alex Certify Life Style | Kannada Dunia | Kannada News | Karnataka News | India News - Part 205
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಗಾತಿಯೊಂದಿಗೆ ಚಳಿಗಾಲದಲ್ಲಿ ಪ್ರವಾಸ ಹೋಗಲು ಅತ್ಯುತ್ತಮ ತಾಣ ಕಾಶ್ಮೀರ ಕಣಿವೆ

ಡಿಸೆಂಬರ್‌ ತಿಂಗಳಿನಲ್ಲಿ ಪ್ರವಾಸ ಹೋಗುವುದು ಅತ್ಯಂತ ಆಹ್ಲಾದಕರವೆನಿಸುತ್ತದೆ. ಅದರಲ್ಲೂ ಸಂಗಾತಿಯ ಜೊತೆಗೆ ರಮಣೀಯ ತಾಣಗಳಲ್ಲಿನ ಸುತ್ತಾಟ ಮನಕ್ಕೆ ಮುದ ನೀಡುತ್ತದೆ. ಈ ಚಳಿಗಾಲದಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಭೂಲೋಕದ Read more…

ವಾಯುಮಾಲಿನ್ಯದಿಂದ ಪಾರಾಗಲು ಸುಲಭ ಉಪಾಯ; ಈ ಐದು ಸಸ್ಯಗಳನ್ನು ಮನೆಯಲ್ಲಿ ನೆಟ್ಟುಬಿಡಿ

ಚಳಿಗಾಲದಲ್ಲಿ ವಾಯುಮಾಲಿನ್ಯದ ಸಮಸ್ಯೆ ಹೆಚ್ಚಾಗಿರುತ್ತದೆ. ದೆಹಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಹೊಗೆಯಿಂದಾಗಿ ಗಾಳಿಯೇ ವಿಷಮಯವಾಗಿದೆ. ಜನರಿಗೆ ನೆಮ್ಮದಿಯಾಗಿ ಉಸಿರಾಡಲು ಕೂಡ ಸಾಧ್ಯವಾಗುತ್ತಿಲ್ಲ. ಮಾಲಿನ್ಯದಿಂದ ಹೃದಯಾಘಾತ, ಅಸ್ತಮಾ, ಪಾರ್ಶ್ವವಾಯು, ಉಸಿರಾಟದ Read more…

ಮನೆಯಲ್ಲಿಯೇ ಮಾಡಿ ಸವಿಯಿರಿ ರುಚಿಕರವಾದ ಹಯಗ್ರೀವ

ಹಬ್ಬ ಹರಿದಿನಗಳು ಬಂದಾಗ ಕಡಲೆಬೇಳೆ ಪಾಯಸ ಮಾಡಿಕೊಂಡು ಸವಿಯುತ್ತಿರುತ್ತೇವೆ. ಒಮ್ಮೆ ಈ ಹಯಗ್ರೀವ ಮಾಡಿ ಸವಿದು ನೋಡಿ. ಬೇಗನೆ ಆಗುವಂತದ್ದು ಜತೆಗೆ ಅಷ್ಟೇ ರುಚಿಕರವಾದದ್ದು. ಬೇಕಾಗುವ ಸಾಮಾಗ್ರಿಗಳು: 1 Read more…

ಚುಮುಚುಮು ಚಳಿಯಲ್ಲಿ ಒಂದೆರಡು ಕಪ್‌ ಚಹಾ ಜಾಸ್ತಿ ಕುಡೀತಿದ್ದೀರಾ ? ನಿಮಗಿದು ತಿಳಿದಿರಲಿ

ಚಳಿಗಾಲ ಮತ್ತು ಚಹಾಕ್ಕೆ ಅವಿನಾಭಾವ ಸಂಬಂಧವಿದೆ. ಭಾರತದಲ್ಲಿ ಚಹಾ ಪ್ರಿಯರಿಗೆ ಕೊರತೆಯಿಲ್ಲ. ಅನೇಕರು ಬೆಳಗ್ಗೆ, ಸಂಜೆ ಹೀಗೆ ದಿನಕ್ಕೆ ಮೂರ್ನಾಲ್ಕು ಬಾರಿಯಾದ್ರೂ ಚಹಾ ಸವಿಯುತ್ತಾರೆ. ಕೆಲವರಂತೂ ಎಷ್ಟು ಬಾರಿ Read more…

ʼಎಲೆಕೋಸುʼ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…?

ಕ್ಯಾಬೇಜ್ ನಿಂದ ಪಲ್ಯ ಸಾಂಬಾರು, ಪಕೋಡ ಮಾಡಬಹುದು. ಈ ತರಕಾರಿ ವರ್ಷದ ಎಲ್ಲ ಸಮಯದಲ್ಲೂ ದೊರೆಯುತ್ತದೆ. ಈ ತರಕಾರಿಯನ್ನು ಆರೋಗ್ಯಕ್ಕೆ ಅಷ್ಟೇ ಬಳಸುವುದಲ್ಲದೆ ಸೌಂದರ್ಯ ವರ್ಧಕಗಳಾಗಿ ಬಳಕೆ ಮಾಡುತ್ತಾರೆ. Read more…

ಮನೆಯಲ್ಲಿ ಮಾಡಿ ಒಮ್ಮೆ ಬೆಂಗಾಲಿ ʼಪುಲಾವ್ʼ

ಬೆಂಗಾಲಿ ಪುಲಾವ್, ಇದನ್ನು ತುಂಬಾ ಕಡಿಮೆ ಸಾಮಾಗ್ರಿಯಲ್ಲಿ ಬೇಗನೆ ಮಾಡಿಬಿಡಬಹುದು. ಬೆಳಿಗ್ಗಿನ ತಿಂಡಿಗೆ ತುಂಬಾನೇ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: 2 ಕಪ್ ಬಾಸುಮತಿ ಅಕ್ಕಿ , 1-ಈರುಳ್ಳಿ ಸಣ್ಣಗೆ Read more…

ಹೊಕ್ಕಳಿಗೆ ಇಂಗು ಹಚ್ಚಿಕೊಂಡರೆ ಸಾಕು, ಪರಿಹಾರವಾಗುತ್ತೆ ಇಷ್ಟೆಲ್ಲಾ ಆರೋಗ್ಯ ಸಮಸ್ಯೆ…!

ಸಾಮಾನ್ಯವಾಗಿ ಅಡುಗೆಗೆ ಎಲ್ಲರೂ ಇಂಗನ್ನು ಬಳಸ್ತಾರೆ. ರಸಂ, ಸಾಂಬಾರ್‌ ನಂತಹ ಪದಾರ್ಥಗಳಿಗೆ ಇಂಗು ಹಾಕದೇ ಇದ್ದರೆ ರುಚಿಯೇ ಇರುವುದಿಲ್ಲ. ಪರಿಮಳದ ಜೊತೆಗೆ ತಿನಿಸುಗಳ ರುಚಿ ಹೆಚ್ಚಿಸುವ ಇಂಗು ಆರೋಗ್ಯಕ್ಕೂ Read more…

ಚಳಿಗಾಲದಲ್ಲಿ ‘ತೂಕ’ ಇಳಿಸಲು ಸಹಾಯ ಮಾಡುತ್ತೆ ಈ ದೇಸೀ ಹಣ್ಣು…!

ಪೇರಲ ಹಣ್ಣು ಅಥವಾ ಸೀಬೆ ಹಣ್ಣು ತಿನ್ನಲು ಎಷ್ಟು ರುಚಿಯಾಗಿರುತ್ತದೆಯೋ ಅಷ್ಟೇ ಆರೋಗ್ಯಕರವೂ ಹೌದು. ಪೇರಲ ಹಣ್ಣುಗಳನ್ನು ತಿನ್ನಲು ಚಳಿಗಾಲ ಅತ್ಯಂತ ಸೂಕ್ತವಾದ ಸಮಯ. ಇದು ದೇಹದಿಂದ ಹೆಚ್ಚುವರಿ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ತೊಂಡೆಕಾಯಿ ಸೇವನೆ

ತರಕಾರಿ ಇಷ್ಟ ಪಡುವವರಲ್ಲಿ ಹೆಚ್ಚಿನ ಮಂದಿ ತೊಂಡೆಕಾಯಿ ಸೇವಿಸುತ್ತಾರೆ. ಇದರಲ್ಲಿ ಹೆಚ್ಚು ಫೈಬರ್ ಅಂಶವಿದೆ. ಜೊತೆಗೆ ವಿಟಮಿನ್ ಎ, ಬಿ1, ಸಿ ಮತ್ತು ಕ್ಯಾಲ್ಸಿಯಂ ಇದ್ದು, ಕೊಲೆಸ್ಟ್ರಾಲ್ ನಿಯಂತ್ರಣ Read more…

ಮನುಷ್ಯನ ಸ್ವಭಾವ ತಿಳಿಸುತ್ತೆ ಮೂಗಿನ ಆಕಾರ

ಮಾನವನ ದೇಹದಲ್ಲಿರುವ ಅಂಗಗಳು ಆತನ ಭವಿಷ್ಯ, ಸ್ವಭಾವವನ್ನು ಹೇಳುತ್ತವೆ. ಮೂಗಿನಲ್ಲೂ ಅನೇಕ ರಹಸ್ಯವಿದೆ. ಮೂಗು ಮನುಷ್ಯನ ಸ್ವಭಾವವನ್ನು ಹೇಳುತ್ತದೆ. ಗಿಳಿ ಕೊಕ್ಕಿನಂತ ಮೂಗನ್ನು ಹೊಂದಿರುವ ವ್ಯಕ್ತಿ ಅರ್ಹತೆಯುಳ್ಳ, ಜವಾಬ್ದಾರಿಯುತ Read more…

ವಿಟಮಿನ್ ಗಳ ತವರು ಬಾಳೆಕಾಯಿ

ಬಾಳೆಹಣ್ಣಿನಷ್ಟೇ ಪ್ರಯೋಜನ ಬಾಳೆಕಾಯಿಯಿಂದಲೂ ಇದೆ. ಹಸಿ ಬಾಳೆಕಾಯಿಯಲ್ಲಿರುವ ಆರೋಗ್ಯಕರ ಅಂಶಗಳ ಬಗ್ಗೆ ತಿಳಿಯೋಣ. ಬಾಳೆಕಾಯಿಯನ್ನು ಹಸಿಯಾಗಿ ತಿನ್ನಲು ಸಾಧ್ಯವಿಲ್ಲ. ಆದರೆ ಅದರಿಂದ ತಯಾರಿಸುವ ಪದಾರ್ಥಗಳು ದೇಹದ ಆರೋಗ್ಯವನ್ನು ಕಾಪಾಡುತ್ತವೆ. Read more…

ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ʼಅನಾನಸ್‌ ಜ್ಯೂಸ್‌ʼ

ಅನಾನಸ್ ಜ್ಯೂಸ್ ಆರೋಗ್ಯಕ್ಕೆ ತುಂಬಾ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದೆ. ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಬಲ್ಲದು. ಅನಾನಸ್‌ನಲ್ಲಿ  ವಿಟಮಿನ್ ಮತ್ತು ಖನಿಜಗಳು ಸಮೃದ್ಧವಾಗಿದೆ. ವಿಟಮಿನ್ ಸಿ, ವಿಟಮಿನ್ ಬಿ 6, Read more…

ಜಿರಳೆ ಬಗ್ಗೆ ಇಲ್ಲಿದೆ ಆಸಕ್ತಿದಾಯಕ ವಿಷ್ಯ

ಜಿರಳೆ ಹೆಸ್ರು ಕೇಳಿದ್ರೆ ಕೆಲವರು ವಾಂತಿ ಮಾಡಿಕೊಳ್ತಾರೆ. ಜಿರಳೆಗೆ ಹೆದರಿ ಓಡಿ ಹೋಗುವವರಿದ್ದಾರೆ. ಜಿರಳೆ ಮನೆಯಲ್ಲಿ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಜಿರಳೆ ಬಗ್ಗೆ ಅನೇಕ ಆಸಕ್ತಿದಾಯಕ ವಿಷ್ಯಗಳು ಇಲ್ಲಿವೆ. Read more…

ಅಗಸೆ ಬೀಜದಲ್ಲಿದೆ ʼಆರೋಗ್ಯʼದ ಗುಟ್ಟು

ಅಡುಗೆ ಮನೆಯಲ್ಲಿಯೇ ಸಾಕಷ್ಟು ಔಷಧಿಗಳಿವೆ. ಜೀರಿಗೆ, ಕೊತ್ತಂಬರಿ ಸೇರಿದಂತೆ ಅಗಸೆ ಬೀಜ ಕೂಡ ಆರೋಗ್ಯಕ್ಕೆ ಒಳ್ಳೆಯದು. ಅಗಸೆ ಬೀಜ ತಿನ್ನಲು ರುಚಿಕರ. ಇದ್ರಿಂದ ಸಾಕಷ್ಟು ಪ್ರಯೋಜನವಿದೆ. ಅಗಸೆ ಬೀಜ Read more…

ಆಯುರ್ವೇದದ ಪ್ರಕಾರ ರಾತ್ರಿ ಊಟದ ನಿಯಮಗಳು

ರಾತ್ರಿ ಹೊಟ್ಟೆ ಭಾರವಾದಂತಾಗುವುದು, ಅಜೀರ್ಣದಂತಹ ಸಮಸ್ಯೆಗಳು ಅನೇಕ ಜನರನ್ನು ಕಾಡುತ್ತವೆ. ಇದರಿಂದ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಆಯುರ್ವೇದದ ಪ್ರಕಾರ ಇದಕ್ಕೆ ಕಾರಣ ನಾವು ಸೇವಿಸುವ ಕೆಲವೊಂದು Read more…

ಗರ್ಭಿಣಿಯರಿಗೆ ಕೇಸರಿ ಹಾಲು ಕೊಡುವುದೇಕೆ….? ತಿಳಿಯಿರಿ ಇದರ ಅನುಕೂಲ ಮತ್ತು ಅನಾನುಕೂಲ

ಚಳಿಗಾಲದಲ್ಲಿ ಕೇಸರಿ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳು ಸಿಗುತ್ತವೆ. ಕೇಸರಿ ಸೇವನೆಯಿಂದ ಒತ್ತಡವೂ ದೂರವಾಗುತ್ತದೆ. ಗರ್ಭಿಣಿಯರಿಗೆ ಕೇಸರಿ ಹಾಲು ಕುಡಿಯುವಂತೆ ವೈದ್ಯರು ಸಲಹೆ ನೀಡುತ್ತಾರೆ. ಕೇಸರಿ ಹಾಲಿನ Read more…

ತೂಕ ಇಳಿಸಿಕೊಳ್ಳಲು ಅನುಸರಿಸಿ ಈ ಐದು ಉಪಾಯ

ತಮ್ಮ ಸೌಂದರ್ಯ, ತೂಕದ ಬಗ್ಗೆ ಹುಡುಗಿಯರು ಹೆಚ್ಚಿನ ಗಮನ ನೀಡ್ತಾರೆ. ಪಾರ್ಟಿ, ಸಮಾರಂಭದಲ್ಲಿ ಆಕರ್ಷಕವಾಗಿ ಕಾಣಬೇಕೆಂದು ಕನಸು ಕಾಣ್ತಾರೆ. ಆದ್ರೆ ಏರಿರುವ ತೂಕ ಹಾಗೂ ಹೊಟ್ಟೆಯಿಂದಾಗಿ ಅವರಿಗಿಷ್ಟವಾಗುವ ಬಟ್ಟೆ Read more…

ಹೃದಯಾಘಾತವಾಗುವ ತಿಂಗಳ ಮೊದಲೇ ಕಾಣಿಸಿಕೊಳ್ಳುತ್ತದೆ ಅಪಾಯದ ಸಂಕೇತ: ಇವುಗಳನ್ನು ನಿರ್ಲಕ್ಷಿಸಬೇಡಿ….!

ಹೃದಯಾಘಾತದಿಂದ ಸಾವಿನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕಳಪೆ ಆಹಾರ ಮತ್ತು ಜೀವನಶೈಲಿಯೇ ಇದಕ್ಕೆ ಕಾರಣ. ಹೃದಯಾಘಾತ ಇದ್ದಕ್ಕಿದ್ದಂತೆ ಬಂದೆರಗುವಂತಹ ಅಪಾಯ. ಆ ಸಮಯದಲ್ಲಿ ಚಿಕಿತ್ಸೆ ಸಿಗುವುದು ಕಷ್ಟ, ವೈದ್ಯರನ್ನು Read more…

ಸುಲಭವಾಗಿ ರಾಗಿ ಸೂಪ್ ಮಾಡಿ ಸವಿಯಿರಿ

ಬೇಸಿಗೆಯಲ್ಲಿ ಏನಾದರೂ ತಂಪಾಗಿರುವ ಆಹಾರವನ್ನು ತಿನ್ನಬೇಕು, ಕುಡಿಬೇಕು ಅನಿಸುವುದು ಸಹಜ. ಈ ಸಮಯದಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದಕ್ಕಿಂತ ಸೂಪ್/ ತಾಜಾ ಹಣ್ಣುಗಳ ಜ್ಯೂಸ್ ಮಾಡಿಕೊಂಡು ಸವಿದರೆ Read more…

ಕಾಣೆಯಾದ ಕನ್ನಡಕವನ್ನು 11 ಸೆಕೆಂಡ್ ನಲ್ಲಿ ಗುರುತಿಸಬಲ್ಲಿರಾ ?

ಈ ಚಿತ್ರದಲ್ಲಿ ಚಿರತೆ ಎಲ್ಲಿದೆ ಕಂಡು ಹಿಡಿಯಿರಿ…… ಈ ದೃಶ್ಯದಲ್ಲಿ ಎಷ್ಟು ಬೆಕ್ಕುಗಳಿವೆ ಹೇಳಿ….. ಇತ್ತೀಚಿನ ದಿನಗಳಲ್ಲಿ ಹಲವು ಮನ ಕಲಕುವ ಇಂತಹ ಆಪ್ಟಿಕಲ್ ಭ್ರಮೆಗಳು ವೈರಲ್ ಆಗಿದ್ದು, Read more…

ಮೂಲಂಗಿ ಸೇವನೆಯಿಂದ ದೂರವಿಡಬಹುದು ಬಿಪಿ, ಶುಗರ್‌ನಂತಹ ಹತ್ತಾರು ಖಾಯಿಲೆ…!

ಪ್ರಕೃತಿ ನಮಗೆ ಬೇಕಾಗಿದ್ದನ್ನೆಲ್ಲ ಕೊಡುತ್ತದೆ ಅನ್ನೋ ಮಾತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರತಿ ಋತುವಿಗೆ ಅನುಗುಣವಾಗಿ ವಿವಿಧ ತರಕಾರಿಗಳು ಲಭ್ಯವಿರುತ್ತವೆ. ವಿಶೇಷವಾಗಿ ಚಳಿಗಾಲದ ದಿನಗಳಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಲವಾರು Read more…

ಅಕ್ಕಿ ಹಿಟ್ಟಿನ ʼನಿಪ್ಪಟ್ಟುʼ ಮಾಡುವ ವಿಧಾನ

ಊಟದ ಜೊತೆಗೆ ಹಾಗೂ ಬಿಡುವಿನ ವೇಳೆಯಲ್ಲಿ ಕಾಫಿ, ಟೀ ಜೊತೆಗೆ ನಿಪ್ಪಟ್ಟು ಇದ್ದರೆ ಚೆನ್ನ. ವಿಶೇಷವಾದ ಅಕ್ಕಿ ಹಿಟ್ಟಿನ ನಿಪ್ಪಟ್ಟು ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ನೀವೂ ಒಮ್ಮೆ Read more…

ಈ ಎಂಟು ಆಹಾರಗಳಲ್ಲಿದೆ ಅಲರ್ಜಿ ಅಪಾಯ: ತಿಂದರೆ ಉಂಟಾಗಬಹುದು ಬಾಯಿಯಲ್ಲಿ ಊತ, ರಕ್ತದೊತ್ತಡ ಏರಿಕೆ

ಕೆಲವೊಮ್ಮೆ ನಮಗೆ ಅರಿವಿಲ್ಲದಂತೆ ನಾವು ಸೇವಿಸುವ ಆಹಾರದಿಂದಲೇ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ತಿನ್ನಲು ಬಹಳ ರುಚಿಕರವಾದ ಕೆಲವು ಆಹಾರ ಪದಾರ್ಥಗಳು ನಮ್ಮ ಬಾಯಿಯಲ್ಲಿ ಊತ ಉಂಟುಮಾಡುತ್ತವೆ. ರಕ್ತದೊತ್ತಡವನ್ನು ಹೆಚ್ಚಿಸುತ್ತವೆ. ದೇಹದಲ್ಲಿ Read more…

ರುಚಿ ಜೊತೆ ಆರೋಗ್ಯಕರ ‘ಸಲಾಡ್’

ಅನೇಕರು ಲೈಟ್ ಆಗಿ ಆಹಾರ ಸೇವನೆ ಮಾಡಲು ಇಷ್ಟಪಡ್ತಾರೆ. ಅದು ಸುಲಭವಾಗಿ ಜೀರ್ಣವಾಗುತ್ತೆ ಎಂಬುದು ಬಹುಮುಖ್ಯ ಕಾರಣ. ಕೆಲವರಿಗೆ ಸಲಾಡ್ ಎಂದ್ರೆ ಬಹಳ ಇಷ್ಟ. ನೀವು ಸಲಾಡ್ ಪ್ರಿಯರಾಗಿದ್ದರೆ Read more…

ಇಲ್ಲಿದೆ ಮುಟ್ಟಿನಲ್ಲಾಗುವ ಸಮಸ್ಯೆಗಳಿಗೆ ʼಪರಿಹಾರʼ

ಮುಟ್ಟಿನ ಸಮಯದಲ್ಲಿ ಬಹುತೇಕ ಮಹಿಳೆಯರು ಹಾಗೂ ಹುಡುಗಿಯರು ಒತ್ತಡಕ್ಕೆ ಒಳಗಾಗ್ತಾರೆ. ತೀವ್ರ ಒತ್ತಡದಿಂದ ಬಳಲುವವರ ಸಂಖ್ಯೆ ಹೆಚ್ಚಿದೆ. ಮುಟ್ಟಿನ ಸಮಯದಲ್ಲಿ ಸ್ನಾಯು ಸೆಳೆತ, ಹೊಟ್ಟೆ ನೋವು, ಕೀಲು ಮತ್ತು Read more…

ಕನಸುಗಳು ನೆನಪಿನಲ್ಲುಳಿಯುವುದಿಲ್ಲವೇಕೆ ಗೊತ್ತಾ…?

ಕನಸುಗಳು ಬಹಳ ಸುಲಭವಾಗಿ ನೆನಪುಳಿಯುತ್ತವೆ. ಮತ್ತೆ ಕೆಲವರು ನಿದ್ರೆಯಲ್ಲಿ ಕಂಡ ಸನ್ನಿವೇಶಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಕಷ್ಟಪಡ್ತಾರೆ. ಇನ್ನು ಕೆಲವರು ಎಚ್ಚರವಾಗುತ್ತಿದ್ದಂತೆ ಕನಸುಗಳನ್ನು ಮರೆಯುತ್ತಾರೆ ಯಾಕೆ? ಇದಕ್ಕೆ ಕಾರಣ ನಾವು ನಿದ್ರೆ Read more…

ನಿಮ್ಮ ಕಣ್ಣಿಗೊಂದು ಸವಾಲ್​: ಆನೆಗಳ ಹಿಂಡಿನ ನಡುವೆ ಇರುವ ಖಡ್ಗಮೃಗದ ಮರಿ ಪತ್ತೆ ಹಚ್ಚಬಲ್ಲಿರಾ ?

ಬುದ್ಧಿಗೆ ಗುದ್ದು ನೀಡುವ ಹಲವಾರು ರೀತಿಯ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್​ ಇಲ್ಯೂಷನ್​. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್​ Read more…

ಸಕ್ಕರೆ ಕಾಯಿಲೆ ಇರುವವರಿಗೆ ರಾಮಬಾಣ ಮನೆಯಲ್ಲೇ ಮಾಡಬಹುದಾದ ಈ ಪಾನೀಯ..!

ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಕ್ತದಲ್ಲಿ ಹೆಚ್ಚಿನ ಸಕ್ಕರೆ ಅಂಶದಿಂದಾಗಿ, ಪಾದಗಳಲ್ಲಿ ಗುಳ್ಳೆಗಳು, ದೃಷ್ಟಿ ಕಳೆದುಕೊಳ್ಳುವುದು, ಹಠಾತ್ ತೂಕ ನಷ್ಟ, ಹೃದ್ರೋಗ, ಪಾರ್ಶ್ವವಾಯು, Read more…

ಟಿಕೆಟ್‌ ಇಲ್ಲದೆಯೇ ಮಾಡಬಹುದು ಈ ರೈಲಿನಲ್ಲಿ ಉಚಿತ ಪ್ರಯಾಣ….!

ರೈಲು ಪ್ರಯಾಣಿಕರಿಗೆ ಖುಷಿ ಕೊಡುವ ಸುದ್ದಿ ಇದು. ಟಿಕೆಟ್‌ ಇಲ್ಲದೇ ಉಚಿತವಾಗಿ ರೈಲಿನಲ್ಲಿ ಪ್ರಯಾಣ ಮಾಡಲು ಇರುವ ಸದಾವಕಾಶ. ವಿಶೇಷ ರೈಲೊಂದು ಕಳೆದ 74 ವರ್ಷಗಳಿಂದ ಜನರಿಗೆ ಉಚಿತ Read more…

ಮಾರುಕಟ್ಟೆಯಲ್ಲಿ ನಕಲಿ ಶುಂಠಿ ಹಾವಳಿ….! ಅಸಲಿಯೋ ? ನಕಲಿಯೋ ? ಪತ್ತೆ ಮಾಡಲು ಇಲ್ಲಿದೆ ಟ್ರಿಕ್ಸ್‌

ಶುಂಠಿ ಔಷಧವೂ ಹೌದು, ಅಡುಗೆಯ ರುಚಿ ಹೆಚ್ಚಿಸಬಲ್ಲ ಅದ್ಭುತ ಮಸಾಲೆಯೂ ಹೌದು. ಕೆಲವರ ಪಾಲಿಗಂತೂ ಶುಂಠಿ ಇಲ್ಲದ ಚಹಾ ಅಪೂರ್ಣ. ಆದರೆ ಮಾರುಕಟ್ಟೆಗಳಲ್ಲಿ ನಕಲಿ ಶುಂಠಿಯ ಮಾರಾಟ ದಂಧೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...