alex Certify India | Kannada Dunia | Kannada News | Karnataka News | India News - Part 1054
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಲ್ಲದೇ ಕೊರಗುತ್ತಿದ್ದ ಕುಟುಂಬಕ್ಕೆ ಬಂಪರ್: ಮದುವೆಯಾಗಿ 8 ವರ್ಷಗಳ ನಂತರ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ನೋಯ್ಡಾ: ಬಲು ಅಪರೂಪದ ಘಟನೆಯೊಂದರಲ್ಲಿ ಮದುವೆಯಾಗಿ ಎಂಟು ವರ್ಷಗಳ ನಂತರ ಮಹಿಳೆಯೊಬ್ಬಳು ಇವಿಎಫ್ ಮೂಲಕ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಕಡಿಮೆ ತೂಕ ಹೊಂದಿರುವ ನವಜಾತ ಶಿಶುಗಳನ್ನು ವೈದ್ಯರ Read more…

‘ಇದು ನಮ್ಮ ಮನೆ, ನಿಮ್ಮ ಕಸದಬುಟ್ಟಿಯಲ್ಲ’ – ಪ್ರವಾಸಿಗರ ವಿರುದ್ಧ ಲಡಾಕ್​ ಬಿಜೆಪಿ ರಾಜ್ಯಾಧ್ಯಕ್ಷ ಕಿಡಿ

ಕೊರೊನಾ ಎರಡನೆ ಅಲೆಯಲ್ಲಿ ಇಳಿಮುಖ ಕಾಣ್ತಿರೋದು ಒಂದೆಡೆ ಸಮಾಧಾನಕಾರ ವಿಚಾರವಾದರೆ ಕೊರೊನಾ ಮೂರನೇ ಅಲೆಯ ಮುನ್ಸೂಚನೆ ಕೂಡ ನಡುಕ ಹುಟ್ಟಿಸಿದೆ. ಆದರೆ ಪ್ರವಾಸಿಗರು ಮಾತ್ರ ಕೊರೊನಾವನ್ನೂ ಲೆಕ್ಕಿಸದೇ ಪ್ರವಾಸ Read more…

ಪುತ್ರನ ಫೋಟೋಗ್ರಫಿ ಸಾಧನೆ ಕೊಂಡಾಡಿದ ಪ್ರಿಯಾಂಕಾ ಗಾಂಧಿ

ನವದೆಹಲಿ: ಫೋಟೋಗ್ರಫಿಯಲ್ಲಿ ಆಸಕ್ತಿ ಹೊಂದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪುತ್ರ ರೈಹಾನ್ ವಾದ್ರಾ ಇದರಲ್ಲಿ ಸಾಧನೆ ಮಾಡಲು ಮುಂದಾಗಿದ್ದಾರೆ. ನವದೆಹಲಿಯ ಬಿಕನೇರ್ ಹೌಸ್ ನಲ್ಲಿ ತಾನು Read more…

ಕೊರೊನಾ ಲಸಿಕೆ ಎರಡು ಡೋಸ್ ಪಡೆದವರಿಗೆ ಇಲ್ಲಿದೆ ಖುಷಿ ಸುದ್ದಿ

ವಿಮಾನದಲ್ಲಿ ಮುಂಬೈಗೆ ಹೋಗುವ ಪ್ಲಾನ್ ನಲ್ಲಿದ್ದರೆ ನೆಮ್ಮದಿ ಸುದ್ದಿಯೊಂದಿದೆ. ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್ ನಕಾರಾತ್ಮಕ ವರದಿಯ ಅಗತ್ಯವಿಲ್ಲ. ಕೊರೊನಾ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡ ಪ್ರಯಾಣಿಕರಿಗೆ ಮಾತ್ರ ಈ Read more…

ಅಕ್ರಮ ವಿದ್ಯುತ್​ ಸಂಪರ್ಕ ಪಡೆದಿದ್ದ ವ್ಯಕ್ತಿ ಅಧಿಕಾರಿಗಳ ಕಣ್ತಪ್ಪಿಸಲು ಮಾಡಿದ್ದೇನು ಗೊತ್ತಾ…..?

ಮನೆಗೆ ಹಾಕಲಾಗಿದ್ದ ಅಕ್ರಮ ವಿದ್ಯುತ್​ ಸಂಪರ್ಕವನ್ನ ಕಡಿತಗೊಳಿಸಲು ವ್ಯಕ್ತಿಯೊಬ್ಬ ಹಾವಿನಂತೆ ತೆವಳುತ್ತಾ ಮನೆಯ ಛಾವಣಿ ತಲುಪಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಉತ್ತರ ಪ್ರದೇಶದ ಮುರಾದ್​​ನಗರದಲ್ಲಿ Read more…

ಹುಲಿ ದಾಳಿಯಿಂದ ಯುವಕನ ಬಚಾವ್ ಮಾಡಿತು ‘ಹೆಲ್ಮೆಟ್’

ಬರೇಲಿ: ಹೆಲ್ಮೆಟ್ ಧರಿಸಿದ ಕಾರಣದಿಂದ ಹುಲಿ ದಾಳಿಯಿಂದ 23 ವರ್ಷದ ಯುವಕನೊಬ್ಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಫಿಲಿಬತ್ ನ ವ್ಯಕ್ತಿ Read more…

ವಿವಾಹಿತ ಮಹಿಳೆ ಮೇಲೆ ತಂದೆ – ಮಗನಿಂದ ಅತ್ಯಾಚಾರ…!

27 ವರ್ಷದ ಮಹಿಳೆಯ ಮೇಲೆ ತಂದೆ ಹಾಗೂ ಮಗ ಸೇರಿದಂತೆ ಮೂವರು ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಆಕೆಯನ್ನ 60 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಘಟನೆ ಮಧ್ಯ ಪ್ರದೇಶದ Read more…

ಕೊರೊನಾ ಲಸಿಕೆ ಎರಡನೇ ಡೋಸ್ ನಂತ್ರ ಕಾಡ್ತಿದೆ ಹೆಚ್ಚಿನ ಅಡ್ಡಪರಿಣಾಮ….!?

ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ಕೊರೊನಾ ಲಸಿಕೆ ಪಡೆದವರಲ್ಲಿ ಜ್ವರ, ಮೈಕೈನೋವು, ಲಸಿಕೆ ಪಡೆದ ಜಾಗದಲ್ಲಿ ಬಾವು, Read more…

ವರದಕ್ಷಿಣೆ ಪಿಡುಗಿನ ವಿರುದ್ಧ ಕೇರಳ ರಾಜ್ಯಪಾಲರಿಂದ ಉಪವಾಸ ಸತ್ಯಾಗ್ರಹ

ತಿರುವನಂತಪುರಂ: ದೇವರನಾಡು, ಸಾಕ್ಷರತಾ ರಾಜ್ಯ ಕೇರಳದಲ್ಲಿ ವರದಕ್ಷಿಣೆ ಪಿಡುಗಿಗೆ ಹಲವಾರು ಹೆಣ್ಣುಮಕ್ಕಳು ಬಲಿಯಾಗಿದ್ದಾರೆ. ಇದರಿಂದ ಬೇಸರಗೊಂಡಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಇಂದು ಒಂದು ದಿನದ ಉಪವಾಸ ಸತ್ಯಾಗ್ರಹ Read more…

ಔಷಧಿ ಕೊಳ್ಳಲು ಹಣವಿಲ್ಲದೇ ಪರದಾಡುತ್ತಿದ್ದಾರೆ ಬಾಲಿವುಡ್​ನ ಈ ಹಿರಿಯ ನಟಿ….!

90ರ ದಶಕದಲ್ಲಿ ಸಾಕಷ್ಟು ಸಿನಮಾಗಳಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್​ ಹಿರಿಯ ನಟಿ ಸವಿತಾ ಬಜಾಜ್​ ತಾವು ಆರ್ಥಿಕ ಸಂಕಷ್ಟದಲ್ಲಿ ಇರುವ ವಿಚಾರವನ್ನ ಬಹಿರಂಗಪಡಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟಿ ಸವಿತಾ Read more…

ಮೂವರು ಮಹಿಳೆಯರೊಂದಿಗೆ ಲವ್ವಿ-ಡವ್ವಿ: ಸಿನಿಮೀಯ ರೀತಿಯಲ್ಲಿ ಪತಿಯ ರಾಸಲೀಲೆ ಬಯಲಿಗೆಳೆದ ಪತ್ನಿ….!

ಪತಿ ಅಕ್ರಮ ಸಂಬಂಧ ಹೊಂದಿದ್ದ ಮೂವರನ್ನ ಪತ್ತೆ ಮಾಡಿದ ಪತ್ನಿ ಎಲ್ಲರನ್ನೂ ಒಂದೆಡೆ ಸೇರಿಸಿ ಗಂಡನ ಅಸಲಿ ಮುಖವಾಡವನ್ನ ಬಯಲು ಮಾಡಿದ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ. ಈತ ತನ್ನ Read more…

ಮಿಯಾಮಿ ಮಾದರಿಯಲ್ಲಿ ನಿರ್ಮಾಣವಾಗಲಿದೆ ಬಹು ಅಂತಸ್ತಿನ ಕಾರಾಗೃಹ

ಜಾಗದ ಸಮಸ್ಯೆ ವಿಪರೀತವಾಗಿರುವ ಮುಂಬೈನ ಆರ್ಥರ್‌ ರೋಡ್ ಜೈಲಿನ ಮೇಲಿರುವ ಒತ್ತಡ ನಿವಾರಿಸಲೆಂದು 5000 ಖೈದಿಗಳನ್ನು ಹಿಡಿಸಬಲ್ಲ ಬಹುಅಂತಸ್ತಿನ ಹೊಸ ಕಾರಾಗೃಹವೊಂದನ್ನು ನಿರ್ಮಾಣ ಮಾಡಲು ಮಹಾರಾಷ್ಟ್ರ ಕಾರಾಗೃಹ ಇಲಾಖೆ Read more…

ಬಾನೆಟ್‌ ಮೇಲೆ ಕುಳಿತು ಫೋಟೋ ತೆಗೆಸಿಕೊಂಡ ವಧು ವಿರುದ್ದ ಕೇಸ್

ಹುಚ್ಚು ಕ್ರೇಜ್ ನಿಂದ ಸಂಕಷ್ಟಗಳನ್ನು ಮೈಮೇಲೆ ಎಳೆದುಕೊಳ್ಳುವವರು ನಮ್ಮ‌ ನಡುವೆ ಸಾಕಷ್ಟು ಸಿಗುತ್ತಾರೆ.‌ ಇಲ್ಲೊಬ್ಬ ಮದುವೆ ಮಾಡಿಕೊಳ್ಳಲು ಹೊರಟ ವಧು ವಿಚಿತ್ರ ಕಾರಣಕ್ಕೆ ಪೊಲೀಸರಿಂದ ದಂಡನೆಗೆ ಒಳಗಾಗಿದ್ದಾಳೆ. ವಿವಾಹ Read more…

ಇಂದು ನಡೆಯುತ್ತಿರುವ ಕೇಂದ್ರ ಸಂಪುಟ ಸಭೆಗಿದೆ ಈ ʼವಿಶೇಷತೆʼ

ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದ ಸಂಪುಟ ಸಭೆ ನಡೆಯುತ್ತಿದೆ, ಈ ಸಭೆಯು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವುದು ಒಂದು ಕಡೆಯಾದರೆ, Read more…

BREAKING NEWS: ಒಂದೇ ದಿನ 38,792 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿ ಭಾರಿ ಇಳಿಕೆ

ನವದೆಹಲಿ: ನಿನ್ನೆಗೆ ಹೋಲಿಸಿದರೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 38,792 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 624 ಜನರು Read more…

BIG BREAKING: ಭಾರತೀಯ ಸೇನೆಯಿಂದ ಭರ್ಜರಿ ಬೇಟೆ, ಪಾಕಿಸ್ತಾನದ LeT ಕಮಾಂಡರ್ ಸೇರಿ ಮೂವರು ಉಗ್ರರು ಫಿನಿಶ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಎಲ್ಇಟಿ ಕಮಾಂಡರ್ ಸೇರಿ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಪುಲ್ವಾಮಾದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಪಾಕಿಸ್ತಾನದ ಎಲ್ಇಟಿ ಕಮಾಂಡರ್ ಪಾಕಿಸ್ತಾನದ Read more…

ಹುಡುಗನ ದವಡೆಯಲ್ಲಿತ್ತು ಬರೋಬ್ಬರಿ 82 ಹಲ್ಲುಗಳು…!

ಪಾಟ್ನಾ: ಒಬ್ಬ ವ್ಯಕ್ತಿಯಲ್ಲಿ ಎಷ್ಟು ಹಲ್ಲುಗಳಿರಬಹುದು..? ಸಾಮಾನ್ಯವಾಗಿ 32 ಹಲ್ಲುಗಳಿರುತ್ತವೆ. ಎಲ್ಲೋ ಅಪರೂಪದ ಪ್ರಕರಣದಲ್ಲಿ 35 ಇರಬಹುದೇನೋ..! ಆದರೆ ಇಲ್ಲೊಬ್ಬಾತನ ದವಡೆಯಲ್ಲಿ ಬರೋಬ್ಬರಿ 82 ಹಲ್ಲುಗಳಿದ್ದವು. ಹೌದು, ಆಶ್ಚರ್ಯವೆನಿಸಿದರೂ Read more…

BSF ಯೋಧರು ಫೈರಿಂಗ್ ಮಾಡ್ತಿದ್ದಂತೆ ಪರಾರಿಯಾಯ್ತು ಪಾಕ್ ಡ್ರೋಣ್

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಆರ್ನಿಯಾ  ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋಣ್ ಹಾರಾಟ ನಡೆಸಿದೆ. ಅಂತರರಾಷ್ಟ್ರೀಯ ಗಡಿಯಲ್ಲಿ ಡ್ರೋಣ್ ಪತ್ತೆಯಾಗಿದ್ದು, ಇದನ್ನು ಗಮನಿಸಿದ ಬಿಎಸ್ಎಫ್ ಯೋಧರು ಫೈರಿಂಗ್ ಮಾಡಿದ್ದಾರೆ. ಐದಾರು Read more…

BIG NEWS: RBI ನೋಟು ಮುದ್ರಣಾಲಯದಿಂದಲೇ ಹೊಸ ನೋಟುಗಳು ನಾಪತ್ತೆ

ಮುಂಬೈ: ಹೊಸದಾಗಿ ಮುದ್ರಿಸಲಾಗಿದ್ದ ನೋಟುಗಳು ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಸಿಕ್ ನೋಟು ಮುದ್ರಣಾಲಯದಿಂದ 5 ಲಕ್ಷ ರೂಪಾಯಿ ಮೌಲ್ಯದ ಹೊಸ ನೋಟುಗಳು ನಾಪತ್ತೆಯಾಗಿದ್ದು ನಾಸಿಕ್ ಪೊಲೀಸರಿಗೆ Read more…

ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಗೆ ಮತ್ತೊಂದು ಶಾಕ್…! ಪಕ್ಷ ತೊರೆಯಲಿದ್ದಾರಾ ಪ್ರಭಾವಿ ನಾಯಕ…?

ಪಂಜಾಬ್ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಪದೇ ಪದೇ ಬಹಿರಂಗವಾಗುತ್ತಿದೆ. ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ತಿರುಗಿ ಬಿದ್ದಿರುವ ಪ್ರಭಾವಿ ನಾಯಕ ನವಜೋತ್ ಸಿಂಗ್ ಸಿದ್ದು ತಮ್ಮ Read more…

ಶಾಲೆಗಳಲ್ಲಿ ಮಧ್ಯಾಹ್ನದ ‘ಬಿಸಿಯೂಟ’ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಶಾಲೆಗೆ ಬರುವ ಬಡ ಮಕ್ಕಳಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಮಧ್ಯಾಹ್ನದ ವೇಳೆ ಬಿಸಿಯೂಟ ನೀಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ಪೌಷ್ಟಿಕತೆ ಸಿಗುವುದರ ಜೊತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ ಎಂಬ ಉದ್ದೇಶ ಹೊಂದಲಾಗಿದೆ. ಇದೀಗ Read more…

SPECIAL: ಜೈವಿಕ ವಿಘಟನೀಯ ಪ್ಯಾಡ್ ತಯಾರಿಸಿದ ಹದಿಹರೆಯದ ಹುಡುಗ

ವಿಜಯವಾಡ: ನಮ್ಮ ದೇಶದಲ್ಲಿ ಋತುಚಕ್ರದ ಬಗ್ಗೆ ಇನ್ನೂ ಮೌಢ್ಯತೆಯಿದೆ. ಮುಟ್ಟಾದರೆ ಹೆಣ್ಣು ಮೈಲಿಗೆ ಎಂದು ಮನೆಯಿಂದ ಹೊರಗಿಡುವ ಪ್ರಕ್ರಿಯೆ ಇನ್ನೂ ಹಲವೆಡೆ ಚಾಲ್ತಿಯಲ್ಲಿದೆ. ಹೀಗಾಗಿ ಈ ಬಗ್ಗೆ ಜಾಗೃತಿ Read more…

ಸೋಶಿಯಲ್​ ಮೀಡಿಯಾದಲ್ಲಿ ಆಮಂತ್ರಣ ಪತ್ರಿಕೆ ವೈರಲ್: ಮದುವೆಯನ್ನೇ ರದ್ದು ಮಾಡಿದ ಕುಟುಂಬಸ್ಥರು..!

ಸೋಶಿಯಲ್​ ಮೀಡಿಯಾದಲ್ಲಿ ಮದುವೆ ಆಮಂತ್ರಣ ಪತ್ರಿಕೆ ವ್ಯಾಪಕವಾಗಿ ವೈರಲ್​ ಆದ ಪರಿಣಾಮ ಜುಲೈ 18ರಂದು ನಿಗದಿಯಾಗಿದ್ದ ಮದುವೆಯನ್ನ ಕುಟುಂಬಸ್ಥರು ರದ್ದು ಮಾಡಿದ ಘಟನೆ ಮಹಾರಾಷ್ಟ್ರದ ನಾಶಿಕ್​ನಲ್ಲಿ ನಡೆದಿದೆ. ಹಿಂದೂ Read more…

BIG NEWS: ನಿಮಗೂ ಕಡಿಮೆ ಪಡಿತರ ಸಿಗ್ತಿದೆಯಾ…? ಈ ನಂಬರ್ ಗೆ ಕರೆ ಮಾಡಿ ದೂರು ಸಲ್ಲಿಸಿ

ಪಡಿತರ ಚೀಟಿ ಮೂಲಕ ಸರ್ಕಾರ ರಾಜ್ಯದಲ್ಲಿರುವ ಬಡ ಕುಟುಂಬಗಳಿಗೆ ಪಡಿತರವನ್ನು ಒದಗಿಸುತ್ತದೆ. ಆದರೆ ಅನೇಕ ಬಾರಿ ವಿತರಕರು ಪಡಿತರ ಚೀಟಿ ಹೊಂದಿರುವವರಿಗೆ ಪಡಿತರ ನೀಡಲು ನಿರಾಕರಿಸುತ್ತಾರೆ. ಇಲ್ಲವೆ ಕಡಿಮೆ Read more…

ಭಾರತದ ಮೊದಲ ಕೊರೊನಾ ಸೋಂಕಿತೆಗೆ ಮತ್ತೆ ಕಾಣಿಸಿಕೊಂಡ ಸೋಂಕು

ಕೊರೊನಾ ವೈರಸ್ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ದೇಶದ ಮೊದಲ ಕೊರೊನಾ ಸೋಂಕಿತೆಗೆ ಮತ್ತೆ ಕೊರೊನಾ ಕಾಣಿಸಿಕೊಂಡಿದೆ. ಕೇರಳದ Read more…

ಹಿಮಾಚಲ ಪ್ರದೇಶದಲ್ಲಿ ವರುಣನ ರುದ್ರನರ್ತನ: ಚರಂಡಿಯಲ್ಲಿ ಮುಳುಗಿದ್ದ 11 ವರ್ಷದ ಬಾಲಕಿ ಸಾವು

ಭಾರೀ ಚಂಡಮಾರುತದಿಂದಾಗಿ ಚರಂಡಿಗೆ ಬಿದ್ದ 11 ವರ್ಷದ ಬಾಲಕಿ ಮೃತಪಟ್ಟ ದಾರುಣ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ನಡೆದಿದೆ. ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ 11 ವರ್ಷದ ಮೃತ Read more…

ಈ ಬೆದರುಬೊಂಬೆ ನೋಡಿದ್ರೆ ಹೆದರ್ತಾರೆ ಮಕ್ಕಳು…!

ದಿಢೀರ್‌ ಅಂತ ನೋಡಿದರೆ ದೆವ್ವವೇ ಬಂದಿದೆ ಎನಿಸುವಂತೆ ಮಾಡುವ ಬೆದರುಬೊಂಬೆಯೊಂದರ ವಿಡಿಯೋ ಆನ್ಲೈನ್‌ನಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ರೈತರು ತಮ್ಮ ಹೊಲ/ಗದ್ದೆಗಳಲ್ಲಿ ಪಕ್ಷಿಗಳಿಂದ ಬೆಳೆ ನಾಶವಾಗದಂತೆ ಮಾಡಲು ಈ Read more…

ಗಿರಿಧಾಮಗಳತ್ತ ದಾಖಲೆ ಪ್ರಮಾಣದಲ್ಲಿ‌ ಪ್ರವಾಸಿಗರ ದೌಡು

ಕೋವಿಡ್ ಲಾಕ್‌ಡೌನ್ ಸಡಿಲಿಸುತ್ತಲೇ ಅಗಾಧ ಸಂಖ್ಯೆಯಲ್ಲಿ ಗಿರಿಧಾಮಗಳತ್ತ ಬರುತ್ತಿರುವ ಜನರ ಫೋಟೋಗಳು ವೈರಲ್ ಆದ ಬಳಿಕ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಅಲರ್ಟ್ ಘೋಷಣೆ ಮಾಡಿದ್ದು, ಕುತೂಹಲಕಾರಿ ಸಂಖ್ಯೆಗಳು Read more…

BIG NEWS: ದೇಶದ ಮೊದಲ ಸೋಂಕಿತೆಗೆ ಈಗ ಮತ್ತೆ ಕೊರೊನಾ…!

ಭಾರತದ ಮೊಟ್ಟ ಮೊದಲ ಬಾರಿಗೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಮೆಡಿಕಲ್​ ವಿದ್ಯಾರ್ಥಿನಿ ಇದೀಗ ಮತ್ತೊಮ್ಮೆ ಕೊರೊನಾ ಸೋಂಕಿಗೆ ಒಳಗಾಗಿದ್ದಾಳೆ ಎಂದು ಕೇರಳದ ತ್ರಿಶೂರ್​​ನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. Read more…

BIG NEWS: ಇಂದು ಏಕಾಏಕಿ ಕೊರೊನಾ ಸಾವಿನ ಪ್ರಕರಣ ಏರಿಕೆಯಾಗಿದ್ದರ ಹಿಂದಿದೆ ಈ ಕಾರಣ

ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಮಂಗಳವಾರ 31,443 ಪ್ರಕರಣಗಳು ದಾಖಲಾಗಿವೆ. ಇದು ಕಳೆದ 118 ದಿನಗಳಲ್ಲಿ ಅತಿ ಕಡಿಮೆ. ಚೇತರಿಕೆ ದರದಲ್ಲಿಯೂ ಭಾರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...