alex Certify India | Kannada Dunia | Kannada News | Karnataka News | India News - Part 1018
ಕನ್ನಡ ದುನಿಯಾ
    Dailyhunt JioNews

Kannada Duniya

ಬೆನ್ನಟ್ಟಿದಾಗ ಸಿಗದಿದ್ದರೂ ಬಾವಿಯಲ್ಲಿ ಮುಖಾಮುಖಿಯಾಯ್ತು ಚಿರತೆ-ಬೆಕ್ಕು

ನಾಸಿಕ್: ಬೆಕ್ಕನ್ನು ಅಟ್ಟಿಸಿಕೊಂಡು ಹೋದ ಚಿರತೆಯೊಂದು ಬೆಕ್ಕಿನ ಜೊತೆಗೆ ತಾನೂ ಬಾವಿಗೆ ಬಿದ್ದಿದೆ. ಬಾವಿಯಲ್ಲಿ ಚಿರತೆ-ಬೆಕ್ಕು ಮುಖಾಮುಖಿಯಾದರೂ ಜೀವಂತವಾಗಿ ಉಳಿದಿದೆ. ಈ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ಸಂಭವಿಸಿದೆ. Read more…

ಮನೆ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಬಿಜೆಪಿ ಪ್ಲಾನ್​

ತಮಿಳುನಾಡಿನ ಬಿಜೆಪಿ ಘಟಕವು ಹಿಂದೂಗಳ ಹಬ್ಬದ ಸಂಭ್ರಮಾಚರಣೆಯನ್ನು ಮೊಟಕುಗೊಳಿಸುವ ಡಿಎಂಕೆ ಸರ್ಕಾರದ ಪ್ರಯತ್ನವನ್ನು ವಿರೋಧಿಸುವ ನಿಮಿತ್ತ ಮನೆಯ ಮುಂದೆಯೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಜನತೆ ಬಳಿ ಮನವಿ ಮಾಡಿದೆ. Read more…

ಇಲ್ಲಿದೆ ನೀಟ್​ ಯುಜಿ – 2021ರ ಪ್ರವೇಶ ಪ್ರಮಾಣ ಪತ್ರ ಡೌನ್‌ ಲೋಡ್‌ ಮಾಡಿಕೊಳ್ಳುವ ಮಾಹಿತಿ

2021ನೇ ಸಾಲಿನ ನೀಟ್​ ಯುಜಿ ಪರೀಕ್ಷೆ ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಸೆಪ್ಟೆಂಬರ್​ 9ರಂದು ಪ್ರವೇಶ ಪತ್ರವನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ನೀಟ್​ ಪರೀಕ್ಷೆಯನ್ನು ಎದುರಿಸಲಿರುವ ವಿದ್ಯಾರ್ಥಿಗಳು ಅಧಿಕೃತ ವೆಬ್​ಸೈಟ್ Read more…

‘ನೀಟ್’ ಬಗ್ಗೆ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಪರೀಕ್ಷೆ ಮುಂದೂಡಿಕೆ ಇಲ್ಲ, ನಿಗದಿಯಂತೆಯೇ ನಡೆಯಲಿದೆ ಎಕ್ಸಾಂ

ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್ -ಯುಜಿ ಸೆಪ್ಟೆಂಬರ್ 12 ರಂದು ನಿಗದಿಯಂತೆ ನಡೆಯಲಿದೆ. ನೀಟ್ -ಯುಜಿ ಪರೀಕ್ಷೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸೆಪ್ಟೆಂಬರ್ Read more…

ಬಯಲಾಯ್ತು ರೈಲಿನಲ್ಲಿ ಒಳ ಉಡುಪಿನಲ್ಲೇ ಅಡ್ಡಾಡಿದ್ದ ಶಾಸಕನ ಬಣ್ಣ

ಜೆಡಿ(ಯು) ಪಕ್ಷದ ಸಂಸದ ಅಜಯ್​ ಮಂಡಲ್​ ರೈಲಿನಲ್ಲಿ ಅಂಡರ್​ವೇರ್​ನಲ್ಲಿ ತಿರುಗಿದ ಸಂಸದ ಗೋಪಾಲ್ ಮಂಡಲ್​ ವರ್ತನೆ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಸೆಪ್ಟೆಂಬರ್​ 2ರಂದು ಪಾಟ್ನಾ – ದೆಹಲಿ Read more…

ಸಲಿಂಗಕಾಮಿಯಾಗಲು ವಿರೋಧಿಸಿದ್ದಕ್ಕೆ ಮನೆಯವರನ್ನೇ ಕೊಂದ ಪಾಪಿ….!

ಹರಿಯಾಣದ ರೋಹ್ಟಕ್​​ನಲ್ಲಿ ಆಗಸ್ಟ್​ 27ರಂದು ಆರೋಪಿಯು ತನ್ನದೇ ಮನೆಯ ನಾಲ್ವರನ್ನು ಬರ್ಬರವಾಗಿ ಕೊಲೆಗೈದ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪ್ರಕರಣ ಸಂಬಂಧ ಮಾತನಾಡಿದ ರೋಹ್ಟಕ್​ ಡಿಸಿಪಿ ಗೋರಕ್​ಪಾಲ್​​ ರಾಣಾ Read more…

ಮದ್ಯ ಸೇವಿಸಿ ವಾಹನ ಚಲಾಯಿಸುವವರಿಗೆ ಮತ್ತೆ ಬಿಸಿ ಮುಟ್ಟಿಸಲು ಮುಂದಾದ ದೆಹಲಿ ಪೊಲೀಸ್

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನ ಚಾಲಕರಿಗೆ ಪೊಲೀಸರು ಬ್ರೀಥಲೈಸರ್ ಪರೀಕ್ಷೆಗಳನ್ನು ಪುನಾರಾರಂಭಿಸಿದ ನಂತರ, ಕುಡಿದು ವಾಹನ ಚಲಾಯಿಸಿ ನಿಯಮ ಉಲ್ಲಂಘಿಸಿದ 90 ಜನರ ವಿರುದ್ಧ ಕಾನೂನು ಕ್ರಮ Read more…

ಕೊರೊನಾ ಮೂರನೇ ಅಲೆ ತಡೆಗೆ ಭರ್ಜರಿ ಪ್ಲಾನ್​ ಜಾರಿಗೊಳಿಸಲು ಮುಂದಾದ ತೆಲಂಗಾಣ ಸರ್ಕಾರ….!

ಕೋವಿಡ್​ 19 ಸೋಂಕನ್ನು ತಡೆಗಟ್ಟುವ ಸಲುವಾಗಿ ತೆಲಂಗಾಣ ಸರ್ಕಾರ ರಾಜಧಾನಿ ಹೈದರಾಬಾದ್​ನಲ್ಲಿ ಮಾಲ್​, ಮಲ್ಟಿಪ್ಲೆಕ್ಸ್​​ ಹಾಗೂ ಪಬ್​ಗಳಂತಹ ಸಾರ್ವಜನಿಕ ಪ್ರದೇಶಗಳಲ್ಲಿ ಕೇವಲ ಲಸಿಕೆ ಪಡೆದ ಜನರಿಗೆ ಮಾತ್ರ ಪ್ರವೇಶಕ್ಕೆ Read more…

ನಿಮಗೂ ಈ ರೀತಿಯ ಕೊರಿಯರ್ ಬಂದಿದೆಯಾ…..? ಖಾಲಿಯಾಗುತ್ತೆ ʼಖಾತೆʼ ಎಚ್ಚರ…..!

ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಮಧ್ಯೆ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಆನ್ಲೈನ್ ಮೂಲಕ ಜನರನ್ನು ಮೋಸಗೊಳಿಸುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಈ ಮಧ್ಯೆ ಅಂಚೆ ಕಚೇರಿ ಮೂಲಕ ಜನರನ್ನು Read more…

ಬಲವಂತ ಮತಾಂತರ ಆರೋಪ: ಪೊಲೀಸ್ ಠಾಣೆಯಲ್ಲೇ ಗುಂಪಿನಿಂದ ಪಾದ್ರಿಗೆ ಥಳಿತ

ಭೋಪಾಲ್: ಬಲವಂತವಾಗಿ ಮತಾಂತರ ಮಾಡಿರುವ ಆರೋಪದ ಮೇಲೆ ಕ್ರಿಶ್ಚಿಯನ್ ಪಾದ್ರಿಯನ್ನು ಬಲಪಂಥೀಯ ಗುಂಪು ಪೊಲೀಸ್ ಠಾಣೆಯೊಳಗೇ ಥಳಿಸಿರುವ ಘಟನೆ ರಾಯ್ಪುರದ ಪುರಾಣಿ ಬಸ್ತಿ ಠಾಣೆಯಲ್ಲಿ ನಡೆದಿದೆ. ಗುಂಪಿನ ಸದಸ್ಯರು Read more…

ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಲವ್​ ಲೈಫ್​ ಬಗ್ಗೆ ಹಿಂಟ್​ ಕೊಟ್ಟ ಲಿಯಾಂಡರ್​ ಪೇಸ್​..!

ಕಿಮ್​​ ಶರ್ಮಾ ಹಾಗೂ ಭಾರತದ ಮಾಜಿ ಟೆನ್ನಿಸ್​ ಆಟಗಾರ ಲಿಯಾಂಡರ್​​​ ಜುಲೈ ತಿಂಗಳಲ್ಲಿ ಗೋವಾ ಪ್ರವಾಸದ ಫೋಟೋಗಳನ್ನು ಶೇರ್​ ಮಾಡುವ ಮೂಲಕ ತಾವು ಡೇಟಿಂಗ್​ನಲ್ಲಿ ಇದ್ದೇವೆ ಎಂಬ ವಿಚಾರವನ್ನು Read more…

BIG NEWS: ಸೆ. 27ರಂದು ರೈತರು ಕರೆ ನೀಡಿರುವ ‘ಭಾರತ್ ಬಂದ್’ ಗೆ ಕಾಂಗ್ರೆಸ್ ಬೆಂಬಲ

ನವದೆಹಲಿ: ಕೇಂದ್ರ ಸರಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ಸಿಡಿದೆದ್ದಿರುವ ರೈತರು, ಸೆಪ್ಟೆಂಬರ್ 27ರಂದು ಭಾರತ ಬಂದ್ ಗೆ ಕರೆ ನೀಡಿದ್ದಾರೆ. ರೈತರ ಆಂದೋಲನಕ್ಕೆ ಬೆಂಬಲ ನೀಡಲು ಕಾಂಗ್ರೆಸ್ Read more…

`ಕೋರ್ಟ್ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಗೌರವ ನೀಡ್ತಿಲ್ಲ’: ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

ನ್ಯಾಯ ಮಂಡಳಿ ಸುಧಾರಣಾ ಕಾಯ್ದೆ ಮತ್ತು ನೇಮಕಾತಿ ವಿಳಂಬದ ಬಗ್ಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸರ್ಕಾರದ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. Read more…

BREAKING: ನೀಟ್​ ಪರೀಕ್ಷೆ ಮುಂದೂಡಲು ʼಸುಪ್ರೀಂʼ ಕೋರ್ಟ್ ನಕಾರ

ಸುಪ್ರೀಂ ಕೋರ್ಟ್​ ಸಿಬಿಎಸ್​ಇ ಅಂಕ ಸುಧಾರಣೆ ಹಾಗೂ ವಿಭಾಗೀಯ ಪರೀಕ್ಷಾ ಕಾರ್ಯಕ್ರಮ ಮತ್ತು ಸೆಪ್ಟೆಂಬರ್​ 12ರಂದು ನಡೆಯಲಿರುವ ನೀಟ್​​ ಪರೀಕ್ಷೆಯ ಅಧಿಸೂಚನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 2 ಅರ್ಜಿಗಳ ಸಂಬಂಧ Read more…

ಹಂದಿಗಳ ಕುರಿತ ಜಗಳ ಓರ್ವನ ಸಾವಿನಲ್ಲಿ ಅಂತ್ಯ

ದೆಹಲಿ: ಹಂದಿಗಳನ್ನು ಸಾಕಿದ ವ್ಯಕ್ತಿ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ದೆಹಲಿಯ ಜಿಟಿಬಿ ಎನ್ಕ್ಲೇವ್ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ. ಸೋಮವಾರ ನಸುಕಿನಲ್ಲಿ Read more…

ವಿಮಾನ ಹಾರಾಟಕ್ಕೆ ತೊಂದರೆ: ಈ ಅಪಾರ್ಟ್ಮೆಂಟ್‌ ನಿವಾಸಿಗಳಿಗೆ ಶುರುವಾಗಿದೆ ಕಟ್ಟಡ ತೆರವಿನ ಭೀತಿ

ರಾಷ್ಟ್ರ ರಾಜಧಾನಿ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಡಿಐಎಎಲ್) ದೇಶದ ಪ್ರಮುಖ ನಿಲ್ದಾಣಗಳಲ್ಲಿ ಮೊದಲ ಸ್ಥಾನದಲ್ಲಿದೆ. ವಿದೇಶಗಳಿಗೆ ತೆರಳುವ ಬಹುತೇಕ ವಿಮಾನಗಳಿಗೆ ಈ ಏರ್‍ಪೋರ್ಟ್ ಪ್ರಮುಖ Read more…

BIG NEWS: ಇದೇ ಮೊದಲ ಬಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಲ್ಯಾಂಡ್‌ ಆಗಲಿದೆ ಐಎಎಫ್​​ ವಿಮಾನ

ಪಶ್ಚಿಮ ಗಡಿಗಳಲ್ಲಿ ಉಂಟಾಗುವ ತುರ್ತು ಪರಿಸ್ಥಿತಿಗಳಿಗೆ ತಕ್ಷಣವೇ ಸ್ಪಂದಿಸುವ ಸಲುವಾಗಿ ಹೆದ್ದಾರಿ ಸಚಿವಾಲಯವು ರಾಜಸ್ಥಾನದಲ್ಲಿ ಮಿಲಿಟರಿ ವಿಮಾನಗಳು ಲ್ಯಾಂಡ್​ ಆಗಲು ಅನುಕೂಲವಾಗುವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಏರ್​ ಸ್ಟ್ರಿಪ್​​ಗಳನ್ನು ಅಭಿವೃದ್ಧಿಪಡಿಸಿದೆ. Read more…

ಕೇರಳದಲ್ಲಿದೆ ʼಪೌಲ್ ಕೊಯೆಲೋʼ ಹೆಸರಿನ ಆಟೋ…! ಇಂಟ್ರಸ್ಟಿಂಗ್‌ ಆಗಿದೆ ಇದರ ಹಿಂದಿನ ಕಾರಣ

ದೇಸೀ ವಾಹನಗಳಲ್ಲಿ ಕಂಡು ಬರುವ ಕಲಾಚಿತ್ರಗಳು ಹಾಗೂ ಕ್ಯಾಚೀ ನುಡಿಗಟ್ಟುಗಳು ಯಾವಾಗಲೂ ನಮ್ಮ ಗಮನ ಸೆಳೆಯುತ್ತವೆ. ಲಾರಿಗಳು ಹಾಗೂ ಆಟೋರಿಕ್ಷಾಗಳ ಮೇಲಿನ ಬರವಣಿಗೆಯನ್ನು ಬಹುತೇಕ ಎಲ್ಲರೂ ಎಂಜಾಯ್ ಮಾಡುತ್ತಾರೆ. Read more…

ಪ್ರೀತಿಸಿ ಮದುವೆಯಾದ ಪುತ್ರಿ: ಮನನೊಂದ ತಂದೆ-ತಾಯಿ ಸಾವಿಗೆ ಶರಣು

ಪತ್ನಿಗೆ ವಿಷ ನೀಡಿ ಸಾಯಿಸಿದ ಬಳಿಕ ಪತಿಯೂ ವಿಷ ಸೇವಿಸಿ ಸಾವನ್ನಪ್ಪಿದ ದಾರುಣ ಘಟನೆ ತಮಿಳುನಾಡಿನ ತಿರುಪುರ ಜಿಲ್ಲೆಯ ಕುನ್ನಥುರ್​ನಲ್ಲಿ ನಡೆದಿದೆ. ಪುತ್ರಿಯು ಮನೆಯವರ ಇಚ್ಛೆಯ ವಿರುದ್ಧವಾಗಿ ಪ್ರಿಯತಮನ Read more…

ಶಿಕ್ಷಕರ ದಿನಾಚರಣೆಯಂದು ಐಎಎಸ್‌ ಅಧಿಕಾರಿಯಿಂದ ವಿಶಿಷ್ಟ ರೀತಿಯಲ್ಲಿ ನುಡಿನಮನ

ದೇಶದಲ್ಲಿ ಸೆಪ್ಟೆಂಬರ್‌ 5 ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಗಿದೆ. ನಮ್ಮ ಬದುಕುಗಳಿಗೊಂದು ರಚನಾತ್ಮಕ ಪಥ ತೋರುವ ಪ್ರತಿಯೊಬ್ಬ ಶಿಕ್ಷಕರಿಗೂ ಧನ್ಯವಾದ ಹೇಳುವ ದಿನ ಇದು. ನಮ್ಮಲ್ಲಿ ಕೆಲವರಿಗೆ ಖುದ್ದು Read more…

ಯೋಗಿ‌ ಆದಿತ್ಯನಾಥ್ ರನ್ನು ರಕ್ತ‌ ಕುಡಿಯುವ ರಾಕ್ಷಸನಿಗೆ ಹೋಲಿಸಿದ ಮಾಜಿ ರಾಜ್ಯಪಾಲ

ಉತ್ತರ ಪ್ರದೇಶದ ಮಾಜಿ ಗವರ್ನರ್ ಅಜೀಜ್ ಖುರೇಷಿ ಅವರ ವಿರುದ್ಧ ದೇಶದ್ರೋಹ ಕೇಸ್ ದಾಖಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ ಸರ್ಕಾರದ ಮೇಲೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ, ಉತ್ತರ Read more…

ʼನಿಫಾʼ ವೈರಸ್ ಕುರಿತು ನಿಮಗಿದು ತಿಳಿದಿರಲಿ

ಕೋಯಿಕ್ಕೋಡ್ ಜಿಲ್ಲೆಯಲ್ಲಿ 12 ವರ್ಷದ ಬಾಲಕನನ್ನು ನಿಫಾ ವೈರಾಣು ಸೋಂಕು ಬಲಿಪಡೆದಿದೆ. ಕೊರೊನಾ ಪ್ರಕರಣಗಳ ತೀವ್ರ ಏರಿಕೆಯಿಂದ ತತ್ತರಿಸಿರುವ ಕೇರಳದಲ್ಲಿ, ಈಗ ನಿಫಾ ಸೋಂಕಿನ ಅಬ್ಬರ ಆರಂಭವಾಗಿರುವುದು ಜನರಲ್ಲಿ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಕುಸಿತ; ಸಾವಿನ ಸಂಖ್ಯೆಯಲ್ಲೂ ಇಳಿಕೆ; ಒಂದೇ ದಿನದಲ್ಲಿ 43,903 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ದಿನದಲ್ಲಿ ಕೊಂಚ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 38,948 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ Read more…

BIG NEWS: ಸೆಪ್ಟೆಂಬರ್ 27 ರಂದು ‘ಭಾರತ್ ಬಂದ್’ಗೆ ಕರೆ

ಲಖ್ನೋ: ಉತ್ತರಪ್ರದೇಶ ಮತ್ತು ಉತ್ತರಾಖಂಡ್ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿಯೇ ಬಿಜೆಪಿ ವಿರುದ್ಧ ಪ್ರಚಾರ ನಡೆಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಘೋಷಿಸಿದ್ದಾರೆ. Read more…

ಬಿಜೆಪಿಗೆ ಮತ್ತೊಂದು ಶಾಕ್: ಪಕ್ಷ ತೊರೆಯಲು ತುದಿಗಾಲಲ್ಲಿ ನಿಂತ ಶಾಸಕ

ಕೊಲ್ಕೊತ್ತಾ: ಪಶ್ಚಿಮ ಬಂಗಾಳದ ಕಲಿಯಗಂಜ್‌ನ ಬಿಜೆಪಿ ಶಾಸಕ ಸೌಮೆನ್ ರಾಯ್ ತೃಣಮೂಲ ಕಾಂಗ್ರೆಸ್‌ಗೆ ಮರಳಿದ ಒಂದು ದಿನದ ನಂತರ, ರಾಯಗಂಜ್‌ನ ಬಿಜೆಪಿ ಶಾಸಕ ಕೃಷ್ಣ ಕಲ್ಯಾಣಿ ಅವರು ಜಿಲ್ಲಾ Read more…

BIG NEWS: ʼಪಾಂಚಜನ್ಯʼದಲ್ಲಿ ಪ್ರಕಟವಾದ ಇನ್ಫೋಸಿಸ್‌ ಕುರಿತ ಲೇಖನಕ್ಕೆ RSS ಸ್ಪಷ್ಟನೆ

ತನ್ನ ಮುಖವಾಣಿ ’ಪಾಂಚಜನ್ಯ’ದ ಲೇಖನವೊಂದರಲ್ಲಿ ಸಾಫ್ಟ್‌ವೇರ್‌ ದಿಗ್ಗಜ ಇನ್ಫೋಸಿಸ್‌ ವಿರುದ್ಧ ದೇಶದ ಆರ್ಥಿಕತೆಗೆ ಹಾನಿ ಮಾಡುತ್ತಿರುವ ಗಂಭೀರ ಆಪಾದನೆ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಇದೀಗ ಈ Read more…

ಕೊನೆಗೂ 10 ನೇ ತರಗತಿ ಪಾಸಾದ ಮಾಜಿ ಸಿಎಂ…!

ಚಂಡಿಗಢ: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ(86) 10ನೇ ತರಗತಿ ಪರೀಕ್ಷೆ ಪಾಸ್ ಮಾಡಿದ್ದಾರೆ ಇಂಗ್ಲೀಷ್ ವಿಷಯದಲ್ಲಿ ಓಂ ಪ್ರಕಾಶ್ ಚೌತಾಲಾ ಅವರು 88 ಅಂಕ ಪಡೆದಿದ್ದಾರೆ. Read more…

MBBS ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಅಂಬೇಡ್ಕರ್ ಜತೆಗೆ ಹಿಂದುತ್ವ ನಾಯಕರ ಬಗ್ಗೆಯೂ ಪಾಠ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಸ್ಥಾಪಕರಾದ ಕೆ.ಬಿ. ಹೆಡ್ಗೆವಾರ್, ಭಾರತೀಯ ಜನಸಂಘದ ನಾಯಕ ದೀನದಯಾಳ್ ಉಪಾಧ್ಯಾಯ, ಸ್ವಾಮಿ ವಿವೇಕಾನಂದ ಹಾಗೂ ಸಂವಿಧಾನ ಶಿಲ್ಪಿ ಡಾ. Read more…

BIG NEWS: ತೀವ್ರ ಕುತೂಹಲಕ್ಕೆ ಕಾರಣವಾಗಿದೆ ಮುಸ್ಲಿಂ ಮುಖಂಡರೊಂದಿಗಿನ ಆರ್.ಎಸ್.‌ಎಸ್.‌ ಮುಖ್ಯಸ್ಥ ಮೋಹನ್‌ ಭಾಗವತ್‌ ಭೇಟಿ

ಮುಂಬೈನ ಪಂಚತಾರಾ ಹೋಟೆಲ್‍ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್.ಎಸ್‍.ಎಸ್.) ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡರುಗಳು ಸೋಮವಾರ ಮಹತ್ವದ ಸಭೆ ನಡೆಸುತ್ತಿದ್ದಾರೆ. ನಾಗ್ಪುರದಲ್ಲಿ Read more…

ಗುಂಡಿ ಬಿದ್ದ ರಸ್ತೆಯಲ್ಲಿ ’ಕ್ಯಾಟ್‌ವಾಕ್’: ಮಹಿಳೆಯರ ವಿಭಿನ್ನ ಪ್ರತಿಭಟನೆ

ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಲು ಅಧಿಕಾರಿಗಳು ಇಚ್ಛಾಶಕ್ತಿ ತೋರದೇ ಇರುವ ಕಾರಣ ಬೇಸತ್ತ ಮಹಿಳೆಯರ ಗುಂಪೊಂದು ಈ ರಸ್ತೆ ಮೇಲೆಯೇ ಕ್ಯಾಟ್‌ ವಾಕ್ ಮಾಡಿದ ಘಟನೆ ಮಧ್ಯ ಪ್ರದೇಶದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...