alex Certify Latest News | Kannada Dunia | Kannada News | Karnataka News | India News - Part 4475
ಕನ್ನಡ ದುನಿಯಾ
    Dailyhunt JioNews

Kannada Duniya

ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನಿಗೆ ʼಐ ಲವ್​ ಯೂʼ ಎಂದ ಪೊಲೀಸ್

ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನ ಪೊಲೀಸರು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಘಟನೆ ಯುಎಸ್​ನಲ್ಲಿ ನಡೆದಿದೆ. ಪಾರ್ಕಿಂಗ್​ ಗ್ಯಾರೇಜ್​ನ ಅಂಚಿನಲ್ಲಿ ನಿಂತಿದ್ದ ವ್ಯಕ್ತಿ ಸೂಸೈಡ್​ಗೆ ಟ್ರೈ ಮಾಡ್ತಿದ್ದ ಎಂಬ ವಿಚಾರವಾಗಿ ಪೊಲೀಸರಿಗೆ Read more…

ಅದ್ಯಾವುದಪ್ಪ ನನಗೆ ಗೊತ್ತಿರದ ಸ್ಟ್ರ್ಯಾಟಜಿ…?: ವಿಜಯೇಂದ್ರಗೆ ಸಿದ್ದರಾಮಯ್ಯ ಪ್ರಶ್ನೆ

ಶಿರಾ ಕ್ಷೇತ್ರಕ್ಕೂ ಬಿ.ವೈ.ವಿಜಯೇಂದ್ರಗೂ ಏನು ಸಂಬಂಧ..? ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಎಂಬುದನ್ನು ಬಿಟ್ಟರೆ ಬೇರೆ ಏನು ಸಂಬಂಧ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. Read more…

ಹೆಲಿಕಾಪ್ಟರ್​ನಲ್ಲಿ ಕೂತು ಗೂಬೆ ಸವಾರಿ…!

ಕ್ಯಾಲಿಫೋರ್ನಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚನ್ನು ಹತೋಟಿಗೆ ತರಲು ರಕ್ಷಣಾ ಸಿಬ್ಬಂದಿ ನಡೆಸುತ್ತಿದ್ದ ವಾಟರ್​ ಡ್ರಾಪ್​ ಕಾರ್ಯಾಚರಣೆಗೆ ಅನಿರೀಕ್ಷಿತ ಅತಿಥಿಯ ಆಗಮನವಾಗಿದೆ. ಅಗ್ನಿಶಾಮಕದಳ ಸಿಬ್ಬಂದಿ ಹೆಲಿಕಾಪ್ಟರ್​ ಸಹಾಯದಿಂದ ಬೆಂಕಿ ನಂದಿಸುತ್ತಿದ್ದ ವೇಳೆ Read more…

ವೈರಲ್​ ಆಯ್ತು ಸ್ವಯಂ ನಿಧನ ಪ್ರಕಟಣೆ

ಯಾರಾದರೂ ಗಣ್ಯ ವ್ಯಕ್ತಿಗಳು ನಿಧನರಾದ್ರೆ ಅವರ ಕುಟುಂಬದವರೋ, ಸ್ನೇಹಿತರೋ ಅಥವಾ ಅಭಿಮಾನಿಗಳು ಪತ್ರಿಕೆಗಳಲ್ಲಿ ಶೃದ್ಧಾಂಜಲಿ ಅಂತಾ ಹಾಕೋದನ್ನ ನೋಡಿರ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿಯ ಶೃದ್ದಾಂಜಲಿ ವಿವರಣೆ ಮಾತ್ರ ಕೊಂಚ Read more…

ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಯ್ತು ಕೊರೊನಾ: ʼಲಾಕ್​ಡೌನ್ʼ​ ಎಫೆಕ್ಟ್….!

  ವಿಶ್ವಕ್ಕೆ ಬಂದಪ್ಪಳಿಸಿರೋ ಕೊರೊನಾ ಮಹಾಮಾರಿ ಜನರು ಊಹೆಯೂ ಮಾಡದ ರೀತಿಯಲ್ಲಿ ಬದುಕನ್ನ ಬದಲಾಯಿಸಿಬಿಟ್ಟಿದೆ. ದಿನನಿತ್ಯದ ಸಾಮಗ್ರಿ ಖರೀದಿ ಮಾಡೋಕೂ ಕಷ್ಟ ಎಂಬ ಸ್ಥಿತಿಗೆ ಜನರು ಬಂದು ತಲುಪಿದ್ದಾರೆ. Read more…

ಖುಷಿ ಸುದ್ದಿ: ಬೆಲ್ಜಿಯಂನಲ್ಲಿ ಶುರುವಾಗಿದೆ ಕೊರೊನಾ ಲಸಿಕೆ ಉತ್ಪಾದನೆ

ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ಮತ್ತೆ ಅಬ್ಬರ ಶುರು ಮಾಡಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಇದ್ರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ Read more…

ಅಪರಿಚಿತನ ಫೋನ್ ಲಾಕ್ ಆಗಿದ್ರೆ ಕಾಂಟೆಕ್ಟ್ ನಂಬರ್ ಪತ್ತೆ ಹಚ್ಚೋದು ಹೇಗೆ….?

ಕೈನಲ್ಲೊಂದು ಮೊಬೈಲ್ ಈಗ ಸಾಮಾನ್ಯ. ಅನೇಕರು ಮೊಬೈಲ್ ಬೇರೆಯವರು ನೋಡದಿರಲಿ ಎನ್ನುವ ಕಾರಣಕ್ಕೆ ಪಾಸ್ವರ್ಡ್ ಹಾಕಿರುತ್ತಾರೆ. ಪಾಸ್ವರ್ಡ್ ಹಾಕಿರುವ ಕಾರಣ ಮೊಬೈಲ್ ಓಪನ್ ಮಾಡಲು ಸಾಧ್ಯವಾಗುವುದಿಲ್ಲ. ಕೆಲವೊಂದು ತುರ್ತು Read more…

ಮೆನುವಿನಲ್ಲಿರುವ ಖಾದ್ಯಗಳ ಹೆಸರು ಹೇಳಲು ಬರುತ್ತಿಲ್ಲವೇ…? ಹಾಗಾದ್ರೆ ಹೀಗೆ ಮಾಡಿ

ಬಹಳಷ್ಟು ಬಾರಿ ರೆಸ್ಟೋರೆಂಟ್ ‌ಗಳಿಗೆ ಹೋದಾಗ ಅಲ್ಲಿನ ಮೆನುವಿನಲ್ಲಿರುವ ಖಾದ್ಯಗಳ ಹೆಸರುಗಳನ್ನು ಹೇಳಲು ನಮಗೆ ಆಗದೇ ಇರುವ ಸಂದರ್ಭಗಳನ್ನು ಎದುರಿಸಿದ್ದೇವೆ. ಅದರಲ್ಲೂ ಇಟಾಲಿಯನ್, ಫ್ರೆಂಚ್ ಹಾಗೂ ಸ್ಪಾನಿಷ್‌ ಖಾದ್ಯಗಳ Read more…

ಕೋವಿಡ್-19 ಅಂತೆಲ್ಲಾ ಏನೂ ಇಲ್ಲ ಅಂದಿದ್ದ ವ್ಯಕ್ತಿಯನ್ನೇ ಬಲಿ ಪಡೆದ ಸೋಂಕು

ಕೊರೋನಾ ವೈರಸ್ ಅಂತೆಲ್ಲಾ ಏನೂ ಇಲ್ಲ ಎಂದುಕೊಂಡಿದ್ದ ಉಕ್ರೇನ್ ‌ನ33 ವರ್ಷದ ಫಿಟ್ನೆಸ್‌ ಫ್ರೀಕ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಡಿಮಿಟ್ರಿ ಸ್ಟಝಕ್‌ ಇದೇ ವೈರಸ್‌ ಸೋಂಕಿನಿಂದ ಮೃತಪಟ್ಟಿದ್ದಾರೆ. Read more…

ಆಟಗಾರರಿಗೆ ಪಾಠ ಹೇಳಲು ಮೈದಾನಕ್ಕೆ ಬಂದ ಮೂಸ್

ಫುಟ್​ಬಾಲ್​ ಗೇಮ್​​ಗೆ ಸಾಮ್ಯತೆಯುಳ್ಳ ಸಾಕರ್​ ಗೇಮ್​ ಅಂದಾಕ್ಷಣ ನಿಮಗೆ ಏನು ನೆನಪಿಗೆ ಬರುತ್ತೆ ಹೇಳಿ. ಒಂದು ದೊಡ್ಡ ಮೈದಾನ, ಬಾಲ್​, ಒಂದಷ್ಟು ಜನ ಆಟಗಾರರು. ಆದ್ರೆ ಈ ಸಾಕರ್​ Read more…

ಹಿಡ್ಲುಮನೆ ಫಾಲ್ಸ್ ನಲ್ಲಿ ಸಿಲುಕಿದ್ದ ವಿದ್ಯಾರ್ಥಿ ರಕ್ಷಣೆ

ಹಿಡ್ಲುಮನೆ ಫಾಲ್ಸ್ ನೋಡಲೆಂದು ತೆರಳಿ ಕಲ್ಲುಗಳ ಮಧ್ಯೆ ಅಪಾಯದಲ್ಲಿ ಸಿಲುಕಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಯನ್ನು ಸತತ 5 ಗಂಟೆಗಳ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ. ಕೊಡಚಾದ್ರಿ ಪ್ರವಾಸಕ್ಕೆಂದು Read more…

ಡಕ್ ಔಟ್ ಆದ ನಂತರ ಊಟ ಮಾಡುತ್ತಿದ್ದ ಪೃಥ್ವಿ ಷಾ ಗೆ ನೆಟ್ಟಿಗರಿಂದ ಕ್ಲಾಸ್

ಷಾರ್ಜಾ: ಶನಿವಾರದ ಚೆನ್ನೈ ಸೂಪರ್ ಕಿಂಗ್ಸ್ ಜತೆ ನಡೆದ ಐಪಿಎಲ್ ಮ್ಯಾಚ್ ನಲ್ಲಿ ಡಕ್ ಔಟ್ ಆದ ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಪೃಥ್ವಿ ಷಾ ಫುಲ್ ಟ್ರೋಲ್ ಗೆ Read more…

ಸಾವಿಗೂ ಮುನ್ನ ಮಹಿಳೆ ಬರೆದಿದ್ದ ಸ್ವಯಂ ಸಂತಾಪ ಪತ್ರ ವೈರಲ್

ಷಿಕಾಗೋದ ಮಹಿಳೆಯೊಬ್ಬರು ನಿಧನರಾಗುವ ಮುನ್ನ ತಾವೇ ಶೋಕ ಪತ್ರವೊಂದನ್ನು ಬರೆದುಕೊಂಡಿದ್ದು, ಅದೀಗ ವೈರಲ್ ಆಗಿದೆ. ಅಕ್ಟೋಬರ್‌ 4ರಂದು ನಿಧನರಾದ ಸ್ಟೇಸಿ ಲೋಯಿಸ್‌ ಹೆಸರಿನ ಈ ಮಹಿಳೆ, ಬಹು ಅಂಗಾಂಗ Read more…

ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್ ನಲ್ಲಿ ಬೆಂಕಿ

ಬೆಂಗಳೂರಿನ ಬಸವನಗುಡಿ ಗಾಂಧಿಬಜಾರ್ ನಲ್ಲಿರುವ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಹೋಟೆಲಿನಲ್ಲಿದ್ದ ಗ್ರಾಹಕರು ಎದ್ದು ಬಿದ್ದು ಓಡಿದ್ದಾರೆ. ಅದೃಷ್ಟವಶಾತ್ ಬೆಂಕಿ Read more…

ಕಿರುತೆರೆ ಕಲಾವಿದೆ ಝರೀನಾ ರೋಶನ್​ ಖಾನ್​ ವಿಧಿವಶ

ಹಿಂದಿ ಕಿರುತೆರೆ ಧಾರವಾಹಿಯಲ್ಲಿ ಮಿಂಚಿದ್ದ ಹಿರಿಯ ನಟಿ ಝರೀನಾ ರೋಶನ್​ ಖಾನ್​ ವಿಧಿವಶರಾಗಿದ್ದಾರೆ. ಏಕ್ತಾ ಕಪೂರ್‌ ನಿರ್ದೇಶನದ ಹೆಸರಾಂತ ಧಾರವಾಹಿ ಕುಂಕುಮ್​ ಭಾಗ್ಯದಲ್ಲಿ ಝರೀನಾ ದಾಸಿ ಪಾತ್ರವನ್ನ ನಿಭಾಯಿಸಿದ್ದರು. Read more…

ಸಮುದ್ರದ ಮಧ್ಯೆ ವಿರುಷ್ಕಾ ಜೋಡಿಯ ಸುಂದರ ಫೋಟೋ

ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ನಲ್ಲಿ ಆರ್ ಸಿ ಬಿ ಉತ್ತಮ ಪ್ರದರ್ಶನ ತೋರುತ್ತಿದೆ. ಐಪಿಎಲ್ ಪಂದ್ಯದ ಮಧ್ಯೆಯೇ ನಾಯಕ ವಿರಾಟ್ ಕೊಹ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಪತ್ನಿ ಅನುಷ್ಕಾ Read more…

ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಲ್ಲೇ ನಕಲಿ ಫೇಸ್ ಬುಕ್ ಅಕೌಂಟ್…!

ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಲ್ಲೇ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಹೆಸರು ಸೃಷ್ಟಿಸಿ ವಂಚನೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಹಿರಿಯ ಪೊಲೀಸ್ ಅಧಿಕಾರಿ ಪಿ.ಹರೀಶೇಖರನ್, ಎಫ್ Read more…

ʼಆಧಾರ್ʼ ಇದ್ರೆ ಸುಲಭವಾಗಿ ವಿತ್ ಡ್ರಾ ಮಾಡಬಹುದು ಹಣ

ನಿಮ್ಮ ಬಳಿ ಆಧಾರ್ ಇದ್ರೆ ಚಿಂತಿಸುವ ಅಗತ್ಯವಿಲ್ಲ. ಆಧಾರ್ ಮೂಲಕ ಹಣ ವಿತ್ ಡ್ರಾ ಮಾಡಬಹುದು. ಆದ್ರೆ ಇದಕ್ಕೊಂದು ಷರತ್ತಿದೆ. ನಿಮ್ಮ ಖಾತೆ ಜೊತೆ ಆಧಾರ್ ನಂಬರ್ ಲಿಂಕ್ Read more…

ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಶಾಸಕ ರಾಮದಾಸ್

ಮೈಸೂರು: ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಕೆ.ಆರ್.ಕ್ಷೇತ್ರದ ಶಾಸಕರಾಗಿರುವ ರಾಮದಾಸ್ ಕಳೆದ ಎರಡು ದಿನಗಳಿಂದ ಮೈಸೂರು ದಸರಾ ಕಾರ್ಯಕ್ರಗಳಲ್ಲಿ Read more…

ಸಖತ್ ಸದ್ದು ಮಾಡುತ್ತಿದೆ ಇಸ್ರೇಲಿ – ಅರಬ್ಬಿ ಗಾಯನ

ದಶಕಗಳ ದುಶ್ಮನಿ ಮರೆತು ಹೊಸ ಬಾಂಧವ್ಯಕ್ಕೆ ಮುಂದಾಗುತ್ತಿರುವ ಇಸ್ರೇಲ್ ಹಾಗೂ ಯುಎಇಗಳ ಸಹಭಾಗಿತ್ವದಲ್ಲಿ ಮ್ಯೂಸಿಕ್‌ ವರ್ಕ್ ಒಂದು ಹೊರಬಂದಿದೆ. ಅರೇಬಿಕ್ ಭಾಷೆಯಲ್ಲಿ “ಹಲೋ ಯೂ” ಎಂದು ಅರ್ಥ ಬರುವ Read more…

ರೈತ ಸಮುದಾಯಕ್ಕೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಪೌತಿ ಖಾತೆ ಅಭಿಯಾನ ಚುರುಕು

ಬೆಂಗಳೂರು: ರೈತರು ಕೃಷಿ ಜಮೀನಿನ ಮಾಲೀಕತ್ವದ ಕುರಿತಂತೆ ರೈತರು ಅನುಭವಿಸುತ್ತಿರುವ ತೊಂದರೆ ನಿವಾರಿಸಲು ಸರ್ಕಾರ ಕ್ರಮಕೈಗೊಂಡಿದೆ. ಪೌತಿಖಾತೆ ಆಂದೋಲನವನ್ನು ಮತ್ತೆ ಚುರುಕುಗೊಳಿಸಲು ಮುಂದಾಗಿದೆ. ಜಿಲ್ಲಾಧಿಕಾರಿಯಿಂದ ಗ್ರಾಮ ಲೆಕ್ಕಾಧಿಕಾರಿವರೆಗಿನ ಅಧಿಕಾರಿಗಳು Read more…

ಕಾಲುವೆ ಸ್ವಚ್ಛಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಪೊಲೀಸರು

ಬೆಂಗಳೂರು: ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಬೆಂಗಳೂರಿಗರು ತತ್ತರಿಸಿದ್ದಾರೆ. ಹಲವೆಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳೆಲ್ಲ ಜಲಾವೃತಗೊಂಡಿವೆ. ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೂ Read more…

ಬ್ರೇಕಿಂಗ್ ನ್ಯೂಸ್: ಭಾರೀ ಮಳೆಯಿಂದ ತತ್ತರಿಸಿದ ರಾಜ್ಯದ ಜನತೆಗೆ ಮತ್ತೊಂದು ಶಾಕ್‌ – ಮತ್ತೆ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ಈಗಾಗಲೇ ನಿರಂತರ ಮಳೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ವರುಣ ಮತ್ತೆ ಶಾಕ್ ನೀಡಲಿದ್ದಾನೆ. ರಾಜ್ಯಾದ್ಯಂತ ಮತ್ತೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಂಗಾಳ Read more…

ವೈದ್ಯನ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಪೊಲೀಸ್ ಠಾಣೆ ಮೆಟ್ಟಿಲೇರಿದ ನರ್ಸ್

ಕೆಲಸದ ಸಮಯದಲ್ಲಿ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪಿಸಿ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧ 19 ವರ್ಷದ ನರ್ಸ್ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು Read more…

ಮಹಿಳಾ ಸುರಕ್ಷತೆಗೆ ಬಂತು ’ಪಿಂಕ್ ಪ್ಯಾಟ್ರೋಲ್’ ಪಡೆ

ಮಹಿಳೆಯ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ವಿಶೇಷ ಮಹಿಳಾ ಪಡೆಯೊಂದರನ್ನು ರಚಿಸಿದೆ. ದಿನದ 24 ಗಂಟೆಯೂ ಕೆಲಸ ಮಾಡುವ ಈ ಗಸ್ತು ಪಡೆಗೆ Read more…

25,000 ರೂ. ಗಳಿಗಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ಕಡಿಮೆ ಸಂಬಳ ಬರುವವರು ಚಿಂತಿಸಬೇಕಾಗಿಲ್ಲ. 25 ಸಾವಿರಕ್ಕಿಂತ ಕಡಿಮೆ ಸಂಬಳ ಬರುವವರಿಗೆ ಸರ್ಕಾರ ಕೆಲವೊಂದು ಸೌಲಭ್ಯಗಳನ್ನು ನೀಡುತ್ತದೆ. ಕೇವಲ 25 ರೂಪಾಯಿಗೆ ಅಧ್ಯಯನ, ಔಷಧಿ, ಮದುವೆ ಸೇರಿದಂತೆ ಕೆಲವೊಂದು Read more…

ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ ಅಪಘಾತ; ಇಬ್ಬರು ಬಲಿ

ಮೈಸೂರು: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಂಜನಗೂಡು-ಊಟಿ ಹೆದ್ದಾರಿಯ ಎಲಚಗೆರೆ ಗೇಟ್ ಬಳಿ ನಡೆದಿದೆ. ಬೈಕ್ ಹಾಗೂ ಬೊಲೆರೊ ವಾಹನದ ನಡುವೆ ಡಿಕ್ಕಿಯಾಗಿ ಈ ಅಪಘಾತ Read more…

DDLJ ಬಿಡುಗಡೆಯಾಗಿ 25 ವರ್ಷ: ಇಲ್ಲಿದೆ ಚಿತ್ರದ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ

ಯಶ್ ಛೋಪ್ರಾ ನಿರ್ಮಾಣದ ಆದಿತ್ಯ ಛೋಪ್ರಾ ನಿರ್ದೇಶನದ ‘ದಿಲ್ ವಾಲೇ ದುಲ್ಹನಿಯಾ ಲೇಜಾಯೆಂಗೇ’ ಭಾರತದ ಚಿತ್ರರಂಗದಲ್ಲೇ ಹೊಸ ದಾಖಲೆ ನಿರ್ಮಿಸಿದ ಚಿತ್ರ. 1995 ರ ಅಕ್ಟೋಬರ್ 22 ರಂದು Read more…

ಕೊರೊನಾ ಆತಂಕದ ನಡುವೆ ದೇಶದ ಜನತೆಗೆ ಗುಡ್ ನ್ಯೂಸ್: ಮುಂದಿನ ವರ್ಷದ ಆರಂಭದಲ್ಲಿ ನಿಯಂತ್ರಣಕ್ಕೆ ಬರಲಿದೆ ಮಹಾಮಾರಿ

ಸರ್ಕಾರ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನ ದೇಶದ ಜನತೆ ಸಮರ್ಪಕವಾಗಿ ಪಾಲಿಸಿದ್ದೇ ಹೌದಾದಲ್ಲಿ ಮುಂದಿನ ವರ್ಷದ ಫೆಬ್ರವರಿ ಅಂತ್ಯದೊಳಗಾಗಿ ಭಾರತದಲ್ಲಿ ಕರೊನಾ ನಿಯಂತ್ರಣಕ್ಕೆ ಬರಲಿದೆ ಅಂತಾ ಸರ್ಕಾರಿ ಆಯೋಗ ತಿಳಿಸಿದೆ. Read more…

ಭಾರೀ ಮಳೆ, ಪ್ರವಾಹದಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್: ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟ

ಬೆಂಗಳೂರು: ಉತ್ತರ ಕರ್ನಾಟಕ ಮತ್ತು ಕರಾವಳಿ ಪ್ರದೇಶದಲ್ಲಿ ಮತ್ತೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...