alex Certify Special | Kannada Dunia | Kannada News | Karnataka News | India News - Part 86
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಮನೆಯನ್ನು ಹೀಗೆ ಸ್ವಚ್ಛಗೊಳಿಸಿ

ಪದೇಪದೇ ನೆಲ ಒರೆಸುವ ಕಾರಣಕ್ಕೆ ಅಥವಾ ಅಡುಗೆ ಪದಾರ್ಥಗಳು ಅಲ್ಲೇ ಉಳಿದುಕೊಳ್ಳುವ ಕಾರಣಕ್ಕೆ ಅಡುಗೆ ಮನೆಯು ಬಹುಬೇಗ ಬಣ್ಣ ಕಳೆದುಕೊಳ್ಳುತ್ತದೆ. ಹಾಗಾಗಿ ಅಡುಗೆ ಮನೆಯ ಟೈಲ್ಸ್ ಗಳನ್ನು ಸ್ವಚ್ಛವಾಗಿ Read more…

ಸರ್ನೇಮ್ ಆಯ್ಕೆ ಮಾಡಿಕೊಳ್ಳಲು ಮಕ್ಕಳಿಗೆ ಸಿಗ್ತಿದೆ ಸಂಪೂರ್ಣ ಸ್ವಾತಂತ್ರ

ಮಕ್ಕಳು ಸಾಮಾನ್ಯವಾಗಿ ತಮ್ಮ ತಂದೆಯ ಸರ್ನೇಮ್ ಬಳಸುತ್ತಾರೆ. ಮದುವೆಯ ನಂತರ ಮಹಿಳೆ ತನ್ನ ಪತಿ ಸರ್ನೇಮ್ ಬಳಲಸು ಶುರು ಮಾಡ್ತಾಳೆ. ಅಡ್ಡ ಹೆಸರಿನ ವಿಷ್ಯಕ್ಕೆ ಗಲಾಟೆಗಳಾಗಿರುವ ಉದಾಹರಣೆಗಳಿವೆ. ಆದ್ರೆ Read more…

ಮಹಿಳೆಯರಿಗೆ ಪುರುಷರ ಮೇಲೇಕೆ ಆಸಕ್ತಿ ಕುಂದುತ್ತದೆ?

ತಮ್ಮ ಸಂಗಾತಿಗಳು ಸಂಬಂಧದ ಮೇಲೆ ಆಸಕ್ತಿ ತೋರದೇ ಇದ್ದ ವೇಳೆ “ಆಕೆಗೆ ನನ್ನ ಮೇಲೆ ಇಷ್ಟವಿಲ್ಲದಂತಾಯಿತೇ?” ಎಂಬ ಪ್ರಶ್ನೆ ಅನೇಕ ಪುರುಷರಿಗೆ ಸಮಾನ್ಯವಾಗಿ ಬರುತ್ತಲೇ ಇರುತ್ತದೆ. ಕಾಳಜಿ ಮತ್ತು Read more…

ಅತಿ ಬಿಸಿ ನೀರಿನ ಸ್ನಾನ ಚರ್ಮದ ಆರೋಗ್ಯಕ್ಕೆ ಹಾನಿಕರ

ಬಿಸಿ ಬಿಸಿ ನೀರು ಅನೇಕ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ಇದೆ. ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದ ನಂತರ ಚರ್ಮ ಮತ್ತಷ್ಟು ಒಣಗುತ್ತದೆ. ಬೂದಿ ಬೂದಿಯಾದಂತೆ ಅನಿಸುತ್ತದೆ. ಬೆಳಗ್ಗೆ Read more…

ಸ್ವೆಟರ್ ಸ್ವಚ್ಛಗೊಳಿಸುವುದು ಹೇಗೆ ಗೊತ್ತಾ…..?

ಚಳಿಗಾಲ ಬರುತ್ತಿದ್ದಂತೆ ಮೂಲೆಯಲ್ಲಿಟ್ಟ ಸ್ವೆಟರ್, ಶಾಲು, ರಗ್ಗುಗಳು ಹೊರ ಬರುತ್ತವೆ. ಅವುಗಳು ಹೆಚ್ಚು ಕಾಲ ಉಪಯುಕ್ತವಾಗುವಂತೆ ಮಾಡಲು ಈ ಎಲ್ಲಾ ಎಚ್ಚರಿಕೆಗಳು ಗಮನದಲ್ಲಿರಲಿ. * ಚಳಿಗಾಲದಲ್ಲಿ ಉಪಯೋಗಿಸುವ ಉಣ್ಣೆ Read more…

ರಾತ್ರಿ ಮಲಗುವಾಗ ಬ್ರಾ ಬಿಚ್ಚಿಟ್ಟು ಮಲಗ್ತೀರಾ…..?

ಅನೇಕ ಮಹಿಳೆಯರು ರಾತ್ರಿ ಮಲಗುವಾಗ ಬ್ರಾ ಬಿಚ್ಚಿಟ್ಟು ಮಲಗ್ತಾರೆ. ಮತ್ತೆ ಕೆಲ ಮಹಿಳೆಯರು ಬ್ರಾ ತೊಟ್ಟು ಮಲಗ್ತಾರೆ. ಕೆಲವರಿಗೆ ಇದ್ರಲ್ಲಿ ಯಾವುದು ಸರಿ ಎಂಬ ಪ್ರಶ್ನೆ ಕಾಡ್ತಿರುತ್ತದೆ. ಇದಕ್ಕೆ Read more…

ವ್ಯಕ್ತಿಯೊಬ್ಬನ ಮೂತ್ರಪಿಂಡದಿಂದ ದಾಖಲೆಯ 156 ಕಲ್ಲುಗಳನ್ನು ಹೊರತೆಗೆದ ವೈದ್ಯರು..!

ಹೈದರಾಬಾದ್: ರೋಗಿಯೊಬ್ಬನ ಮೂತ್ರಪಿಂಡದಿಂದ ಬರೋಬ್ಬರಿ 156 ಕಲ್ಲುಗಳನ್ನು ಹೈದರಾಬಾದ್‌ನ ಪ್ರಮುಖ ಆಸ್ಪತ್ರೆಯ ವೈದ್ಯರು ತೆಗೆದುಹಾಕಿದ್ದಾರೆ. ಇದು ದೇಶದಲ್ಲೇ ಒಬ್ಬ ರೋಗಿಯಿಂದ ಇದುವರೆಗೆ ತೆಗೆದ ಅತಿ ಹೆಚ್ಚು ಮೂತ್ರಪಿಂಡದ ಕಲ್ಲುಗಳು Read more…

ಅತ್ಯಪರೂಪದ ಎಕ್ಟೋಪಿಕ್ ಕೇಸ್‌: ಮಹಿಳೆಯ ಲಿವರ್‌ನಲ್ಲಿ ಕಂಡ ಭ್ರೂಣ

ಅತ್ಯಪರೂಪದಲ್ಲೇ ಅತ್ಯಪರೂಪವಾದ ನಿದರ್ಶನವೊಂದರಲ್ಲಿ ಮಹಿಳೆಯೊಬ್ಬರ ಲಿವರ್‌ನಲ್ಲಿ ಭ್ರೂಣ ಬೆಳೆಯುತ್ತಿರುವುದು ಅಲ್ಟ್ರಾಸೌಂಡ್‌ ಪರೀಕ್ಷೆಯಲ್ಲಿ ಕಂಡು ಬಂದಿದೆ. ಈ ವೈದ್ಯಕೀಯ ಪರಿಸ್ಥಿತಿಯನ್ನು ಎಕ್ಟೋಪಿಕ್ ಗರ್ಭಧಾರಣೆ ಎನ್ನಲಾಗುತ್ತದೆ. ಕೆನಡಾದ ಮಾನಿಟೋಬಾದಲ್ಲಿರುವ ಮಕ್ಕಳ ಆಸ್ಪತ್ರೆ Read more…

ಸಾಸ್ ಬಾಟಲಿ ಮೇಲೆ 57ರ ಸಂಖ್ಯೆ ಬರೆದಿರಲು ಕಾರಣವೇನು…..?

ಸಾಮಾನ್ಯವಾಗಿ ಫಾಸ್ಟ್ ಫುಡ್ ಜೊತೆ ಟೊಮೊಟೊ ಸಾಸ್ ಕೊಡುತ್ತಾರೆ. ಬರ್ಗರ್‌, ನೂಡಲ್ಸ್, ಫ್ರೆಂಚ್ ಫ್ರೈಸ್ ಅಥವಾ ಪಿಜ್ಜಾ ಇವುಗಳಿಗೆ ಟೊಮೊಟೊ ಸಾಸ್ ಇಲ್ಲದೆ ಹೋದ್ರೆ ರುಚಿ ಇರೋದಿಲ್ಲ. ಟೊಮೆಟೊ Read more…

ಹಾಗಲಕಾಯಿಯಲ್ಲಿನ ‌ಕಹಿ ತೆಗೆಯಲು ಇಲ್ಲಿದೆ ಟಿಪ್ಸ್

ಹಾಗಲಕಾಯಿ ಕಹಿ ಇರುತ್ತೆ ಅನ್ನೋ ಕಾರಣಕ್ಕೆ ಅನೇಕರು ಅದನ್ನು ತಿನ್ನೋದಿಲ್ಲ. ಆದರೆ ಹಾಗಲಕಾಯಿ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ಅದರ ಕಹಿಯನ್ನು ತೆಗೆದು ಪದಾರ್ಥ ಮಾಡಿದಲ್ಲಿ ರುಚಿಯಾಗಿಯೂ ಇರುತ್ತೆ. ಆರೋಗ್ಯಕ್ಕೆ Read more…

ಮದುವೆಗೆ ಅಡ್ಡಿಯಾಗ್ತಿದೆ ಗ್ರಾಮದ ಹೆಸರು…!

ಸಾಮಾನ್ಯವಾಗಿ ಹೆಸರಿನ ವಿಷ್ಯ ಬಂದಾಗ ನಾವು ಹೆಸರಿನಲ್ಲೇನಿದೆ ಎನ್ನುತ್ತೇವೆ. ಆದ್ರೆ ಹೆಸರಿನಲ್ಲೂ ಸಾಕಷ್ಟಿದೆ ಎಂಬುದು ಈ ಗ್ರಾಮಸ್ಥರನ್ನು ನೋಡಿದಾಗ ತಿಳಿಯುತ್ತದೆ. ಗ್ರಾಮದ ಹೆಸರು ಜನರಿಗೆ ದೊಡ್ಡ ತಲೆನೋವಾಗಿದೆ. ಗ್ರಾಮದ Read more…

ಪ್ರೀತಿಸಿದ ಹುಡುಗಿಯ ಪಾದಕ್ಕೆ ಈತ ಫಿದಾ..! ನೀಡಿದ್ದಾನೆ ಲಕ್ಷಾಂತರ ರೂ. ಬೆಲೆ ಶೂ

ಪ್ರೀತಿ ಒಂದು ಅಧ್ಬುತ ವಿಷ್ಯ. ಪ್ರೀತಿಸಿದ ವ್ಯಕ್ತಿಯ ಎಲ್ಲ ಸ್ವಭಾವ ಇಷ್ಟವಾಗಬೇಕೆಂದೇನಿಲ್ಲ. ಹಾಗೆ ಅವರ ಒಂದು ವ್ಯಕ್ತಿತ್ವ ಅಥವಾ ಯಾವುದೋ ಅಂಗ ಗಮನ ಸೆಳೆಯುತ್ತದೆ. ಕೆಲವರು ಪ್ರೀತಿಸಿದವರ ಕಣ್ಣನ್ನು Read more…

ಸಂಗಾತಿ ಜೊತೆ ʼರೊಮ್ಯಾನ್ಸ್ʼ ಮಾಡುವ ಮುನ್ನ ಈ ಆಹಾರದಿಂದ ದೂರವಿರಿ

ನಾವು ಏನೇ ಆಹಾರ ಸೇವಿಸಿದರೂ ಅದು ನಮ್ಮ ದೇಹದ ಪರಿಣಾಮ ಬೀರುತ್ತದೆ. ಹಾಗೇ ಅದರ ಪರಿಣಾಮ ಹೆಚ್ಚು ಸಮಯದವರೆಗೂ ಇರುತ್ತದೆ. ಹಾಗಾಗಿ ದೈಹಿಕ ಚಟುವಟಿಕೆಗಳನ್ನು ಮಾಡುವ ಮೊದಲು ಕೆಲವು Read more…

ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬರುತ್ತಿದ್ದಂತೆ ಹೊಳೆಯಲು ಶುರುವಾಗುತ್ತೆ ಮಾಸ್ಕ್…..!

ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬರುತ್ತಿದ್ದಂತೆ ಹೊಳೆಯಲು ಶುರುವಾಗುತ್ತೆ ಮಾಸ್ಕ್..! ಕೊರೊನಾ ವೈರಸ್ ಸೋಂಕು ವೇಗವಾಗಿ ಹರಡುತ್ತದೆ. ಸೋಂಕು ಕಣ್ಣಿಗೆ ಕಾಣಿಸುವುದಿಲ್ಲ. ಕೊರೊನಾ ಹೊಸ ರೂಪಾಂತರ ಒಮಿಕ್ರಾನ್‌ ತಡೆಯಲು  ಮಾಸ್ಕ್, Read more…

ಮೋಸ ಮಾಡಿದ ಪತ್ನಿಗೆ ಪಾಠ ಕಲಿಸಲು ಈತ ಮಲಗಿದ್ದು ಯಾರ ಜೊತೆ ಗೊತ್ತಾ….?

ಪ್ರೀತಿಯಲ್ಲಿ ಮೋಸ ಹೋದಾಗ ಆಗುವ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು. ಪ್ರೀತಿಯಲ್ಲಿ ಮೋಸ ಹೋದವರು ತಮ್ಮದೇ ರೀತಿಯಲ್ಲಿ ಸೇಡು ತೀರಿಸಿಕೊಳ್ತಾರೆ. ಕೆಲವರು ಶಾಂತವಾಗಿದ್ದರೆ ಮತ್ತೆ ಕೆಲವರು ಹಿಂಸೆಗೆ ಇಳಿಯುತ್ತಾರೆ. Read more…

ಸ್ನಾನಕ್ಕೆ ಪ್ಲಾಸ್ಟಿಕ್ ಸ್ಕ್ರಬ್ ಬಳಸ್ತೀರಾ….? ನಿಮಗೆ ತಿಳಿದಿರಲಿ ಈ ವಿಷಯ

ಹೆಚ್ಚಿನ ಜನರು ಸ್ನಾನ ಮಾಡುವಾಗ ಮೈಯನ್ನು ಉಜ್ಜಲು ಲೂಫಾವನ್ನು ಬಳಸುತ್ತಾರೆ. ಇದು ದೇಹದಲ್ಲಿರುವ ಕೊಳೆ ಮತ್ತು ಸತ್ತ ಚರ್ಮವನ್ನು ನಿವಾರಿಸಿ ದೇಹವನ್ನು ಸ್ವಚ್ಛಗೊಳಿಸುತ್ತದೆ. ಆದರೆ ಸ್ನಾನಕ್ಕೆ ಪ್ಲಾಸ್ಟಿಕ್ ಸ್ಕ್ರಬ್ Read more…

ಲೈಂಗಿಕತೆಯ ಬಳಿಕ ಈ ತಪ್ಪು ಮಾಡಬೇಡಿ

ಲೈಂಗಿಕತೆಯು ದೈಹಿಕ ಮತ್ತು ಮಾನಸಿಕ ಪ್ರಯೋಜನವನ್ನು ನೀಡುತ್ತದೆ. ಹಾಗಾಗಿ ಲೈಂಗಿಕತೆಯ ಬಳಿಕ ಕೆಲವು ಕೆಲಸಗಳನ್ನು ಮಾಡುವುದು ಸಂಪೂರ್ಣ ತಪ್ಪಾಗುತ್ತದೆ. ಇದು ಆರೋಗ್ಯಕರ ಜೀವನಕ್ಕೆ ಬಹಳಷ್ಟು ಹಾನಿಯನ್ನುಂಟು ಮಾಡುತ್ತದೆ. ಸೋಂಕುಗಳಿಗೆ Read more…

ವಾಟ್ಸಾಪ್ ಗ್ರೂಪ್ ಗೆ ಹೆಸರಿಡುವ ಕುರಿತು ಯೋಚನೆ ಮಾಡ್ತಿದ್ದೀರಾ..? ಹಾಗಿದ್ರೆ ಇಲ್ಲಿದೆ ಕೆಲ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಸಂವಹನವು ನಮ್ಮ ಅವಿಭಾಜ್ಯ ಅಂಗವಾಗಿದೆ. ಮೆಸೇಜಿಂಗ್ ಅಪ್ಲಿಕೇಶನ್‌ಗಳು ಅನಿವಾರ್ಯವಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರು ತಮ್ಮ ಕುಟುಂಬದೊಂದಿಗೆ ಸಂಪರ್ಕ ಸಾಧಿಸೋದು ಬಹಳ ಸುಲಭವಾಗಿದೆ. ಪ್ರಪಂಚದಾದ್ಯಂತ ಹತ್ತಾರು Read more…

ಎಚ್ಚರ…! ಬೊಜ್ಜಿಗೆ ಕಾರಣವಾಗುತ್ತೆ ಮನೆಯಲ್ಲಿರುವ ಧೂಳು

ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಿದ್ರೆ ಬೊಜ್ಜು ಬರುತ್ತೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ನಿದ್ರೆ ಸಮಸ್ಯೆ ಕೂಡ ಕೊಬ್ಬನ್ನು ಹೆಚ್ಚು ಮಾಡುತ್ತದೆ. ಆದ್ರೆ ಮನೆಯಲ್ಲಿರುವ ಧೂಳು ಕೂಡ Read more…

35 ಸಾವಿರ ವರ್ಷಗಳ ಬಳಿಕ ಭೂಮಿಯ ಸನಿಹಕ್ಕೆ ಲಿಯೋನಾರ್ಡ್ ಧೂಮಕೇತು

ಆಕಾಶದಲ್ಲಿ ಈ ತಿಂಗಳು ಪೂರ್ತಿ ಪ್ರತಿ ದಿನವೂ ರಾತ್ರಿ ಸಮಯದಲ್ಲಿ ಧೂಮಕೇತುವೊಂದು ಕಾಣಿಸಲಿದೆ. ಇದುವೇ ಲಿಯೋನಾರ್ಡ್ ಧೂಮಕೇತು. 35 ಸಾವಿರ ವರ್ಷಗಳ ನಂತರ ಇದು ಭೂಮಿಗೆ ಸಮೀಪಿಸುತ್ತಿದೆ. ಅಲ್ಲದೇ, Read more…

ಅಧ್ಯಯನದಲ್ಲಿ ಬಯಲಾಯ್ತು ಥೈರಾಯ್ಡ್​​ ಸಮಸ್ಯೆ ಕುರಿತಾದ ಬೆಚ್ಚಿ ಬೀಳಿಸುವ ಅಂಶ

ಥೈರಾಯ್ಡ್​​ ಕ್ಯಾನ್ಸರ್​​ ತಡೆಗಟ್ಟಬೇಕು ಅಂದರೆ ಸ್ಥೂಲಕಾಯವನ್ನು ಕಡಿಮೆ ಮಾಡಿಕೊಳ್ಳಲೇಬೇಕೆಂದು ಹೊಸ ಅಧ್ಯಯನವೊಂದು ಹೇಳಿದೆ. ಇಂಟರ್​ನ್ಯಾಷನಲ್​ ಜರ್ನಲ್​ ಆಫ್​ ಕ್ಯಾನ್ಸರ್​​ನಲ್ಲಿ ಈ ವರದಿಯನ್ನು ಪ್ರಕಟಿಸಲಾಗಿದೆ. ಯುಎನ್​​ಎಸ್​ಡಬ್ಲು ಸ್ಕೂಲ್​​ನ ಡಾ. ಮಾರಿಟ್​ Read more…

ಈ ಬಣ್ಣದ ಚಹಾವನ್ನು ಕುಡಿಯುವ ಮುನ್ನ ಎಚ್ಚರ….!

ಹೆಚ್ಚಿನ ಜನರು ತಮ್ಮ ದಿನವನ್ನು ಒಂದು ಕಪ್ ಚಹಾ ಕುಡಿಯುವ ಮೂಲಕ ಆರಂಭಿಸುತ್ತಾರೆ. ಚಹಾದಲ್ಲಿ ಹಲವಾರು ವಿಧಗಳಿವೆ. ಬ್ಲ್ಯಾಕ್ ಟೀ, ಹಾಲು ಮಿಶ್ರಿತ ಟೀ, ಶುಂಠಿ ಟೀ, ನಿಂಬೆ Read more…

ಪ್ರತಿದಿನ ಈ ಯೋಗಾಸನ ಮಾಡಿದರೆ ನಿಮ್ಮನ್ನು ಕಾಡಲ್ಲ ಕೂದಲುದುರುವ ಸಮಸ್ಯೆ

ಪುರುಷರು ಹಾಗೂ ಮಹಿಳೆಯರು ಇಬ್ಬರಲ್ಲಿಯೂ ಈ ಬೋಳು ತಲೆಯ ಸಮಸ್ಯೆ ಕಾಡುತ್ತದೆ. ಹೆಚ್ಚಿನವರು ಚಿಕ್ಕ ವಯಸ್ಸಿನಲ್ಲಿಯೇ ಈ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಇದಕ್ಕೆ ನಿಮ್ಮ ಕೆಟ್ಟ ಜೀವನಶೈಲಿಯೇ ಕಾರಣ. ಹಾಗಾಗಿ Read more…

ಹೇಗಿರಬೇಕು ನಿಮ್ಮ ಮೊದಲ ಚುಂಬನ…..? ಇಲ್ಲಿವೆ ʼಟಿಪ್ಸ್ʼ

ಜಗತ್ತಿನ ವಿವಿಧೆಡೆ ಅಂತರಾಷ್ಟ್ರೀಯ ಚುಂಬನ ದಿನ ಆಚರಿಸಲಾಗುತ್ತದೆ. ಚುಂಬನಕ್ಕೆ ಕೆಲವೊಂದು ಈಸಿ ಟಿಪ್ಸ್ ಇದೆ. ಅದರಲ್ಲೂ ಮೊದಲ ಮುತ್ತಿನ ಬಗ್ಗೆ ಮಾತನಾಡಲೇಬೇಕು. ಯಾಕಂದ್ರೆ ಪ್ರಥಮ ಚುಂಬನ ಸಹಜವಾಗಿಯೇ ಎಲ್ಲರಲ್ಲೂ Read more…

ಚಳಿಗಾಲದ ಸೋಮಾರಿತನ ಹೀಗೆ ಹೋಗಲಾಡಿಸಿ

ಚಳಿಗಾಲದಲ್ಲಿ ದಿನವಿಡೀ ಜಡತ್ವ ಕಾಣಿಸಿಕೊಳ್ಳುವುದು ಸಹಜ. ಇದನ್ನು ದೂರ ಮಾಡಿ ದಿನವಿಡೀ ಫ್ರೆಶ್ ಅಗಿ ಇರಬೇಕು ಎಂದರೆ ನೀವು ಈ ಕೆಲಸಗಳನ್ನು ಮಾಡಲೇ ಬೇಕು. ಬೆಳಿಗ್ಗೆ ಎದ್ದಾಕ್ಷಣ ಮೈ Read more…

ಕೈ ಕಾಲು ಸೆಳೆತಕ್ಕೆ ಪರಿಹಾರವೇನು….? ಇಲ್ಲಿದೆ ಉಪಯುಕ್ತ ಮಾಹಿತಿ

ಹೆಚ್ಚು ಕೆಲಸ ಮಾಡುವುದರಿಂದ ದೇಹದಲ್ಲಿ ಸುಸ್ತು, ಕೈಕಾಲುಗಳ ಸೆಳೆತ ಕಾಣಿಸಿಕೊಳ್ಳುತ್ತದೆ. ನರಗಳ ಮೇಲೆ ಒತ್ತಡ ಬಿದ್ದಾಗ, ರಕ್ತ ಪೂರೈಕೆ ಕಡಿಮೆಯಾದಾಗ ನೋವು ಕಾಣಿಸಿಕೊಳ್ಳುವುದು ಸಹಜ, ಆದರೆ ಪದೇ ಪದೇ Read more…

ʼಪುರುಷ-ಮಹಿಳೆʼ ಮಲಗುವ ಮೊದಲು ಹೀಗೆ ಮಾಡಿ

ಇಡೀ ದಿನ ನಿಂತಿರುತ್ತೇವೆ. ಇಲ್ಲ ಅತ್ತಿಂದಿತ್ತ ಓಡಾಡುತ್ತಿರುತ್ತೇವೆ. ಇದ್ರಿಂದಾಗಿ ನಮ್ಮ ಕಾಲು ತುಂಬಾ ದಣಿದಿರುತ್ತದೆ. ಪಾದ, ಕಾಲು ನೋವು ಕಾಡುತ್ತಿದ್ದರೆ ಮಸಾಜ್ ಮಾಡಿಕೊಳ್ಳುತ್ತೇವೆ. ಈ ಮಸಾಜ್ ನಿಮ್ಮ ಕಾಲಿಗೆ Read more…

ʼಲವ್ ಅಟ್ ಫಸ್ಟ್ ಸೈಟ್ʼ ಹಿಂದಿದೆ ವೈಜ್ಞಾನಿಕ ಕಾರಣ…! ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಲವ್ ಅಟ್ ಫಸ್ಟ್ ಸೈಟ್. ನೋಡಿದ ತಕ್ಷಣ ಪ್ರೀತಿಯಲ್ಲಿ ಬೀಳುವುದು. ಮೊದಲ ಭೇಟಿಯಲ್ಲಿಯೇ ಅವರ ನೋಟ, ಮಾತು, ನಡವಳಿಕೆ ಆಕರ್ಷಿಸುತ್ತದೆ. ಮೊದಲ ಭೇಟಿಯಲ್ಲಿ ಮನಸ್ಸು ಖುಷಿಗೊಂಡಿರುತ್ತದೆ. ಎಷ್ಟೋ ವರ್ಷಗಳ Read more…

ಬೆವರೋದಕ್ಕೂ ʼತೂಕʼ ಕಳೆದುಕೊಳ್ಳುವುದಕ್ಕೂ ಸಂಬಂಧವಿದೆಯಾ…..?

ಬೆವರುವುದು ಒಂದು ಸಾಮಾನ್ಯ ಕ್ರಿಯೆ. ಬೆವರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಜಾಸ್ತಿ ಬೆವರಿದಷ್ಟೂ ದೇಹದ ಕಲ್ಮಶ ಹೊರ ಹೋಗುತ್ತದೆ. ಚರ್ಮದ ಚಿಕ್ಕ ಚಿಕ್ಕ ರಂಧ್ರದ ಮೂಲಕ ದೇಹದಲ್ಲಿನ ಯೂರಿಯಾ, ಸಕ್ಕರೆ, Read more…

ಹುರಿದ ಕಡಲೆಕಾಯಿ ಹಾಗೇ ಗರಿಗರಿಯಾಗಿರಬೇಕೆಂದರೆ ಹೀಗೆ ಮಾಡಿ

ಉಪವಾಸದ ಸಮಯದಲ್ಲಿ ಕಡಲೆಕಾಯಿಯನ್ನು ಸೇವಿಸಲಾಗುತ್ತದೆ. ಕೆಲವರು ಕಡಲೆಕಾಯಿಯನ್ನು ಹುರಿದು ಇಡುತ್ತಾರೆ. ಆದರೆ ಅದು ಗಾಳಿಯ ಸಂಪರ್ಕಕ್ಕೆ ಬಂದಾಗ ಮೃದುವಾಗುತ್ತದೆ. ಹಾಗಾಗಿ ನೀವು ಕಡಲೆಕಾಯಿಯನ್ನು ದೀರ್ಘಕಾಲ ಸಂಗ್ರಹಿಸಲು ಬಯಸಿದ್ದರೆ ಮತ್ತು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...