alex Certify Special | Kannada Dunia | Kannada News | Karnataka News | India News - Part 85
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರೀರಿಕ ಸಂಬಂಧದ ನಂತ್ರ ಇಂಥ ಕೆಲಸ ಮಾಡ್ತಾರೆ ʼಪುರುಷರುʼ

ಸುಖಕರ ದಾಂಪತ್ಯ ಜೀವನದಲ್ಲಿ ಶಾರೀರಿಕ ಸಂಬಂಧ ಒಂದು ಮಹತ್ವದ ಭಾಗ. ಶಾರೀರಿಕ ಸಂಬಂಧ ಬೆಳೆಸುವುದರಿಂದ ಲವ್ ಲೈಫ್ ಚೆನ್ನಾಗಿರುತ್ತದೆ. ಹಾಗೆ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಸೆಕ್ಸ್ Read more…

ಮೊಬೈಲ್​ IMEI ಸಂಖ್ಯೆ ಕುರಿತು ನಿಮಗೆಷ್ಟು ಗೊತ್ತು…? ತಿಳಿದಿರಲಿ ಈ ಉಪಯುಕ್ತ ಮಾಹಿತಿ

ಎಲ್ಲಾ ಮೊಬೈಲ್​ಗಳಲ್ಲಿ 15 ಸಂಖ್ಯೆಗಳ IMEI ನಂಬರ್​ ಇರುತ್ತದೆ. ಇದು ನಿಮ್ಮ ಮೊಬೈಲ್ ​ನ್ನು ಗುರುತಿಸುವ ಒಂದು ಸಂಖ್ಯೆಯಾಗಿದೆ. IMEI ಎಂದರೆ ಅಂತಾರಾಷ್ಟ್ರೀಯ ಮೊಬೈಲ್​ ಸಾಧನ ಗುರುತು ಎಂದಾಗಿದೆ. Read more…

ಹೀಗಿದೆ ಚರ್ಮ-ತುಟಿಗಳು ಮತ್ತು ಉಗುರುಗಳಲ್ಲಿ ಓಮಿಕ್ರಾನ್ ನ ರೋಗ ಲಕ್ಷಣ

ಕೊರೊನಾ ವೈರಸ್‌ನ ರೂಪಾಂತರದ ಒಮಿಕ್ರಾನ್ ಲಕ್ಷಣಗಳು ಇತರ ವೈರಸ್ ಗಳಿಗಿಂತ ಸೌಮ್ಯವಾಗಿರಬಹುದು, ಆದರೆ ನಾವು ಎಚ್ಚರದಿಂದಿದ್ದಾಗ ಮಾತ್ರ  ವೈರಸ್ ಹರಡುವುದನ್ನು ತಡೆಯಬಹುದು. ಈ ವೈರಸ್‌ನ ವಿವಿಧ ಲಕ್ಷಣಗಳಿವೆ. ಚರ್ಮ-ತುಟಿಗಳು Read more…

ಹುಡುಗಿಯರ ಜೀನ್ಸ್ ಪಾಕೆಟ್‌ ಹುಡುಗರ ಜೇಬಿಗಿಂತ ಚಿಕ್ಕದಾಗಿರಲು ಕಾರಣವೇನು….?

ಫ್ಯಾಷನ್ ನಿರಂತರವಾಗಿ ಬದಲಾಗುತ್ತಿರುತ್ತದೆ. ಜೀನ್ಸ್ ಪ್ಯಾಂಟ್ ಫ್ಯಾಷನ್ ಕೂಡ ಬದಲಾಗುತ್ತಿರುತ್ತದೆ. ಪುರುಷ ಮತ್ತು ಮಹಿಳೆ ಇಬ್ಬರೂ ಜೀನ್ಸ್ ಪ್ಯಾಂಟ್ ಧರಿಸುತ್ತಾರೆ. ಬಗೆ ಬಗೆಯ ಪ್ಯಾಂಟ್ ಧರಿಸ್ತೇವೆ. ಆದ್ರೆ ಪುರುಷರ Read more…

ಇಲ್ಲಿದೆ ʼಆಭರಣʼ ಸ್ವಚ್ಛ ಮಾಡುವ ಸುಲಭ ವಿಧಾನ

ಯಾವುದೇ ರೀತಿಯ ಆಭರಣಗಳು ಆಗಲಿ, ಖರೀದಿಸಿದ ಹೊಸದರಲ್ಲಿ ಮಿರ ಮಿರ ಮಿಂಚುತ್ತದೆ. ಅದೇ ಸ್ವಲ್ಪ ದಿನಗಳ ನಂತರ ಆಭರಣಗಳು ತಮ್ಮ ಹೊಳಪು ಕಳೆದುಕೊಳ್ಳುತ್ತವೆ. ಚಿನ್ನ, ಬೆಳ್ಳಿ, ಪ್ಲಾಟಿನಂ ಆಭರಣಗಳು Read more…

ಲೈಂಗಿಕಾಸಕ್ತಿ ಕಡಿಮೆಯಾಗಲು ಕಾರಣ ಈ ಹವ್ಯಾಸ

ನಮ್ಮ ಬದುಕು ಈಗ ಯಾಂತ್ರಿಕವಾಗಿಬಿಟ್ಟಿದೆ. ದಿನವಿಡೀ ಕೆಲಸ, ಪ್ರಯಾಣ, ಮನೆಯಲ್ಲೂ ಕಾಡುವ ಕಚೇರಿ ಕೆಲಸದ ಜವಾಬ್ಧಾರಿ ಹೀಗೆ ವೈಯಕ್ತಿಕ ಬದುಕಿಗೆ ಸಮಯವೇ ಇಲ್ಲದಂತಾಗಿದೆ. ಆರೋಗ್ಯ ಮತ್ತು ವೈಯಕ್ತಿಕ ಬದುಕಿನ ಆದ್ಯತೆಗಳನ್ನು Read more…

‘ಸಂಭೋಗ’ ದಿಂದ ಮಹಿಳೆಯರಿಗೆ ಸಿಗುತ್ತೆ ಈ ಆರೋಗ್ಯ ಲಾಭ

ಪುರುಷ ಹಾಗೂ ಮಹಿಳೆ ಇಬ್ಬರಿಗೂ ಸಂಭೋಗ ಅತಿ ಮುಖ್ಯ. ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರು ಸಂಭೋಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಎನ್ನಲಾಗುತ್ತದೆ. ಅದು ಏನೇ ಇರಲಿ, ಸಂಭೋಗ ಪುರುಷರಿಗಿಂತ ಮಹಿಳೆಯರಿಗೆ Read more…

ಮಾದರಿ ಮೇಷ್ಟ್ರುಗಳು..! ಈ ಸರ್ಕಾರಿ ಶಾಲೆಯ ಬದಲಾವಣೆ ಹಿಂದಿದೆ ಶಿಕ್ಷಕರ ಶ್ರಮ

ಚಿಂದ್ವಾರಾ: ಸರ್ಕಾರಿ ಶಾಲೆಗಳೆಂದ್ರೆ ಬಹುತೇಕರು ಮೂಗು ಮುರಿಯೋದೇ ಜಾಸ್ತಿ. ಯಾಕಂದ್ರೆ ಶಾಲೆಗಳಲ್ಲಿನ ಶಿಕ್ಷಕರ ಕೊರತೆ, ಮೂಲಭೂತ ಸೌಕರ್ಯದ ಕೊರತೆ ಮುಂತಾದ ಕೊರತೆ ಇರುತ್ತದೆ. ಆದರೆ, ಮಧ್ಯಪ್ರದೇಶದ ಈ ಶಿಕ್ಷಕರು Read more…

ʼಸ್ಲೀವ್ ಲೆಸ್ʼ ಡ್ರೆಸ್ ಧರಿಸಿ ಸ್ಟೈಲಿಶ್ ಆಗಿ ಕಾಣುವುದು ಹೇಗೆ…..?

ಸ್ಲೀವ್ ಲೆಸ್ ಔಟ್ ಫಿಟ್ ಧರಿಸುವುದು ಹೆಚ್ಚಿನ ಜನರಿಗೆ ಇಷ್ಟ. ಮತ್ತೆ ಕೆಲವರ ವಾರ್ಡ್ ರೋಬ್‌ನಲ್ಲಿ ಇಂಥ ಡ್ರೆಸ್ ಇರೋದೇ ಇಲ್ಲ. ಯಾಕೆಂದರೆ ಟ್ಯಾನಿಂಗ್ ಅಥವಾ ಕೈಗಳು ಹೆಚ್ಚು Read more…

ಮಕ್ಕಳಿಗೆ ಮನೆಯಲ್ಲಿ ನೀಡಿ ಲೈಂಗಿಕ ಶಿಕ್ಷಣ

ಭಾರತದಲ್ಲಿ ಅನೇಕ ವಿಷ್ಯಗಳನ್ನು ಈಗ್ಲೂ ಮಕ್ಕಳ ಮುಂದೆ ಮಾತನಾಡುವುದಿಲ್ಲ. ತಂದೆ-ತಾಯಿ ಮಕ್ಕಳ ಮುಂದೆ ಅಪ್ಪಿತಪ್ಪಿಯೂ ಸೆಕ್ಸ್ ಸೇರಿದಂತೆ ಕೆಲ ಸಂಗತಿಗಳ ಬಗ್ಗೆ ಮಾತನಾಡುವುದಿಲ್ಲ. ಇದು ಡಿಜಿಟಲ್ ದುನಿಯಾ. ಮಕ್ಕಳು Read more…

ಹೊಸವರ್ಷ 2022ನ್ನು ನಗುವಿನೊಂದಿಗೆ ಸ್ವಾಗತಿಸಿ: ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಗಳದ್ದೇ ಕಾರುಬಾರು..!

ಸಿಹಿಗಿಂತ ಹೆಚ್ಚಾಗಿ ಕಹಿ ಘಟನೆಗಳಿಂದಲೇ 2021ಕ್ಕೆ ಎಲ್ಲರೂ ಗುಡ್ ಬೈ ಹೇಳುವ ದಿನ ಬಂದೇ ಬಿಟ್ಟಿದೆ. ಹೊಸವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದೆ. ಈಗಾಗಲೇ ಪ್ರಪಂಚದೆಲ್ಲೆಡೆ ಹೊಸವರ್ಷವನ್ನು ಸ್ವಾಗತಿಸಲು ಸಿದ್ಧತೆಗಳನ್ನು Read more…

ಸುಖಕರ ಲೈಂಗಿಕ ಜೀವನ ಬಯಸುವವರು ಇದ್ರಿಂದ ದೂರವಿರಿ

ದಾಂಪತ್ಯದಲ್ಲಿ ಲೈಂಗಿಕ ಜೀವನ ಮಹತ್ವದ ಪಾತ್ರ ವಹಿಸುತ್ತದೆ. ಆಹಾರ ಪದ್ಧತಿ ಮತ್ತು ಜೀವನಶೈಲಿ  ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಲೈಂಗಿಕ ಜೀವನ ಸುಖಕರವಾಗಿರಬೇಕೆಂದರೆ ಆಹಾರದ ಬಗ್ಗೆ ಗಮನ Read more…

ಪಾರ್ಲೆ- ಜಿ ಪ್ಯಾಕೆಟ್​ನಲ್ಲಿರುವ ‘ಜಿ’ ಎಂಬ ಪದದ ಅರ್ಥವೇನು..? ಪ್ಯಾಕೆಟ್​ನಲ್ಲಿ ಕಾಣುವ ಮಗು ಯಾರು..? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಜೀವನದಲ್ಲಿ ಒಮ್ಮೆಯಾದರೂ ನೀವು ಪಾರ್ಲೆ ಜಿ ಬಿಸ್ಕತ್ತನ್ನು ತಿಂದೇ ಇರ್ತೀರಾ..! ಆದರೆ ಈ ಬಿಸ್ಕತ್ತಿಗೆ ಪಾರ್ಲೆ ಜಿ ಎಂಬ ಹೆಸರು ಹೇಗೆ ಬಂತು ಅಂತಾ ಎಂದಾದರೂ ಯೋಚನೆ ಮಾಡಿದ್ದೀರಾ..?‌ Read more…

LPG ಸಿಲಿಂಡರ್‌ ಮೇಲಿನ ಕೋಡ್‌ ಗಮನಿಸಿದ್ದೀರಾ…? ಇದರ ಹಿಂದಿದೆ ಮಹತ್ತರ ಕಾರಣ

ನೀವು ನಿಮ್ಮ ಎಲ್‌.ಪಿ.ಜಿ. ಸಿಲಿಂಡರ್ ಅನ್ನು ಎಚ್ಚರಿಕೆಯಿಂದ ಗಮನಿಸಿದರೆ, ಅದರ ಮೇಲ್ಭಾಗದಲ್ಲಿ ಕೋಡ್ ಗಳನ್ನು ಗಮನಿಸಬಹುದು. ಈ ಸಿಲಿಂಡರ್ ಗಳಲ್ಲಿ ಕೋಡ್ ಗಳನ್ನು ಏಕೆ ಮುದ್ರಿಸಲಾಗಿದೆ ಎಂಬುದು ನಿಮಗೆ Read more…

ಉಣ್ಣೆ ಬಟ್ಟೆಗಳನ್ನು ಒಗೆಯುವಾಗ ಈ ತಪ್ಪು ಮಾಡಿದರೆ ಬೇಗ ಹಾಳಾಗುತ್ತದೆ

ಉಣ್ಣೆಯ ಬಟ್ಟೆಗಳು ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿರಿಸುತ್ತದೆ. ಹಾಗಾಗಿ ಇದನ್ನು ಚಳಿಗಾಲದಲ್ಲಿ ಬಳಸುವುದು ಸೂಕ್ತ. ಆದರೆ ಈ ಬಟ್ಟೆಗಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಇಲ್ಲವಾದರೆ ಅದು ಹಾಳಾಗುತ್ತದೆ. ಅಲ್ಲದೇ ಬಟ್ಟೆ ಒಗೆಯುವಾಗ Read more…

ಜಗತ್ತಿನ ಮೊದಲ SMS ಯಾವುದು ಗೊತ್ತಾ…..?

ಈಗ ನಾವೆಲ್ಲರೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ವಿವಿಧ ರೀತಿಯ ಅಪ್ಲಿಕೇಷನ್ ಮೂಲಕ ಮೆಸೇಜ್, ಫೋಟೋ, ವಿಡಿಯೋಗಳನ್ನು ಕಳುಹಿಸುತ್ತೇವೆ. ಈಗ ತಂತ್ರಜ್ಞಾನ ಇಷ್ಟೆಲ್ಲ ಮುಂದುವರೆದಿದೆ. ಇಂತಹ ತಂತ್ರಜ್ಞಾನದ ಆರಂಭ ಬಹಳ Read more…

ಅಡುಗೆ ಪಾತ್ರೆಗಳನ್ನು ಹೊಳೆಯುವಂತೆ ಮಾಡುವುದು ಹೇಗೆ…..?

ನಿಮ್ಮ ಅಡುಗೆ ಮನೆಯ ಪಾತ್ರೆಗಳು ನಿತ್ಯ ಹೊಸದರಂತೆ ಹೊಳೆಯುತ್ತಿರಬೇಕೇ? ಹಾಗಿದ್ದರೆ ನೀವು ಈ ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡಿ. ಮೊದಲಿಗೆ ತೊಳೆಯುವ ಪಾತ್ರೆಯಲ್ಲಿರುವ ಉಳಿದ ಆಹಾರವನ್ನು ಪ್ರತ್ಯೇಕಿಸಿ. Read more…

ʼವರ್ಕಿಂಗ್ ವುಮನ್ʼ ಗೆ ಇಲ್ಲಿದೆ ಬೆಸ್ಟ್ ಟಿಪ್ಸ್

ಉದ್ಯೋಗ ಮಾಡುವ ತಾಯಿಯ ಜವಾಬ್ದಾರಿ ಹೆಚ್ಚಿರುತ್ತದೆ. ಮನೆ, ಮಕ್ಕಳು ಹಾಗೆ ಕೆಲಸ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ. ಕಚೇರಿಗೆ ಹೋದ್ರೂ ಮನೆ ಚಿಂತೆ ಕಾಡುತ್ತದೆ. ಆಗ ಕಚೇರಿ ಕೆಲಸವನ್ನು ಸರಿಯಾಗಿ ಮಾಡಲು Read more…

ಬನಾರಸ್ ಸಂಸ್ಕೃತಿ ಬಿಂಬಿಸುವ ಮಜಹಬಿ ಸೀರೆ ಹಿನ್ನಲೆ

ಸೀರೆಗಳ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬನಾರಸ್ ಸೀರೆಗೆ ಹೊಸ ಆಯಾಮ ಈಗಾಗಲೇ ದೊರಕಿದೆ. ಬನಾರಸ್ ಸಂಸ್ಕೃತಿ ಬಿಂಬಿಸುವ ಸೀರೆ ಒಂದು ಈ ಹಿಂದೆ ತಯಾರಾಗಿದ್ದು, ಈ Read more…

ಮುತ್ತಿಕ್ಕುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ…! ಆಸಕ್ತಿಕಾರಿಯಾಗಿದೆ ಈ ವಿಷಯ

ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮುತ್ತಿನಲ್ಲಿ ಸಾಕಷ್ಟು ಶಕ್ತಿ ಅಡಗಿದೆ. ಮುತ್ತು ಸಂಗಾತಿಯನ್ನು ಹೊಸ ಪ್ರಪಂಚಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ. ಮುತ್ತು, ಜೋಡಿಯ ಯೌವನದ ಹೊಳಪನ್ನು ಹೆಚ್ಚಿಸುತ್ತದೆ. ಒತ್ತಡದಿಂದಾಗಿ ಚರ್ಮ Read more…

ಹೀಗೆ ಮಾಡುವುದರಿಂದ ದಿನವಿಡಿ ತುಂಬಿರುವುದು ‘ಉತ್ಸಾಹ’

ಉತ್ಸಾಹವಿದ್ದರೆ ಜಗತ್ತನ್ನೇ ಗೆಲ್ಲಬಹುದು. ಉತ್ಸಾಹ ಕಳೆದುಕೊಂಡರೆ ಒಂದು ಹೆಜ್ಜೆಯನ್ನು ಇಡುವುದು ಕೂಡ ಭಾರವಾಗುತ್ತದೆ. ಅನೇಕರು ಉತ್ಸಾಹ ಕಳೆದುಕೊಂಡು ಮಾತನಾಡುವುದನ್ನು ನೀವು ಗಮನಿಸಿರಬಹುದು. ಮತ್ತೆ ಕೆಲವರು ದಣಿವೇ ಆಗದವರಂತೆ ಲವಲವಿಕೆಯಿಂದ Read more…

ಕಪ್ಪಾದ ಆಭರಣಗಳನ್ನು ಹೀಗೆ ಬೆಳ್ಳಗಾಗಿಸಿ

ಪಂಡೋರಾ ಆಭರಣಗಳ ಬಗ್ಗೆ ನಿಮಗೆಲ್ಲಾ ತಿಳಿದೇ ಇರುತ್ತದೆ. ನಿತ್ಯ ಧರಿಸುವುದರಿಂದ ಇವು ಕ್ರಮೇಣ ಬಣ್ಣ ಕಳೆದುಕೊಂಡು ಕಪ್ಪಗಾಗಿ ಆಕರ್ಷಣೆ ಕಳೆದುಕೊಳ್ಳುತ್ತವೆ. ಹೀಗಾಗದಂತೆ ತಡೆಯುವುದು ಹೇಗೆ? ಪಂಡೋರಾದ ಆಭರಣಗಳ ಮೇಲೆ Read more…

ಸಾಂಟಾಕ್ಲಾಸ್ ಸಾಕ್ಸ್ ನಲ್ಲಿ ಗಿಫ್ಟ್ ನೀಡೋದು ಏಕೆ ಗೊತ್ತಾ…? ಇದರ ಹಿಂದಿದೆ ಈ ಕಾರಣ

ಕ್ರಿಸ್ಮಸ್ ಗೆ ಇನ್ನೊಂದು ದಿನ ಬಾಕಿಯಿದೆ. ಹಬ್ಬದ ತಯಾರಿ ಜೋರಾಗಿ ನಡೆದಿದೆ. ಜನರು ಪರಸ್ಪರ ಉಡುಗೊರೆ ನೀಡುವ ತಯಾರಿಯಲ್ಲಿದ್ದಾರೆ. ಮಕ್ಕಳು ಸಾಂಟಾ ಕ್ಲಾಸ್ ಗೆ ಕಾಯ್ತಿದ್ದಾರೆ. ಸಾಂಟಾ ಕ್ಲಾಸ್ Read more…

ಚಪ್ಪಲಿ ದೊಡ್ಡದಾಗಿದೆಯಾ……? ಹೀಗೆ ಮಾಡಿ

ಆನ್ ಲೈನ್ ನಲ್ಲಿ ಖರೀದಿಸಿದ ಹೊಸ ವಿನ್ಯಾಸದ ಪಾದರಕ್ಷೆ ನಿಮ್ಮ ಕಾಲುಗಳಿಗೆ ಹೊಂದಿಕೊಳ್ಳುತ್ತಿಲ್ಲವೇ? ಸಣ್ಣ ಪುಟ್ಟ ಬದಲಾವಣೆಗಳಿಗಾಗಿ ಇದನ್ನು ಹಿಂದಿರುಗಿಸಬೇಕಿಲ್ಲ. ನೀವೇ ಈ ಕೆಲವು ಟಿಪ್ಸ್ ಗಳನ್ನು ಪ್ರಯತ್ನಿಸಿ Read more…

ಇಲಿಗಳನ್ನು ಮನೆಯಿಂದ ಹೊರಗೆ ಓಡಿಸಲು ಇಲ್ಲಿದೆ ಸುಲಭ ಮಾರ್ಗ

ಅನೇಕರು ಮನೆಯಲ್ಲಿ ಇಲಿಗಳ ಹಾವಳಿಯಿಂದ ತೊಂದರೆ ಅನುಭವಿಸುತ್ತಾರೆ. ಇಲಿಗಳು ಮನೆಯಲ್ಲಿ ಸಂಗ್ರಹಿಸಿಟ್ಟ ಕಾಳು, ಧಾನ್ಯ, ಬಟ್ಟೆ ಹಾಳು ಮಾಡುತ್ತವೆ. ಅಷ್ಟೆ ಏಕೆ ವಾಷಿಂಗ್‌ ಮಷಿನ್‌, ಕಾರ್‌ ಹೀಗೆ ಎಲೆಕ್ಟ್ರಾನಿಕ್‌ Read more…

ಟೇಬಲ್ ಸೆಟ್ ಮಾಡುವುದು ಹೇಗೆ….? ಇಲ್ಲಿದೆ ಟಿಪ್ಸ್

  ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ ಮಸ್ ರಜೆ ಆಗಮಿಸುತ್ತಿದೆ. ಚಳಿಗಾಲದ ರಜೆ ಹಾಗೂ ಹಬ್ಬ ಹರಿದಿನಗಳು ನಿಮ್ಮ ಖುಷಿಯನ್ನು ಇಮ್ಮಡಿಪಡಿಸಲು ಸಿದ್ಧವಾಗುತ್ತಿವೆ. ಹೊಸ ವರ್ಷದ ಆಗಮನದ ಸಂದರ್ಭದಲ್ಲಿ Read more…

ಒಮಿಕ್ರಾನ್ ಸಿಂಪ್ಟಮ್ಸ್ ಗುರುತಿಸಲು ತಜ್ಞಪಡೆಯ ಹರಸಾಹಸ….! ಕೋವಿಡ್ ಲಕ್ಷಣಗಳಿದ್ರೂ ಮೈ ಮರೆಯದಿರಿ

ಒಮಿಕ್ರಾನ್, ಈ ಹೊಸ ತಳಿಯ ಬಗ್ಗೆ ಉತ್ತರಗಳಿಗಿಂತ ಪ್ರಶ್ನೆಗಳೆ ಹೆಚ್ಚಿವೆ. ವಿಶ್ವ ಆರೋಗ್ಯ ಸಂಸ್ಥೆಯೆ ಈ ಮ್ಯೂಟೇಟೆಡ್ ಸೋಂಕಿನ ಬಗ್ಗೆ ದಿನಕ್ಕೊಂದು ಗಂಭೀರ ಮಾಹಿತಿ ನೀಡುತ್ತಿದೆ. ಸಧ್ಯಕ್ಕಿರುವ ವೈಜ್ಞಾನಿಕ Read more…

ಆಲೂಗಡ್ಡೆ ಹೀಗೆ ಸಂಗ್ರಹಿಸಿಡಿ

ಆಲೂಗಡ್ಡೆ ಮನೆಯಲ್ಲಿ ಎಲ್ಲರಿಗೂ ಬಲು ಇಷ್ಟವೇ. ಆದರೆ ಅದನ್ನು ದೀರ್ಘ ಕಾಲದ ತನಕ ಸಂಗ್ರಹಿಸಿಡುವುದು ಹೇಗೆಂದು ತಿಳಿದಿಲ್ಲ ಎನ್ನುತ್ತೀರಾ. ನಿಮ್ಮ ಸಮಸ್ಯೆ ಪರಿಹರಿಸುವುದು ಈಗ ಬಲು ಸುಲಭ. ಆಲೂಗಡ್ಡೆಯನ್ನು Read more…

ಗುಡ್ ಮಾರ್ನಿಂಗ್ ಹೇಳಲು ಹೊಸ ಐಡಿಯಾ ಇಲ್ಲಿದೆ ನೋಡಿ

ಪ್ರತಿದಿನವೂ ಎದ್ದ ತಕ್ಷಣ ಇವತ್ತಿನ ದಿನ ಚೆನ್ನಾಗಿರಲಿ, ಕೆಲಸದಲ್ಲಿ ಯಶಸ್ಸು ಸಿಗಲಿ ಹೀಗೆ ಹಲವು ಭರವಸೆ, ನಿರೀಕ್ಷೆ ಜೊತೆ ಏಳ್ತೆವೆ. ದೇವರ ಸ್ಮರಣೆ ಮಾಡಿ ಏಳುವ ಅಭ್ಯಾಸ ಅನೇಕರಿಗಿರುತ್ತದೆ. Read more…

ನಿಮ್ಮ ಗಾರ್ಡನ್ ನಲ್ಲೂ ಇವೆಯಾ ಈ ಗಿಡ….?

ಗಾರ್ಡನಿಂಗ್ ಇಷ್ಟ ಪಡುವವರೇ ಹೆಚ್ಚು. ಸಮಯದ ಅಭಾವ ಹಾಗೂ ಮಾಹಿತಿಯ ಕೊರತೆಯಿಂದಾಗಿ ನಿಮ್ಮ ಗಾರ್ಡನ್ ನಲ್ಲಿ ಯಾವ ಬೆಳೆಗಳನ್ನು ಬೆಳೆಯಬಹುದು ಎಂಬುದು ನಿಮಗೆ ತಿಳಿಯದೇ ಹೋಗಿರಬಹುದು.‌ ಹೂವಿನ ಗಿಡ, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...