alex Certify Life Style | Kannada Dunia | Kannada News | Karnataka News | India News - Part 171
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ಅಂಜೂರದ ಹಲ್ವಾ ಸವಿದು ನೋಡಿ

ಹಲ್ವಾ ಎಂದರೆ ಯಾರಿಗಿಷ್ಟವಿಲ್ಲ ಹೇಳಿ…? ರುಚಿಯಾದ ಹಲ್ವಾ ಇದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಇಲ್ಲಿ ಒಣ ಅಂಜೂರದ ಹಲ್ವಾ ಮಾಡುವ ವಿಧಾನ ಇದೆ. ಮಾಡಿ ನೋಡಿ. ಬೇಕಾಗುವ ಸಾಂಗ್ರಿಗಳು: Read more…

ಜೀವನದಲ್ಲಿ ಯಶಸ್ಸು ಬಯಸುವವರು ಮಲಗುವ ಕೋಣೆಯಲ್ಲಿ ಮಾಡಿ ಕೆಲವು ಬದಲಾವಣೆ

ಮಲಗುವ ಕೋಣೆ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಭಾಗವಾಗಿದೆ. ದಿನದ ಪ್ರಾರಂಭವಿರಲಿ ರಾತ್ರಿಯ ಉತ್ತಮ ನಿದ್ರೆಯಿರಲಿ ಮಲಗುವ ಕೋಣೆ ಮಹತ್ವ ಪಡೆಯುತ್ತದೆ. ಇಲ್ಲಿ ವಿಶ್ರಾಂತಿ ಪಡೆಯುವುದರ ಜೊತೆಗೆ ನಮ್ಮ Read more…

ಕ್ಯಾನ್ಸರ್‌ ಕಾಯಿಲೆಯನ್ನು ಹೊತ್ತು ತರುತ್ತದೆ ಇಂಥಾ ಆಹಾರ; ಅಪ್ಪಿತಪ್ಪಿಯೂ ಮಾಡಬೇಡಿ ಇವುಗಳ ಸೇವನೆ…..!

ವಿಶ್ವದ ಅತಿದೊಡ್ಡ ಸಂಪತ್ತು ನಮ್ಮ ಆರೋಗ್ಯ. ಆದರೆ ಪ್ರಸ್ತುತ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳಿಂದಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮಧುಮೇಹ, ರಕ್ತದೊತ್ತಡ ಮತ್ತು ಹೃದಯಕ್ಕೆ ಸಂಬಂಧಿಸಿದ ಅನೇಕ Read more…

ಮೊಬೈಲ್ ಬಳಸುವಾಗ ಇರಲಿ ಈ ಎಚ್ಚರ….!

ಈಗಂತೂ ಎಲ್ಲರ ಕೈಯಲ್ಲೂ ಮೊಬೈಲ್ ಕಾಣಬಹುದು. ಭಾರತದಲ್ಲಿ ಶೌಚಾಲಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಬಳಕೆಯಲ್ಲಿವೆ ಎನ್ನಲಾಗಿದೆ. ಅಲ್ಲದೇ, ಜನಸಂಖ್ಯೆಗಿಂತ ಹೆಚ್ಚು ಮೊಬೈಲ್ ಇವೆ ಎಂದೂ ಹೇಳಲಾಗುತ್ತದೆ. ಮೊಬೈಲ್ ಬಳಕೆದಾರರ Read more…

ಅಧಿಕ ಬಿಪಿ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಈ ವರ್ಕೌಟ್ ಮಾಡಬಾರದು; ಪ್ರಾಣಕ್ಕೇ ಬರಬಹುದು ಸಂಚಕಾರ!

ಅಧಿಕ ರಕ್ತದೊತ್ತಡದ ಸಮಸ್ಯೆ ಇರುವ ರೋಗಿಗಳು ವ್ಯಾಯಾಮದ ಸಮಯದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಎಲ್ಲಾ ವ್ಯಾಯಾಮಗಳನ್ನು ಮಾಡುವುದು ಅಪಾಯಕಾರಿ. ತಪ್ಪಾದ ವ್ಯಾಯಾಮವು ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ದೇಹದ Read more…

ಚಳಿಗಾಲದಲ್ಲಿ ಕಾಫಿಯ ಸಂಗಾತಿಯಾಗಿ ಈ ಸೊಪ್ಪಿನ ಬೋಂಡಾ ಇರಲಿ

ಕೊರೆಯುವ ಚಳಿಗೆ ಆಗಾಗ ಕಾಫಿ ಅಥವಾ ಟೀ ಹೀರಬೇಕು ಅನ್ನಿಸೋದು ಸಹಜ. ಕಾಫಿ ಅಥವಾ ಟೀ ಜೊತೆಗೆ ಬಿಸಿಬಿಸಿ ಬೋಂಡಾ ಇದ್ದರೆ ಆಹಾ ಎಂಬ ಉದ್ಘಾರ ತಂತಾನೇ ಬರತ್ತೆ Read more…

ಹೀಗೂ ಬಳಸಿ ನೋಡಿ ʼಕರಿಬೇವುʼ

ಸಾಸಿವೆ, ಕರಿಬೇವು ಇಲ್ಲದ ಒಗ್ಗರಣೆ ಒಗ್ಗರಣೆಯೇ ಅಲ್ಲ. ದಕ್ಷಿಣ ಭಾರತೀಯರ ಬಹುತೇಕ ಅಡುಗೆಗಳಲ್ಲಿ ಕರಿಬೇವಿಗೆ ಖಾಯಂ ಸ್ಥಾನ. ಆದರೆ ಈ ಖಾಯಂ ಸ್ಥಾನ ಕೇವಲ ಅಡುಗೆ ಮಾಡಿದ ಪಾತ್ರೆಯಲ್ಲಷ್ಟೇ. Read more…

ಕಣ್ಣುಗಳಲ್ಲಿ ತುಂಬಿರಲಿ ಆತ್ಮವಿಶ್ವಾಸ

ಹೆಣ್ಣುಮಕ್ಕಳ ಕಣ್ಣನ್ನು ತಾವರೆಗೆ ಹೋಲಿಸಲಾಗತ್ತೆ. ಕಣ್ಣು ಕೇವಲ ನೋಟಕ್ಕಷ್ಟೇ ಅಲ್ಲ, ಭಾವನೆಗಳನ್ನು ದಾಟಿಸಬಲ್ಲ ಶಕ್ತಿಯುತ ಅಂಗ. ಮನುಷ್ಯನ ಬೇಸರ, ದುಃಖ, ಸಂತೋಷ, ನಗು ಎಲ್ಲವೂ ಕಣ್ಣುಗಳೇ ಹೇಳಿಬಿಡುತ್ತದೆ. ಇಂತಹ Read more…

ಕಂಪ್ಯೂಟರ್ ಬಗ್ಗೆ ತಿಳಿದಿದೆಯಾ….? ಮನೆಯಲ್ಲೇ ಕುಳಿತು ಗಳಿಸಿರಿ ಸಾವಿರಾರು ರೂಪಾಯಿ

ಮನೆಯಲ್ಲೇ ಕುಳಿತು ಕೆಲಸ ಮಾಡಬಯಸುವವರು ಡೇಟಾ ಎಂಟ್ರಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರತಿ ತಿಂಗಳು ಉತ್ತಮ ಸಂಬಳವನ್ನು ಇದ್ರಲ್ಲಿ ಪಡೆಯಬಹುದಾಗಿದೆ. ಡೇಟಾವನ್ನು ಕಂಪ್ಯೂಟರ್ ನಲ್ಲಿ ಎಂಟ್ರಿ ಮಾಡುವುದು ಡೇಟಾ Read more…

ಈ 5 ವಿಟಮಿನ್ ಗಳು ಕಾಪಾಡುತ್ತವೆ ಚರ್ಮದ ಆರೋಗ್ಯ

ಚರ್ಮವು ಆರೋಗ್ಯವಾಗಿರಲು ವಿಟಮಿನ್ ಗಳು ಅತಿ ಅಗತ್ಯ. 13 ವಿಧದ ವಿಟಮಿನ್ ಗಳಲ್ಲಿ 5 ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ. ಅವು ಯಾವುವು? ಎಂಬುದನ್ನು ತಿಳಿದುಕೊಳ್ಳಿ. *ವಿಟಮಿನ್ ಸಿ : Read more…

ಗಂಟೆಗಟ್ಟಲೆ ಟಾಯ್ಲೆಟ್‌ನಲ್ಲಿ ಕುಳಿತರೂ ಹೊಟ್ಟೆ ಸ್ವಚ್ಛವಾಗುತ್ತಿಲ್ಲವೇ…? ಮಲಬದ್ಧತೆಗೆ ಯೋಗದಲ್ಲಿದೆ ಪರಿಹಾರ…..!

ಮಲಬದ್ಧತೆ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆ. ಈ ಸಮಸ್ಯೆ ಇರುವವರು ಹೊಟ್ಟೆ ಸ್ವಚ್ಛ ಮಾಡಿಕೊಳ್ಳಲು ಗಂಟೆಗಟ್ಟಲೆ ಶೌಚಾಲಯದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಹೊಟ್ಟೆಯು ಸರಿಯಾಗಿ ಸ್ವಚ್ಛವಾಗದೇ ಇದ್ದರೆ ದಿನವಿಡೀ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. Read more…

ರುಚಿ ರುಚಿ ಮಿಲ್ಕ್ ಮೇಡ್ ‘ಕ್ಯಾರೆಟ್’ ಹಲ್ವಾ ರೆಸಿಪಿ

ಕ್ಯಾರೆಟ್ ಹಲ್ವಾ ರುಚಿ ಎಲ್ಲರೂ ನೋಡಿರುತ್ತೀರಿ. ಅದೇ ಕ್ಯಾರೆಟ್ ಹಲ್ವಾದ ರುಚಿ ಇನ್ನಷ್ಟು ಹೆಚ್ಚಬೇಕೆಂದರೆ ಮಿಲ್ಕ್ ಮೇಡ್ ಬಳಸಬೇಕು. ಈ ಮಿಲ್ಕ್ ಮೇಡ್ ಉಪಯೋಗಿಸಿ ಹೇಗೆ ಕ್ಯಾರೆಟ್ ಹಲ್ವಾ Read more…

ಪ್ರೇಮಿಗಳು ಸದಾ ಕಾಲ ಉತ್ತಮ ಬಾಂಧವ್ಯ ಹೊಂದಿರಲು ಇಲ್ಲಿದೆ ಟಿಪ್ಸ್

ಪ್ರೀತಿ, ಪ್ರೇಮ ಹೇಳಿ ಕೇಳಿ ಬರಲ್ಲ. ಮೊದಲ ನೋಟದಲ್ಲಿಯೇ ಪ್ರೇಮಾಂಕುರವಾಗುತ್ತದೆ ಎಂದೆಲ್ಲಾ ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಮೊದಲು ಸ್ನೇಹಿತರಾಗಿ ಆ ನಂತರ ಪ್ರೇಮಿಗಳಾಗುತ್ತಾರೆ. ಇದೆಲ್ಲಾ ಏನೇ ಇರಲಿ, Read more…

ಚಳಿಗಾಲದಲ್ಲಿ ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಕೊರಿಯನ್ ಮಹಿಳೆಯರು ಫಾಲೋ ಮಾಡ್ತಾರೆ ಈ ಟಿಪ್ಸ್

ಸೌಂದರ್ಯದಲ್ಲಿ ಕೊರಿಯನ್ ರನ್ನು ಮೀರಿಸುವವರಿಲ್ಲ. ಅವರ ಸೌಂದರ್ಯ ಉತ್ಪನ್ನಗಳು ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಚಳಿಗಾಲದಲ್ಲಿ ಮಂದ, ಶುಷ್ಕ ಹಾಗೂ ಬಣ್ಣ ರಹಿತವಾಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಕೊರಿಯನ್ನರ ಈ ಸೌಂದರ್ಯ ಟಿಪ್ಸ್ Read more…

ಒತ್ತಡ ಕಡಿಮೆ ಮಾಡಿಕೊಳ್ಳಲು ಸೇವಿಸಿ ಒಳ್ಳೆ ಉಪಹಾರ

ಒತ್ತಡ ಯಾರಿಗಿಲ್ಲ ಹೇಳಿ. ಈಗಿನ ಕಾಲದಲ್ಲಿ ಎಲ್ಲರ ಬಾಯಲ್ಲೂ ಬರೋದು ಒಂದೇ ಪದ ಟೆನ್ಷನ್. ವೇಗದ ಲೈಫ್ ಸ್ಟೈಲ್ ನಲ್ಲಿ ಜನ ಆರೋಗ್ಯಕರ ಆಹಾರ ಮರೆತಿದ್ದಾರೆ. ಇದ್ರಿಂದಾಗಿ ಒತ್ತಡ Read more…

ಇಲ್ಲಿದೆ ಸುಲಭವಾಗಿ ಮಾಡಬಹುದಾದ ʼಫ್ರೆಂಚ್ ಪೊಟ್ಯಾಟೋʼ ಸಲಾಡ್ ರೆಸಿಪಿ

ಬೇಕಾಗುವ ಪದಾರ್ಥಗಳು : 4 ಕ್ಯಾರೆಟ್, 3 ಟೊಮೆಟೊ, ಅರ್ಧ ಕಪ್ ವಿನೈಗ್ರೇಟ್ ಸಾಸ್, ಒಗ್ಗರಣೆಗೆ ಎಣ್ಣೆ – ಸಾಸಿವೆ, 250 ಗ್ರಾಂ ಬೇಯಿಸಿದ ಆಲೂಗಡ್ಡೆ, ರುಚಿಗೆ ತಕ್ಕಷ್ಟು Read more…

ವ್ಯಾಪಾರದಲ್ಲಿ ಯಶಸ್ಸು ಸಿಗಲು ಇರಲಿ ಈ ಬಗ್ಗೆ ಗಮನ

ವ್ಯಾಪಾರದಲ್ಲಿ ಯಶಸ್ಸು ಸಿಗಲಿ ಎಂದು ಎಲ್ಲ ವ್ಯಾಪಾರಿಗಳೂ ಬಯಸ್ತಾರೆ. ಹಾಗಾಗಿಯೇ ವ್ಯಾಪಾರ ಮಾಡುವ ಮುನ್ನ ಪೂಜೆ, ಪುನಸ್ಕಾರ ಮಾಡ್ತಾರೆ. ಆದ್ರೆ ಪೂಜೆ ಜೊತೆ ವಾಸ್ತುವಿನ ಬಗ್ಗೆಯೂ ಗಮನ ನೀಡಬೇಕು. Read more…

ಹೀಗೆ ಕ್ಲೀನ್‌ ಮಾಡಿ ನಿಮ್ಮ ಕೊಳಕಾದ ಟಾಯ್ಲೆಟ್

ಕೊಳಕಾಗಿರುವ ಟಾಯ್ಲೆಟ್ ಗೆ ಈ ಟಿಪ್ಸ್ ಫಾಲೋ ಮಾಡಿ, ಟಾಯ್ಲೆಟ್ ಅನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ವಾಸನೆ, ಅಲ್ಲಲ್ಲಿ ಕಂದು ಬಣ್ಣಕ್ಕೆ ತಿರುಗುವುದು ಸಾಮಾನ್ಯ. ದಿನ ಕ್ಲೀನ್ ಮಾಡಿದರೂ ಇದೇ Read more…

ಹೂಕೋಸು ಸೇವನೆ ‘ಆರೋಗ್ಯ’ಕ್ಕೆ ಯಾಕೆ ಮುಖ್ಯ……?

ಹೂಕೋಸು ಸೇವನೆಯಿಂದ ದೊರಕುವ ಆರೋಗ್ಯ ಪ್ರಯೋಜನಗಳು ಅಷ್ಟಿಷ್ಟಲ್ಲ. ಹೂಕೋಸಿನಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಸೊನ್ನೆ ಎಂದೇ ಹೇಳಬಹುದು. ಆದ್ದರಿಂದ ಹೃದಯದ ಕಾಯಿಲೆ ಇರುವವರು ನಿರ್ಭಯವಾಗಿ ಇದನ್ನು ತಿನ್ನಬಹುದು. ಸಾಮಾನ್ಯವಾಗಿ ಎಲ್ಲಾ Read more…

ಅಡುಗೆಗೆ ಜೀರಿಗೆಯನ್ನು ಮಿತವಾಗಿ ಬಳಸಿ; ಇಲ್ಲದಿದ್ದಲ್ಲಿ ಆರೋಗ್ಯಕ್ಕೆ ಆಗಬಹುದು ಸಮಸ್ಯೆ

ಜೀರಿಗೆ ಭಾರತದ ಪ್ರತಿ ಅಡುಗೆ ಮನೆಯಲ್ಲೂ ಸಿಗುವಂತಹ ಮಸಾಲೆ ಪದಾರ್ಥ. ಇದನ್ನು ನಾವು ಪ್ರತಿನಿತ್ಯ ಅಡುಗೆಯಲ್ಲಿ ಬಳಸುತ್ತೇವೆ. ಆಹಾರದ ರುಚಿ ಮತ್ತು ಉತ್ತಮ ಘಮಕ್ಕಾಗಿ ಜೀರಿಗೆ ಬೇಕೇ ಬೇಕು. Read more…

BIG NEWS: ಭಾರತಕ್ಕೆ ಸುನಾಮಿಯಂತೆ ಅಪ್ಪಳಿಸಲಿವೆ ಕ್ಯಾನ್ಸರ್‌ ನಂತಹ ಕಾಯಿಲೆ: ಅಮೆರಿಕ ತಜ್ಞ ವೈದ್ಯರ ಎಚ್ಚರಿಕೆ

ಜಾಗತೀಕರಣ, ಬೆಳೆಯುತ್ತಿರುವ ಆರ್ಥಿಕತೆ, ವೃದ್ಧರ ಸಂಖ್ಯೆಯಲ್ಲಿ ಹೆಚ್ಚಳ ಮತ್ತಷ್ಟು ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಭಾರತವು ಕ್ಯಾನ್ಸರ್‌ ನಂತಹ ದೀರ್ಘಕಾಲದ ಕಾಯಿಲೆಗಳ ಸುನಾಮಿಯನ್ನೇ ಎದುರಿಸುವ ಅಪಾಯದಲ್ಲಿದೆ ಎಂದು ಅಮೆರಿಕ ಮೂಲದ Read more…

ಊಟದ ನಂತರ ನೀವೂ ಬೆಲ್ಲ ತಿನ್ನುತ್ತೀರಾ…?

ಬೆಲ್ಲವನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲವೇನೋ? ಕರಾವಳಿ ಬದಿಯ ಅಡುಗೆ ಪದ್ಧತಿಗಳಲ್ಲಿ ಕಡ್ಡಾಯವಾಗಿ ಬೆಲ್ಲವನ್ನು ಬಳಸುತ್ತಾರೆ. ಹಳ್ಳಿ ಕಡೆಗಳಲ್ಲಿ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ನೀರಿನೊಂದಿಗೆ ಬೆಲ್ಲವನ್ನು ಕೊಡುವ Read more…

ಕೂದಲು ಉದುರುವುದನ್ನು ತಡೆಯಲು ರಾತ್ರಿ ಮಲಗುವ ಮುನ್ನ ಮಾಡಿ ಈ 5 ಕೆಲಸ…!

ಉದ್ದ ಮತ್ತು ದಟ್ಟವಾದ ಕೂದಲನ್ನು ಹೊಂದುವುದು ಪ್ರತಿಯೊಬ್ಬ ಮಹಿಳೆಯರ ಕನಸು. ಆದರೆ ನಮ್ಮ ಜೀವನಶೈಲಿ ಮತ್ತು ಕಳಪೆ ಆಹಾರದ ಕಾರಣದಿಂದಾಗಿ ಕೂದಲು ಉದುರುವಿಕೆ ಸಾಮಾನ್ಯವಾಗಿಬಿಟ್ಟಿದೆ. ಕೂದಲು ಉದುರುವುದನ್ನು ತಡೆಯಲು Read more…

ʼಹಾಗಲಕಾಯಿʼ ಕಹಿ ನಿವಾರಿಸುವುದಕ್ಕೆ ಇಲ್ಲಿದೆ ಟಿಪ್ಸ್

ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹದವರಿಗೆ ಇದು ತುಂಬಾನೇ ಉತ್ತಮವಾದ ತರಕಾರಿಯಾಗಿದೆ ಎನ್ನಬಹುದು. ಆದರೆ ಇದರಲ್ಲಿರುವ ಕಹಿಯ ಕಾರಣದಿಂದ ಕೆಲವರು ತಿನ್ನುವುದಕ್ಕೆ ಇಷ್ಟಪಡುವುದಿಲ್ಲ. ಮಕ್ಕಳಂತೂ ಹಾಗಲಕಾಯಿ ನೋಡಿದರೆ ಮುಖ Read more…

ನಿಮ್ಮ ʼರೋಗ ನಿರೋಧಕ ಶಕ್ತಿʼ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ

ಕೊರೊನಾ ಸಾಂಕ್ರಾಮಿಕ ರೋಗ ಜನರಲ್ಲಿ ಭಯ ಹುಟ್ಟಿಸಿದೆ. ಜನರು ತಮ್ಮ ಆರೋಗ್ಯ ರಕ್ಷಣೆಗೆ ಸಾಕಷ್ಟು ಪ್ರಯತ್ನಗಳನ್ನು ಮಾಡ್ತಾರೆ. ಜನರು ಮನೆ ಮದ್ದಿನ ಮೊರೆ ಹೋಗಿದ್ದಾರೆ. ಔಷಧಿ ಗುಣವನ್ನು ಹೊಂದಿರುವ Read more…

ಪ್ರತಿದಿನ ಮುಖಕ್ಕೆ ಅಲೋವೆರಾ ಹಚ್ಚುತ್ತಿದ್ದೀರಾ…..? ಚರ್ಮಕ್ಕೆ ಹಾನಿ ಮಾಡುತ್ತೆ ಇದು….!

ಅಲೋವೆರಾ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಅಲೋವೆರಾವನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆ ಹೊಳಪನ್ನು ಪಡೆದುಕೊಳ್ಳುತ್ತದೆ. ಏಕೆಂದರೆ ಅಲೋವೆರಾ ಹಲವಾರು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು Read more…

ಅಪ್ಪಿತಪ್ಪಿಯೂ ʼಊಟʼವಾದ ತಕ್ಷಣ ಈ ಕೆಲಸ ಮಾಡಬೇಡಿ

ಊಟವಾದ ನಂತರ ನೀವು ಏನ್ಮಾಡ್ತೀರಾ? ಚಿಕ್ಕದೊಂದು ನಿದ್ದೆ? ಒಂದು ಕಪ್ ಚಹಾ? ಒಮ್ಮೊಮ್ಮೆ ನಾವು ಊಟವಾದ ತಕ್ಷಣ ಸ್ನಾನ ಮಾಡಿಬಿಡುತ್ತೇವೆ. ಇದರಿಂದ ನಮಗೆ ಹಾನಿಯೇ ಅಧಿಕ. ಮನೆಯಲ್ಲಿ ಅಜ್ಜ-ಅಜ್ಜಿ Read more…

ದೇಹ ಮತ್ತು ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ ಹಸುವಿನ ‘ಹಾಲು’

ಹಸು ದೇವತೆಗೆ ಸಮಾನ ಅನ್ನೋ ಮಾತಿದೆ. ಆದ್ರೆ ಗೋವುಗಳನ್ನು ರಕ್ಷಿಸಬೇಕು ಅನ್ನೋ ಕೂಗು ಕೇಳಿಬರ್ತಾ ಇರೋದಕ್ಕೆ ಇದೊಂದೇ ಕಾರಣವಲ್ಲ. ಹಸುವಿನ ಹಾಲಿನ ಪ್ರಯೋಜನಗಳನ್ನು ಅರಿತರೆ ಪ್ರತಿಯೊಬ್ಬರಿಗೂ ಗೋ ರಕ್ಷಣೆಯ Read more…

ಮಗುವಿಗೆ ಬಟ್ಟೆಯ ʼಡೈಪರ್ʼ ಬಳಕೆಯೇ ಬೆಸ್ಟ್….!

ಹಗಲಿನ ವೇಳೆ ಡೈಪರ್ ಬಳಕೆ ಮಾಡದ ಪೋಷಕರು ರಾತ್ರಿ ಮಗು ನೆಮ್ಮದಿಯಿಂದ ಮಲಗಲಿ ಎಂಬ ಕಾರಣಕ್ಕೆ ಬಹುವಾಗಿ ಅದನ್ನು ಬಳಸುತ್ತಾರೆ. ರಾಸಾಯನಿಕಗಳ ಬಳಕೆಯಿಂದ ಮಗುವಿಗೆ ತುರಿಕೆಯಂಥ ಕಿರಿಕಿರಿ, ತೇವಾಂಶದ Read more…

ಬಣ್ಣ ಮಾಸದಂತೆ ಮನೆಯಲ್ಲೇ ತೊಳೆಯಬಹುದು ರೇಷ್ಮೆ ಸೀರೆ; ಇಲ್ಲಿದೆ ಬಹುಮುಖ್ಯವಾದ ಟಿಪ್ಸ್‌…!

ರೇಷ್ಮೆ ಬಟ್ಟೆಗಳು ನಮ್ಮ ಪ್ರತಿಷ್ಠೆಯ ಪ್ರತೀಕ. ರೇಷ್ಮೆ ಸೀರೆ ಅಥವಾ ಇತರ ಉಡುಗೆಗಳ ಫ್ಯಾಷನ್‌ ಹಿಂದಿನಿಂದಲೂ ಇದೆ. ಇದು ಔಟ್‌ ಆಫ್‌ ಫ್ಯಾಷನ್‌ ಆಗುವ ಮಾತೇ ಇಲ್ಲ. ಹಾಗಾಗಿಯೇ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...