alex Certify ʼಬೂಸ್ಟರ್​ ಶಾಟ್ʼ ಕುರಿತು ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬೂಸ್ಟರ್​ ಶಾಟ್ʼ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಬೂಸ್ಟರ್​ ಡೋಸ್​ಗಳ ಸುರಕ್ಷತೆ ಹಾಗೂ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಸಾಮರ್ಥ್ಯದ ಬಗ್ಗೆ ಕ್ಲಿನಿಕಲ್​ ಪ್ರಯೋಗಗಳು ಮುಂದುವರಿಯುತ್ತಿದೆ ಎಂದು ಭಾರತ್​ ಬಯೋಟೆಕ್​ ಸಂಸ್ಥೆ ಹೇಳಿದೆ.

ದೇಶದ 12 ಕೇಂದ್ರಗಳಲ್ಲಿ ಕೋವ್ಯಾಕ್ಸಿನ್​ ಬೂಸ್ಟರ್​ ಶಾಟ್​ಗಳ ಪ್ರಯೋಗಾತ್ಮಕ ಪರೀಕ್ಷೆ ನಡೆಯುತ್ತಿದೆ.

ಕೊರೊನಾ ವೈರಸ್​ ಮಹಾಮಾರಿಯ ಅಟ್ಟಹಾಸ ಶುರುವಾದಾಗಿನಿಂದ ಒಂದಿಲ್ಲೊಂದು ರೂಪಾಂತರಿಗಳು ಹುಟ್ಟಿಕೊಳ್ತಾನೇ ಇವೆ. ಹೀಗಾಗಿ ತಜ್ಞರು ಈ ರೂಪಾಂತರಿಗಳ ವಿರುದ್ಧ ಹೋರಾಡಲು ಕೊರೊನಾ ಲಸಿಕೆಗಳಿಗೆ ಬೂಸ್ಟರ್​ ಶಾಟ್​ (ಮೂರನೇ ಡೋಸ್​ ಲಸಿಕೆ)ಗಳ ಅಗತ್ಯ ಇದೆ ಎಂದು ಹೇಳಿದೆ.

ಇತ್ತೀಚಿಗೆ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ನಡೆಸಲಾದ ಅಧ್ಯಯನದಲ್ಲಿ ಮೂರನೇ ಡೋಸ್​ ಲಸಿಕೆಯು ದೇಹದಲ್ಲಿ ಆಂಟಿಬಾಡಿ ಉತ್ಪಾದನೆಯನ್ನ ಇನ್ನಷ್ಟು ಹೆಚ್ಚು ಮಾಡುತ್ತದೆ ಎಂದು ಹೇಳಿದೆ. ಅಲ್ಲದೇ ಈ ಮೂರನೇ ಡೋಸ್​ ಲಸಿಕೆಯು ಕೊರೊನಾದ ಎಲ್ಲಾ ರೂಪಾಂತರಿಗಳ ವಿರುದ್ಧ ಸಮರ್ಥವಾಗಿ ಹೋರಾಡಬಲ್ಲದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...