alex Certify Life Style | Kannada Dunia | Kannada News | Karnataka News | India News - Part 174
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ‘ರಾಗಿ ಲಡ್ಡು’ ಮಾಡಿ ನೋಡಿ

ರಾಗಿ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಾಗಿ ಹಾಗೂ ಓಟ್ಸ್ ಇವೆರೆಡನ್ನು ಸೇರಿಸಿಕೊಂಡು ಲಡ್ಡು ಮಾಡಿದರೆ ತಿನ್ನುವುದಕ್ಕೆ ರುಚಿಯಾಗಿರುತ್ತದೆ. ಜತೆಗೆ ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಸಾಮಾಗ್ರಿ: 1 ಕಪ್ Read more…

ಸೂಕ್ಷ್ಮ ಚರ್ಮದವರಿಗೆ ಥ್ರೆಡ್ಡಿಂಗ್ ನಂತರ ಕಾಣಿಸಿಕೊಳ್ಳುವ ಮೊಡವೆ ಪರಿಹಾರಕ್ಕೆ ಇಲ್ಲಿದೆ ಉಪಾಯ

ಈಗಿನ ದಿನಗಳಲ್ಲಿ ಹುಡುಗಿಯರು ಮತ್ತಷ್ಟು ಸುಂದರವಾಗಿ ಕಾಣಲು ಅನವಶ್ಯಕ ಕೂದಲನ್ನು ತೆಗೆಯುತ್ತಾರೆ. ಇದಕ್ಕಾಗಿ ಥ್ರೆಡ್ಡಿಂಗ್ ಮಾಡಿಸಿಕೊಳ್ತಾರೆ. ಥ್ರೆಡ್ಡಿಂಗ್ ಸೂಕ್ಷ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಥ್ರೆಡ್ಡಿಂಗ್ ಮಾಡಿದ ಜಾಗದಲ್ಲಿ Read more…

ಆರೋಗ್ಯಕ್ಕೆ ಬೇಕಾದ ‘ಆಹಾರ’ ಸೇವನೆಗೆ ಇಲ್ಲಿದೆ ಕೆಲವು ಟಿಪ್ಸ್

ನೀವು ಆರೋಗ್ಯವಾಗಿ ಇರಬೇಕು ಅಂದ್ರೆ ಹೆಲ್ದಿ ಈಟಿಂಗ್, ಹೆಲ್ದಿ ಲಿವಿಂಗ್ ಎರಡನ್ನೂ ಅಭ್ಯಾಸ ಮಾಡಿಕೊಳ್ಳಿ. ಸಕ್ಕರೆಯನ್ನು ಆದಷ್ಟು ದೂರವಿಟ್ರೆ ನಿಮ್ಮ ಆರೋಗ್ಯ ಎಷ್ಟೋ ಸುಧಾರಿಸೋದ್ರಲ್ಲಿ ಅನುಮಾನವಿಲ್ಲ. ನೀವು ತಿಂಡಿಪೋತ Read more…

ಒಂದು ವರ್ಷಕ್ಕಿಂತ ಹೆಚ್ಚು ಕಾಲ ಮಗುವಿಗೆ ಎದೆಹಾಲು ನೀಡಿದರೆ ಏನಾಗುತ್ತದೆ ಗೊತ್ತಾ….?

ಮಗುವಿಗೆ ತಾಯಿಯ ಎದೆ ಹಾಲು ತುಂಬಾ ಮುಖ್ಯ. ಇದು ಮಗುವಿನ ಬೆಳವಣಿಗೆಗೆ ಮತ್ತು ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ. ಸಾಮಾನ್ಯವಾಗಿ ಮಗುವಿಗೆ ಒಂದು ವರ್ಷದವರೆಗೂ ಎದೆಹಾಲು ನೀಡಬೇಕು ಎಂದು ಹೇಳುತ್ತಾರೆ. Read more…

‘ಸೌಂದರ್ಯ’ ಹಾಳು ಮಾಡುತ್ತೆ ತಮಗೆ ಸೂಕ್ತವಲ್ಲದ ಬ್ರಾ

ಬೇರೆ ಬೇರೆ ಕಂಪನಿಗಳ, ಬೇರೆ ಬೇರೆ ವಿನ್ಯಾಸದ ಬ್ರಾಗಳು ಮಾರುಕಟ್ಟೆಯಲ್ಲಿವೆ. ಒಳ ಉಡುಪು ಎನ್ನುವ ಕಾರಣಕ್ಕೆ ಅನೇಕರು ಬ್ರಾ ಖರೀದಿ ವೇಳೆ ನಿರ್ಲಕ್ಷ್ಯ ಮಾಡ್ತಾರೆ. ಕಡಿಮೆ ಬೆಲೆಯ, ತಮಗೆ Read more…

ವಿಟಲಿಗೋ ಸಮಸ್ಯೆ ದೂರವಾಗಲು ಸೇವಿಸಿ ಈ ಆಹಾರ

ದೇಹದ ಕೆಲವು ಜಾಗದಲ್ಲಿ ವರ್ಣದ್ರವ್ಯಗಳನ್ನು ಕಳೆದುಕೊಂಡಾಗ ಅಲ್ಲಿ ಬಣ್ಣ ಬಿಳಿಯಾಗುತ್ತದೆ. ಅದಕ್ಕೆ ವಿಟಲಿಗೋ ಎಂದು ಹೇಳುತ್ತಾರೆ. ಇದು ನಿಮ್ಮ ಚರ್ಮದ ಅಂದವನ್ನು ಕೆಡಿಸುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಕೆಲವು Read more…

ಎಷ್ಟು ಬೇಕೋ ಅಷ್ಟೇ ಬಳಸಿ ಶುಂಠಿ; ಸೇವನೆಗೆ ಇರಲಿ ಮಿತಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದು ಒಳ್ಳೆಯದು ಎಂಬುದರಲ್ಲಿ ಸಂಶಯವಿಲ್ಲ. ಚಹಾ ರೂಪದಲ್ಲಿ, ದಾಲ್ ಜೊತೆಯಾಗಿ, ಸಲಾಡ್ ಗೆ ಬೆರೆಸಿ ಶುಂಠಿ ಸೇವಿಸುವುದರಿಂದ ಶೀತ, ಕಫದ ಸಮಸ್ಯೆಗಳು ಹತ್ತಿರವೂ ಸುಳಿಯುವುದಿಲ್ಲ. ಹಾಗೆಂದು Read more…

ಮುಖದ ಕಾಂತಿ ಇಮ್ಮಡಿಗೊಳಿಸಲು ಇಲ್ಲಿದೆ ಮನೆ ಮದ್ದು

ಮುಖದ ಸೌಂದರ್ಯಕ್ಕಾಗಿ ಮಹಿಳೆಯರು ಬ್ಯೂಟಿ ಪಾರ್ಲರ್ ಗಳಿಗೆ ಸಾವಿರಗಟ್ಟಲೆ ಹಣ ಸುರಿಯುತ್ತಾರೆ. ಕೆಮಿಕಲ್ ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಹೋಗ್ತಾರೆ. ಆದ್ರೆ ಅದು ಕೆಲವರಿಗೆ ಅಲರ್ಜಿಯಾಗಿ ತೊಂದರೆ ಅನುಭವಿಸಿದ Read more…

ವ್ಯಾಯಾಮದ ಬಳಿಕ ಈ ‘ಡಿಟಾಕ್ಸ್ ಜ್ಯೂಸ್’ ಕುಡಿದು ನೋಡಿ

ನಾವು ಸೇವಿಸುವ ಆಹಾರ ಸರಿಯಾದ ಕ್ರಮದಲ್ಲಿರದ್ದಿದ್ದರೆ, ಎಷ್ಟೇ ವ್ಯಾಯಾಮ ಮಾಡಿದರೂ ಅದು ಅರ್ಥಹೀನವಾದಂತೆ. ನೀವು ಜಿಮ್ ನಲ್ಲಿ ಬೆವರಿಳಿಸುತ್ತಿದ್ದರೂ ಅಥವಾ ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಿದ್ದರೂ ಸಹ ಅದರ ಲಾಭವನ್ನು Read more…

ಇಲ್ಲಿದೆ ಗೋಡಂಬಿ ‘ಮೈಸೂರು ಪಾಕ್’ ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳು : ಕಡಲೆಹಿಟ್ಟು- 1 ಕಪ್, ಗೋಡಂಬಿ- 1 ಕಪ್, ತುಪ್ಪ- 1 ಕಪ್ ಸಕ್ಕರೆ- 2 ಕಪ್. ತಯಾರಿಸುವ ವಿಧಾನ : ಒಲೆಯ ಮೇಲೆ ಬಾಣಲೆ ಇಟ್ಟು 1 Read more…

ಪ್ರೀತಿ ಪಾತ್ರರ ಸಮಾರಂಭಗಳಿಗೆ ಗಿಫ್ಟ್ ಕೊಡುವಾಗ ಈ ವಿಷಯ ನೆನಪಿಟ್ಟುಕೊಳ್ಳಿ

ಇನ್ನೇನು ಸಾಲು ಸಾಲು ಸಮಾರಂಭಗಳಿಗೆ ಭೇಟಿ ಕೊಡುವ ಸಮಯ. ಸಂಕ್ರಾತಿ ಹಬ್ಬದ ತರುವಾಯ ಉತ್ತರಾಯಣ ಪುಣ್ಯ ಕಾಲದಲ್ಲಿ ಸಮಾರಂಭಗಳ ಸಂಭ್ರಮ ಹೆಚ್ಚು. ಮದುವೆ, ಮುಂಜಿ, ನಾಮಕರಣ, ಗೃಹಪ್ರವೇಶ, ಹುಟ್ಟುಹಬ್ಬ Read more…

ನಿಮ್ಮ ಬಟ್ಟೆಗಳು ಸದಾ ಹೊಸದಾಗಿ ದೀರ್ಘ ಕಾಲದವರೆಗೆ ಬಾಳಿಕೆ ಬರಬೇಕೆ…..?‌ ಇಲ್ಲಿದೆ ಟಿಪ್ಸ್

ಹೊಸ ಬಟ್ಟೆ ಖರೀದಿ ಮಾಡುವುದು ಖುಷಿಯ ವಿಚಾರ. ಈಗ ಹೊಸ ಬಟ್ಟೆ ಖರೀದಿಸಲು ಕಾರಣಗಳೇ ಬೇಕಿಲ್ಲ. ನೋಡಿದ ಕೂಡಲೇ ಇಷ್ಟವಾಗುವ ಬಟ್ಟೆಗಳನ್ನು ಅಷ್ಟೇ ವೇಗವಾಗಿ ಖರೀದಿಸುವ ಕಾಲವಿದು. ಆದರೆ Read more…

ಮನೆಯಲ್ಲೇ ಮಾಡಿ ಮಸಾಲ ಚಾಯ್

ಮಸಾಲ ಚಾಯ್ ಚಳಿಗಾಲದ ಸಂಗಾತಿ. ಅದರಲ್ಲೂ ಶೀತ, ಕೆಮ್ಮು ಇದ್ದರಂತೂ ಈ ಮಸಾಲ ಚಾಯ್ ಗೆ ಮನಸ್ಸು ಸದಾ ತವಕಿಸುತ್ತದೆ. ಗಂಟಲಿಗೆ ಹಿತವಾದ ಅನುಭವ ಕೊಡುವುದರ ಜೊತೆಗೆ ದೇಹಕ್ಕೂ Read more…

ಜಾಲತಾಣದಲ್ಲಿ ಹರಿದಾಡ್ತಿದೆ ‘ಪಿಟೈ ಪರಂತ’ ತಿನಿಸು: ನೆಟ್ಟಿಗರ ಬಾಯಲ್ಲಿ ನೀರು

ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕೆಲವೊಂದು ಆಹಾರಗಳ ಕುರಿತು ವೈರಲ್​ ಆಗುತ್ತಲೇ ಇರುತ್ತವೆ. ದೋಸೆ ಐಸ್ ಕ್ರೀಂನಿಂದ ಮ್ಯಾಗಿ ಪಾನಿ ಪುರಿಯವರೆಗೆ, ಅಂತರ್ಜಾಲವು ಅಸಂಖ್ಯಾತ ಆಹಾರ ಸಂಯೋಜನೆಗಳನ್ನು ತಂದಿದೆ. ಬೆಣ್ಣೆ Read more…

ಚಿತ್ರದೊಳಗೆ ಅಡಗಿರುವ ಸಂಖ್ಯೆಯನ್ನು ಗುರುತಿಸಿದರೆ ನೀವೇ ಗ್ರೇಟ್​….!

ಸಾಮಾಜಿಕ ಜಾಲತಾಣವು ಭ್ರಮಾಲೋಕದಲ್ಲಿ ತೇಲಿಸುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ಇದೇ ಕಾರಣಕ್ಕೆ ಹಲವಾರು ಪೋಸ್ಟ್‌ಗಳು ಕೆಲವು ರೀತಿಯ ಭ್ರಮೆಯನ್ನು ಸೃಷ್ಟಿಸಿ ಜನರನ್ನು ಪೇಚಿಗೆ ಸಿಲುಕಿಸುತ್ತವೆ. ಇದೀಗ, ಐಎಎಸ್​ ಅಧಿಕಾರಿ ಅವನೀಶ್ Read more…

ರಕ್ತದ ಕೊಬ್ಬಿನಂಶವನ್ನು ಕಡಿಮೆಗೊಳಿಸುವ ಕಪ್ಪು ದ್ರಾಕ್ಷಿ

ವೈನ್ ತಯಾರಿಕೆಗೆ ಬಳಕೆಯಾಗುವ ಕಪ್ಪು ದ್ರಾಕ್ಷಿ ಸೇವನೆಯಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. 100 ಗ್ರಾಂ ದ್ರಾಕ್ಷಿಯಲ್ಲಿ 104 ಕ್ಯಾಲರಿ, 1.9 ಗ್ರಾಂ ಪ್ರೊಟೀನ್, 0.24 ಕೊಬ್ಬು, 1.4 ಗ್ರಾಂ Read more…

ಹೆಸರುಬೇಳೆಯಿಂದ ಚರ್ಮದ ‘ಸೌಂದರ್ಯ’ ಹಾಗೂ ಕೂದಲಿನ ‘ಆರೋಗ್ಯ’ ಹೆಚ್ಚಿಸುವುದು ಹೇಗೆ ಗೊತ್ತಾ…..?

ಹೆಸರುಬೇಳೆಯಿಂದ ಕೇವಲ ಅಡುಗೆ ಮಾಡಲು ಮಾತ್ರವಲ್ಲ ಅದರಿಂದ ನಮ್ಮ ಸ್ಕಿನ್ ಮತ್ತು ಕೂದಲಿನ ಆರೋಗ್ಯಕ್ಕೂ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಯಿಂದ ಚರ್ಮದ Read more…

ಮೆದುಳಿಗೆ ಅಗತ್ಯವಾದ ಅಂಶಗಳನ್ನು ಒಳಗೊಂಡಿದೆ ಅನಾನಸ್ ಹಣ್ಣು

ಅನಾನಸು ಹಸಿಯಾಗಿಯೂ, ಸಾಂಬಾರ್ ರೂಪದಲ್ಲಿಯೂ ಸೇವಿಸಬಹುದಾದ ಅಪರೂಪದ ಹಣ್ಣು. ಇದು ಬಾಯಿ ರುಚಿ ಕೊಡುತ್ತದಲ್ಲದೆ, ಮೆದುಳಿಗೆ ಅಗತ್ಯವಾದ ಮ್ಯಾಂಗನಿಸ್, ಗ್ಲುಕೋಸ್ ನಂತಹ ಅಂಶಗಳನ್ನು ಒಳಗೊಂಡಿದೆ. ಊಟವಾದ ನಂತರ ಅನಾನಸು Read more…

ಈ ಕೆಲವು ಪದಾರ್ಥಗಳನ್ನು ಫ್ರಿಜ್ ನಲ್ಲಿಟ್ಟು ಕೆಡಿಸದಿರಿ ಆಹಾರದ ಸ್ವಾದ

ಫ್ರಿಜ್ ನಲ್ಲಿ ಇಡಲೇ ಬಾರದಾದ ಕೆಲವು ವಸ್ತುಗಳಿರುತ್ತವೆ. ಅವುಗಳು ಯಾವುದೆಂದು ತಿಳಿಯೋಣ. ಟೊಮೆಟೊ ಹಣ್ಣನ್ನು ಸಾಧ್ಯವಾದಷ್ಟು ಒಣಗಿರುವ ಜಾಗದಲ್ಲಿಡಬೇಕೇ ಹೊರತು, ಫ್ರಿಜ್ ನಲ್ಲಿ ಇಡಬಾರದು. ಇದರಿಂದ ಟೊಮೆಟೊ ಬಹುಬೇಗ Read more…

5 ನಿಮಿಷದ ಈ ಜಪಾನಿ ಟ್ರಿಕ್ಸ್ ಮಾಡಿದ್ರೆ ಕಡಿಮೆಯಾಗುತ್ತೆ ʼತೂಕʼ

ತೂಕ ಕಡಿಮೆ ಮಾಡಿಕೊಳ್ಳಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಜಿಮ್, ವ್ಯಾಯಾಮ, ವಾಕಿಂಗ್, ಮಾರುಕಟ್ಟೆಯಲ್ಲಿ ಸಿಗುವ ಔಷಧಿ, ಡಯೆಟ್ ಹೀಗೆ ಏನೆಲ್ಲ ಮಾಡಿದ್ರೂ ಕೊಬ್ಬು ಮಾತ್ರ ಕಡಿಮೆಯಾಗೋದಿಲ್ಲ. ಏನಪ್ಪಾ Read more…

‘ಬೆಳ್ಳುಳ್ಳಿ’ ಸೇವಿಸುವುದರಿಂದ ಇದೆ ಶರೀರಕ್ಕೆ ಸಾಕಷ್ಟು ಪ್ರಯೋಜನ

ದಿನವು ಐದರಿಂದ ಆರು ಬೆಳ್ಳುಳ್ಳಿ ಎಸಳನ್ನು ಬೇಯಿಸಿ ಅದನ್ನು ಊಟದ ಮೊದಲ ತುತ್ತಿನಲ್ಲಿ ತಿನ್ನುತ್ತಿದ್ದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಬೆಳ್ಳುಳ‍್ಳಿಯಿಂದ ಶರೀರಕ್ಕೆ ಸಾಕಷ್ಟು ಪ್ರಯೋಜನಗಳಿವೆ. * ಬೆಳ್ಳುಳ್ಳಿಯ Read more…

ಆರೋಗ್ಯಕರ ಆಪಲ್ ಸಲಾಡ್ ಸವಿದು ನೋಡಿ

ತರಕಾರಿ ಸಲಾಡ್ ತಿಂದಿರುತ್ತಿರಿ ನೀವೆಲ್ಲಾ. ಇಲ್ಲಿ ಸೇಬುಹಣ್ಣನ್ನು ಉಪಯೋಗಿಸಿಕೊಂಡು ಮಾಡಬಹುದಾದ ಸಲಾಡ್ ಇದೆ. ತಿನ್ನುವುದಕ್ಕೂ ತುಂಬಾ ಚೆನ್ನಾಗಿರುತ್ತದೆ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು: 1.5 ಕಪ್- ಕತ್ತರಿಸಿದ ಸೇಬುಹಣ್ಣು, Read more…

ಹೊಳೆಯುವ ʼರೇಷ್ಮೆʼಯಂತ ಕೂದಲಿಗೆ ನಿಮ್ಮ ಮನೆಯಲ್ಲೇ ಇದೆ ಮದ್ದು

ಕೂದಲಿನ ಸೌಂದರ್ಯ ವೃದ್ಧಿಗೆ ಪ್ರತಿಯೊಬ್ಬರು ಪ್ರಯತ್ನಿಸ್ತಾರೆ. ಸುಂದರ ಕೂದಲು ಈಗ ಅಪರೂಪ. ಒತ್ತಡದ ಜೀವನ, ಕೆಲಸ, ಕಲುಷಿತ ವಾತಾವರಣ ಕೂದಲಿನ ಸೌಂದರ್ಯವನ್ನು ಹಾಳು ಮಾಡ್ತಿದೆ. ಕೂದಲು ಉದುರುವುದು, ಹೊಟ್ಟು, Read more…

ಜಿರಳೆ ಕಾಟದಿಂದ ತಪ್ಪಿಸಿಕೊಳ್ಳುವುದು ಹೇಗೆ…?

ಅಡುಗೆ ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ಎಲ್ಲೋ ಮರೆಯಲ್ಲಿ ಅಡಗಿರುವ ಜಿರಳೆಗಳು ರಾತ್ರಿ ಸಮಯದಲ್ಲಿ ಅಡುಗೆ ಸಾಮಾನು ಡಬ್ಬಗಳ ಮೇಲೆ, ಸ್ವವ್‌ ಮೇಲೆ, ಪಾತ್ರೆಗಳ ಮೇಲೆ ಓಡಾಡುತ್ತಿರುತ್ತವೆ. ಇದರಿಂದ ಅನೇಕ Read more…

ಇಲ್ಲಿದೆ ರುಚಿಕರ ‘ಹೆಸರು ಬೇಳೆ’ ತೊವೆ ಮಾಡುವ ವಿಧಾನ

ಇದು ಅತ್ಯಂತ ಸುಲಭವಾದ ಹಾಗೂ ರುಚಿಕಟ್ಟಾದ ತಿನಿಸು. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಬಹು ಜನಪ್ರಿಯ. ಪ್ರತಿನಿತ್ಯ ಸಾಂಬಾರ್ ತಿಂದು ಬೇಜಾರಾದವರು ವಾರಕ್ಕೊಮ್ಮೆಯಾದ್ರೂ ಹೆಸರು ಬೇಳೆ ತೊವೆ ಮಾಡಬಹುದು. Read more…

ಕಂಬಳಿಹುಳದ ಮಲದಿಂದ ಸ್ವಾದಿಷ್ಟಕರ 40 ಬಗೆಯ ಚಹಾ…..!

ಈ ದಿನಗಳಲ್ಲಿ ಚಹಾವು ವಿವಿಧ ಸುವಾಸನೆಗಳಲ್ಲಿ ಬರುತ್ತಿದ್ದರೂ, ಅದನ್ನು ಸಾಂಪ್ರದಾಯಿಕ ರೀತಿಯಲ್ಲಿ ಮಾಡಲು ಇಷ್ಟಪಡುವ ಅನೇಕರು ಇದ್ದಾರೆ. ಆದಾಗ್ಯೂ, ಜಪಾನ್ ಸಂಪೂರ್ಣವಾಗಿ ವಿಭಿನ್ನ ಹಾದಿಯಲ್ಲಿ ಹೋಗಲು ನಿರ್ಧರಿಸಿದೆ ಎಂದು Read more…

ಪಾದಗಳ ಉರಿ ಕಿರಿ ಕಿರಿ ಹೆಚ್ಚಿದೆಯಾ….? ಇಲ್ಲಿದೆ ಪರಿಹಾರ

ಕಾಲಿನ ಪಾದಗಳು ಕೆಲವೊಮ್ಮೆ ವಿಪರೀತ ಉರಿದು ಕಿರಿಕಿರಿ ಮಾಡುತ್ತವೆ. ದೇಹದ ಉಷ್ಣತೆ ಹೆಚ್ಚಿರುವುದು ಇದಕ್ಕೆ ಮುಖ್ಯ ಕಾರಣ. ಇದರ ಪರಿಹಾರಕ್ಕೆ ಪಾನೀಯವೊಂದನ್ನು ತಯಾರಿಸುವ ಬಗೆ ನೋಡೋಣ. ಒಂದು ಪಾತ್ರೆಗೆ Read more…

ಕೂದಲಿನ ಬೆವರು ವಾಸನೆ ತಡೆಯಲು ಈ ಮನೆ ಮದ್ದನ್ನು ಬಳಸಿ

ತಲೆಯಲ್ಲಿ ಹೆಚ್ಚಾಗಿ ಬೆವರು ಬರುವುದರಿಂದ ಮತ್ತು ಕೊಳೆಯ ಕಾರಣದಿಂದ ತಲೆ ಕೂದಲು ವಾಸನೆ ಬರಲು ಶುರುವಾಗುತ್ತದೆ. ಇದರಿಂದ ಬೇರೆಯವರ ಬಳಿ ಹೋಗಲು ಮುಜುಗರವಾಗುತ್ತದೆ. ಕೂದಲು ಈ ರೀತಿ ವಾಸನೆ Read more…

ಕುರು ಸಮಸ್ಯೆ ಶಮನ ಮಾಡಲು ಇಲ್ಲಿದೆ ಮನೆ ಮದ್ದು

ದೇಹದ ಯಾವುದೋ ಒಂದು ಭಾಗದಲ್ಲಿ ಮೂಡುವ ಕುರು ಭಾರೀ ಮುಜುಗರ ಹುಟ್ಟು ಹಾಕುತ್ತದೆ. ಅದನ್ನು ವಾಸಿ ಮಾಡಲು ಸುಲಭ ಪರಿಹಾರ ಇಲ್ಲಿದೆ. ಬೇವಿನ ಎಲೆಯ ರಸ ಮತ್ತು ಅರಿಶಿನ Read more…

ನವಜೋಡಿಯನ್ನು ಮತ್ತಷ್ಟು ಹತ್ತಿರ ಸೆಳೆಯುವ ಸುಂದರ, ರೋಮ್ಯಾಂಟಿಕ್ ಸ್ಥಳಗಳಿವು

ಹನಿಮೂನ್ ಎಂದ ತಕ್ಷಣ ವಿದೇಶಕ್ಕೆ ಹಾರುವ ಯೋಚನೆ ಮಾಡ್ತಾರೆ ಭಾರತೀಯರು. ಆದ್ರೆ ಭಾರತದಲ್ಲಿಯೇ ನವ ಜೋಡಿ ಸುತ್ತಾಡುವಂತಹ ಸುಂದರ ಸ್ಥಳಗಳು ಸಾಕಷ್ಟಿವೆ. ಕೇವಲ ಕಡಿಮೆ ಬೆಲೆಯೊಂದೇ ಅಲ್ಲ ನವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...