alex Certify India | Kannada Dunia | Kannada News | Karnataka News | India News - Part 1053
ಕನ್ನಡ ದುನಿಯಾ
    Dailyhunt JioNews

Kannada Duniya

ತವರು ಸೇರಿದ ಪತ್ನಿಯ ಅಶ್ಲೀಲ ಫೋಟೋ, ವಿಡಿಯೋ ಹರಿಬಿಟ್ಟ ಪತಿರಾಯ

 ಭೋಪಾಲ್: ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಿವಾಸಿಯಾಗಿರುವ ಮಹಿಳೆಯ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನೂ ಆಕೆಯ ಗಂಡನೇ ಹರಿಬಿಟ್ಟಿದ್ದಾನೆ. ಪತ್ನಿಯ ಸಹೋದರನಿಗೆ ಅಶ್ಲೀಲ ಫೋಟೋ ಮತ್ತು ವಿಡಿಯೋ ಕಳುಹಿಸಿ ಅವುಗಳನ್ನು Read more…

BIG NEWS: ಒಂದೇ ದಿನದಲ್ಲಿ 2,59,591 ಜನರಲ್ಲಿ ಕೊರೊನಾ ಪಾಸಿಟಿವ್; ಏರಿಕೆಯಾಗುತ್ತಲೇ ಇದೆ ಸಾವಿನ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 2,59,591 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,60,31,991ಕ್ಕೆ ಏರಿಕೆಯಾಗಿದೆ. ಕಳೆದ Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: 30 ಹಾಸಿಗೆಗಳ ಆಸ್ಪತ್ರೆ ನಡೆಸುತ್ತಿದ್ದ ನಕಲಿ ವೈದ್ಯ

ಸತತ ದೂರುಗಳಿಗೆ ಪ್ರತಿಕ್ರಿಯಿಸಿದ ರಾಜಸ್ಥಾನದ ಬಾರ್ಮೆರ್‌ ಜಿಲ್ಲೆಯ ಉಪವಿಭಾಗದ ಮ್ಯಾಜಿಸ್ಟ್ರೇಟ್ ಕುಸುಮ್ಲತಾ ಅವರು 30 ಹಾಸಿಗೆಗಳ ಸಾಮರ್ಥ್ಯದ ನಕಲಿ ಆಸ್ಪತ್ರೆಯೊಂದಕ್ಕೆ ಬೀಗ ಜಡಿದಿದ್ದಾರೆ. ಜಿಲ್ಲೆಯ ಸಿವಾನಾ ಪೊಲೀಸ್‌ ಠಾಣೆಯ Read more…

OMG: ಕೆಲಸಕ್ಕೆ ಹಾಜರಾಗದಿರುವುದಕ್ಕೆ ವಿಚಿತ್ರ ಕಾರಣ ಕೊಟ್ಟ ಸರ್ಕಾರಿ ಅಧಿಕಾರಿ

ನಮ್ಮ ಸುತ್ತಲೂ ಎಂತೆಂಥದ್ದೋ ವಿಚಿತ್ರ ಘಟನೆಗಳು ನಡೆಯುತ್ತಲೇ ಇದ್ದರೂ ಸಹ ಕೆಲವೊಮ್ಮೆ ವಿಪರೀತ ಎನ್ನುವಂತಹ ವಿದ್ಯಾಮಾಣಗಳು ನಡೆಯುತ್ತವೆ. ಗುಜರಾತ್‌ನ ಸರ್ಕಾರಿ ಅಧಿಕಾರಿಯೊಬ್ಬ ತನ್ನನ್ನು ತಾನು ’ಕಲ್ಕಿ’ ಎಂದು ಕರೆದುಕೊಂಡಿದ್ದು, Read more…

BIG BREAKING NEWS: ಭಾರತೀಯ ವಾಯುಪಡೆಯ ಮಿಗ್ -21 ಯುದ್ಧ ವಿಮಾನ ಪತನ

ನವದೆಹಲಿ: ಪಂಜಾಬ್ ನ ಮೊಗಾ ಸಮೀಪ ಭಾರತೀಯ ವಾಯುಪಡೆಗೆ ಸೇರಿದ ಮಿಗ್-21 ಯುದ್ಧವಿಮಾನ ಅಪಘಾತಕ್ಕೀಡಾಗಿದೆ. ತಡರಾತ್ರಿ ದಿನನಿತ್ಯದ ತರಬೇತಿಯ ಹಂತದಲ್ಲಿದ್ದ ವಿಮಾನ ಪತನವಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ Read more…

Shocking: ಮೃತ ಕೊರೊನಾ ಸೋಂಕಿತರ ಹಣವನ್ನೂ ಬಿಡಲಿಲ್ಲ ಖದೀಮರು

ಕೊರೊನಾ ರೋಗಿಗಳನ್ನ ಒಮ್ಮೆ ಆಸ್ಪತ್ರೆಗೆ ಒಳಕ್ಕೆ ಸೇರಿಸಿದ್ರೆ ಮುಗೀತು. ಕುಟುಂಬಸ್ಥರ ಭೇಟಿಗೂ ಅವಕಾಶ ಇರೋದಿಲ್ಲ. ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿಯೇ ಉಪಚಾರ ಮಾಡುತ್ತಾರೆ. ಆದರೆ ಮಹಾರಾಷ್ಟ್ರದ Read more…

BIG NEWS: ಪ್ರತಿನಿತ್ಯ 10 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಆಹಾರ ನೀಡುತ್ತಿರುವ ಮಾಸ್ಟರ್‌ ಶೆಫ್‌

ದೇಶದಲ್ಲಿ ಕೊರೊನಾ ಎರಡನೆ ಅಲೆಯ ಆರ್ಭಟ ಜೋರಾಗಿದೆ. ಕೋವಿಡ್​ 19 ಸೋಂಕಿನಿಂದ ಜನರ ಆರೋಗ್ಯ ಕಾಪಾಡುವ ಸಲುವಾಗಿ ವೈದ್ಯಲೋಕದ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರು ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ. ಕೊರೊನಾ Read more…

ಈ ಸ್ವರ್ಣ ದೇವಾಲಯದ ವೈಶಿಷ್ಟ್ಯವೇನು ಗೊತ್ತಾ…..?

ಗೋಲ್ಡನ್ ಟೆಂಪಲ್ ಅಂದಾಕ್ಷಣ ನಮಗೆ ನೆನಪಾಗೋದು ಅಮೃತಸರದ ಗುರುದ್ವಾರ. ಮತ್ತೊಂದು ಅದ್ಭುತವಾದ ಸ್ವರ್ಣ ದೇವಾಲಯ ನಮ್ಮಲ್ಲಿದೆ. ಕೇವಲ ಗುಮ್ಮಟ ಮಾತ್ರವಲ್ಲ ದೇವಾಲಯದ ಕಂಬಗಳು, ಪ್ರತಿಮೆಗಳು ಎಲ್ಲವೂ ಶುದ್ಧ ಚಿನ್ನದಿಂದಲೇ Read more…

ಕೊರೋನಾ: ಗೇಮ್ ಚೇಂಜರ್ DRDO 2ಜಿ ಔಷಧ ಹೊಸದೇನಲ್ಲ, ಮರುಪಡೆಯಲಾದ ಮೆಡಿಸನ್

ನವದೆಹಲಿ: ಕೊರೋನಾ ಚಿಕಿತ್ಸೆಯಲ್ಲಿ ಗೇಮ್ ಚೇಂಜರ್ ಎಂದು ಹೇಳಲಾಗಿರುವ ಡಿಆರ್ಡಿಒ ಅಭಿವೃದ್ಧಿಪಡಿಸಿದ 2ಜಿ  ಔಷಧ ಹೊಸದೇನಲ್ಲ, ಅದು ಮರು ಪಡೆಯಲಾಗಿದ ಮೆಡಿಸನ್ ಆಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ Read more…

BIG BREAKING NEWS: ಕೊರೋನಾ ಚಿಕಿತ್ಸೆ ಪಟ್ಟಿಯಿಂದ ‘ರೆಮ್ ಡೆಸಿವಿರ್’ ಔಟ್, WHO ಮಹತ್ವದ ನಿರ್ಧಾರ

ನವದೆಹಲಿ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಕೊರೋನಾ ಚಿಕಿತ್ಸೆ ಔಷಧ ಪಟ್ಟಿಯಿಂದ ರೆಮ್ ಡೆಸಿವಿರ್ ಔಷಧ ವನ್ನು ವಿಶ್ವ ಆರೋಗ್ಯ ಸಂಸ್ಥೆ ಕೈಬಿಟ್ಟಿದೆ. ರೆಮ್ ಡೆಸಿವಿರ್ ಕೊರೋನಾ ವಿರುದ್ಧ Read more…

ಆರೋಗ್ಯ ಸಚಿವಾಲಯದಿಂದ ಮುಖ್ಯ ಮಾಹಿತಿ: ರಾಜ್ಯದಲ್ಲಿ ಕೊರೋನಾ ಇಳಿಕೆ, ದೇಶದಲ್ಲಿ ಇನ್ನೂ ಶೇ. 50 ರಷ್ಟು ಜನ ಮಾಸ್ಕ್ ಧರಿಸುತ್ತಿಲ್ಲ

ನವದೆಹಲಿ: ದೇಶದಲ್ಲಿ ಮೇ 12 ರಿಂದ 18 ರವರೆಗೆ ಹೆಚ್ಚು ಕೊರೋನಾ ಕೇಸ್ ಗಳು ದಾಖಲಾಗಿವೆ. 430 ಜಿಲ್ಲೆಯಲ್ಲಿ 100 ಕ್ಕಿಂತ ಹೆಚ್ಚು ಕೇಸ್ ದಾಖಲಾಗಿದೆ ಎಂದು ಕೇಂದ್ರ Read more…

ಕೇರಳ ಸಿಎಂ ಆಗಿ ಎರಡನೇ ಬಾರಿ ಅಧಿಕಾರಕ್ಕೇರಿದ ಪಿಣರಾಯಿ ವಿಜಯನ್

ತಿರುವನಂತಪುರಂ: ಕೇರಳ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಎರಡನೇ ಬಾರಿ ಪ್ರಮಾಣವಚನ ಸ್ವೀಕರಿಸಿದ್ದು, 21 ಶಾಸಕರು ಕೂಡ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ತಿರುವನಂತಪುರಂ ಸೆಂಟ್ರಲ್ ಸ್ಟೇಡಿಯಂ ನಲ್ಲಿ ನಡೆದ ಸಮಾರಂಭದಲ್ಲಿ Read more…

190ಕ್ಕೂ ಅಧಿಕ ಬೀದಿನಾಯಿಗಳಿಗೆ ನಿತ್ಯ ಚಿಕನ್​ ಬಿರಿಯಾನಿ…!

ಕೊರೊನಾ ಎರಡನೆ ಅಲೆಯಿಂದಾಗಿ ಇಡೀ ದೇಶವೇ ಜೀವನ ನಿರ್ವಹಣೆಗಾಗಿ ಹೋರಾಡುತ್ತಿದೆ. ಒಂದೊತ್ತಿನ ಊಟಕ್ಕೂ ಎಷ್ಟೋ ಕುಟುಂಬಗಳಿಗೆ ಸಂಕಷ್ಟವಿದೆ. ಈ ನಡುವೆ ಬೀದಿ ನಾಯಿಗಳ ಪಾಡಂತೂ ಕೇಳೋದೇ ಬೇಡ. ಮಹಾರಾಷ್ಟ್ರದ Read more…

ಈ ಬಾರಿ ಈ ರಾಜ್ಯದಲ್ಲಿ ಏರಿಕೆಯಾಗಲ್ಲ ಶಾಲಾ ಶುಲ್ಕ

ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಉತ್ತರ ಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ ಎಲ್ಲ ಶಾಲೆಗಳಿಗೆ 2021-2022ರ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಹೆಚ್ಚಳ ಮಾಡದಂತೆ ಸೂಚನೆ ನೀಡಿದೆ. Read more…

SHOCKING NEWS: ಭಾರತಕ್ಕೆ ವಕ್ಕರಿಸಿದ ಮತ್ತೊಂದು ಮಹಾಮಾರಿ; ಬ್ಲಾಕ್ ಫಂಗಸ್ ಬೆನ್ನಲ್ಲೇ ವೈಟ್ ಫಂಗಸ್ ಪತ್ತೆ

ಪಾಟ್ನಾ: ಕೊರೊನಾ ಅಟ್ಟಹಾಸ, ಬ್ಲ್ಯಾಕ್ ಫಂಗಸ್ ನಿಂದ ತತ್ತರಿಸಿರುವ ಭಾರತಕ್ಕೆ ಮತ್ತೊಂದು ಮಹಾಮಾರಿ ಅಪ್ಪಳಿಸಿದ್ದು, ವೈಟ್ ಫಂಗಸ್ ಎಂಬ ಅಪಾಯಕಾರಿ ಹೊಸ ಸೋಂಕು ಪತ್ತೆಯಾಗಿದೆ. ಬ್ಲ್ಯಾಕ್ ಫಂಗಸ್ ಗಿಂತಲೂ Read more…

ಏರ್​ಪೋರ್ಟ್ ಫುಡ್​ಕೌಂಟರ್​ನಲ್ಲಿ ಕೂತು ಆಹಾರ ಸವಿದ ಕೋತಿ..! ವಿಡಿಯೋ ವೈರಲ್​

ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಕೋತಿಯೊಂದು ಆಹಾರದ ಸ್ಯಾಂಪಲ್​ಗಳನ್ನ ಸವಿಯುತ್ತಾ ಎಂಜಾಯ್​ ಮಾಡಿದೆ. 2018ರ ಮಾರ್ಚ್​ನಲ್ಲಿ ಚಿತ್ರೀಕರಿಸಿದ ವಿಡಿಯೋ ಇದಾಗಿದ್ದು, ಇದೀಗ ಮತ್ತೊಮ್ಮೆ ವೈರಲ್​ ಆಗಿದೆ. ವಿಡಿಯೋದಲ್ಲಿ Read more…

BREAKING NEWS: ಇಎಸ್ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ

ನವದೆಹಲಿ: ಕೊರೊನಾ ಅಟ್ಟಹಾಸದ ನಡುವೆ ಮತ್ತೊಂದು ಅಗ್ನಿ ದುರಂತ ಸಂಭವಿಸಿದ್ದು, ದೆಹಲಿಯ ಇಎಸ್ಐ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಪಂಜಾಬಿ ಭಾಗ್ ನಲ್ಲಿರುವ ಇಎಸ್ಐ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ Read more…

ಎಚ್ಚರ….! ಗಾಳಿಯಲ್ಲಿ 10 ಮೀಟರ್ ಕ್ರಮಿಸಬಲ್ಲದು ಕೊರೊನಾ ವೈರಸ್

ಕೊರೊನಾ ವೈರಸ್ ಸೋಂಕು ಮುಖ್ಯವಾಗಿ ಲಾಲಾರಸ ಮತ್ತು ಮೂಗಿನ ಮೂಲಕ ಹರಡುತ್ತದೆ ಎನ್ನಲಾಗಿತ್ತು. ಸೋಂಕಿತ ರೋಗಿಯ ಲಾಲಾರಸ ಅಥವಾ ಮೂಗಿನಿಂದ ಹೊರಬಿದ್ದ ವೈರಸ್ ಕಣಗಳು 2 ಮೀಟರ್ ವರೆಗೆ Read more…

ʼಲಾಕ್‌ ಡೌನ್‌ʼ ವೇಳೆ ಮದುವೆ ಬ್ಯಾನ್​ ಮಾಡಲು ಮೊರೆಯಿಟ್ಟ ಯುವಕ…! ಇದರ ಹಿಂದಿದೆ ವಿಚಿತ್ರ ಕಾರಣ

ಕಳೆದ ವಾರವಷ್ಟೇ ಬಿಹಾರ ಸಿಎಂ ನಿತೀಶ್​ ಕುಮಾರ್​ ರಾಜ್ಯದಲ್ಲಿ ಲಾಕ್​ಡೌನ್​ ಅವಧಿಯನ್ನ ಮೇ 25ರವರೆಗೆ ವಿಸ್ತರಣೆ ಮಾಡೋದಾಗಿ ಹೇಳಿದ್ದರು. ಈ ವೇಳೆಯಲ್ಲಿ ಬಿಹಾರ ಸಿಎಂಗೆ ಯುವಕನೊಬ್ಬ ವಿಚಿತ್ರ ಕಾರಣಕ್ಕೆ Read more…

BIG NEWS: 1,500 ಜನರಲ್ಲಿ ಬ್ಲಾಕ್ ಫಂಗಸ್; ಕೊರೊನಾಘಾತದ ಬೆನ್ನಲ್ಲೇ ‘ಮಹಾ’ ಸರ್ಕಾರಕ್ಕೆ ಮತ್ತೊಂದು ಶಾಕ್

ಮುಂಬೈ: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ದೇಶದಲ್ಲಿ ಬ್ಲ್ಯಾಕ್ ಫಂಗಸ್ ಮಹಾಮಾರಿ ಸೋಂಕಿತರನ್ನು ಇನ್ನಷ್ಟು ಹೈರಾಣಾಗುವಂತೆ ಮಾಡಿದೆ. ಇದೀಗ ಮಹಾರಾಷ್ಟ್ರದಲ್ಲಿ 1,500 ಜನರಲ್ಲಿ ಈ Read more…

BIG NEWS: ಕೇವಲ 250 ರೂ.ಗೆ ಮನೆಯಲ್ಲೇ ಮಾಡಿ ಕೊರೊನಾ ಪರೀಕ್ಷೆ

ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆಫ್ ಇಂಡಿಯಾ, ಮನೆಯಲ್ಲಿ ಕೊರೊನಾ ವೈರಸ್ ಪರೀಕ್ಷೆಗಾಗಿ ಕೋವಿಸೆಲ್ಫ್ ಎಂಬ ಕಿಟ್‌ಗೆ ಅನುಮೋದನೆ ನೀಡಿದೆ. ಈ ನಿರ್ಧಾರದ ನಂತ್ರ ಜನರು ಮನೆಯಲ್ಲಿಯೇ ರಾಪಿಡ್ Read more…

ಕೋವಿಡ್ ಕುರಿತು ಅರಿವು ಮೂಡಿಸಲು‌ ಪೊಲೀಸ್ ಅಧಿಕಾರಿಯಿಂದ ಗಾಯನ

ಪೊಲೀಸ್ ಅಧಿಕಾರಿ ಹಾಗೂ ಜಾನಪದ ಗಾಯಕ ಮತಿಚಿಯಮ್ ಬಾಲಾ ಎಂಬ ಹೆಸರಿನ ಪೊಲೀಸ್ ಅಧಿಕಾರಿಯೊಬ್ಬರು ಕೋವಿಡ್‌-19 ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಹಾಡೊಂದನ್ನು ಹಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ವಿಜಯ್ Read more…

ಬ್ಲಾಕ್ ಫಂಗಸ್ ಸಾಂಕ್ರಾಮಿಕ: ಹರ್ಯಾಣ, ರಾಜಸ್ಥಾನ ಬೆನ್ನಲ್ಲೇ ತೆಲಂಗಾಣ ಸರ್ಕಾರದಿಂದಲೂ ಘೋಷಣೆ

ಹೈದರಾಬಾದ್: ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚುತ್ತಿದ್ದು, ಹಲವರು ಈ ಹೊಸ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹರ್ಯಾಣ ಹಾಗೂ ರಾಜಸ್ಥಾನ ಸರ್ಕಾರಗಳು ಬ್ಲ್ಯಾಕ್ ಫಂಗಸ್ ನ್ನು Read more…

BIG NEWS: ಮಾಜಿ ಸಿಎಂ ಜಗನ್ನಾಥ್ ಪಹಾಡಿಯಾ ಕೊರೊನಾ ಸೋಂಕಿಗೆ ಬಲಿ

ಜೈಪುರ: ರಾಜಸ್ಥಾನ ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ಮುಖಂಡ ಜಗನ್ನಾಥ್ ಪಹಾಡಿಯಾ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ Read more…

ಪ್ರಧಾನಿಗೆ ಕೊರೊನಾ ಶಾಕ್: ಕೋವಿಡ್ ಬಿಕ್ಕಟ್ಟಿನಿಂದ 7 ವರ್ಷದಲ್ಲೇ ಮೊದಲ ಬಾರಿಗೆ ಕುಸಿದ ಮೋದಿ ಜನಪ್ರಿಯತೆ

ನವದೆಹಲಿ: ದೇಶದಲ್ಲಿ ಕೊರೋನಾ ಆರ್ಭಟದಿಂದಾಗಿ ಪ್ರಧಾನಿ ಮೋದಿ ಅವರ ಜನಪ್ರಿಯತೆ ಕುಸಿತವಾಗಿದೆ. ಕಳೆದ ಫೆಬ್ರವರಿಯಿಂದ ಇದುವರೆಗೆ ಕೊರೋನಾ ಬಿಕ್ಕಟ್ಟು ನಿರ್ವಹಿಸುವಲ್ಲಿ ಪ್ರಧಾನಿ ಮೋದಿ ನಾಯಕತ್ವ ವಿಫಲವಾಗಿದೆ. ಇದರಿಂದಾಗಿ ಅವರ Read more…

BIG NEWS: 24 ಗಂಟೆಯಲ್ಲಿ 3,69,077 ಸೋಂಕಿತರು ಗುಣಮುಖ; 2,76,070 ಜನರಿಗೆ ಕೊರೊನಾ ಸೋಂಕು ದೃಢ

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 2,76,070 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,57,72,400ಕ್ಕೆ ಏರಿಕೆಯಾಗಿದೆ. ಕಳೆದ Read more…

ಲಸಿಕೆ ನಿರೀಕ್ಷೆಯಲ್ಲಿದ್ದ ದೇಶದ ಜನತೆಗೆ ಜೆ.ಪಿ. ನಡ್ಡಾ ಗುಡ್ ನ್ಯೂಸ್

ಜೈಪುರ್: ಲಸಿಕೆ ನಿರೀಕ್ಷೆಯಲ್ಲಿದ್ದ ದೇಶದ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ. ಡಿಸೆಂಬರ್ ವೇಳೆಗೆ ದೇಶದ ಎಲ್ಲಾ ಜನತೆಗೆ ಕೋವಿಡ್ ಲಸಿಕೆ ಲಭ್ಯವಿರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. Read more…

ಆಹಾರ ಪೊಟ್ಟಣಗಳ ಮೇಲೆ ಕೊರೊನಾ ಸೋಂಕಿತರಿಗೆ ವಿಶೇಷ ಸಂದೇಶ ಕಳುಹಿಸಿದ ಬಾಲಕ

ಸಂಪೂರ್ಣ ವಿಶ್ವವೇ ಸಂಕಷ್ಟದಲ್ಲಿರುವ ಈ ಕಾಲದಲ್ಲಿ ಆತ್ಮವಿಶ್ವಾಸ ತುಂಬಬಲ್ಲ ಸಣ್ಣ ಮಾತೂ ಸಹ ಭಾರೀ ಖುಷಿಯನ್ನ ಕೊಡಬಹುದು. ಇದೇ ಮಾತನ್ನ ಅತ್ಯಂತ ಚಿಕ್ಕ ವಯಸ್ಸಿಗೆ ಅರ್ಥ ಮಾಡಿಕೊಂಡ ಬಾಲಕನೊಬ್ಬ Read more…

BIG NEWS: ಮನೆಯಲ್ಲೇ ಕೋವಿಡ್ ಪರೀಕ್ಷೆ ಕಿಟ್ ಬಳಕೆಗೆ ಐಸಿಎಂಆರ್ ಅನುಮೋದನೆ

 ನವದೆಹಲಿ: ಮನೆಯಲ್ಲಿಯೇ ಕೋವಿಡ್-19 ಪರೀಕ್ಷೆಗೆ RAT ಕಿಟ್ ಬಳಸಲು ಐಸಿಎಂಆರ್ ಅನುಮೋದನೆ ನೀಡಿದೆ. ರಾಪಿಡ್ ಆಂಟಿಜನ್ಸ್ ಟೆಸ್ಟಿಂಗ್ ಕಿಟ್ ಬಳಕೆಗೆ ಒಪ್ಪಿಗೆ ನೀಡಲಾಗಿದ್ದು, ಈ ರಾಪಿಡ್ ಕಿಟ್ ಬಳಸಿಕೊಂಡು Read more…

ಕೊರೊನಾ ನಾಶ ಮಾಡಲು ಬಿಜೆಪಿ ನಾಯಕನಿಂದ ʼಶಂಖನಾದʼ

ಭಾರತವು ಕೊರೊನಾ ಎರಡನೆ ಅಲೆ ವಿರುದ್ಧ ಹೋರಾಡ್ತಿದೆ. ಸಂಪೂರ್ಣ ವಿಶ್ವ ಕೊರೊನಾ ಹೋಗಲಾಡಿಸಲು ಶಾಶ್ವತ ಪರಿಹಾರವನ್ನ ಹುಡುಕುತ್ತಿದೆ. ಈ ಎಲ್ಲದರ ನಡುವೆ ಮೀರತ್​ನಲ್ಲಿ ಬಿಜೆಪಿ ನಾಯಕ ಶಂಖನಾದ ಮೊಳಗಿಸುತ್ತಾ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...