alex Certify Special | Kannada Dunia | Kannada News | Karnataka News | India News - Part 87
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಆಹಾರ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಹಿಂದಿನ ಕಾಲದಲ್ಲಿ ಜನರು ಕೆಳಗೆ ಕುಳಿತು ಊಟ ಮಾಡುತ್ತಿದ್ದರು. ಇದರಿಂದ ಅವರು ಆರೋಗ್ಯವಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡಲು Read more…

ವಿಮಾನದ ಪೈಲಟ್, ಸಹ-ಪೈಲಟ್‌ ಗೆ ವಿಭಿನ್ನ ಊಟ ನೀಡುವುದ್ಯಾಕೆ ಗೊತ್ತಾ..? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ

ನೀವು ಎಂದಾದರೂ ಏರೋಪ್ಲೇನ್‌ನಲ್ಲಿ ಪ್ರಯಾಣಿಸಿದ್ದರೆ, ವಿಮಾನವನ್ನು ನಿಯಂತ್ರಿಸುವ ಇಬ್ಬರು ಪೈಲಟ್‌ಗಳು ಇರುವುದನ್ನು ನೀವು ಗಮನಿಸಿರಬಹುದು ಅಥವಾ ಕೇಳಿರಬಹುದು. ಸುರಕ್ಷತೆಯನ್ನು ಖಾತ್ರಿಪಡಿಸುವುದಕ್ಕಾಗಿ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಇರುತ್ತಾರೆ. ಆದರೆ, ವಿಮಾನದಲ್ಲಿ Read more…

ಮದುವೆಯಾಗುವ ಹುಡುಗಿ ಜೊತೆ ಮೊದಲ ಬಾರಿ ಮಾತನಾಡುವಾಗ ತಿಳಿದಿರಲಿ ಈ ವಿಷಯ

ಅರೇಂಜ್ ಮ್ಯಾರೇಜ್ ನಲ್ಲಿ ಹುಡುಗ ಹುಡುಗಿಯನ್ನು ನೋಡುವ ಕಾರ್ಯಕ್ರಮವಿರುತ್ತದೆ. ಹಾಗಾಗಿ ಇಬ್ಬರ ಕುಟುಂಬದವರು ಭೇಟಿ ಮಾಡಿ ಮಾತುಕತೆ ನಡೆಸುತ್ತಾರೆ. ಆ ಸಮಯದಲ್ಲಿ ಹುಡುಗಿಯ ಬಳಿ ಯಾವ ಪ್ರಶ್ನೆಗಳನ್ನು ಕೇಳಬೇಕು? Read more…

ಈ ವಿಷ್ಯಕ್ಕೆ ತುಂಬಾ ಹೆದರ್ತಾರಂತೆ ದಪ್ಪಗಿನ ಮಹಿಳೆಯರು……!

ಸರ್ವೆಯಲ್ಲಿ ದಪ್ಪಗಿರುವ ಮಹಿಳೆಯರು ಯಾವುದಕ್ಕೆ ಹೆಚ್ಚು ಹೆದರ್ತಾರೆ ಎಂಬುದು ಬಹಿರಂಗವಾಗಿದೆ. ಸರ್ವೆ ಪ್ರಕಾರ, ದಪ್ಪಗಿರುವ ಮಹಿಳೆಯರು ಸೆಕ್ಸ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದಿಲ್ಲವಂತೆ. ತೂಕ ಹೆಚ್ಚಿರುವ ಕಾರಣ ಸಂಭೋಗ Read more…

ಮೊದಲ ಡೇಟಿಂಗ್ ನಲ್ಲಿ ನಡೆಯಿತು ಇಂಥ ಯಡವಟ್ಟು…..!

ಮೊದಲ ಪ್ರೀತಿ, ಮೊದಲ ಭೇಟಿ ಬಗ್ಗೆ ಎಲ್ಲರಿಗೂ ತಮ್ಮದೆ ಕಸನುಗಳಿರುತ್ತವೆ. ಆ ಕ್ಷಣವನ್ನು ಸುಂದರವಾಗಿ ಕಳೆಯಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಮೊದಲ ಡೇಟ್ ನಲ್ಲಿಯೇ ಸಂಬಂಧ ಮುರಿದು ಬೀಳುತ್ತದೆ. Read more…

ಕೆಲಸ ಮಾಡಲು ಬೋರ್ ಎನಿಸಿದರೆ ಹೀಗೆ ಮಾಡಿ ನೋಡಿ

ಸ್ವಲ್ಪ ಕೆಲಸ ಮಾಡಿದರೆ ಸಾಕು ಆಯಾಸವೆನಿಸುತ್ತದೆ. ಇದರಿಂದ ಹಿಡಿದ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅನೇಕರು ಗೊಣಗುತ್ತಾರೆ. ದೇಹಕ್ಕೆ ದಣಿವಾದಾಗ ಕೊಂಚ ವಿಶ್ರಾಂತಿ ಬೇಕೇ ಬೇಕು. ಯಾವುದೇ ಕೆಲಸ Read more…

ಕೋಪ ಕಂಟ್ರೋಲ್ ಮಾಡುವುದು ಹೇಗೆ ಗೊತ್ತಾ…..? ಇಲ್ಲಿವೆ ಟಿಪ್ಸ್

ಸಿಟ್ಟು. ಯಾರಿಗೆ ತಾನೇ ಬರಲ್ಲ? ಕೆಲವರು ಸಣ್ಣ ಪುಟ್ಟ ವಿಷಯಕ್ಕೂ ಅತಿಯಾಗಿ ಸಿಟ್ಟು ಮಾಡಿಕೊಂಡು ಸಂಬಂಧವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಹಾಗಾದರೆ ಸಿಟ್ಟು ಕಂಟ್ರೋಲ್ ಮಾಡಬೇಕಾದರೆ ಇವುಗಳನ್ನು ಮಾಡಿ ನೋಡಿ. Read more…

ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಇದೆಲ್ಲಾ ಹೇಳಬೇಕು ಗೊತ್ತಾ….?

ಹಿಂದಿನ ಕಾಲದಲ್ಲಿ ಮುಟ್ಟಿನ ಬಗ್ಗೆ, ಸೆಕ್ಸ್ ಬಗ್ಗೆ ಮಕ್ಕಳಿಗೆ ಹೇಳುತ್ತಿರಲಿಲ್ಲ. ಇದೆಲ್ಲವೂ ತಿಳಿದ್ರೆ ಮಕ್ಕಳು ಸಮಯಕ್ಕಿಂತ ಮೊದಲೇ ದೊಡ್ಡವರಾಗ್ತಾರೆ ಎಂಬ ನಂಬಿಕೆಯಿತ್ತು. ಆಗಿನ ಮಕ್ಕಳೂ ಹಾಗೆ ಇದ್ರು. ವಯಸ್ಸು Read more…

ಈ ಆಹಾರದ ಜೊತೆ ನಿಂಬೆರಸ ಬೆರೆಸಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ….!

ಆಯುರ್ವೇದದಲ್ಲಿ ಸರಿಯಾದ ಆಹಾರ ಸಂಯೋಜನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನೀವು ಎರಡು ವಿಭಿನ್ನ ಶಕ್ತಿಯ ಆಹಾರವನ್ನು ಒಟ್ಟಿಗೆ ಸೇವಿಸಿದರೆ ಗ್ಯಾಸ್ ಅಥವಾ ಅಲರ್ಜಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಸರಿಯಾದ Read more…

ಮದುವೆ ನಂತ್ರ ‌ʼಸಂಗಾತಿʼ ಮುಂದೆ ಅಪ್ಪಿತಪ್ಪಿಯೂ ಈ ಮಾತು ಬೇಡ….!

ಮದುವೆ ನಂತ್ರ ಹುಡುಗ-ಹುಡುಗಿ ಇಬ್ಬರ ಬಾಳಿನಲ್ಲಿಯೂ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ. ಮದುವೆ ನಂತ್ರ ಪರಸ್ಪರ ಹೊಂದಾಣಿಕೆ ಹಾಗೂ ವಿಶ್ವಾಸ ಬಹಳ ಮುಖ್ಯ. ಮದುವೆ ನಂತ್ರ ದಂಪತಿ ಮಾಡುವ Read more…

ಮೊಟ್ಟೆ ಸಿಪ್ಪೆ ಎಸೆಯುವ ಮುನ್ನ ಯೋಚಿಸಿ….! ಇಲ್ಲಿದೆ ಇದರಿಂದಾಗುವ ಅನೇಕ ಪ್ರಯೋಜನ

ಮೊಟ್ಟೆ ಒಡೆದಾಗ ಮರು ಯೋಚಿಸದೆ ಅದರ ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಅದೇ ಸಿಪ್ಪೆಯನ್ನು ಸೌಂದರ್ಯವರ್ಧಕವಾಗಿ ಬಳಸಬಹುದು. ಹೇಗೆ ಅಂತ ನೋಡಿ. * ಮೊಟ್ಟೆಯ ಸಿಪ್ಪೆಯನ್ನು ಬಳಸುವುದರಿಂದ ಚರ್ಮದ ರಂಧ್ರಗಳು Read more…

ಯಶಸ್ಸು ಬಯಸುವವರು ಇದನ್ನು ಪಾಲಿಸಿ

ಸೋಲನ್ನು ಯಾರೂ ಇಷ್ಟಪಡಲಾರರು. ಗೆಲುವಿಗಾಗಿ ಹಂಬಲಿಸುವವರೇ ಜಾಸ್ತಿ. ಆದರೆ, ಗುರಿ ತಲುಪುವ ದಾರಿಯಲ್ಲಿ ಸ್ವಲ್ಪ ಏರುಪೇರಾದರೂ ಕೆಲವರು ಹಿಂದಡಿ ಇಡುತ್ತಾರೆ. ಸೋಲಿಂದ ಹತಾಶರಾಗುತ್ತಾರೆ. ಅದರಿಂದ ನಿಮ್ಮ ಸಾಧನೆ ಈಡೇರುವುದಿಲ್ಲ. Read more…

ಈ ಗಿಡಗಳು ಮನೆಯ ಮುಂದಿದ್ದರೆ ಇರದು ಸೊಳ್ಳೆ ಕಾಟ…..!

ಸೊಳ್ಳೆಗಳ ಹಾವಳಿ ಈಗಂತೂ ಹೆಚ್ಚೇ. ಇವುಗಳಿಂದ ಕಾಡುವ ಕಾಯಿಲೆ ಒಂದೆರಡಲ್ಲ. ಈ ಕಾರಣಕ್ಕಾಗಿಯೇ ಬಹಳಷ್ಟು ಮಂದಿ ಮಸ್ಕಿಟೋ ಕಾಯಿಲ್, ರಿಪೆಲ್ಲೆಂಟ್‌ಗಳನ್ನು ಬಳಸುತ್ತಾರೆ. ಅವುಗಳ ವಾಸನೆ ಕೂಡ ಆರೋಗ್ಯಕ್ಕೆ ಹಾನಿಕರ. Read more…

ಮಣ್ಣು, ಗಿಡಮೂಲಿಕೆ ಸಸ್ಯಗಳಿಂದಲೇ ನಿರ್ಮಾಣವಾಗಿದೆ ಈ ಸುಂದರ ಮನೆ….!

ತಿರುವನಂತಪುರಂ: ಕೇವಲ ಮಣ್ಣು ಮತ್ತು 65 ಗಿಡಮೂಲಿಕೆ ಸಸ್ಯಗಳಿಂದ 200 ಚದರ ಅಡಿ ವಿಸ್ತೀರ್ಣದಲ್ಲಿ ಮನೆಯನ್ನು ಕೇರಳದ ಶಿಲ್ಪಿಯೊಬ್ಬರು ನಿರ್ಮಿಸಿದ್ದಾರೆ. ವೃತ್ತಿಯಲ್ಲಿ ಶಿಲ್ಪಿಯಾಗಿರುವ ಸಿಲಾ ಸಂತೋಷ್ ಅವರು 65 Read more…

ಸೊಳ್ಳೆ ಕಾಟವೇ…? ಇಲ್ಲಿದೆ ʼಪರಿಹಾರʼ

ಬೆಳಿಗ್ಗೆ ಬಿಸಿಲು, ಸಂಜೆ ಮಳೆ. ಈ ಹವಾಮಾನದಲ್ಲಿ ಸೊಳ್ಳೆಗಳ ಕಾಟ ಜಾಸ್ತಿ. ಬೆಳಿಗ್ಗೆ ಸಂಜೆ ಎನ್ನದೆ ಎಲ್ಲ ಸಮಯದಲ್ಲಿ ಸೊಳ್ಳೆ ಕಾಟ ಕೊಡುತ್ತೆ. ಮಾರುಕಟ್ಟೆಯಲ್ಲಿ ಸಿಗುವ ಎಷ್ಟೇ ಔಷಧಿ Read more…

ಹೀಗೆ ಮಾಡೊದ್ರಿಂದ ಹೆಚ್ಚಾಗುತ್ತೆ ʼಉತ್ಸಾಹʼ

ಅದು ನನ್ನಿಂದಾಗದು, ಆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಗೊಣಗುವುದೇ ಅನೇಕರ ಲಕ್ಷಣ. ಯಾವುದೇ ಕೆಲಸವನ್ನು ಆರಂಭಿಸುವ ಮೊದಲೇ ಸೋತು ಬಿಡುತ್ತಾರೆ. ಹಾಗಾಗಿ ಒಲ್ಲದ ಮನಸ್ಸಿನಿಂದಲೇ ಕೆಲಸ ಆರಂಭಿಸಿ Read more…

ವರ್ಕೌಟ್ ಬಳಿಕ ಕೂಲ್ ಆಗಲು ಮಾಡಿ ಈ ಸಿಂಪಲ್ ಯೋಗ

ದೇಹ ಫಿಟ್ ಆಗಿ ಆರೋಗ್ಯವಾಗಿಡಲು ಕೆಲವರು ವರ್ಕೌಟ್ ಮಾಡುತ್ತಾರೆ. ಕೆಲವರು ತುಂಬಾ ಕಠಿಣವಾದ ವರ್ಕೌಟ್ ಗಳನ್ನು ಮಾಡುತ್ತಾರೆ. ಇದರಿಂದ ಅವರಿಗೆ ತುಂಬಾ ಸುಸ್ತಾಗುತ್ತದೆ. ಹೃದಯದ ಬಡಿತ ಹೆಚ್ಚಾಗುತ್ತದೆ. ಉಸಿರು Read more…

ʼತಲೆದಿಂಬುʼ ಇಲ್ಲದೇ ನಿದ್ರಿಸುವುದರಿಂದ ಏನು ಲಾಭ ಗೊತ್ತಾ…..?

ಸಾಮಾನ್ಯವಾಗಿ ನಾವು ತಲೆದಿಂಬು ಇಟ್ಟುಕೊಂಡು ಮಲಗುತ್ತೇವೆ. ಆದರೆ ತಲೆದಿಂಬು ಇಟ್ಟುಕೊಳ್ಳದೇ ಮಲಗುವುದರಿಂದ ನಮ್ಮ ಆರೋಗ್ಯಕ್ಕೆ ಹಲವು ಲಾಭಗಳಿವೆ. ಅವು ಯಾವುವು ಅಂತ ನೋಡೋಣ. ಮುಖದ ಚರ್ಮಕ್ಕೆ ತಲೆದಿಂಬು ಇಟ್ಟುಕೊಂಡು Read more…

ಸೆಕ್ಸ್ ಲೈಫ್ ನಲ್ಲಿ ಆಸಕ್ತಿ ಕಡಿಮೆಯಾಗಿದೆಯಾ…..? ಹೀಗೆ ಮಾಡಿ

ರೋಮ್ಯಾನ್ಸ್ ಸಂಗಾತಿಯನ್ನು ಹತ್ತಿರಕ್ಕೆ ತರುತ್ತದೆ. ಆದ್ರೆ ಸೆಕ್ಸ್ ರೋಮ್ಯಾನ್ಸ್ ಜೊತೆ ಥ್ರಿಲ್ ಕೂಡ ನೀಡುತ್ತದೆ. ಸೆಕ್ಸ್ ಬೋರಾದ್ರೆ ರೋಮ್ಯಾನ್ಸ್ ಕೂಡ ನಿಧಾನವಾಗಿ ಕೊನೆಗೊಳ್ಳುತ್ತದೆ. ಸಂಗಾತಿ ಮಧ್ಯೆ ಸೆಕ್ಸ್ ಜೀವಂತವಾಗಿರಬೇಕೆಂದ್ರೆ Read more…

ಒಂಟಿ ಒಂಟಿಯಾಗಿರುವುದು ಬೋರೋ ಬೋರೋ ಎನ್ನಬೇಕಾಗಿಲ್ಲ….! ಬಾಟಲಿ ಮೂಲಕ ಸಿಗಲಿದ್ದಾರೆ ಸಂಗಾತಿ

ಒಂಟಿಯಾಗಿರುವುದು ಬಹುತೇಕರಿಗೆ ಬೇಸರದ ವಿಷ್ಯ. ಹದಿಹರೆಯಕ್ಕೆ ಬರ್ತಿದ್ದಂತೆ ಗೆಳೆಯ, ಗೆಳತಿಯ ಹುಡುಕಾಟ ಶುರುವಾಗುತ್ತದೆ. ಒಬ್ಬಂಟಿಯಾಗಿರುವವರಿಗೆ ಮಾರುಕಟ್ಟೆಯಲ್ಲಿ ಅನೇಕ ಡೇಟಿಂಗ್ ಸೈಟ್‌ಗಳು ಲಭ್ಯವಿದೆ. ಈ ವೆಬ್‌ಸೈಟ್‌ಗಳ ಮೂಲಕ ಜನರು ಪರಿಚಯವಾಗ್ತಾರೆ. Read more…

ʼಅವಿವಾಹಿತʼರು ತಪ್ಪದೆ ಓದಲೇಬೇಕಾದ ಸುದ್ದಿ….!

ಮದುವೆಯಾಗದ ಜೋಡಿಗೂ ಕೆಲವೊಂದು ಅಧಿಕಾರವಿದೆ. ಆದ್ರೆ ಅನೇಕರಿಗೆ ಈ ಅಧಿಕಾರದ ಬಗ್ಗೆ ಗೊತ್ತಿಲ್ಲ. ಹೊಟೇಲ್ ನಲ್ಲಿ ಒಂದೇ ರೂಮಿನಲ್ಲಿ ಮದುವೆಯಾಗದ ಜೋಡಿ ಇರುವುದು ತಪ್ಪಲ್ಲ. ಪೊಲೀಸ್ ಈ ವಿಷ್ಯದ Read more…

OMG…! ಮೊಟ್ಟೆಯನ್ನು ಬಾಯಲ್ಲಿಟ್ಟುಕೊಂಡು ರಕ್ಷಿಸುತ್ತೆ ಈ ಮೀನು

ಪ್ರಾಣಿಗಳಲ್ಲೇ ಆಗಿರಬಹುದು ಅಥವಾ ಮನುಷ್ಯರಲ್ಲೇ ಆಗಿರಬಹುದು ಮಗುವಿನ ಆರೈಕೆ, ಲಾಲನೆ ಪಾಲನೆಯಲ್ಲಿ ಮುಖ್ಯ ಪಾತ್ರ ಹೆಣ್ಣಿನದೇ ಆಗಿರುತ್ತದೆ. ಆದರೆ ಈ ಜಲಚರದ ವಿಷಯದಲ್ಲಿ ಹಾಗಲ್ಲ. ಇಲ್ಲಿ ಹೆಣ್ಣು ಮೊಟ್ಟೆ Read more…

ಬೆಂಗಳೂರಿಗೆ ಕಾಲಿಟ್ಟ ಒಮಿಕ್ರಾನ್: ಹೊಸ ರೂಪಾಂತರದಿಂದ ರಕ್ಷಣೆ ಹೀಗಿರಲಿ

ಕೊರೊನಾ ವೈರಸ್‌ ಮಹಾಮಾರಿ ವಿಶ್ವದ ಚಿತ್ರಣವನ್ನು ಬದಲಿಸಿದೆ. ಎರಡನೇ ಅಲೆ ನಂತ್ರ ಈಗ ಒಮಿಕ್ರಾನ್ ಭಯ ಶುರುವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಒಮಿಕ್ರಾನ್ ನ ಎರಡು ಪ್ರಕರಣ ಪತ್ತೆಯಾಗಿದೆ. ದಕ್ಷಿಣ Read more…

ತಂದೆಯಾಗಲು ಯಾವುದು ಸರಿಯಾದ ಸಮಯ…..?

ಮಹಿಳೆಯರಿಗೆ ತಾಯಿಯಾಗಲು ಯಾವುದು ಸರಿಯಾದ ಸಮಯ ಎಂಬುದರ ಬಗ್ಗೆ ಆಗಾಗ ವರದಿಗಳು ಬರ್ತಿರುತ್ತವೆ. ವೈದ್ಯರು ಕೂಡ ಯಾವ ವಯಸ್ಸಿನಲ್ಲಿ ತಾಯಿಯಾದ್ರೆ ಬೆಸ್ಟ್ ಎಂಬುದರ ಬಗ್ಗೆ ಸಲಹೆ ನೀಡ್ತಾರೆ. ಆದ್ರೆ Read more…

ಹಲ್ಲುಗಳನ್ನು ಉಜ್ಜುವಾಗ ಅನುಸರಿಸಿ ಈ ವಿಧಾನ

ಪ್ರತಿನಿತ್ಯ ಹಲ್ಲುಗಳನ್ನು ಉಜ್ಜುತ್ತೇವೆ. ಆದರೂ ಕೆಲವೊಮ್ಮೆ ಗಮನಕ್ಕೆ ಬಾರದಂತೆ ಒಸಡಿಗೆ ಗಾಯ ಮಾಡಿಕೊಳ್ಳುತ್ತೇವೆ. ಇದಕ್ಕೆ ಕಾರಣ ಸರಿಯಾದ ವಿಧಾನದ ಮೂಲಕ ಹಲ್ಲುಜ್ಜದೇ ಇರುವುದು. ಬಹಳಷ್ಟು ಜನರು ಹಲ್ಲುಜ್ಜಲು ಸರಿಯಾದ Read more…

ʼಮಕ್ಕಳುʼ ಸುಳ್ಳು ಹೇಳೋದನ್ನು ಕಂಡು ಹಿಡಿಯೋದು ಹೇಗೆ…..?

ಸುಳ್ಳು ಹೇಳೋದನ್ನು ಯಾರಿಗೂ ಕಲಿಸಿಕೊಡಬೇಕಾಗಿಲ್ಲ. ಕೆಲವು ಕಾರಣಗಳಿಂದ ಸುಳ್ಳು ಬಂದು ಬಿಡುತ್ತದೆ. ತಪ್ಪು ಮುಚ್ಚಿಕೊಳ್ಳಲು ಸುಳ್ಳು ಹೇಳ್ತಾರೆ. ಮಕ್ಕಳು ಇದನ್ನು ಸುಲಭವಾಗಿ ಕಲಿತು ಬಿಡ್ತಾರೆ. ಆರಂಭದಲ್ಲೇ ಇದನ್ನು ಚಿವುಟದಿದ್ದರೆ Read more…

ಮದುವೆ ಅಂದ್ರೆ ಈಕೆಗೆ ಬಲು ಪ್ರೀತಿ…..! ಹನ್ನೊಂದು ಬಾರಿ ಮದುವೆಯಾದ್ರೂ ಅಂತ್ಯವಾಗದ ಆಸೆ

ಭಾರತದಲ್ಲಿ ಮದುವೆ ಜೀವನದ ಮಹತ್ವದ ಘಟ್ಟ. ವಿಚ್ಛೇದನದ ಸಂಖ್ಯೆ ಕೂಡ ಭಾರತದಲ್ಲಿ ಕಡಿಮೆ. ಆದ್ರೆ ಅಮೆರಿಕಾದ ಮಹಿಳೆಯೊಬ್ಬಳು ಮದುವೆ ವಿಷ್ಯದಲ್ಲಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾಳೆ. 52 ವರ್ಷದ ಮಹಿಳೆ ಈವರೆಗೆ Read more…

ಸೆಕ್ಸ್ ನಂತ್ರ ʼಮಹಿಳೆʼಯರು ಮಾಡಬೇಡಿ ಈ ಕೆಲಸ

ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ನಡೆಯುತ್ತವೆ. ಈ ಅಧ್ಯಯನ, ಸಂಶೋಧನೆಗಳು ಆರೋಗ್ಯ ರಕ್ಷಣೆಗೆ ಸಹಾಯವಾಗುತ್ತವೆ. ಆರೋಗ್ಯ ವೃದ್ಧಿಗೆ ಯಾವ ಕೆಲಸ ಮಾಡಬೇಕು, ಯಾವ ಕೆಲಸ ಮಾಡಬಾರದು ಎಂಬುದು ಸಂಶೋಧನೆಯಿಂದ Read more…

ಪ್ರೇಯಸಿ ತಾಯಿ ಜೊತೆ ಸಂಬಂಧ ಬೆಳೆಸಿದ್ದ ಯುವಕನಿಗೆ ಹೀಗೆ ಗೊತ್ತಾಯ್ತು ಸತ್ಯ….!

ಕೆಲವೊಮ್ಮೆ ಸಂಬಂಧದ ಸುಳಿ ಮನುಷ್ಯನನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ವ್ಯಕ್ತಿಯೊಬ್ಬನ ಬಾಳಲ್ಲೂ ಸಂಬಂಧ ಸಮಸ್ಯೆಗೆ ಕಾರಣವಾಗಿದೆ. ಪ್ರೀತಿಸಿ ಮದುವೆಯಾಗಬೇಕೆಂದುಕೊಂಡಿದ್ದ ಹುಡುಗಿ ತಾಯಿ ನೋಡಿ ದಂಗಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಹುಡುಗ ತನ್ನ Read more…

ಗಡ್ಡ ಬಿಡುವುದ್ರಿಂದ ಲಾಭವಿದ್ಯಾ…? ನಷ್ಟವಿದ್ಯಾ…? ಇಲ್ಲಿದೆ ಉಪಯುಕ್ತ ಮಾಹಿತಿ

ಗಡ್ಡ ಬಿಡುವುದು ಸದ್ಯ ಅನೇಕರ ಫ್ಯಾಷನ್. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಅನೇಕರು ಉದ್ದದ ಗಡ್ಡವನ್ನು ಇಷ್ಟಪಡ್ತಾರೆ. ಕೆಲ ಹುಡುಗಿಯರು ಕೂಡ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...