alex Certify Life Style | Kannada Dunia | Kannada News | Karnataka News | India News - Part 174
ಕನ್ನಡ ದುನಿಯಾ
    Dailyhunt JioNews

Kannada Duniya

ನಡೆದರೆ ಕೈ-ಕಾಲುಗಳಲ್ಲಿ ಊತ ಬರುತ್ತಿದೆಯೇ…..? ಗಂಭೀರ ಕಾಯಿಲೆಯ ಲಕ್ಷಣ ಅದು…!

ವಯಸ್ಸು ಹೆಚ್ಚಾದಂತೆ ದೇಹದಲ್ಲಿ ಹಲವು ರೀತಿಯ ಸಮಸ್ಯೆಗಳೂ ಶುರುವಾಗುತ್ತವೆ. ಕೈ ಮತ್ತು ಕಾಲುಗಳಲ್ಲಿ ನೋವು ಮತ್ತು ಊತ ಇವುಗಳಲ್ಲಿ ಪ್ರಮುಖವಾದದ್ದು. ಕೈ-ಕಾಲುಗಳಲ್ಲಿ ನೋವು ಮತ್ತು ಊತ ಅನೇಕ ಕಾರಣಗಳಿಂದ Read more…

ʼಡಯಟ್ʼ ಪ್ಲಾನ್ ನಲ್ಲಿದ್ದರೆ ಈ ಆಹಾರಗಳಿಂದ ದೂರವಿರಿ

ನೀವು ಡಯಟ್ ಪ್ಲಾನ್ ಹಾಕಿಕೊಂಡಿದ್ದರೆ ಈ ಕೆಲವು ತರಕಾರಿಗಳಿಂದ ದೂರವಿರುವುದು ಒಳ್ಳೆಯದು. ಅವುಗಳು ಯಾವುವು ಎಂದಿರಾ? ಮೊದಲನೆಯದು ಆಲೂಗಡ್ಡೆ. ಇದರ ಸೇವನೆಯಿಂದ ದೇಹ ತೂಕ ಬಹುಬೇಗ ಹೆಚ್ಚುತ್ತದೆ. ಗ್ಯಾಸ್ಟ್ರಿಕ್ Read more…

ನಿಮಗೆ ಡಯಾಬಿಟಿಸ್ ಬರುವ ಸಾಧ್ಯತೆ ಇದೆಯಾ……?

ನೀವು ಸ್ವಲ್ಪ ಎಚ್ಚರವಾಗಿದ್ದರೆ ನಿಮಗೆ ಡಯಾಬಿಟಿಸ್ ಬರುವ ಸಾಧ್ಯತೆಯನ್ನು ಮೊದಲೇ ಊಹಿಸಬಹುದು. ನಿಮಗೆ ಪದೇ ಪದೇ ಮೂತ್ರ ಬಂದ ಅನುಭವವಾಗಬಹುದು. ಆದರೆ ಹೆಚ್ಚಿನ ಪ್ರಮಾಣದ ನೀರು ಕುಡಿಯದೆಯೂ ಸ್ವಲ್ಪ Read more…

ಕೂದಲು ಸೊಂಪಾಗಿ ಬೆಳೆಯಲು ಇಲ್ಲಿದೆ ಟಿಪ್ಸ್

ಕೂದಲನ್ನು ಉದ್ದವಾಗಿ ಬೆಳೆಸಲು ನೆಲ್ಲಿಕಾಯಿ ಪುಡಿಯನ್ನು ಬಳಸಬಹುದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಹಾಗಿದ್ದರೆ ನೆಲ್ಲಿಕಾಯಿ ಪುಡಿಯನ್ನು ಹೇಗೆ ಬಳಸುವುದು? ನೆಲ್ಲಿಕಾಯಿ ನೆತ್ತಿಯ ಕೂದಲನ್ನು ಹೆಚ್ಚಿಸಿ, ತಲೆಹೊಟ್ಟು ಸಮಸ್ಯೆಯನ್ನು Read more…

ಕೂದಲಿನಲ್ಲಿರುವ ಎಣ್ಣೆಯಂಶ ಹೋಗಲಾಡಿಸಲು ಈ ಮನೆಮದ್ದು ಹಚ್ಚಿ

ಕೂದಲಿಗೆ ಎಣ್ಣೆ ಮಸಾಜ್ ಮಾಡಿದರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಮಸಾಜ್ ಬಳಿಕ ಕೂದಲನ್ನು ಚೆನ್ನಾಗಿ ವಾಶ್ ಮಾಡಬೇಕು. ಇಲ್ಲವಾದರೆ ಕೂದಲಿನಲ್ಲಿ ಜಿಗುಟು, ಕೊಳೆ ಕುಳಿತುಕೊಂಡು ಕೂದಲು Read more…

ಹೇರಳವಾದ ಕ್ಯಾಲ್ಸಿಯಂ ಹೊಂದಿದ ಬಾಳೆ ಹೂನಿಂದ ಇದೆ ಹಲವು ಪ್ರಯೋಜನ

ಬಾಳೆ ಗಿಡದ ಎಲ್ಲಾ ಭಾಗಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕ್ಕೆ ಬರುವಂತದ್ದೇ. ಬಾಳೆಹಣ್ಣಿನಂತೆ ಬಾಳೆಹೂವು ಕೂಡಾ ಬಹೂಪಯೋಗಿ. ಇದರಲ್ಲಿ ಹೇರಳವಾದ ಕ್ಯಾಲ್ಸಿಯಂ ಅಂಶಗಳಿದ್ದು, ನಿಮ್ಮ ಮನೆಯಲ್ಲಿ ಬಾಳೆ ಗಿಡವಿದ್ದರೆ Read more…

ʼಬಂಜೆತನʼ ಖಿನ್ನತೆಗೆ ದೂಡಬಹುದು ಎಚ್ಚರ…..!

ನಮ್ಮ ನಿಯಂತ್ರಣದಲ್ಲಿಲ್ಲದ ಸಮಸ್ಯೆಗಳಲ್ಲಿ ಬಂಜೆತನವೂ ಒಂದು. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಬಂಜೆತನದೊಂದಿಗೆ ಬೆಸೆದುಕೊಂಡಿರುವ ಮಾನಸಿಕ ಅಂಶಗಳು ಹೆಚ್ಚಿನ ಪರಿಣಾಮ ಬೀರುತ್ತವೆ. ಮಹಿಳೆಯರಾಗಲಿ, ಪುರುಷರಾಗಲಿ ಬಂಜೆತನದ ಚಿಕಿತ್ಸೆಯ ವೇಳೆ Read more…

ಹಸಿ ಅರಿಶಿಣ ಕೊಂಬಿನ ಚಟ್ನಿ

ಅರಿಶಿಣ ಅತ್ಯುತ್ತಮ ಆಂಟಿ ಬಯೋಟಿಕ್ ಎಂಬುದು ಪ್ರಪಂಚಕ್ಕೆ ತಿಳಿದ ವಿಷಯ. ಪೂಜೆಗೆ, ಸೌಂದರ್ಯ ವರ್ಧಕವಾಗಿ, ಅಡುಗೆಗೆ ಉಪಯೋಗಕ್ಕೆ ಬರುವ ಅರಿಶಿಣ ಗಾಯವನ್ನು ಒಣಗಿಸುವ ಶಮನಕಾರಿ ಗುಣವನ್ನೂ ಹೊಂದಿದೆ. ಅರಿಶಿಣ Read more…

ಮಿಕ್ಸಿಯಲ್ಲಿ ಮಾಡಿದ ಚಟ್ನಿ ಬೇಗ ಹಳಸುವುದೇಕೆ…..?

ಈ ಆಧುನಿಕ ಯುಗದಲ್ಲಿ, ವೇಗದ ಜೀವನ ಶೈಲಿಯಲ್ಲಿ, ಜನರ ಬದುಕಿಗೆ ಸ್ನೇಹಿತನ ಹಾಗೆ ಇರೋದು ಯಂತ್ರತಂತ್ರಗಳು. ಆದರೆ ವೇಗವಾಗಿ ಕೆಲಸ ಆಗುವುದೆನೋ ನಿಜ. ಕೆಲವೊಮ್ಮೆ ಅಷ್ಟೇ ವೇಗವಾಗಿ ಅದರ Read more…

ಸೀರೆ ಒಂದು ಬದುಕು ನೂರೊಂದು

ಭಾರತೀಯ ನಾರೀಮಣಿಯರ ನೆಚ್ಚಿನ ಸಾಂಪ್ರದಾಯಿಕ ಉಡುಪು ಸೀರೆ. ಎಲ್ಲಾ ಕಾಲಕ್ಕೂ ಸಲ್ಲುವ ಸೀರೆಯನ್ನು ಭಾರತದವರೇ ಅಲ್ಲ, ವಿದೇಶಿಗರು ಮೆಚ್ಚಿಕೊಳ್ಳುತ್ತಾರೆ. ಆರು ಮೀಟರ್ ಇರುವ ಉದ್ದನೆಯ ಬಟ್ಟೆಯನ್ನು ಉಡುವುದು ಹೇಗೆ Read more…

ರಾತ್ರಿ ಮಲಗಿದಾಗ ವಿಪರೀತ ಬೆವರುತ್ತಿದೆಯೇ ? ಎಚ್ಚರ….! ಇದು ಗಂಭೀರ ಕಾಯಿಲೆಯ ಲಕ್ಷಣ

ವ್ಯಾಯಾಮ ಹಾಗೂ ಇತರ ಶ್ರಮದಾಯಕ ಕೆಲಸ ಮಾಡುವುದರಿಂದ ದೇಹವು ಬಿಸಿಯಾಗುತ್ತದೆ ಮತ್ತು ಬೆವರಲು ಪ್ರಾರಂಭಿಸುತ್ತದೆ. ಇದು ಸಾಮಾನ್ಯ. ಆದರೆ ಅನೇಕ ಬಾರಿ ರಾತ್ರಿ ಮಲಗಿದಾಗ ಇದ್ದಕ್ಕಿದ್ದಂತೆ ಬೆವರಲು ಪ್ರಾರಂಭಿಸುತ್ತಾರೆ. Read more…

ʼನೀಲಿ ಆಧಾರ್ʼ ಕಾರ್ಡ್ ಎಂದರೇನು ? ಇದರ ಪ್ರಯೋಜನಗಳೇನು ? ಇಲ್ಲಿದೆ ಮಾಹಿತಿ

ಸರ್ಕಾರದ ಸಬ್ಸಿಡಿಗಳು ಮತ್ತು ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಂದ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಭಾರತದಲ್ಲಿ ಕಡ್ಡಾಯ ಕೆವೈಸಿ ದಾಖಲೆಗಳಲ್ಲಿ ಒಂದಾಗಿದೆ. ಇದು ಸಂಪೂರ್ಣ ಹೆಸರು, ಶಾಶ್ವತ ವಿಳಾಸ Read more…

ಬಂದಿದೆ ಮನೆ ಮನೆಗಳಲ್ಲಿ ಸಡಗರ ಹೆಚ್ಚಿಸುವ ʼಗೊಂಬೆʼ ಹಬ್ಬ

 ನವರಾತ್ರಿಯಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳ ಶೃಂಗಾರ, ಎಲ್ಲೆಲ್ಲೂ ಗೊಂಬೆ ಹಬ್ಬದ್ದೇ ಸಡಗರ, ಚಿಕ್ಕಮಕ್ಕಳಿಗಂತೂ ಗೊಂಬೆ ಜೋಡಣೆ ಮಾಡುವ ಖುಷಿ, ನವರಾತ್ರಿ ಆಚರಿಸುವ ಎಲ್ಲರ ಮನೆಯಲ್ಲಿಯೂ ಗೊಂಬೆಗಳದ್ದೇ ದರ್ಬಾರು.  ಅಂದ Read more…

ನಿಮ್ಮ ಚರ್ಮದ ಸೌಂದರ್ಯ ಕಾಪಾಡುತ್ತೆ ಏಲಕ್ಕಿ ಫೇಸ್ ಪ್ಯಾಕ್

ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ಪದಾರ್ಥಗಳಲ್ಲಿ ಬಳಸುತ್ತಾರೆ. ಇದು ಅಡುಗೆಯ ಸುವಾಸನೆಯನ್ನು ಹೆಚ್ಚಿಸುತ್ತದೆ. ಇದನ್ನು ನಿಮ್ಮ ಚರ್ಮದ ಸೌಂದರ್ಯ ಕಾಪಾಡಲು ಕೂಡ ಬಳಸಬಹುದು. ಹಾಗಾಗಿ ಮುಖದ ಕಾಂತಿ ಹೆಚ್ಚಿಸಲು ಏಲಕ್ಕಿಯಿಂದ Read more…

ತಕ್ಷಣ ಬೆಳ್ಳಗಾಗಲು ಬಯಸುವವರು ಈ ಫೇರ್ ನೆಸ್ ಫೇಸ್ ಪ್ಯಾಕ್ ಹಚ್ಚಿ

ಸಭೆ ಸಮಾರಂಭಕ್ಕೆ ಹೋಗುವಾಗ ನಾವು ಚೆನ್ನಾಗಿ ಸುಂದವಾಗಿ ಕಾಣಬೇಕು ಎಂಬ ಹಂಬಲ ಹಲವು ಹೆಣ್ಣು ಮಕ್ಕಳಿಗಿರುತ್ತದೆ. ಅದಕ್ಕಾಗಿ ಅವರು ಹಲವು ದಿನಗಳಿಂದ ಹಲವು ಬಗೆಯ ಫೇಸ್ ಕ್ರೀಂ, ಫೇಸ್ Read more…

ಗರ್ಭಿಣಿಯರು ತ್ವಚೆ ರಕ್ಷಣೆಗೆ ಅನುಸರಿಸಿ ಈ ಸರಳ ಮಾರ್ಗ

ಮಹಿಳೆಯರಿಗೆ ಗರ್ಭಿಣಿಯಾದ ಸಂದರ್ಭದಲ್ಲಿ ಹಾರ್ಮೋನುಗಳ ಏರುಪೇರಿನಿಂದಾಗಿ ಮುಖದ ಸೌಂದರ್ಯ ಹಾಳಾಗುವ ಸಾಧ್ಯತೆ ದಟ್ಟವಾಗಿರುತ್ತೆ. ಮೊಡವೆ, ಮುಖ ಸುಕ್ಕುಗಟ್ಟುವಿಕೆ, ಚರ್ಮ ಕಪ್ಪಗಾಗೋದು ಹೀಗೆ ಒಂದೊಂದೆ ಸಮಸ್ಯೆಗಳು ಶುರುವಾಗುತ್ತದೆ. ಹಾಗಂತ ಪೇಟೆಯಲ್ಲಿ Read more…

ʼಸ್ಕಿನ್ ಟ್ಯಾಗ್ʼ ತೆಗೆದು ಹಾಕಲು ಇವುಗಳಲ್ಲಿ ಒಂದನ್ನು ಬಳಸಿ

ಸ್ಕಿನ್ ಟ್ಯಾಗ್ ಸಾಮಾನ್ಯವಾಗಿ ಚರ್ಮದ ಕೋಶಗಳು, ನರ ಕೊಶಗಳು, ಕೊಬ್ಬು ಮತ್ತು ರಕ್ತನಾಳಗಳ ಸಂಯೋಜನೆಯಿಂದ ಕೂಡಿದೆ. ಅವು ನಿಮ್ಮ ಚರ್ಮದ ಬಣ್ಣದಲ್ಲಿ ಅಥವಾ ಕೆಂಪು ಬಣ್ಣದಲ್ಲಿರುತ್ತದೆ. ಇವುಗಳನ್ನು ತೆಗೆದು Read more…

ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಆಸಿಡಿಟಿ ಎಲ್ಲರನ್ನೂ ಕಾಡುವ ಸಮಸ್ಯೆ. ಚಿಕ್ಕ ಮಕ್ಕಳಿಗೂ ಬರುತ್ತದೆ. ದೊಡ್ಡವರನ್ನೂ ಕಾಡುತ್ತದೆ. ಗ್ಯಾಸ್ಟ್ರಿಕ್ ಬಾರದಂತೆ ಸರಿಯಾದ ಆಹಾರ ಕ್ರಮ , ಜೀವನ ಶೈಲಿ ಅನುಸರಿಸಿದರೆ ನಿಮ್ಮ ಹತ್ತಿರ ಕೂಡಾ Read more…

ಚಿನ್ನಕ್ಕಿಂತಲೂ ದುಬಾರಿ ನಮ್ಮ ವೈಯಕ್ತಿಕ ಡೇಟಾ; ಸೋರಿಕೆಯ ಆತಂಕದಲ್ಲಿದೆ ಪ್ರತಿ ಐವರು ಭಾರತೀಯರಲ್ಲಿ ಒಬ್ಬರ ಮಾಹಿತಿ !

ವೈಯಕ್ತಿಕ ಡೇಟಾ ಸೋರಿಕೆಯಾಗದಂತೆ ಕಾಪಾಡಿಕೊಳ್ಳುವುದು ಬಹಳ ಕಷ್ಟದ ಸಂಗತಿ. ನಮ್ಮ ವೈಯಕ್ತಿಕ ಮಾಹಿತಿ, ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಪೆಟ್ರೋಲ್‌-ಡೀಸೆಲ್‌ಗಿಂತಲೂ ದುಬಾರಿಯಾಗಲಿದೆ. ಏಕೆಂದರೆ ಇದರಲ್ಲಿ ಬ್ಯಾಂಕಿಂಗ್, ವೈದ್ಯಕೀಯ ಮತ್ತು Read more…

ಇಲ್ಲಿದೆ ದಸರಾ ಹಬ್ಬದ ʼಮಹತ್ವʼದ ಬಗ್ಗೆ ಮಾಹಿತಿ

ದಸರಾ ಹಬ್ಬದ ಕುರಿತು ಹೀಗೊಂದು ಮಾತು ಪ್ರಚಲಿತದಲ್ಲಿದೆ. ದಸರಾ ಎನ್ನುವುದು ದಶಂ ಹರ ಎಂಬ ಸಂಸ್ಕೃತ ಪದದ ಅಪಭ್ರಂಶವಾಗಿದೆ. ದಶ ಎಂದರೆ 10, ಹರ ಎಂದರೆ ನಿರ್ಮೂಲನೆ ಮಾಡುವುದು. Read more…

ನಿಮ್ಮ ಕೂದಲಿನ ಆರೈಕೆಗೆ ಬೇಕು ಸರಿಯಾದ ಶಾಂಪೂ

ಕೆಲವರು ಕೂದಲಿಗೆ ಪ್ರತಿದಿನ ಶಾಂಪೂ ಬಳಸಿ ವಾಶ್ ಮಾಡುತ್ತಾರೆ. ಈ ಶಾಂಪೂ ಅನ್ನು ಕೆಮಿಕಲ್ ಬಳಸಿ ತಯಾರಿಸುತ್ತಾರೆ. ಆದರೆ ಈ ಕೆಮಿಕಲ್ ಗಳು ಕೆಲವರ ಕೂದಲಿಗೆ ಸರಿಯಾಗಿ ಹೊಂದಿಕೆಯಾದರೆ Read more…

ʼಹೃದ್ರೋಗಿʼ ಗಳಿಗೆ ನವರಾತ್ರಿ ಉಪವಾಸ ಸುರಕ್ಷಿತವೇ ? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ

ದೇಶದಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಒಂಬತ್ತು ದಿನಗಳ ಕಾಲ ದುರ್ಗಾ ಮಾತೆಯನ್ನು ಪೂಜಿಸುವ ಆಚರಣೆಗಳಲ್ಲಿ ಜನರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ನವರಾತ್ರಿಯು ಭಕ್ತರು ತಮ್ಮ ಮನಸ್ಸು ಮತ್ತು ಆತ್ಮಗಳನ್ನು Read more…

ಈ ವಿಶೇಷ ಮನೆಮದ್ದು ಬಳಸಿ ತೂಕ ಇಳಿಸಿ

ಭಾರತೀಯ ಮೂಲದ ಮಸಾಲೆ ಪದಾರ್ಥಗಳು ಅಡುಗೆಯ ರುಚಿಯನ್ನ ಹೆಚ್ಚಿಸೋದ್ರ ಜೊತೆಗೆ ಆರೋಗ್ಯವನ್ನೂ ಕಾಪಾಡುತ್ತವೆ. ಅನೇಕ ಮಸಾಲೆ ಪದಾರ್ಥಗಳಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಇದರಲ್ಲಿ ಲವಂಗ ಕೂಡ ಒಂದು. ಲವಂಗ Read more…

ಮಾಡಿ ಸವಿಯಿರಿ ಆರೋಗ್ಯಕರ ‘ಬೀಟ್ರೂಟ್’ ಕೂಟು

ಬೀಟ್ರೂಟ್ ಒಂದು ಆರೋಗ್ಯಕಾರಿ ತರಕಾರಿ. ಇದನ್ನು ಹೆಚ್ಚಾಗಿ ಬಳಸುವುದರಿಂದ  ದೇಹದಲ್ಲಿ ರಕ್ತ ಹೆಚ್ಚಿಸಿಕೊಳ್ಳಬಹುದು. ಅಲ್ಲದೇ ಹಸಿಯಾಗಿ ಇತರ ತರಕಾರಿಗಳೊಂದಿಗೆ ತಿನ್ನುವುದರಿಂದ ಮುಖದಲ್ಲಿ ಉಂಟಾಗುವ ಟ್ಯಾನ್ ಹೋಗಲಾಡಿಸಬಹುದು. ಇನ್ನು ಇದನ್ನು Read more…

ಪದೇ ಪದೇ ಕಾಡುವ ಸೀನು, ನೆಗಡಿಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು !

ಸೀನು ಮತ್ತು ನೆಗಡಿ ಸಾಮಾನ್ಯ ಸಮಸ್ಯೆಗಳಲ್ಲೊಂದು. ಬದಲಾಗುತ್ತಿರುವ ಋತುವಿನಲ್ಲಿ ಇದು ಯಾರಿಗಾದರೂ ಬರಬಹುದು. ಸಾಮಾನ್ಯವಾಗಿ ಒಂದೆರಡು ಸೀನು ಬಂದ್ರೆ ನಾವು ಅದನ್ನು ನಿರ್ಲಕ್ಷಿಸುತ್ತೇವೆ. ಆದರೆ ಒಂದೇ ಸಮನೆ ಹತ್ತಾರು Read more…

ನಿಮ್ಮ ಮಾತನ್ನು ಎಲ್ಲರೂ ಅಪಾರ್ಥ ಮಾಡಿಕೊಳ್ಳುತ್ತಿದ್ದಾರಾ ? ಇಲ್ಲಿದೆ ಅದಕ್ಕೆ ಪರಿಹಾರ

ಮಾತು ಮನಸ್ಸಿನ ಕನ್ನಡಿ ಎಂಬ ಮಾತಿದೆ. ಮಾತಿನಿಂದ ಮನುಷ್ಯನ ವ್ಯಕ್ತಿತ್ವವನ್ನು ಗುರುತಿಸುತ್ತಾರೆ. ಆದರೆ ಕೆಲವರು ಮಾತ್ರ ತಮ್ಮ ಮಾತಿನಿಂದ ತಾವೇ ಪೇಚಿಗೆ ಸಿಲುಕಿಕೊಳ್ಳುತ್ತಾರೆ. ತಮ್ಮ ಮಾತಿನ ಉದ್ದೇಶ ಹಾಗಿರಲಿಲ್ಲ Read more…

ನವರಾತ್ರಿಯಲ್ಲಿ ಉಪವಾಸ: ನಿಮ್ಮ ಚೈತನ್ಯ ಹೆಚ್ಚಿಸುವ ತಿನಿಸುಗಳಿವು !

ನವರಾತ್ರಿ ಎಂದರೆ ನಾಡಿಗೆ ದೊಡ್ಡ ಹಬ್ಬ. 10 ದಿನಗಳವರೆಗಿನ ಸುದೀರ್ಘ ಆಚರಣೆಯಲ್ಲಿ ಕೆಲವರು ಬೊಂಬೆ ಕೂರಿಸುವುದುಂಟು, ಕೆಲವರು ದೀಪಾರಾಧನೆ ಮಾಡುವುದುಂಟು, ದೇವಿ ಪಾರಾಯಣ, ಪೂಜೆ, ಎಲ್ಲೆಡೆ ಅತ್ಯಂತ ಭಕ್ತಿ Read more…

ದಿನಕ್ಕೆ ಎರಡು ಬಾರಿಯಾದರೂ ತಲೆ ಬಾಚಿ !

ಅಲಂಕಾರದ ಪ್ರಕ್ರಿಯೆಯಲ್ಲಿ ತಲೆ ಬಾಚುವುದೂ ಒಂದು. ಸಾಮನ್ಯವಾಗಿ ಮನೆಯಿಂದ ಹೊರಹೋಗುವ ಮುನ್ನ ತಲೆ ಬಾಚುತ್ತೇವೆ. ಮನೆಯಲ್ಲಿರುವ ಗೃಹಿಣಿಯರೂ ದಿನಕ್ಕೊಮ್ಮೆ ತಲೆ ಬಾಚುವುದನ್ನು ತಪ್ಪಿಸುವುದಿಲ್ಲ. ಒಂದೇ ಒಂದು ದಿನ ಬಾಚದೇ Read more…

ಮಕ್ಕಳಿಗೆ ದೇವರ ಹೆಸರನ್ನು ಇಡುವುದು ಯಾಕೆ ಗೊತ್ತಾ ? ಇದರ ಹಿಂದಿದೆ ಈ ಕಾರಣ

ಮಗು ಹುಟ್ಟುವ ಸೂಚನೆ ಸಿಕ್ಕ ಕೂಡಲೇ ಹೆಣ್ಣಾದರೆ ಈ ಹೆಸರು, ಗಂಡಾದರೆ ಈ ಹೆಸರು ಇಡಬೇಕು ಎಂದು ಹುಡುಕಾಟ ಶುರು ಮಾಡುವುದು ಸಾಮಾನ್ಯ. ಇತ್ತೀಚೆಗಂತೂ ತಮ್ಮ ಮಗುವಿನ ಹೆಸರು Read more…

ಪಪ್ಪಾಯ ತಿನ್ನುವ ಮೊದಲು ನಿಮಗೆ ಈ ವಿಷಯ ತಿಳಿದಿರಲಿ

ಹಲವು ಆರೋಗ್ಯಕರ ಅಂಶಗಳನ್ನು ಒಳಗೊಂಡಿರುವ ಪಪ್ಪಾಯದ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಗರ್ಭಿಣಿಯರು ಅತಿಯಾಗಿ ಸೇವಿಸಬಾರದು ಎಂಬ ಒಂದು ಕಟ್ಟುಪಾಡಿನ ಹೊರತಾಗಿ ಪಪ್ಪಾಯದಿಂದ ಹಲವು ಪ್ರಯೋಜನಗಳೇ ಇವೆ. ಉಳಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...