alex Certify Life Style | Kannada Dunia | Kannada News | Karnataka News | India News - Part 170
ಕನ್ನಡ ದುನಿಯಾ
    Dailyhunt JioNews

Kannada Duniya

ಸೌಂದರ್ಯ ವೃದ್ಧಿಗೆ ಸಮುದ್ರದ ಉಪ್ಪನ್ನು ಈ ರೀತಿ ಬಳಸಿ

ಸಮುದ್ರದ ಉಪ್ಪಿನಲ್ಲಿ ಮೆಗ್ನೀಶಿಯಂ , ಪೊಟ್ಯಾಶಿಯಂ, ಮತ್ತು ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಇದನ್ನು ಅಡುಗೆಗೆ ಬಳಸುತ್ತಾರೆ. ಆದರೆ ಇದರಿಂದ ನಿಮ್ಮ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಅದು ಹೇಗೆ ಎಂಬ ಮಾಹಿತಿ Read more…

ಸುಖ ನಿದ್ರೆ ಪಡೆಯಲು ಅನುಸರಿಸಿ ಈ ವಿಧಾನ

ಬೆಳಗಿನಿಂದ ರಾತ್ರಿಯವರೆಗೆ ಮೊಬೈಲ್, ಟಿವಿ ಅಥವಾ ಕಂಪ್ಯೂಟರ್ ನಲ್ಲಿ ದಿನ ಕಳೆಯುವುದಕ್ಕೋ ಏನೋ ಸರಿಯಾದ ನಿದ್ರೆ ಬೀಳುವುದೇ ಇಲ್ಲ. ಇದು ಹಲವು ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. Read more…

ಒಂಟಿಯಾಗಿ ಪ್ರಯಾಣ ಮಾಡುವಾಗ ಈ ವಸ್ತುಗಳು ನಿಮ್ಮ ಜೊತೆಯಿರಲಿ

ಸೋಲೋ ಟ್ರಾವೆಲಿಂಗ್ ಈಗ ಹೆಚ್ಚು ಜನರ ಹವ್ಯಾಸವಾಗಿದೆ. ಒಬ್ಬೊಬ್ಬರೇ ಅಜ್ಞಾತ ಸ್ಥಳಗಳಿಗೆ ಭೇಟಿ ಕೊಡುವುದರಲ್ಲಿ ಒಂದು ಥ್ರಿಲ್ ಅನುಭವಿಸೋ ಕಾಲವಿದು. ಅಷ್ಟೇ ಅಲ್ಲದೇ, ಉದ್ಯೋಗಕ್ಕಾಗಿ, ಯಾವುದೋ ಪರೀಕ್ಷೆ ಬರೆಯುವ Read more…

ಚರ್ಮದ ತೇವಾಂಶ ಕಾಪಾಡಿಕೊಳ್ಳಲು ತಪ್ಪದೆ ಈ ಆಹಾರಗಳನ್ನು ಸೇವಿಸಿ

ಚರ್ಮದಲ್ಲಿ ತೇವಾಂಶ ಕಡಿಮೆಯಾದಾಗ ಬಿರುಕು ಬಿಡುತ್ತದೆ. ಹೆಚ್ಚಾಗಿ ಚಳಿಗಾಲದಲ್ಲಿ ಈ ಸಮಸ್ಯೆ ಕಾಡುತ್ತದೆ. ಆಗ ನಾವು ಮೊಯಿಶ್ಚರೈಸರ್ ಕ್ರಿಂಗಳನ್ನು ಹಚ್ಚುತ್ತೇವೆ. ಅದರ ಜೊತೆಗೆ ಈ ಆಹಾರಗಳನ್ನು ಸೇವಿಸುವುದರಿಂದಲೂ ನಾವು Read more…

ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಆಹಾರವನ್ನು ತ್ಯಜಿಸಿ

ಕೆಲವರು ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಅದು ಇಡೀ ದೇಹವನ್ನು ವ್ಯಾಪಿಸುತ್ತದೆ. ಅಲ್ಲದೇ ಇದು ಕೆಲವೊಮ್ಮೆ ನಾವು ಸೇವಿಸುವ ಆಹಾರದಿಂದಲೂ ಕೂಡ ಹೆಚ್ಚಾಗುವ Read more…

ಮನೆಯಲ್ಲಿಯೇ ಮಾಡಿ ಫ್ರೆಶ್ ಪೈನಾಪಲ್ ಜಾಮ್

ಜಾಮ್ ಹೆಸರು ಕೇಳುತ್ತಲೇ ಬಾಯಲ್ಲಿ ನೀರು ಬರುತ್ತದೆಯೇ…? ಮಕ್ಕಳಿಗಂತೂ ಈ ಜ್ಯಾಮ್ ಎಂದರೆ ಪಂಚಪ್ರಾಣ. ದೋಸೆ, ಇಡ್ಲಿ, ಚಪಾತಿ ಮಾಡಿದಾಗ ಚಟ್ನಿ ಬೇಡ ಎನ್ನುವ ಮಕ್ಕಳಿಗೆ ಈ ಪೈನಾಪಲ್ Read more…

ಚಹಾ ಜೊತೆ ಇವುಗಳನ್ನು ಸೇವಿಸ್ತೀರಾ……? ಇದರಿಂದ ಆಗಬಹುದು ಆರೋಗ್ಯ ಸಮಸ್ಯೆ…!

ಅನೇಕರು ಚಹಾವನ್ನು ಇಷ್ಟಪಡುತ್ತಾರೆ. ಚಹಾದೊಂದಿಗೆ ದಿನವನ್ನು ಪ್ರಾರಂಭಿಸ್ತಾರೆ. ಕೆಲವರು ಬೆಳಗಿನ ಉಪಹಾರದ ಜೊತೆಗೆ ಟೀ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರ್ತಾರೆ. ಆದರೆ ಕೆಲವೊಂದು ನಿರ್ದಿಷ್ಟ ಆಹಾರ ಪದಾರ್ಥಗಳ ಜೊತೆಗೆ ಅಪ್ಪಿತಪ್ಪಿಯೂ Read more…

ಕೆಟ್ಟ ಕೊಬ್ಬು ಕರಗಲು ನಿತ್ಯ ಸೇವಿಸಿ ಬೆಳ್ಳುಳ್ಳಿ

ಕೊಲೆಸ್ಟ್ರಾಲ್ ಇಳಿಸುವಲ್ಲಿ ಬೆಳ್ಳುಳ್ಳಿಯ ಪಾತ್ರ ದೊಡ್ಡದು. ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಒಂದು ಅಥವಾ ಎರಡು ಬೆಳ್ಳುಳ್ಳಿ ತಿಂದರೆ ಕೆಟ್ಟ ಕೊಬ್ಬು ಕರಗಿ ಬೊಜ್ಜು ದೂರವಾಗುತ್ತದೆ. ಜೀರ್ಣಕ್ರಿಯೆಯನ್ನೂ Read more…

ಆರೋಗ್ಯಕರ ಗೋಧಿ ಹಿಟ್ಟು – ಬೆಲ್ಲದಿಂದ ಮಾಡಿದ ‘ಕುಕ್ಕೀಸ್’

ಈಗ ಎಲ್ಲರೂ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಾರೆ. ಮೈದಾ, ಹಾಗೂ ಸಕ್ಕರೆ ಎಂದರೆ ಮಾರುದ್ದ ದೂರ ಹೋಗುತ್ತಾರೆ. ಮಕ್ಕಳಿಗಂತೂ ಸಕ್ಕರೆ, ಮೈದಾ ಎರಡೂ ಒಳ್ಳೆಯದಲ್ಲ. ಹಾಗಾಗಿ ತಿಂಡಿಗಾಗಿ Read more…

ದಂಪತಿ ಮಧ್ಯೆ ಪದೇ ಪದೇ ಜಗಳವಾಗುವುದೇಕೆ……? ಈ ತಪ್ಪುಗಳಾಗದಂತೆ ಜಾಗೃತೆ ವಹಿಸಿದ್ರೆ ತಪ್ಪುತ್ತೆ ಘರ್ಷಣೆ

ಮದುವೆ ಸ್ವರ್ಗದಲ್ಲೇ ನಿಶ್ಚಿಯವಾಗಿರುತ್ತದೆ ಅನ್ನೋ ಮಾತಿದೆ. ಆದರೆ ಎಲ್ಲಾ ಮದುವೆಗಳೂ ಸುಖಾಂತ್ಯ ಕಾಣುತ್ತವೆ ಎಂದೇನಿಲ್ಲ. ಮದುವೆಯಾಗಿ ಕೆಲ ದಿನಗಳಲ್ಲೇ ಸಂಬಂಧ ಹಳಸುವುದು, ವಿಚ್ಛೇದನ ಇವೆಲ್ಲವೂ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. Read more…

ಪರೀಕ್ಷೆಗೆ ತಯಾರಾಗುವಾಗ ಮಾಡಬೇಡಿ ಈ ತಪ್ಪು

ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆಯ ಪರ್ವ. ಮನೆ ಮತ್ತು ಶಾಲೆ ಎರಡೂ ಕಡೆ ಸಾಕಷ್ಟು ಒತ್ತಡವನ್ನು ವಿದ್ಯಾರ್ಥಿಗಳು ಅನುಭವಿಸುತ್ತಾ ಇರುತ್ತಾರೆ. ಮನೆಯಲ್ಲೇ ಕೂತು ಪರೀಕ್ಷೆಗೆ ತಯಾರಾಗುವಾಗ ಈ ತಪ್ಪುಗಳನ್ನು ಖಂಡಿತಾ Read more…

ಕಲ್ಲುಪ್ಪು ಹಾಗೂ ಟೇಬಲ್ ಸಾಲ್ಟ್ ಎರಡರಲ್ಲಿ ಯಾವುದು ಬೆಸ್ಟ್……?

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಹುಳಿ, ಖಾರ ಇಲ್ಲದ ಅಡುಗೆ ತಿನ್ನಬಹುದು ಆದರೆ ಉಪ್ಪಿಲ್ಲದ ಅಡುಗೆ ಖಂಡಿತಾ ತಿನ್ನೋಕೆ ಯಾರಿಂದಲೂ ಸಾಧ್ಯವಿಲ್ಲ. ಉಪ್ಪಿಗಿರೋ ಮಹತ್ವ ಅಂಥದ್ದು. ಉಪ್ಪು ಅಂದ Read more…

ಯುದ್ಧದಲ್ಲಿ ಪಾಲ್ಗೊಳ್ಳಲು ಹೆದರಿ ಶ್ರೀಮಂತ ಯುವಕರು ಕಟ್ಟುತ್ತಿದ್ದರು ಟ್ಯಾಕ್ಸ್‌; 12ನೇ ಶತಮಾನದಲ್ಲಿತ್ತು ಹೇಡಿತನದ ತೆರಿಗೆ ಪದ್ಧತಿ….!

ತೆರಿಗೆ ಪದ್ಧತಿ ಇಂದು ನಿನ್ನೆಯದಲ್ಲ. ಬಹಳ ಪುರಾತನ ಕಾಲದಿಂದಲೂ ತೆರಿಗೆ ಸಂಗ್ರಹ ರೂಢಿಯಲ್ಲಿದೆ. ಬ್ರಿಟನ್‌ನಲ್ಲಿ ಒಂದು ರೀತಿಯ ಹೇಡಿತನದ ತೆರಿಗೆ ಪ್ರಚಲಿತದಲ್ಲಿತ್ತು. ಯುದ್ಧ ಮಾಡಲಾಗದ ಅಸಹಾಯಕರು, ಯುದ್ಧದಲ್ಲಿ ಪಾಲ್ಗೊಳ್ಳುವ Read more…

ಕಿತ್ತಳೆ ಕಾಡಿನ ನಡುವೆ ಸಿಂಹವನ್ನು ಗುರುತಿಸಬಲ್ಲಿರಾ ? ಬೇಗ ಬೇಗ ಶುರು ಮಾಡಿ

ಬುದ್ಧಿಗೆ ಗುದ್ದು ನೀಡುವ ಹಲವಾರು ರೀತಿಯ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್​ ಇಲ್ಯೂಷನ್​. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್​ Read more…

ಮೇಲಕ್ಕೆ ಹಾರುವ ಜಲಪಾತ: ಪ್ರಕೃತಿಯ ಅದ್ಭುತ ಕಂಡು ನೆಟ್ಟಿಗರು ಬೆರಗು

ಪ್ರಕೃತಿ ತನ್ನೊಳಗೆ ಹಲವಾರು ಕುತೂಹಲಗಳನ್ನು ಅಡಗಿಸಿಕೊಂಡಿದೆ. ಮನುಷ್ಯನ ತಿಳಿವಳಿಕೆಗೆ ನಿಲುಕದ್ದು ಅದೆಷ್ಟೋ ನಿಗೂಢಗಳು ನಡೆಯುತ್ತಲೇ ಇರುತ್ತವೆ. ಉದಾಹರಣೆಗೆ ತುರ್ಕಮೆನಿಸ್ತಾನದಲ್ಲಿ ನರಕದ ಗೇಟ್ಸ್ ಅಥವಾ ಚೀನಾದ ಶಿಲಿನ್ ಕಲ್ಲಿನ ಅರಣ್ಯ Read more…

ತೂಕ ಕಡಿಮೆಯಾಗಲು ಖಾಲಿ ಹೊಟ್ಟೆಯಲ್ಲಿ ಈ ರೀತಿ ಸೇವನೆ ಮಾಡಿ ನಿಂಬು ಪಾನಿ

ತೂಕ ಕಡಿಮೆ ಮಾಡಿಕೊಳ್ಳಲು ಅನೇಕರು ಬೆಳಿಗ್ಗೆ ಎದ್ದ ತಕ್ಷಣ ನೀರಿಗೆ ನಿಂಬೆ ಹಣ್ಣಿನ ರಸ ಬೆರೆಸಿ ಕುಡಿಯುತ್ತಾರೆ. ಬಿಸಿ ನೀರಿಗೆ ನಿಂಬೆ ಹನಿ ಬೆರೆಸಿ ಕುಡಿಯುವುದಕ್ಕಿಂತ ನಾವು ಹೇಳುವ Read more…

ಆಪಲ್‌ ಸಿಡರ್ ವಿನಿಗರ್ ಸೇವಿಸುವ ಮುನ್ನ ಈ ವಿಷಯ ತಿಳಿದುಕೊಳ್ಳಿ

ಆಪಲ್‌ ಸಿಡರ್‌ ಕುಡಿದು ಮೈ ತೂಕ ಇಳಿಸಿಕೊಂಡವರಿದ್ದಾರೆ. ಇದನ್ನು ಕೂದಲಿಗೆ ಕಂಡೀಷನರ್‌ ಆಗಿ ಬಳಸುತ್ತಾರೆ ಹಾಗೂ ಇದನ್ನು ಕುಡಿಯುವುದರಿಂದ ಹಲವು ರೀತಿಯ ಆರೋಗ್ಯಕರ ಗುಣಗಳನ್ನು ಪಡೆಯಬಹುದು. ಹಾಗಂತ ಇದನ್ನು Read more…

‘ಶುಂಠಿ’ ಹಾಳಾಗದಂತೆ ಸಂರಕ್ಷಿಸಿ ಇಡಲು ಇಲ್ಲಿದೆ ಟಿಪ್ಸ್

ಶುಂಠಿ ಹೆಚ್ಚಿಗೆ ತಂದಿದ್ದಾಗಿದೆ. ಹಾಳಾಗದಂತೆ ಸಂರಕ್ಷಿಸುವುದು ಹೇಗೆ ಎಂಬ ಚಿಂತೆಯೇ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ. ಪೇಪರ್ ಬ್ಯಾಗ್ ಪೇಪರ್ ಬ್ಯಾಗ್ ಅಥವಾ ಪ್ಲಾಸ್ಟಿಕ್ ಕವರ್ ನಲ್ಲಿ Read more…

ಬೆಳಿಗ್ಗೆ ತಣ್ಣೀರಿನಿಂದ ಮುಖ ವಾಶ್ ಮಾಡುವುದರಿಂದ ಉಪಯೋಗವೇನು…..?

ತಣ್ಣೀರಿನಲ್ಲಿ ಸ್ನಾನ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಇದು ನಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸಿ ದೇಹವನ್ನು ಆರೋಗ್ಯವಾಗಿಡುತ್ತದೆ. ಮಾತ್ರವಲ್ಲ ಈ ತಣ್ಣೀರಿನಿಂದ Read more…

ಹಲ್ಲು ನೋವಿಗೆ ಇಲ್ಲಿದೆ ‘ಮನೆ ಮದ್ದು’

ಹಲ್ಲುಗಳು ನಿತ್ಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ಅವುಗಳ ರಕ್ಷಣೆ ಅಷ್ಟೇ ಅಗತ್ಯ. ಅದಕ್ಕಾಗಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಹಲ್ಲುಗಳ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಹೇಗೆ ಅಂತ ತಿಳಿದುಕೊಳ್ಳೋಣ. Read more…

ಇಲ್ಲಿದೆ ಗರಿಗರಿಯಾದ ವೆಜ್ ಸ್ಟಿಕ್ ಕಬಾಬ್ ತಯಾರಿಸುವ ವಿಧಾನ

ಸಂಜೆ ಕಾಫಿಗೆ ಯಾವುದಾದರೂ ಚಾಟ್ಸ್ ತಿನ್ನುವ ಬಯಕೆ ಆಗುತ್ತಿದೆಯಾ. ಒಂದೇ ಬಗೆಯ ತಿಂಡಿ ತಿಂದು ಬೋರಾಗಿದೆಯಾ. ಹಾಗಿದ್ದರೆ ಈ ರುಚಿರುಚಿ ಗರಿಗರಿಯಾದ ವೆಜ್ ಸ್ಟಿಕ್ ಕಬಾಬ್ ಸೇವಿಸಿ ನೋಡಿ. Read more…

ಉತ್ತಮ ಆರೋಗ್ಯಕ್ಕೆ ಬೇಕು ಬ್ಲಾಕ್‌ ಟೀ; ಅನೇಕ ಕಾಯಿಲೆಗಳಿಗೆ ಇದು ರಾಮಬಾಣ….!

ಭಾರತದಲ್ಲಿ ಚಹಾ ಪ್ರಿಯರು ಸಾಕಷ್ಟಿದ್ದಾರೆ. ಚಹಾ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ. ಆದರೆ ಹಾಲು ಸಕ್ಕರೆ ಬೆರೆಸಿದ ಚಹಾಕ್ಕಿಂತ ಹೆಚ್ಚು ಆರೋಗ್ಯಕರ ಬ್ಲಾಕ್‌ ಟೀ. ನೀರು ಬಿಟ್ಟರೆ ಜಗತ್ತಿನಲ್ಲಿ Read more…

ಹೊಳಪುಳ್ಳ ಸುಂದರ ಉಗುರು ನಿಮ್ಮದಾಗಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಉಗುರುಗಳು ಕೈಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಕೆಲವೊಮ್ಮೆ ಆಮ್ಲಜನಕದ ಕೊರತೆಯಿಂದ ಉಗುರು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ಕೈಗಳ ಅಂದವನ್ನು ಕೆಡಿಸುತ್ತದೆ. ಹಳದಿ ಉಗುರು ಹೋಗಲಾಡಿಸಿ ಹೊಳಪುಳ್ಳ ಸುಂದರ Read more…

ಆರೋಗ್ಯಕ್ಕೂ ಒಳ್ಳೆಯದು ಬೇಗನೆ ತಯಾರಾಗುವ ಉಪ್ಪಿಟ್ಟು

ಉಪ್ಪಿಟ್ಟು ಎಂದರೆ ಕೆಲವರಿಗೆ ಇಷ್ಟ. ಇದು ಸುಲಭದಲ್ಲಿ ಆಗುವುದರ ಜತೆಗೆ ಆರೋಗ್ಯಕ್ಕೂ ಒಳ್ಳೆಯದು. ಬೇಗ ಜೀರ್ಣವಾಗುತ್ತದೆ. ಇಲ್ಲಿ ಗೋಧಿ ರವೆ ಬಳಸಿ ಸುಲಭವಾಗಿ ಮಾಡುವ ಉಪ್ಪಿಟ್ಟು ಇದೆ ಮಾಡಿ Read more…

ಪುರುಷರ ತ್ರಾಣ ಹೆಚ್ಚಿಸುತ್ತೆ ಮಖಾನಾ; ಪ್ರತಿದಿನ ಹಾಲಿನಲ್ಲಿ ನೆನೆಸಿ ತಿಂದರೆ ದುಪ್ಪಟ್ಟು ಲಾಭ….!

ಮಖಾನಾದ ಪ್ರಯೋಜನಗಳ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಇದು ಸಾಕಷ್ಟು ಪೋಷಕಾಂಶಗಳಿಂದ ಕೂಡಿದೆ. ಅದಕ್ಕಾಗಿಯೇ ಇದನ್ನು ತಪ್ಪದೇ ನಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಬೇಕು. ಮಖಾನಾ ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ನ Read more…

ಭಾರತದಲ್ಲಿ ಪ್ರತಿ 7ರಲ್ಲಿ ಒಬ್ಬ ದಂಪತಿಗೆ ಕಾಡುತ್ತಿದೆ ಬಂಜೆತನದ ಸಮಸ್ಯೆ…!

  ಭಾರತೀಯರಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಇಂಡಿಯನ್ ಸೊಸೈಟಿ ಆಫ್ ಅಸಿಸ್ಟೆಡ್ ರಿಪ್ರೊಡಕ್ಷನ್ (ISAR) ಪ್ರಕಾರ, ಬಂಜೆತನವು ಪುರುಷರು ಮತ್ತು ಮಹಿಳೆಯರ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. Read more…

ಬೆಳಗ್ಗೆ ಹಲ್ಲುಜ್ಜುವ ಮೊದಲು ಅಥವಾ ಹಲ್ಲುಜ್ಜಿದ ನಂತರ, ಯಾವಾಗ ನೀರು ಕುಡಿಯುವುದು ಹೆಚ್ಚು ಪ್ರಯೋಜನಕಾರಿ……? ಇಲ್ಲಿದೆ ಆರೋಗ್ಯ ತಜ್ಞರ ಸಲಹೆ

ನಮ್ಮ ಜೀವನಶೈಲಿ ಮತ್ತು ದೇಹದ ಅಗತ್ಯಗಳಿಗೆ ಅನುಗುಣವಾಗಿ ವೈದ್ಯರು ದಿನಕ್ಕೆ 8 ರಿಂದ 10 ಗ್ಲಾಸ್ ನೀರು ಕುಡಿಯುವಂತೆ ಶಿಫಾರಸು ಮಾಡುತ್ತಾರೆ. ಬಹುತೇಕರು  ತಣ್ಣೀರನ್ನು ಕುಡಿಯುತ್ತಾರೆ. ಆಯುರ್ವೇದದ ಪ್ರಕಾರ Read more…

ಮೌನ ತರುವ ಲಾಭ

ಮಾತು ಬೆಳ್ಳಿ, ಮೌನ ಬಂಗಾರ ಇದು ಜನಪ್ರಿಯ ಗಾದೆ ಮಾತು. ಮಾತನಾಡಿ ಕಳೆದುಕೊಂಡವಗಿಂತ, ಮೌನವಾಗಿ ಗಳಿಸಿಕೊಂಡವರೆ ಜಾಣರು. ಸಾಮಾನ್ಯವಾಗಿ 4 ಜನರು ಒಟ್ಟಾಗಿ ಸೇರಿದಾಗ ಒಂದೇ ಸಮನೆ ಹರಟುವವರೆ Read more…

ಬೇಸಿಗೆಯಲ್ಲಿ ಹಿತವೆನಿಸುವ ಪ್ಲಾಜೋ ಪ್ಯಾಂಟ್ ಗಳು

ಸಂಕ್ರಾಂತಿ ಕಳೆದ ಕೆಲವೇ ದಿನಗಳಲ್ಲಿ ಬೇಸಿಗೆಯ ಝಳ ಎಲ್ಲೆಲ್ಲೂ ಹೆಚ್ಚಾಗುತ್ತದೆ. ಸುಡುವ ಬೇಸಿಗೆಯಲ್ಲಿ ಹಿತವೆನಿಸುವ ಬಟ್ಟೆಗಳನ್ನು ಧರಿಸಿದರೆ ಮಾತ್ರ ಮನಸ್ಸಿಗೂ ಆರಾಮ. ಬೇಸಿಗೆಯಲ್ಲಿ ಜನ ಹೆಚ್ಚಾಗಿ ಹತ್ತಿಯಿಂದ ತಯಾರಿಸುವ Read more…

ಬಂಗಾರದ ಹಾಗೆ ಹೊಳೆಯುವ ಜೇನುತುಪ್ಪದ ಬಗ್ಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಜೇನುತುಪ್ಪದ ಬಂಗಾರದ ಹೊಳಪು ಬಾಯಲ್ಲಿ ನೀರೂರಿಸತ್ತೆ. ಕೇವಲ ಇದರ ಬಣ್ಣ ಮಾತ್ರವಲ್ಲ, ರುಚಿಯೂ ಅದ್ಭುತ. ನಿಸರ್ಗದತ್ತವಾಗಿ ಸಿಗುವ ಸಿಹಿ ಜೇನುತುಪ್ಪ, ಬಳಸುವಾಗ ಕೆಲವೊಂದು ಎಚ್ಚರಿಕೆ ವಹಿಸುವುದು ಅಗತ್ಯ. ಆಯುರ್ವೇದದಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...