alex Certify ಈ ಬೆದರುಬೊಂಬೆ ನೋಡಿದ್ರೆ ಹೆದರ್ತಾರೆ ಮಕ್ಕಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬೆದರುಬೊಂಬೆ ನೋಡಿದ್ರೆ ಹೆದರ್ತಾರೆ ಮಕ್ಕಳು…!

Viral Video Of Desi Scarecrow Will Scare the Living Daylights Out of You

ದಿಢೀರ್‌ ಅಂತ ನೋಡಿದರೆ ದೆವ್ವವೇ ಬಂದಿದೆ ಎನಿಸುವಂತೆ ಮಾಡುವ ಬೆದರುಬೊಂಬೆಯೊಂದರ ವಿಡಿಯೋ ಆನ್ಲೈನ್‌ನಲ್ಲಿ ವೈರಲ್ ಆಗಿದೆ.

ಸಾಮಾನ್ಯವಾಗಿ ರೈತರು ತಮ್ಮ ಹೊಲ/ಗದ್ದೆಗಳಲ್ಲಿ ಪಕ್ಷಿಗಳಿಂದ ಬೆಳೆ ನಾಶವಾಗದಂತೆ ಮಾಡಲು ಈ ಬೆದರುಬೊಂಬೆಗಳನ್ನು ಇಡುತ್ತಾರೆ. ಆದರೆ ಈ ವಿಡಿಯೋದಲ್ಲಿರುವ ಬೆದರುಬೊಂಬೆ ನೋಡಿದರೆ ನಿಜಕ್ಕೂ ಎಂಥವರಿಗೂ ಒಂದು ಕ್ಷಣ ಜೀವ ಬಾಯಿಗೆ ಬಂದಂತೆ ಆಗುತ್ತದೆ.

ಈ ಬ್ಯಾಂಕ್ ಗಳಲ್ಲಿ ʼಜನ್ ಧನ್ʼ ಖಾತೆ ಹೊಂದಿದವರಿಗೆ ತಿಳಿದಿರಲಿ ಈ ಮಾಹಿತಿ

ಕೆಂಪು ಸ್ಕಾರ್ಫ್ ಹಾಗೂ ಗ್ಲೌವ್ಸ್‌ ಧರಿಸಿರುವ ಈ ಬೊಂಬೆಯನ್ನು ಸ್ಪ್ರಿಂಗ್ ತಂತಿಗೆ ಲಗತ್ತಿಸಲಾಗಿದ್ದು, ಸ್ಥಂಬವೊಂದರ ಸುತ್ತ ತಿರುಗುತ್ತಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...