alex Certify ಕ್ರಿಮಿನಲ್‌ ಗೆ ಕೇಕ್ ತಿನಿಸಿದ ಪೊಲೀಸ್ ಅಧಿಕಾರಿ ವಿರುದ್ಧ ತನಿಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಮಿನಲ್‌ ಗೆ ಕೇಕ್ ತಿನಿಸಿದ ಪೊಲೀಸ್ ಅಧಿಕಾರಿ ವಿರುದ್ಧ ತನಿಖೆ

ನಟೋರಿಯಸ್ ಕ್ರಿಮಿನಲ್ ಒಬ್ಬನ ಹುಟ್ಟುಹಬ್ಬದಂದು ಆತನಿಗೆ ಕೇಕ್ ತಿನ್ನಿಸುತ್ತಿರುವ ಮುಂಬೈ ಪೊಲೀಸ್‌ನ ಅಧಿಕಾರಿಯೊಬ್ಬರು ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದು, ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.

ಇಲ್ಲಿನ ಜೋಗೇಶ್ವರಿ ಉಪನಗರದ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಈ ಅಧಿಕಾರಿ, ದಾನಿಶ್ ಹೆಸರಿನ ಕ್ರಿಮಿನಲ್‌ನೊಂದಿಗೆ ಆತನ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದರು. ದಾನೀಶ್ ವಿರುದ್ಧ ಕೊಲೆ ಯತ್ನ ಆರೋಪದಲ್ಲಿ‌ ಹಲವು ಪ್ರಕರಣಗಳಿದ್ದು, ಆತನನ್ನು ಇದೇ ಜೋಗೇಶ್ವರಿ ಠಾಣೆಯ ಪೊಲೀಸರು ಈ ಹಿಂದೆ ಬಂಧಿಸಿದ್ದರು.

ಎಚ್ಚರ..! ಕಾನ್ಸರ್ ಗೆ ಕಾರಣವಾಗ್ತಿದೆ ಈ ಕಂಪನಿ ಸನ್ ಸ್ಕ್ರೀನ್

ಮಹೇಂದ್ರ ನೆರ್ಲೈಕರ್‌ ಹೆಸರಿನ ಈ ಹಿರಿಯ ಅಧಿಕಾರಿ ಸಮವಸ್ತ್ರದಲ್ಲಿರುವಾಗಲೇ ಹೀಗೆ ಕ್ರಿಮಿನಲ್ ಒಬ್ಬನಿಗೆ ಕೇಕ್ ತಿನ್ನಿಸುತ್ತಿರುವುದನ್ನು 15 ಸೆಕೆಂಡ್‌ಗಳ ವಿಡಿಯೋವೊಂದರಲ್ಲಿ ಸೆರೆ ಹಿಡಿಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...