೊರೊನಾ ಜೊತೆಗೆ ಬ್ಲಾಕ್, ವೈಟ್ ಫಂಗಸ್ ಸೇರಿದಂತೆ Read more…

ಈ‌ ಹೆಗ್ಗಳಿಕೆಗೆ ಪಾತ್ರವಾಗಿದೆ ಸಾಂಪ್ರದಾಯಿಕ ಖಾದ್ಯ ತಯಾರಿಕೆಯ ಯೂಟ್ಯೂಬ್‌ ಚಾನೆಲ್

ದಿ ವಿಲೇಜ್​ ಕುಕ್ಕಿಂಗ್​ ಚಾನೆಲ್​ ಎಂಬ ಹೆಸರನ್ನ ಹೊಂದಿರುವ ಯುಟ್ಯೂಬ್​ ಚಾನೆಲ್​​​ 1 ಕೋಟಿ ಅನುಯಾಯಿಗಳನ್ನ ಹೊಂದಿರುವ ತಮಿಳುನಾಡಿನ ಮೊದಲ ಯುಟ್ಯೂಬ್​ ಚಾನೆಲ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತೀಚಿನ Read more…

ಜು. 20 ರಿಂದ JEE ಮೇನ್ಸ್ ಬಾಕಿ ಪರೀಕ್ಷೆ, ಆಗಸ್ಟ್ ನಲ್ಲಿ ಫಲಿತಾಂಶ: ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಜೆಇಇ ಮೇನ್ಸ್ ಪರೀಕ್ಷೆ ಬಾಕಿ ಉಳಿದ ಮೂರು ಮತ್ತು ನಾಲ್ಕನೇ ಆವೃತ್ತಿಗಳ ಪರೀಕ್ಷೆಯನ್ನು ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಜುಲೈ 20 ರಿಂದ 25 ರ ವರೆಗೆ Read more…

ಇಂದು ಸಂಜೆ ಮೋದಿ ಸಂಪುಟ ವಿಸ್ತರಣೆ, ರಾಜ್ಯದಿಂದ ಯಾರಿಗೆಲ್ಲ ಸ್ಥಾನ..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆ/ ಪುನಾರಚನೆ ಇಂದು ಸಂಜೆ 5:30 ರಿಂದ 6 ಗಂಟೆಗೆ ನಿಗದಿಯಾಗಿದ್ದು, ದಲಿತರು, ಯುವಕರು ಸೇರಿದಂತೆ ಹಲವು Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಆಯಿಲ್ ಇಂಡಿಯಾ ನೇಮಕಾತಿ, ಶೀಘ್ರದಲ್ಲೇ ಅರ್ಜಿ ಸಲ್ಲಿಸಿ

ಆಯಿಲ್ ಇಂಡಿಯಾ ಲಿಮಿಟೆಡ್ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಡೈರೆಕ್ಟ್ ಆಯಿಲ್ ಇಂಡಿಯಾದ ಅಧಿಕೃತ ಪೋರ್ಟಲ್ www.oil-ndia.com Read more…

BIG BREAKING: JEE ಮುಖ್ಯ ಪರೀಕ್ಷೆ -2021 ರ ದಿನಾಂಕ ಘೋಷಣೆ –ಇಲ್ಲಿದೆ ಮಾಹಿತಿ

ನವದೆಹಲಿ: ಕೊರೋನಾ ಕಾರಣದಿಂದ ಮುಂದೂಡಿಕೆಯಾಗಿದ್ದ ಜೆಇಇ ಮುಖ್ಯ ಪರೀಕ್ಷೆಗೆ ದಿನಾಂಕ ಘೋಷಣೆ ಮಾಡಲಾಗಿದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಜೆಇಇ ಮುಖ್ಯ ಪರೀಕ್ಷೆ ದಿನಾಂಕವನ್ನು Read more…

ಪ್ರಯಾಣಿಕರಿಗೆ ಗಣೇಶ ಚತುರ್ಥಿ ಡಬಲ್​ ಧಮಾಕಾ: 72 ವಿಶೇಷ ರೈಲುಗಳ ಸಂಚಾರಕ್ಕೆ ʼಗ್ರೀನ್‌ ಸಿಗ್ನಲ್ʼ

ಗಣೇಶ ಚತುರ್ಥಿ ಸಂದರ್ಭದಲ್ಲಿ ಪ್ರಯಾಣಿಕರ ಬೇಡಿಕೆಯನ್ನ ಪೂರೈಸುವ ಸಲುವಾಗಿ ಛತ್ರಪತಿ ಶಿವಾಜಿ ಮಹಾರಾಜ ನಿಲ್ದಾಣ / ಪನ್ವೆಲ್​​ ಹಾಗೂ ಸಾವಂತ್ವಾಡಿ ರಸ್ತೆ / ರತ್ನಗರಿ ನಡುವೆ 72 ವಿಶೇಷ Read more…

ಕೊರೊನಾ ಸೋಂಕು ಹೆಚ್ಚಳ: ಈ ರಾಜ್ಯದ 7 ಜಿಲ್ಲೆಗಳಲ್ಲಿ ಕಂಪ್ಲೀಟ್ ʼಲಾಕ್ ​ಡೌನ್ʼ

ಆಸ್ಸಾಂನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಸಾಂ ಸರ್ಕಾರವು 7 ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್​ಡೌನ್​ ಆದೇಶ ಜಾರಿಗೆ ತಂದಿದೆ. ಈ ಸಂಪೂರ್ಣ ಲಾಕ್​ಡೌನ್​ ಆದೇಶವು ನಾಳೆಯಿಂದ ಜಾರಿಗೆ ಬರಲಿದೆ. Read more…

‌ʼಕೊರೊನಾʼ ಲಸಿಕೆ ಪಡೆಯುವವರಿಗೆ ಮತ್ತೊಂದು ಗುಡ್‌ ನ್ಯೂಸ್

ಇಂಡಿಯನ್​ ಫಿಟ್​ನೆಸ್​ ಅಪ್ಲಿಕೇಶನ್​ಗಳಲ್ಲಿ ಒಂದಾಗಿರುವ ಹೆಲ್ತಿಫೈ ಮಿ ಯು ಕೊರೊನಾ ಲಸಿಕೆ ಬುಕ್ಕಿಂಗ್​ ಮಾಡುವ ಸೌಲಭ್ಯವನ್ನ ಅನಾವರಣಗೊಳಿಸಿದೆ. ಕೊವಿನ್​​​ ಜೊತೆಯಲ್ಲಿ ಈ ಕಂಪನಿಯು ಅಪ್ಲಿಕೇಶನ್​​ ಸರ್ವೀಸ್​ ಪ್ರೋವೈಡರ್​ ಆಗಿ Read more…

ʼಬೂಸ್ಟರ್​ ಶಾಟ್ʼ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಬೂಸ್ಟರ್​ ಡೋಸ್​ಗಳ ಸುರಕ್ಷತೆ ಹಾಗೂ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಸಾಮರ್ಥ್ಯದ ಬಗ್ಗೆ ಕ್ಲಿನಿಕಲ್​ ಪ್ರಯೋಗಗಳು ಮುಂದುವರಿಯುತ್ತಿದೆ ಎಂದು ಭಾರತ್​ ಬಯೋಟೆಕ್​ ಸಂಸ್ಥೆ ಹೇಳಿದೆ. ದೇಶದ 12 ಕೇಂದ್ರಗಳಲ್ಲಿ Read more…

ಮೀನಿನ ಬಲೆಯಲ್ಲಿ ಸಿಲುಕಿ ಪರದಾಡುತ್ತಿದ್ದ ಹೆಬ್ಬಾವಿನ ರಕ್ಷಣೆ

ಬರೋಬ್ಬರಿ 7 ಅಡಿ ಉದ್ದದ ಹೆಬ್ಬಾವನ್ನ ಓಡಿಶಾದ ಕಾಲಹಂಡಿ ಜಿಲ್ಲೆಯ ಗೋಲಮುಂಡಾ ಎಂಬಲ್ಲಿ ರಕ್ಷಣೆ ಮಾಡಲಾಗಿದೆ. ಗಂಗಾ ಸಾಗರ ಕೊಳದಲ್ಲಿ ಮೀನಿನ ಬಲೆಯಲ್ಲಿ ಸಿಲುಕಿದ್ದ ಈ ಹೆಬ್ಬಾವನ್ನ ಶನಿವಾರ Read more…

BIG NEWS: ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಮುಹೂರ್ತ ಫಿಕ್ಸ್

ನವದೆಹಲಿ: ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಜುಲೈ 8ರಂದು ಸಂಪುಟ ಪುನಾರಚನೆಗೆ ನಿರ್ಧರಿಸಲಾಗಿದೆ. ಗುರುವಾರ ಬೆಳಿಗ್ಗೆ 10:30ಕ್ಕೆ ಕೇಂದ್ರ ಸಂಪುಟ ಪುನಾರಚನೆ ನಡೆಯಲಿದ್ದು, Read more…

ಆಹಾರ ನೀಡುತ್ತಿದ್ದ ವೃದ್ದೆ ಅನಾರೋಗ್ಯಕ್ಕೀಡಾದಾಗ ಸಾಂತ್ವನ ಹೇಳಿದ ಕೋತಿ: ವಿಡಿಯೋ ವೈರಲ್

ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಬಂಧ ವಿಶೇಷವಾದದ್ದು. ಕೋತಿ ಹಾಗೂ ವೃದ್ಧೆಯ ಈ ವಿಡಿಯೋ ಕೂಡ ಇದೇ ಮಾತಿಗೆ ಸಾಕ್ಷಿ ಎಂಬಂತಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ Read more…

ಬಾಲಕರಿಂದ ʼಫೈವ್‌ ಹಂಡ್ರೆಡ್‌ ಮೈಲ್ಸ್‌ʼ ಬೆಂಗಾಲಿ ವರ್ಶನ್

1960ರ ದಶಕದ ಪ್ರಖ್ಯಾತ ’ಫೈವ್‌ ಹಂಡ್ರೆಡ್ ಮೈಲ್ಸ್’ ಹೆಸರಿನ ಹಾಡೊಂದು ಇಂದಿಗೂ ಸಹ ಮಂದಿಯ ಅಚ್ಚುಮೆಚ್ಚಾಗಿದೆ. ಕಳೆದ ಕೆಲ ವರ್ಷಗಳಿಂದ ಅನೇಕ ಗಾಯಕರು ಹಾಗೂ ಸಂಗೀತಗಾರರು ಈ ಹಾಡಿಗೆ Read more…

BIG NEWS: ದಿಢೀರ್ ದೆಹಲಿ ಭೇಟಿ ವಿಚಾರ; ಖಾಸಗಿ ಕೆಲಸಕ್ಕಾಗಿ ಬಂದಿದ್ದೇನೆ ಎಂದ ಸಚಿವ ನಿರಾಣಿ

ನವದೆಹಲಿ: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ದಿಢೀರ್ ದೆಹಲಿಗೆ ತೆರಳಿರುವ ಸಚಿವ ಮುರುಗೇಶ್ ನಿರಾಣಿ, ಖಾಸಗಿ ಕೆಲಸದ ನಿಮಿತ್ತ ದೆಹಲಿಗೆ ಬಂದಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ. ದೆಹಲಿ ಏರ್ ಪೋರ್ಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...