alex Certify India | Kannada Dunia | Kannada News | Karnataka News | India News - Part 1014
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಆಯ್ತು ಪತಿಯ ಬಾಸ್ ಗೆ ಪತ್ನಿ ಬರೆದಿರುವ ಪತ್ರ: ಅಷ್ಟಕ್ಕೂ ಅಂಥದ್ದೇನಿದೆ ಗೊತ್ತಾ..?

ಸಾಂಕ್ರಾಮಿಕ ರೋಗ ಕೊರೊನಾ ಜಗತ್ತನ್ನು ಆವರಿಸಿದ ಬಳಿಕ ಹಲವಾರು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ( ಮನೆಯಿಂದಲೇ ಕೆಲಸ ) ಅನ್ನು ಕೊಟ್ಟಿದೆ. ಸುಮಾರು 18 Read more…

ಓಡಿಶಾದ ಪ್ರಮುಖ ಹಬ್ಬಕ್ಕೆ ಮರಳು ಕಲಾಕೃತಿ ಮೂಲಕ ಶುಭಾಶಯ ತಿಳಿಸಿದ ಸುದರ್ಶನ್​ ಪಟ್ನಾಯಕ್​

ಗಣೇಶ ಚತುರ್ಥಿ ಹಾಗೂ ನುವಾಖೈ ಜುಹಾರ್​ ಹಬ್ಬದ ವಿಶೇಷವಾಗಿ ಖ್ಯಾತ ಮರಳು ಕಲಾವಿದ ಸುದರ್ಶನ್​​ ಪಾಟ್ನಾಯಕ್​ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಲಾಕೃತಿ ಮೂಲಕ ಧೂಳೆಬ್ಬಿಸಿದ್ದಾರೆ. ಈ ವರ್ಷ ಗಣೇಶ Read more…

ಸಾಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕುರಿತು ಮಹತ್ವದ ಹೇಳಿಕೆ ನೀಡಿದ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ

ಮುಂಬೈನ ಸಾಕಿ ಪ್ರದೇಶದಲ್ಲಿ ನಡೆದ ಅತ್ಯಾಚಾರದಲ್ಲಿ 34 ವರ್ಷದ ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಈ ಘಟನೆಯು ಸಂಪೂರ್ಣ ಮುಂಬೈಯನ್ನೇ ಬೆಚ್ಚಿ ಬೀಳಿಸಿದೆ. Read more…

ಇಂಟ್ರಸ್ಟಿಂಗ್‌ ಆಗಿದೆ ಉಪ ಚುನಾವಣಾ ಕಣದಲ್ಲಿನ ಅಭ್ಯರ್ಥಿಗಳಲ್ಲಿರುವ ಈ ಸಾಮ್ಯತೆ..!

ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಉಪಚುನಾವಣೆಯು ಈಗಾಗಲೇ ಸಾಕಷ್ಟು ಕಾರಣಕ್ಕೆ ಕುತೂಹಲ ಕೆರಳಿಸಿದೆ. ಮತ್ತೊಂದು ಅಚ್ಚರಿಯ ವಿಚಾರ ಅಂದರೆ ಈ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಮೂವರು ಪ್ರಮುಖ ನಾಯಕರು ವಕೀಲ Read more…

20 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರಗೈದ ದುಷ್ಕರ್ಮಿಗಳು

20 ವರ್ಷದ ಯುವತಿಗೆ ಮಾದಕ ದ್ರವ್ಯ ನೀಡಿ ಚಲಿಸುತ್ತಿರುವ ಕಾರಿನಲ್ಲಿ ಐವರು ಸಾಮೂಹಿಕ ಅತ್ಯಾಚಾರಗೈದ ಘಟನೆಯು ತಮಿಳುನಾಡಿನ ಚೆನ್ನೈ ಸಮೀಪದ ಕಾಂಚಿಪುರಂನಲ್ಲಿ ನಡೆದಿದೆ. ಮೊಬೈಲ್​ ಫೋನ್​ ಶಾಪ್​ನಲ್ಲಿ ಕೆಲಸ Read more…

ಗುಜರಾತ್​ ಸಿಎಂ ಸ್ಥಾನದಿಂದ ಕೆಳಗಿಳಿದ ರೂಪಾನಿ; ಸಿಎಂ ರೇಸ್​​ನಲ್ಲಿ ಯಾರಿದ್ದಾರೆ ಗೊತ್ತಾ…?

ಗುಜರಾತ್​ ಸಿಎಂ ಸ್ಥಾನಕ್ಕೆ ವಿಜಯ್​ ರೂಪಾನಿ ದಿಢೀರ್​ ರಾಜೀನಾಮೆ ಘೋಷಣೆ ಮಾಡಿದ್ದಾರೆ. ವಿಧಾನಸಭಾ ಚುನಾವಣೆಗೆ ಕೇವಲ 1 ವರ್ಷ ಮಾತ್ರ ಬಾಕಿ ಇರುವಾಗಲೇ ರೂಪಾನಿಯ ಈ ನಡೆ ಸಾಕಷ್ಟು Read more…

ಮಾಜಿ ಸಿಎಂ ಅತ್ತಿಗೆಗೆ ಇದೆಂಥಾ ದುರ್ಗತಿ…..!

ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ದದೇವ್​ ಭಟ್ಟಾಚಾರ್ಜಿ ಅವರ ಅತ್ತಿಗೆ ಇರಾ ಬಸು ಉತ್ತರ ಕೋಲ್ಕತ್ತಾದಲ್ಲಿ ಬೀದಿಬದಿಯಲ್ಲಿ ವಾಸಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. 70 ವರ್ಷದ ಇರಾರನ್ನು ಬರಾಕ್​ಪುರ Read more…

BIG NEWS: ಯಾರಾಗಲಿದ್ದಾರೆ ಗುಜರಾತ್ ನ ಮುಂದಿನ ಸಿಎಂ….?; ಮುಖ್ಯಮಂತ್ರಿ ರೇಸ್ ನಲ್ಲಿ ಪ್ರಮುಖರ ಹೆಸರು

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿಯಿರುವಾಗಲೇ ಸಿಎಂ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ ನೀಡಿದ್ದಾರೆ. ಚುನಾವಣೆ ಗೆಲ್ಲುವ ಉದ್ದೇಶಕ್ಕಾಗಿಯೇ ಬಿಜೆಪಿ ವರಿಷ್ಠರು ಹಾಲಿ ಸಿಎಂ Read more…

ಕಂದಕಕ್ಕೆ ಉರುಳಿದ ಶಾಸಕರ ಕಾರು……!

ಹಿಮಾಚಲ ಪ್ರದೇಶ ಶಾಸಕ ಸುರೇಂದರ್​ ಶೌರಿ​ ಕಾರು ಕಂದಕಕ್ಕೆ ಉರುಳಿದ್ದು ಪರಿಣಾಮವಾಗಿ ಶಾಸಕ ಶೌರಿ, ನಾಲ್ವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಸುರೇಂದರ್​ ಶೌರಿ ಕಾರು ಕುಲ್ಲುವಿನ Read more…

BIG BREAKING: ಗುಜರಾತ್ ಸಿಎಂ ವಿಜಯ್ ರೂಪಾನಿ ದಿಢೀರ್ ರಾಜೀನಾಮೆ

ಅಹಮದಾಬಾದ್: ಗುಜರಾತ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ವಿಜಯ್ ರೂಪಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರನ್ನು ಭೇಟಿಯಾದ ವಿಜಯ್ ರೂಪಾನಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಪತ್ರ Read more…

BREAKING: ಗುಜರಾತ್​ ಸಿಎಂ ಸ್ಥಾನಕ್ಕೆ ವಿಜಯ್​ ರೂಪಾನಿ ರಾಜೀನಾಮೆ

ಗುಜರಾತ್​ ಸಿಎಂ ವಿಜಯ್​ ರೂಪಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ರೂಪಾನಿ ರಾಜ್ಯಪಾಲರಿಗೆ ಹಸ್ತಾಂತರಿಸಿದ್ದಾರೆ. ಪ್ರಧಾನಿ ಮೋದಿ ತವರು ರಾಜ್ಯದಲ್ಲಿ ಈ ದಿಢೀರ್​ ಬೆಳವಣಿಗೆ Read more…

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ವರುಣನ ಆರ್ಭಟ..! ಹೀಗಾಗಿದೆ ಇಂದಿರಾಗಾಂಧಿ ವಿಮಾನನಿಲ್ದಾಣದ ಸ್ಥಿತಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವರುಣನ ಆರ್ಭಟ ಜೋರಾಗಿದೆ. ಭಾರೀ ಮಳೆಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪೂರ್ಣ ಜಲಾವೃತವಾಗಿದ್ದು ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿವೆ. ವಿಮಾನ Read more…

BIG NEWS: ಜೀವನ್ಮರಣದ ನಡುವೆ 33 ಗಂಟೆಗಳ ಕಾಲ ಹೋರಾಟ; ಕೊನೆಗೂ ಬದುಕುಳಿಯದ ಅತ್ಯಾಚಾರ ಸಂತ್ರಸ್ತೆ; ಚಿಕಿತ್ಸೆ ಫಲಕಾರಿಯಾಗದೇ ಸಾವು

ಮುಂಬೈ: ಇಲ್ಲಿನ ಸಾಕಿನಾಕಾ ಪ್ರದೇಶದಲ್ಲಿ ಟೆಂಪೋದಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ 33 ಗಂಟೆಗಳ ಕಾಲ ಜೀವನ್ಮರಣದ ನಡುವೆ ಹೋರಾಡಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸಾಕಿನಾಕಾ ಪ್ರದೇಶದಲ್ಲಿ ನಿಂತಿದ್ದ ಟೆಂಪೋದಲ್ಲಿ ಮಹಿಳೆಯನ್ನು Read more…

ಮೂರು ಜಾರ್‌ನಲ್ಲಿತ್ತು 13 ಕೋಟಿ ರೂ. ಮೌಲ್ಯದ ಹಾವಿನ ವಿಷ…!

ಭಾರೀ ಪ್ರಮಾಣದಲ್ಲಿ ಹಾವಿನ ವಿಷ ಶೇಖರಿಸಿಟ್ಟಿದ್ದ ವ್ಯಕ್ತಿಯೊಬ್ಬನನ್ನು ಮಾಲ್ ಸಮೇತ ಬಂಧಿಸಿದ ಘಟನೆ ಪಶ್ಚಿಮ ಬಂಗಾಳದ ಜಲ್ಪಾಯ್‌ಗುರಿ ಜಿಲ್ಲೆಯಲ್ಲಿ ಜರುಗಿದೆ. ದಕ್ಷಿಣ ದಿಂಜಾಪುರ ಜಿಲ್ಲೆಯವನಾದ ಆಪಾದಿತನ ಬಳಿ 13 Read more…

ನಿರ್ಭಯಾ ದುರಂತ ನೆನಪಿಸಿದ ಮುಂಬೈ ಅತ್ಯಾಚಾರ ಪ್ರಕರಣ

2012ರ ನಿರ್ಭಯಾ ಸಾಮೂಹಿಕ ಅತ್ಯಚಾರ ಹಾಗೂ ಕೊಲೆ ಪ್ರಕರಣ ನೆನಪಿಸುವ ಘಟನೆಯೊಂದು ಮುಂಬಯಿಯಲ್ಲಿ ಜರುಗಿದ್ದು, 34 ವರ್ಷದ ಮಹಿಳೆಯ ಮೇಲೆ ಟೆಂಪೋ ಒಂದರಲ್ಲಿ ಮಾರಣಾಂತಿಕ ಲೈಂಗಿಕ ಹಲ್ಲೆ ನಡೆದು Read more…

ಕಾಶ್ಮೀರಿ ಪಂಡಿತರಿಗೆ ಎಲ್ಲಾ ನೆರವು ನೀಡುತ್ತೇವೆ: ರಾಹುಲ್ ಗಾಂಧಿ ಭರವಸೆ

ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರನ್ನು ಭೇಟಿ ಮಾಡಿದ ಕಾಂಗ್ರೆಸ್ ಅಗ್ರ ನಾಯಕ ರಾಹುಲ್ ಗಾಂಧಿ, ತಾವು ಹಾಗೂ ತಮ್ಮ ಕುಟುಂಬ ಸಹ ಇದೇ ಸಮುದಾಯಕ್ಕೆ ಸೇರಿದ್ದು, ಅವರಿಗೆ ಅಗತ್ಯವಿರುವ ಎಲ್ಲಾ Read more…

ʼಮಾಹಿತಿ ಹಕ್ಕು ಕಾಯ್ದೆʼ ಅಡಿ ಮಾಜಿ ಶಾಸಕರುಗಳ ಕುರಿತು ಶಾಕಿಂಗ್‌ ಸಂಗತಿ ಬಹಿರಂಗ

ಶಾಸನಸಭೆಯಿಂದ ಅನರ್ಹಗೊಂಡಿದ್ದ ಹನ್ನೊಂದು ಮಾಜಿ ಶಾಸಕರು ಬರೋಬ್ಬರಿ ಹನ್ನೊಂದು ವರ್ಷಗಳಿಂದ ಸರ್ಕಾರದಿಂದ ಪಿಂಚಣಿ ಹಾಗೂ ಭತ್ಯೆ ಪಡೆದುಕೊಳ್ಳುತ್ತಿರುವ ಶಾಕಿಂಗ್‌ ಸಂಗತಿ ಬಯಲಾಗಿದೆ. ಇದು ನಡೆದಿರುವುದು ಹರಿಯಾಣದಲ್ಲಿ. ಈ ರೀತಿ Read more…

BIG NEWS: ಅಪಘಾತ ಪ್ರಕರಣ; ನಟ ಸಾಯಿ ಧರಮ್ ತೇಜ್ ವಿರುದ್ಧ ಕೇಸ್ ದಾಖಲು

ಹೈದರಾಬಾದ್: ಬೈಕ್ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಟಾಲಿವುಡ್ ನಟ ಸಾಯಿ ಧರಮ್ ತೇಜ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 336, 184 ಎಂವಿ Read more…

ಉತ್ತರಾಖಂಡ್​​ನಲ್ಲಿ ಮಧ್ಯಮ ತೀವ್ರತೆಯ ಭೂಕಂಪ: 31 ಕಿಲೋಮೀಟರ್​ವರೆಗೆ ನಡುಗಿದ ಭೂಮಿ

ಉತ್ತರಾಖಂಡ್​​ನ ಜೋಶಿ ಮಠದಲ್ಲಿ ಇಂದು ಬೆಳಗ್ಗೆ ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು ರಿಕ್ಟರ್​ ಮಾಪಕದಲ್ಲಿ 4.6 ತೀವ್ರತೆ ದಾಖಲಿಸಿದೆ. ಮುಂಜಾನೆ 5:58ರ ಸುಮಾರಿಗೆ ಜೋಶಿಮಠದ 31 ಕಿಲೋಮೀಟರ್ Read more…

ಪತ್ರಕರ್ತೆ ಹಾಗೂ ಪತಿಯ ಮೇಲೆ ಕಾರು ಹತ್ತಿಸಿ ಕೊಲೆ ಯತ್ನ….! ಆರೋಪಿಗಳ ಅರೆಸ್ಟ್

ಪತ್ರಕರ್ತೆ ಹಾಗೂ ಆಕೆಯ ಪತಿಯಿದ್ದ ಕಾರಿಗೆ ಡಿಕ್ಕಿ ಹೊಡೆಯಲು ಯತ್ನಿಸಿದ ಇಬ್ಬರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಸೆಕ್ಟರ್​ 99ರಲ್ಲಿ ಗುರುವಾರ ರಾತ್ರಿ ಈ ಘಟನೆ ಸಂಭವಿಸಿದ್ದು ಆರೋಪಿಗಳನ್ನು ಶುಕ್ರವಾರ Read more…

ಮೆಗಾಸ್ಟಾರ್​ ಚಿರಂಜೀವಿ ಸೋದರಳಿಯ , ನಟ ಸಾಯಿ ಧರಂ ತೇಜ್​​ಗೆ ರಸ್ತೆ ಅಪಘಾತ

ಹೈದರಾಬಾದ್​ನಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ತೆಲುಗು ನಟ ಸಾಯಿ ಧರಂ ತೇಜ್​ ಅಪಘಾತಕ್ಕೀಡಾಗಿದ್ದಾರೆ. ಬೈಕ್​ ನಿಯಂತ್ರಣ ತಪ್ಪಿ ಅವರು ಬಿದ್ದಿದ್ದಾರೆ ಎನ್ನಲಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಸಾಯಿ Read more…

BIG NEWS: ಭೀಕರ ರಸ್ತೆ ಅಪಘಾತಕ್ಕೀಡಾದ ಟಾಲಿವುಡ್ ನಟ; ಪ್ರಜ್ಞಾಹೀತ ಸ್ಥಿತಿ ತಲುಪಿದ ಸಾಯಿ ಧರಮ್ ತೇಜ್; ಐಸಿಯುವಲ್ಲಿ ಮುಂದುವರೆದ ಚಿಕಿತ್ಸೆ

ಹೈದರಾಬಾದ್: ಟಾಲಿವುಡ್ ನಟ, ಮೆಗಾಸ್ಟಾರ್ ಚಿರಂಜೀವಿ ಸೋದರಳಿಯ ಸಾಯಿ ಧರಮ್ ತೇಜ್ ಭೀಕರ ರಸ್ತೆ ಅಪಘಾತಕ್ಕೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಯಿ Read more…

ಗುಜರಾತಲ್ಲಿ ಒಟ್ಟಿಗೇ ಎರಡೆರಡು ಕೋವಿಡ್ ಲಸಿಕೆ; ವೃದ್ಧೆಯ ಆರೋಗ್ಯದಲ್ಲಿ ಏರುಪೇರು

ವಿಶ್ವದ ಅತಿದೊಡ್ಡ ಕೋವಿಡ್ ವಿರುದ್ಧದ ಲಸಿಕಾ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. ಈ ವೇಳೆ ವಿವಿಧ ಕಡೆ ಒಂದಷ್ಟು ಸಣ್ಣ ಪುಟ್ಟ ವ್ಯತ್ಯಾಸಗಳಾಗಿವೆ. ಕಾನ್ಪುರ ಪ್ರದೇಶದ ಜಲಾನ್ ಎಂಬಲ್ಲಿ ಆರೋಗ್ಯ Read more…

ಕುಡಿದ ಮತ್ತಿನಲ್ಲಿ ಸೇನಾ ವಾಹನ ತುಳಿದು ಯುವತಿಯ ದುರ್ವರ್ತನೆ: ವಿಡಿಯೋ ವೈರಲ್

ಗ್ವಾಲಿಯರ್: ಕುಡಿದ ಮತ್ತಿನಲ್ಲಿ ಯುವತಿಯೊಬ್ಬಳು ಸೇನಾ ವಾಹನದ ಮೇಲೆ ದಾಳಿ ಮಾಡಿದ್ದಲ್ಲದೆ, ಸೈನಿಕನ ಮೇಲೆ ದುರ್ವರ್ತನೆ ತೋರಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಬಳಿ ನಡೆದಿದೆ. ದೆಹಲಿ ಮೂಲದ Read more…

ಪಾಕ್ ಏಜೆಂಟ್ ಗೆ ಸೇನೆಯ ರಹಸ್ಯ ದಾಖಲೆ ಪೂರೈಕೆ ಆರೋಪ: ಅಂಚೆ ಇಲಾಖೆ ಅಧಿಕಾರಿ ಅರೆಸ್ಟ್

ಜೈಪುರ: ಪಾಕಿಸ್ತಾನ ಏಜೆಂಟರಿಗೆ ಭಾರತೀಯ ಸೇನೆಯ ರಹಸ್ಯ ದಾಖಲೆಗಳನ್ನು ಪೂರೈಸಿದ ಆರೋಪದ ಮೇಲೆ ಭಾರತೀಯ ಅಂಚೆ ಕಚೇರಿ ವಿಭಾಗದ ಅಧಿಕಾರಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ರಾಜಸ್ಥಾನದ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಕುಸಿತ; ಒಂದೇ ದಿನದಲ್ಲಿ 32,198 ಜನರು ದಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತಕಂಡಿದ್ದು, ಕಳೆದ 24 ಗಂಟೆಯಲ್ಲಿ 33,376 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ Read more…

ಈ ಬಾರಿ ವಿಷ್ಣು ಅವತಾರದಲ್ಲಿದ್ದಾನೆ ಮುಂಬೈನ ‘ಲಾಲ್ ಬಗೀಚಾ ರಾಜ’..!

ಮುಂಬೈ: ಮಹಾನಗರಿ ಮುಂಬೈ ಪೊಲೀಸರು ಹಾಗೂ ಲಾಲ್ ಬಾಗ್ ಮಂಡಲ್ ನಡುವಿನ ಮಾತುಕತೆಯಿಂದಾಗಿ ವಿಳಂಬವಾದ ನಂತರ ಕೊನೆಗೂ ‘ಲಾಲ್ ಬಗೀಚಾ ರಾಜ’ ಅನಾವರಣಗೊಂಡಿದ್ದು, ಈ ವರ್ಷ ವಿಷ್ಣು ಅವತಾರದಲ್ಲಿದೆ. Read more…

ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಕ್ಕೆ ಸಹೋದರಿಯನ್ನೇ ಗುಂಡಿಕ್ಕಿ ಕೊಂದ ಸಹೋದರ

ಮೀರತ್: ವ್ಯಕ್ತಿಯೊಂದಿಗೆ ಸಹೋದರಿ ಸಂಬಂಧ ಹೊಂದಿದ್ದಾಳೆಂದು ಕೋಪಗೊಂಡ ಸಹೋದರ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. 22 ವರ್ಷದ ಸಮ್ರೀನ್, ಮೃತಪಟ್ಟ ಯುವತಿ. Read more…

ಮಥುರಾ – ವೃಂದಾವನದ 10 ಚದರ ಕಿ.ಮೀ ಪ್ರದೇಶದಲ್ಲಿ ಮದ್ಯ – ಮಾಂಸ ಮಾರಾಟ ನಿಷೇಧ

ನೋಯ್ಡಾ: ಉತ್ತರ ಪ್ರದೇಶದ ವೃಂದಾವನ – ಮಥುರಾದ 10 ಚದರ ಕಿ.ಮೀ. ಪ್ರದೇಶದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಮದ್ಯ ಹಾಗೂ ಮಾಂಸ ಮಾರಾಟವನ್ನು ನಿಷೇಧಿಸಲಾಗುವುದು ಎಂದು ಯುಪಿ ಸರಕಾರ Read more…

ಹಳ್ಳಿಯಲ್ಲಿ ವಿಮಾನ ನಿಲ್ದಾಣ, ಹೆಣ್ಮಕ್ಕಳಿಗೆ ಉಚಿತ ಬ್ಯೂಟಿ ಪಾರ್ಲರ್….! ಇದು ಗ್ರಾ.ಪಂ. ಅಭ್ಯರ್ಥಿಯ ಚುನಾವಣಾ ಪ್ರಣಾಳಿಕೆ

ಪಾಟ್ನಾ: ಬಿಹಾರದಲ್ಲಿ ಪಂಚಾಯತ್ ಚುನಾವಣೆ ಸಮೀಪಿಸಿರುವುದರಿಂದ, ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಜೊತೆಗೆ ಜನರಿಗೆ ಹಲವಾರು ಭರವಸೆ, ಪ್ರಣಾಳಿಕೆಗಳನ್ನು ಕೂಡ ಬಿಡುಗಡೆ ಮಾಡುತ್ತಿದ್ದಾರೆ. ಈ ನಡುವೆ ಮುಜಾಫರ್‌ಪುರದ ಗ್ರಾಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...