alex Certify Life Style | Kannada Dunia | Kannada News | Karnataka News | India News - Part 203
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೊಬೈಲ್’ ಈ ಜಾಗಗಳಲ್ಲಿ ಅಪ್ಪಿತಪ್ಪಿಯೂ ಇಟ್ಟೀರಿ ಜೋಕೆ…!

ನೀವು ಮೊಬೈಲ್ ಪ್ರಿಯರೇ? ಮೊಬೈಲ್ ಇಲ್ಲದೆ ನಿಮಗೆ ನಿದ್ದೆ ಬರುವುದಿಲ್ಲವೇ? ನೀವು ಹೋದಲ್ಲೆಲ್ಲ ಮೊಬೈಲ್ ಬೇಕೇ ಬೇಕೆನಿಸುತ್ತದೆಯೆ? ಹಾಗಿದ್ದರೇ ಇಲ್ಲಿ ಕೇಳಿ….ಯಾವುದೇ ಕಾರಣಕ್ಕೂ ಈ ಎಂಟು ಕಡೆ ನಿಮ್ಮ Read more…

ಚಳಿಗಾಲದಲ್ಲಿ ಕೂದಲು, ಚರ್ಮದ ಆರೋಗ್ಯಕ್ಕೆ ಬೆಸ್ಟ್ ಕಡಲೆಕಾಯಿ

ಈಗಿನ ಜೀವನಶೈಲಿ ಹಾಗೂ ವಾಯು ಮಾಲಿನ್ಯ ಎಲ್ಲರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಚರ್ಮ ಹಾಗೂ ಕೂದಲಿಗೆ ಸಾಕಷ್ಟು ಹಾನಿಯುಂಟಾಗ್ತಿದೆ. ಚಳಿಗಾಲದಲ್ಲಿ ಕೂದಲು ಉದುರುವುದು ಸಾಮಾನ್ಯ. ಚಳಿಗಾಲ ಪ್ರಾರಂಭವಾಗ್ತಿದ್ದಂತೆ Read more…

ಮಿತಿಗಿಂತ ಹೆಚ್ಚು ನೀರು ಕುಡಿದ್ರೆ ಅಪಾಯ ಗ್ಯಾರಂಟಿ

ನೀರು ನಮ್ಮ ಜೀವನಕ್ಕೆ ಅತ್ಯಂತ ಮುಖ್ಯ. ನಮ್ಮ ದೇಹದಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಮತ್ತು ನಮ್ಮ ಮಿದುಳಿನಲ್ಲಿ ಸುಮಾರು 75 ಪ್ರತಿಶತದಷ್ಟು ನೀರಿದೆ. ನೀರಿಲ್ಲದೆ ಮನುಷ್ಯ ಬದುಕಿರಲಾರ. Read more…

ವಿಶೇಷ ಸಿಹಿ ಕ್ಯಾರಮಲ್ ಪಾಯಸ ಸವಿದಿದ್ದೀರಾ….?

ಹಬ್ಬ ಎಂದ ಮೇಲೆ ಸಿಹಿ ಇರಲೇಬೇಕು. ಯಾವುದೇ ಹಬ್ಬವಿರಲಿ ಪಾಯಸ ಮಾಡುವುದು ಕಾಮನ್. ಈ ಬಾರಿ ವಿಶೇಷವಾಗಿ ಕ್ಯಾರಮಲ್ ಪಾಯಸ ಹೇಗೆ ಮಾಡಬೇಕು ಎಂದು ತಿಳಿಯಿರಿ. ಬೇಕಾಗುವ ಸಾಮಾಗ್ರಿಗಳು Read more…

ಚಳಿಗಾಲದ ಶುಷ್ಕ ಚರ್ಮದಿಂದ ಬೇಸತ್ತಿರುವಿರಾ…..? ಹೊಳಪು ಪಡೆಯಲು ಈ ಕುಂಬಳಕಾಯಿ ಫೇಸ್​ಪ್ಯಾಕ್​ ಟ್ರೈ ಮಾಡಿ

ಚಳಿಗಾಲದಲ್ಲಿ ಬಹುತೇಕ ಪ್ರತಿಯೊಬ್ಬರ ಚರ್ಮವು ಒಣಗುತ್ತದೆ ಮತ್ತು ಹೊಳಪನ್ನು ಕಳೆದುಕೊಳ್ಳುತ್ತದೆ. ಚಳಿಗಾಲದ ಹವಾಮಾನದಿಂದ ಚರ್ಮ ನಿರ್ಜಲೀಕರಣಗೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ರೀಮ್​ಗಳ ಮೊರೆ ಹೋಗುವ ಬದಲು ಇಲ್ಲೊಂದು Read more…

ಪಾತ್ರೆಗಳನ್ನು ಚೆನ್ನಾಗಿ ಸ್ವಚ್ಛ ಮಾಡುವುದು ಹೇಗೆ…..?

ರುಚಿಕರವಾದ ಅಡುಗೆ ಮಾಡಿದ ಮೇಲೆ ಆ ಪಾತ್ರೆಗಳನ್ನು ಚೆನ್ನಾಗಿ ಸ್ವಚ್ಛ ಮಾಡುವುದು ಕೂಡ ಅತಿ ಮುಖ್ಯ. ಹಾಗಂತ ಎಲ್ಲಾ ಪಾತ್ರೆಗಳನ್ನು ತೊಳೆಯುವ ವಿಧಾನ ಒಂದೇ ರೀತಿಯಿರುವುದಿಲ್ಲ. ಆಯಾ ಪಾತ್ರೆಯನ್ನು Read more…

ಚಳಿಗಾಲದಲ್ಲಿ ಎಲ್ಲರೂ ಅತ್ಯಗತ್ಯವಾಗಿ ವಹಿಸಿ ಈ ಜಾಗೃತೆ

ಚಳಿಗಾಲದಲ್ಲಿ ಎದುರಾಗುವ ದೊಡ್ಡ ಸಮಸ್ಯೆಯೆಂದರೆ ತ್ವಚೆ ಒಣಗುವುದು. ಒಂದು ಬಾರಿ ಚರ್ಮ ಒಣಗಿದರೆ ತುರಿಕೆ ಆರಂಭವಾಗುತ್ತದೆ. ತುರಿಕೆ ತಡೆಯಲಾಗದೆ ಕೆರೆದರೆ ರಕ್ತ ಬಂದು ಹುಣ್ಣು ಉಂಟಾಗುತ್ತದೆ. ಇದರೊಳಗೆ ಬ್ಯಾಕ್ಟೀರಿಯಾ Read more…

ಸದಾ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು ಈ ರೀತಿ ಮಾಡಿ ರಿಲ್ಯಾಕ್ಸ್

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು  ಕಂಪ್ಯೂಟರ್ ಗಳ ಮುಂದೆ ಕುಳಿತು ಕಚೇರಿ ಕೆಲಸ ಮಾಡುತ್ತಾರೆ. ಇದರಿಂದ ಕಣ್ಣುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆಗ ಕಣ್ಣಿನ ಸುತ್ತಲೂ ಕಪ್ಪುಕಲೆ ಮೂಡುತ್ತದೆ, Read more…

ಪೊಟ್ಯಾಸಿಯಮ್ ಮತ್ತು ಫೈಬರ್ ಹೊಂದಿರುವ ಸೇಬು ಸೇವನೆಯಿಂದ ಇದೆ ಈ ಆರೋಗ್ಯ ಲಾಭ

ದಿನಕ್ಕೊಂದು ಸೇಬು ತಿಂದು ಅನಾರೋಗ್ಯದಿಂದ ದೂರವಿರಿ. ಸೇಬು ಆರೋಗ್ಯಕ್ಕೆ ಬಹಳ ಒಳ್ಳೆಯದು. ಸೇಬು ಸೇವನೆಯಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಪೊಟ್ಯಾಸಿಯಮ್ ಮತ್ತು ಫೈಬರ್ ಸೇಬುವಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು Read more…

ಅದ್ಭುತ ಗುಣಗಳ ಆಗರ ʼಮೆಂತ್ಯʼ ಸೊಪ್ಪುʼ

ಮೆಂತ್ಯ ಪಲಾವ್, ಮೆಂತ್ಯ ರೈಸ್, ಮೆಂತೆ ಪಲ್ಯ ಸೇವನೆ ಮಾಡುತ್ತಿದ್ದೀರಾ. ಹಾಗಿದ್ದರೆ ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯ ಪ್ರಯೋಜನ ಕೊಡುತ್ತದೆ ಅಂತ ತಿಳಿಯಿರಿ. ಮಧುಮೇಹ ಮೆಂತ್ಯ ಸೊಪ್ಪು ಮಧುಮೇಹ Read more…

ಬಿಸಿ‌ ಬಿಸಿ ಆರೋಗ್ಯಕರ ರವಾ ʼಪರೋಟʼ

ಚಳಿಗಾಲದಲ್ಲಿ ಪರೋಟ ತಿನ್ನುವ ಮಜವೆ ಬೇರೆ. ಗೋಬಿ ಪರೋಟ, ಮೆಂತ್ಯೆ, ಎಲೆಕೋಸು ಹೀಗೆ ಬೇರೆ ಬೇರೆ ಪರೋಟ ಸವಿ ಸವಿದಿರಬಹುದು. ಆದ್ರೆ ಇಂದು ರವಾ ಪರೋಟ ವಿಧಾನವನ್ನು ನಾವು Read more…

ಅನಾರೋಗ್ಯ ಕಾಡುತ್ತಿದೆಯಾ….? ಮನೆಯಲ್ಲಿ ಮಾಡಿ ಈ ಬದಲಾವಣೆ

ಕೇವಲ ಮನೆ ನಿರ್ಮಾಣದ ವೇಳೆಯಲ್ಲಿ ಮಾತ್ರ ವಾಸ್ತು ಶಾಸ್ತ್ರ ನೋಡಿದ್ರೆ ಸಾಲದು. ಮನೆಯಲ್ಲಿ ವಾಸಿಸೋಕೆ ಆರಂಭ ಮಾಡಿದ ಬಳಿಕವೂ ಮನೆಯಲ್ಲಿ ಕೆಲ ಬದಲಾವಣೆ ಮಾಡಬೇಕಾಗುತ್ತೆ. ಇಲ್ಲವಾದಲ್ಲಿ ಅದು ನಿಮ್ಮ Read more…

ಸ್ವಚ್ಚ, ಸುಂದರ ಪಾದಗಳ ಒಡತಿಯಾಗಲು ಅನುಸರಿಸಿ ಈ ಟಿಪ್ಸ್

ಮುಖದ ಸೌಂದರ್ಯದಷ್ಟೆ ಕಾಲುಗಳ ಶುಚಿತ್ವ ಕೂಡಾ ಅಷ್ಟೇ ಮುಖ್ಯ. ಸ್ನಾನ ಮಾಡುವಾಗ ಕಾಲುಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಪಾದಗಳನ್ನು ಆದಷ್ಟು ಸ್ವಚ್ಛವಾಗಿರಿಸಿಕೊಳ್ಳಬೇಕು. ಇದರಿಂದ ಕಾಲಿನ ಒಡಕು Read more…

ಗ್ಯಾಸ್ಟ್ರಿಕ್ ಸಮಸ್ಯೆ ಇದೆಯಾ…..? ಇವುಗಳನ್ನು ಸೇವಿಸಬೇಡಿ

ಇತ್ತೀಚೆಗೆ ಎಲ್ಲರಿಗೂ ಗ್ಯಾಸ್ಟ್ರಿಕ್ ಸಮಸ್ಯೆ ಮಾಮೂಲಾಗಿಬಿಟ್ಟಿದೆ. ಅತಿಯಾದ ಮದ್ಯಸೇವನೆ, ಒತ್ತಡ ಹೀಗೆ ವಿವಿಧ ಕಾರಣಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಶುರುವಾಗುತ್ತದೆ. ಇದರ ನಿವಾರಣೆಗೆ ಪ್ರಮುಖವಾಗಿ ಆರೋಗ್ಯಕರ ಡಯಟ್ ಅನುಸರಿಸಬೇಕು. ಗ್ಯಾಸ್ಟ್ರಿಕ್ Read more…

ಚುಮುಚುಮು ಚಳಿಗೆ ಸವಿಯಿರಿ ಬಿಸಿ ಬಿಸಿ ಅಂಬೊಡೆ

ಈ ಚುಮುಚುಮು ಚಳಿಗೆ ಸಂಜೆ ಹೊತ್ತಿಗೆ ಬಜ್ಜಿ, ಬೋಂಡಾ, ಅಂಬೋಡೆ ಏನಾದರೂ ಕುರಕಲು ತಿಂಡಿ ಸವಿಯಲು ಮನಸ್ಸಾಗುತ್ತದೆ. ಹೊರಗಡೆ ಹೋಗಿ ತಿನ್ನುವ ಬದಲು ಮನೆಯಲ್ಲೇ ರುಚಿ ರುಚಿಯಾಗಿ ಸಬ್ಬಸ್ಸಿಗೆ Read more…

ಗರ್ಭಿಣಿ ಮಾಡುವ ಈ ಕೆಲಸ ಬೀರುತ್ತೆ ಶಿಶುವಿನ ಮೇಲೆ ಪ್ರಭಾವ

ಗರ್ಭಿಣಿಯರು ಅನೇಕ ವಿಷ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ. ಶಾಸ್ತ್ರದ ಪ್ರಕಾರ ಗರ್ಭಿಣಿ ನಡವಳಿಕೆ ಆಕೆ ಮಗುವಿನ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿಯೇ ಗರ್ಭಿಣಿಯರಿಗೆ ಒಳ್ಳೆ ವಿಷ್ಯದ ಬಗ್ಗೆ ಆಲೋಚನೆ Read more…

ಚಳಿಗಾಲದಲ್ಲಿ ನಮಗೆ ರಕ್ಷಾಕವಚವಿದ್ದಂತೆ ಹಸಿ ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿರೋ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ. ಉತ್ಕರ್ಷಣ ನಿರೋಧಕಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಬೆಳ್ಳುಳ್ಳಿಯಲ್ಲಿ ಸಮೃದ್ಧವಾಗಿವೆ. ಪ್ರತಿದಿನ ಬೆಳ್ಳುಳ್ಳಿ ಸೇವನೆಯಿಂದ ಅನೇಕ ರೋಗಗಳು ದೂರವಾಗುತ್ತವೆ. ಚಳಿಗಾಲದಲ್ಲಂತೂ Read more…

ಚಳಿಗಾಲದಲ್ಲಿ ಸ್ನಾನ ಮಾಡುವಾಗ ಈ ತಪ್ಪು ಮಾಡಿದ್ರೆ ಪ್ರಾಣಕ್ಕೇ ಅಪಾಯ….!

ಚಳಿಗಾಲದಲ್ಲಿ ತಾಪಮಾನ ತೀವ್ರವಾಗಿ ಕುಸಿದಾಗ ಪ್ರತಿದಿನ ಸ್ನಾನ ಮಾಡುವುದೇ ಕಷ್ಟ. ಹಾಗಾಗಿ ಎಲ್ಲರೂ ಗೀಸರ್ ಅಥವಾ ಹೀಟಿಂಗ್ ರಾಡ್ ಮೂಲಕ ಬಿಸಿ ನೀರಿನ ಸ್ನಾನ ಮಾಡಲು ಇಷ್ಟಪಡುತ್ತಾರೆ. ಚಳಿಯಲ್ಲಿ Read more…

ಜ್ವರದಿಂದ ಬಳಲುತ್ತಿರುವ ಸಮಯದಲ್ಲಿ ಈ ಗಿಡಮೂಲಿಕೆ ಔಷಧದ ಸೇವನೆ ಅಪಾಯಕಾರಿ….!

ಕೆಮ್ಮು, ನೆಗಡಿ ಬಿಟ್ಟರೆ ಚಳಿಗಾಲದಲ್ಲಿ ಕಾಡುವ ಸಮಸ್ಯೆ ಎಂದರೆ  ಜ್ವರ. ಈ ಸಮಯದಲ್ಲಿ ಸೋಂಕಿನ ಅಪಾಯ ಗಣನೀಯವಾಗಿ ಹೆಚ್ಚುತ್ತದೆ. ಜ್ವರ ವಾಸಿಯಾಗಲು ಅನೇಕರು ಅಲೋಪತಿ ಔಷಧಗಳನ್ನು ಸೇವಿಸುತ್ತಾರೆ. ಕೆಲವರು Read more…

ಹಲ್ಲುಜ್ಜುವಾಗ ಸರಿಯಾದ ವಿಧಾನ ಅನುಸರಿಸಿ

ಪ್ರತಿನಿತ್ಯ ಹಲ್ಲುಗಳನ್ನು ಉಜ್ಜುತ್ತೇವೆ. ಆದರೂ ಕೆಲವೊಮ್ಮೆ ಗಮನಕ್ಕೆ ಬಾರದಂತೆ ಒಸಡಿಗೆ ಗಾಯ ಮಾಡಿಕೊಳ್ಳುತ್ತೇವೆ. ಇದಕ್ಕೆ ಕಾರಣ ಸರಿಯಾದ ವಿಧಾನದ ಮೂಲಕ ಹಲ್ಲುಜ್ಜದೇ ಇರುವುದು. ಬಹಳಷ್ಟು ಜನರು ಹಲ್ಲುಜ್ಜಲು ಸರಿಯಾದ Read more…

ಮಕ್ಕಳ ಬುದ್ಧಿವಂತಿಕೆಗೂ ಆಯುಷ್ಯಕ್ಕೂ ಇದೆಯಂತೆ ‘ಸಂಬಂಧ’

ಚಿಕ್ಕಂದಿನಲ್ಲಿ ನೀವು ಹೆಚ್ಚು ಬುದ್ಧಿವಂತರಾಗಿದ್ರೆ ನಿಮ್ಮ ಆಯುಷ್ಯವೂ ಗಟ್ಟಿಯಾಗುತ್ತೆ. ಅಂದ್ರೆ ಹೃದಯದ ಸಮಸ್ಯೆಗಳು, ಸ್ಟ್ರೋಕ್, ಧೂಮಪಾನಕ್ಕೆ ಸಂಬಂಧಿಸಿದ ಕ್ಯಾನ್ಸರ್, ಉಸಿರಾಟಕ್ಕೆ ಸಂಬಂಧಪಟ್ಟ ರೋಗಗಳು ಹಾಗೂ ಬುದ್ಧಿಮಾಂದ್ಯತೆಯಂತಹ ಅಪಾಯಕಾರಿ ಖಾಲಿಲೆಗಳು Read more…

ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಮುಟ್ಟಿನ ಬಗ್ಗೆ ಹೇಗೆ ತಿಳಿಸಬೇಕು ಗೊತ್ತಾ…?

ಹಿಂದಿನ ಕಾಲದಲ್ಲಿ ಮುಟ್ಟಿನ ಬಗ್ಗೆ, ಸೆಕ್ಸ್ ಬಗ್ಗೆ ಮಕ್ಕಳಿಗೆ ಹೇಳುತ್ತಿರಲಿಲ್ಲ. ಇದೆಲ್ಲವೂ ತಿಳಿದ್ರೆ ಮಕ್ಕಳು ಸಮಯಕ್ಕಿಂತ ಮೊದಲೇ ದೊಡ್ಡವರಾಗ್ತಾರೆ ಎಂಬ ನಂಬಿಕೆಯಿತ್ತು. ಆಗಿನ ಮಕ್ಕಳೂ ಹಾಗೆ ಇದ್ರು. ವಯಸ್ಸು Read more…

ಮಕ್ಕಳು ಸ್ಮಾರ್ಟ್ ಫೋನ್ ಗೆ ‘ಅಡಿಕ್ಟ್’ ಆಗದಂತೆ ವಹಿಸಿ ಎಚ್ಚರ….!

ಮಕ್ಕಳ ಲೋಕ ಸುಂದರ ಎಂಬುದೇನೋ ನಿಜ. ಆದರೆ ಅವರಿಗೆ ನಿಜವಾದ ರೀತಿಯಲ್ಲಿ ನ್ಯಾಯ ಒದಗಿಸುವುದು ಸವಾಲಿನ ಕೆಲಸವೇ. ಇಲ್ಲಿ ನ್ಯಾಯವೆಂದರೆ ಪೌಷ್ಟಿಕಾಂಶಗಳು. ಮಕ್ಕಳು ಉತ್ತಮ ಆಹಾರವನ್ನು ಸೇವಿಸುವಂತೆ ಮಾಡುವುದು Read more…

ಸಿಹಿ ಗೆಣಸಿನಲ್ಲಿದೆ ಇಷ್ಟೆಲ್ಲಾ ಔಷಧೀಯ ಗುಣಗಳು

ಸಿಹಿಗೆಣಸು ಉತ್ತಮ ತರಕಾರಿ ಮಾತ್ರವಲ್ಲದೆ ಆರೋಗ್ಯಕರವಾದ ಅಲ್ಪಾಹಾರ. ಇದನ್ನು ಬೇಯಿಸಿ, ಸುಟ್ಟು ತಿನ್ನುವವರು ಸಾಕಷ್ಟು ಜನರಿದ್ದಾರೆ. ಆದ್ದರಿಂದಲೇ ಈ ಗಡ್ಡೆಗಳನ್ನು ಕಂಡೊಡನೆ ಅನೇಕರ ಬಾಯಲ್ಲಿ ನೀರೂರುತ್ತದೆ. ಹಾಗಾದರೆ ಇದರಲ್ಲಿ Read more…

ಕೊತ್ತಂಬರಿ ಸೊಪ್ಪಿನಿಂದಾಗುವ ಪ್ರಯೋಜನಗಳಾವುವು ಗೊತ್ತಾ…?

ಕೊತ್ತಂಬರಿ ಸೊಪ್ಪನ್ನು ಅಡುಗೆಗೆ ಬಳಸಿದರೆ ಆಗ ನಮ್ಮ ಅಡುಗೆ ಕೆಲಸ ಪೂರ್ತಿಯಾದಂತೆ. ಇದನ್ನು ಸಿದ್ಧವಾದ ತಿನಿಸಿನ ಅಲಂಕಾರಕ್ಕಾಗಿ ಉಪಯೋಗಿಸುವುದು ನಮಗೆ ಗೊತ್ತಿದೆ. ಆದರೆ ಈ ಸೊಪ್ಪನ್ನು ಕೇವಲ ರುಚಿ Read more…

ಮಾವಿನೆಲೆಯಿಂದಾಗುವ ಪ್ರಯೋಜನ ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ….!

ಮಾವಿನಹಣ್ಣು, ಕಾಯಿ, ಎಷ್ಟು ಒಳ್ಳೆಯದೋ ಅಷ್ಟೇ ಈ ಮಾವಿನ ಎಲೆ ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಮಾವಿನ ಎಲೆಯನ್ನು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಮಾವಿನೆಲೆಯನ್ನು ಯಾವ Read more…

ಊಟಕ್ಕೆ ಬಾಳೆ ಎಲೆ ಬಳಸಿದ್ರೆ ಹೆಚ್ಚಾಗುತ್ತದೆ ಇಮ್ಯೂನಿಟಿ; ಅನೇಕ ರೋಗಗಳಿಂದ್ಲೂ ಸಿಗಲಿದೆ ಮುಕ್ತಿ….!

ಆರೋಗ್ಯ ಮತ್ತು ಜೀವನಶೈಲಿಯ ವಿಷಯದಲ್ಲಿ ಜಗತ್ತು ಮತ್ತೆ ಪ್ರಾಚೀನ ಮಾರ್ಗಗಳನ್ನು ಅನುಸರಿಸುತ್ತಿದೆ. ಹಿಂದಿನ ಕಾಲದಲ್ಲಿ  ಮದುವೆ ಅಥವಾ ಯಾವುದೇ ಸಮಾರಂಭದಲ್ಲಿ ಮರದ ಎಲೆಗಳಿಂದ ಮಾಡಿದ ತಟ್ಟೆಗಳು ಮತ್ತು ಥಾಲಿಗಳಲ್ಲಿ Read more…

ತೂಕ ಹೆಚ್ಚಿಸಿಕೊಳ್ಳುವ ಆಲೋಚನೆಯಲ್ಲಿದ್ದೀರಾ ತಪ್ಪದೆ ಸೇವಿಸಿ ಈ ಆಹಾರ

ತೂಕ ಕಡಿಮೆ ಮಾಡಿಕೊಳ್ಳುವ ಬಗ್ಗೆ ಎಲ್ಲರೂ ಮಾತಾಡ್ತಾರೆ. ಆದ್ರೆ ತೂಕ ಕಡಿಮೆ ಇರೋರ ಕತೆ ಕೇಳೋರೇ ಇಲ್ಲ.ಸರಿಯಾಗಿ ಊಟ ಮಾಡಿದ್ರೂ ದಪ್ಪಗಾಗಲ್ಲ ಅನ್ನೋದು ಅವರ ಅಳಲು. ಅಂತಹವರು ಬರೀ Read more…

ಸೀಬೆಹಣ್ಣು ತಿನ್ನಿ ಆರೋಗ್ಯ ವೃದ್ಧಿಸಿಕೊಳ್ಳಿ

ಸೀಬೆಕಾಯಿ ಅಥವಾ ಹಣ್ಣನ್ನು ಚಿಕ್ಕದಾಗಿ ಕತ್ತರಿಸಿ ಉಪ್ಪು-ಖಾರ ಹಚ್ಚಿ ತಿನ್ನುವುದೇ ಆನಂದ. ಇದರಲ್ಲಿ ಹೇರಳವಾಗಿ ಪೌಷ್ಠಿಕಾಂಶಗಳಿವೆ. * ಸೀಬೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೊಟಾಷಿಯಂ ಮತ್ತು ಇತರ ಪೋಷಕಾಂಶಗಳು ರಕ್ತದ Read more…

ರುಚಿಯಾದ ಸಿಹಿ ʼಬ್ರೆಡ್ ಬರ್ಫಿʼ ಮನೆಯಲ್ಲೆ ಮಾಡಿ

ಜಾಮ್ ಜೊತೆ ಇಲ್ಲ ಸ್ಯಾಂಡ್ವಿಚ್ ಮಾಡಿ ನೀವು ಬ್ರೆಡ್ ತಿಂದಿರುತ್ತೀರಿ. ಈ ಹಿಂದೆ ಬ್ರೆಡ್ ಜಾಮೂನ್ ಮಾಡುವುದು ಹೇಗೆ ಅಂತಾ ನಾವು ಹೇಳಿದ್ವಿ. ಇಂದು ಬ್ರೆಡ್ ನಿಂದ ಬರ್ಫಿ ಕೂಡ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...