alex Certify Latest News | Kannada Dunia | Kannada News | Karnataka News | India News - Part 4473
ಕನ್ನಡ ದುನಿಯಾ
    Dailyhunt JioNews

Kannada Duniya

ರೈತ ಸಮುದಾಯಕ್ಕೆ ಇಲ್ಲಿದೆ ಮತ್ತೊಂದು ʼಗುಡ್ ನ್ಯೂಸ್ʼ

ಶಿವಮೊಗ್ಗ: ರೈತರು ನಿಗಧಿಪಡಿಸಿದ ದಿನಾಂಕದೊಳಗಾಗಿ ಸುಸ್ತಿ ಇರುವ ಮಧ್ಯಮಾವಧಿ ಸಾಲದ ಸುಸ್ತಿ ಅಸಲನ್ನು ಮರುಪಾವತಿಸಿ, ಬಡ್ಡಿ ಮನ್ನಾ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ Read more…

ರಾಜ್ಯ ಸರ್ಕಾರಕ್ಕೆ ಕೇಂದ್ರ ಮೆಚ್ಚುಗೆ, ಸಿಎಂ BSY ಫುಲ್ ಖುಷ್

ನವದೆಹಲಿ: ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಕರ್ನಾಟಕದ ಮಾದರಿಯನ್ನು ಅನುಸರಿಸಲು ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಕೊರೊನಾ Read more…

ಕಾಂಗ್ರೆಸ್ ನಿಂದ ಬಂದ ಯುವ ನಾಯಕ ಮೊದಲ ಬಾರಿಗೆ ರಾಜ್ಯಸಭೆಗೆ ಎಂಟ್ರಿ, ಬಿಜೆಪಿಗೆ 8 ಸ್ಥಾನ

ನವದೆಹಲಿ: ರಾಜ್ಯಸಭೆಯ 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 8 ಸ್ಥಾನ ಗಳಿಸಿ ಮೇಲುಗೈ ಸಾಧಿಸಿದೆ. ವೈಎಸ್ಆರ್ ಕಾಂಗ್ರೆಸ್ 4, ಕಾಂಗ್ರೆಸ್ ಪಕ್ಷದ 4 ಸದಸ್ಯರು ರಾಜ್ಯಸಭೆಗೆ ಚುನಾಯಿತರಾಗಿದ್ದಾರೆ. Read more…

ಇಂಜಿನಿಯರಿಂಗ್, ವಾಸ್ತುಶಿಲ್ಪ ಪ್ರವೇಶಕ್ಕೆ ಕಾಮೆಡ್-ಕೆ ಪರೀಕ್ಷೆ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ

ಬೆಂಗಳೂರು: ಖಾಸಗಿ ಕಾಲೇಜುಗಳ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಟ್ ಕೋರ್ಸ್ ಗಳ ಪ್ರವೇಶಕ್ಕೆ ನಡೆಯುವ ಕಾಮೆಡ್-ಕೆ ಪರೀಕ್ಷೆಯನ್ನು ಮುಂದೂಡಲಾಗಿದೆ. ಕೊರೋನಾ ಕಾರಣದಿಂದಾಗಿ ಮೂರನೇ ಬಾರಿಗೆ ಕಾಮೆಡ್-ಕೆ ಪರೀಕ್ಷೆ ಮುಂದೂಡಲ್ಪಟ್ಟಿದೆ. ಆಗಸ್ಟ್ Read more…

‘ಲೈಂಗಿಕ’ ವ್ಯಸನಕ್ಕೊಳಗಾದವ್ರು ಹೀಗೆಲ್ಲ ಆಡ್ತಾರೆ…!

ಯಾವುದೇ ವಸ್ತುವಿನ ಮೇಲೆ ಅತಿಯಾದ ಮೋಹ, ವ್ಯಸನವನ್ನು ಮಾನಸಿಕ ಅಸ್ವಸ್ಥತೆ ಎಂದೇ ಪರಿಗಣಿಸಲಾಗುತ್ತದೆ. ಲೈಂಗಿಕ ವ್ಯಸನ ಕೂಡ ಇದ್ರಲ್ಲಿ ಒಂದು. ಪದೇ ಪದೇ ಸೆಕ್ಸ್ ಬಗ್ಗೆ ವಿಚಾರ, ಮಹಿಳೆ Read more…

BIG NEWS: ಬಾಯಿ ಮಾತಿಗೆ ಚೀನಾ ಉತ್ಪನ್ನ ಬಹಿಷ್ಕಾರ..!? ಕೇವಲ ಎಂಟೇ ನಿಮಿಷದಲ್ಲಿ ಒನ್ ಪ್ಲಸ್ 8 ಪ್ರೊ ಸ್ಮಾರ್ಟ್ ಫೋನ್ ಸೋಲ್ಡ್ ಔಟ್

ಲಡಾಖ್ ಗಾಲ್ವನ್ ಕಣಿವೆಯಲ್ಲಿ ನಡೆದ ಘಟನೆಯ ನಂತರ ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಇದೇ ಸಂದರ್ಭದಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರಕ್ಕೆ ಆಂದೋಲನ ತೀವ್ರಗೊಂಡಿದೆ. ಅಗ್ಗದ Read more…

ಆಶಾ ಕಾರ್ಯಕರ್ತೆಯರಿಗೆ ʼಗುಡ್ ನ್ಯೂಸ್ʼ

ಕೊಪ್ಪಳ: ಆಶಾ ಕಾರ್ಯಕರ್ತೆಯರಿಗೆ ಸಾಲ ನೀಡುವ ಸಲುವಾಗಿ ಸಹಕಾರ ಇಲಾಖೆ ವತಿಯಿಂದ ಸೊಸೈಟಿ ಮಾದರಿಯಲ್ಲಿ 50 ಸಾವಿರ ರೂಪಾಯಿವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ Read more…

ಶಾಕಿಂಗ್…! ಬೆಂಗಳೂರಲ್ಲಿ 138 ಮಂದಿ ಸೇರಿ ರಾಜ್ಯದಲ್ಲಿ ಒಂದೇ ದಿನ 337 ಜನರಿಗೆ ಕೊರೋನಾ ದೃಢ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದು ದಿನ 337 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 8281 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 10 ಮಂದಿ Read more…

ಶಾಕಿಂಗ್ ನ್ಯೂಸ್: ರಾಜ್ಯದಲ್ಲಿ ಇಂದು ಕೊರೋನಾ ತ್ರಿಶತಕ, ಒಂದೇ ದಿನ 10 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 337 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8281 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 230 Read more…

ಸ್ನೇಹಿತನಿಗೆ ಪತ್ನಿಯನ್ನೇ ಬಿಟ್ಟುಕೊಟ್ಟು ಕಾವಲು ನಿಂತ ಪಾಪಿ ಪತಿರಾಯ

ಆಲ್ವಾರ್: ರಾಜಸ್ಥಾನದ ಆಳ್ವಾರ್ ಶಹಜಾಹನ್ ಪುರ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೃತ್ಯಕ್ಕೆ ಸಂತ್ರಸ್ತೆಯ ಗಂಡನೇ ಸಹಕಾರ ನೀಡಿದ್ದಾನೆ. ಘಟನೆ ಕೆಲವು ದಿನಗಳ ಹಿಂದೆ Read more…

ಬೀದರ್ ನಲ್ಲಿ 10 ಜನರಿಗೆ ಕೊರೋನಾ, ಇಬ್ಬರ ಸಾವು

ಬೀದರ್ ಜಿಲ್ಲೆಯಲ್ಲಿ 10 ಜನರಿಗೆ ಕೊರೊನಾ ಸೋಂಕು ತಗಲಿದ್ದು ಸೋಂಕಿತರ ಸಂಖ್ಯೆ 411 ಕ್ಕೆ ಏರಿಕೆಯಾಗಿದೆ. ಬಸವಕಲ್ಯಾಣ, ಚಿಟಗುಪ್ಪ, ಔರಾದ್ ತಾಲೂಕಿನವರಿಗೆ ಸೋಂಕು ತಗಲಿದೆ. ಮಹಾರಾಷ್ಟ್ರ ಬಂದಿದ್ದ 10 Read more…

‘ರಾಜೀನಾಮೆ ನೀಡಿದ 10 ಜನರನ್ನು ಮಂತ್ರಿ ಮಾಡಿದ್ದಾರೆ’

ಕೊಪ್ಪಳ: ಸಂಸದ ಡಿ.ಕೆ. ಸುರೇಶ್ ತಮ್ಮ ಕ್ಷೇತ್ರದ ಬಗ್ಗೆ ಮಾತನಾಡಲಿ. ಪ್ರಧಾನಮಂತ್ರಿ ಬಗ್ಗೆ ಮಾತನಾಡುವುದು ಸರಿಯಲ್ಲ. ಪ್ರಧಾನಮಂತ್ರಿಯವರ ತಾಕತ್ತು ಇಡೀ ವಿಶ್ವಕ್ಕೆ ಗೊತ್ತಿದೆ ಎಂದು ಕೊಪ್ಪಳದಲ್ಲಿ ಸಚಿವ ಎಸ್.ಟಿ. Read more…

ಶಾಲೆ ಆರಂಭ ಆಗುತ್ತಾ..? ಇಲ್ವಾ..? ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳು, ಪೋಷಕರಿಗೆ ಮುಖ್ಯ ಮಾಹಿತಿ

ಚಾಮರಾಜನಗರ: ಕೊರೋನಾ ಕಾರಣದಿಂದ ಸದ್ಯಕ್ಕೆ ಶಾಲೆ ಆರಂಭವಾಗುವ ಸಾಧ್ಯತೆ ಇಲ್ಲ. ಕೊರೋನಾ ಸಂಕಷ್ಟ ಬಗೆಹರಿದಿದ್ದರೆ ಜೂನ್ 1 ರಿಂದಲೇ ಶಾಲೆಗಳು ಆರಂಭವಾಗಬೇಕಿತ್ತು. ಆದರೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ Read more…

ಬೆರಗಾಗಿಸುತ್ತೆ ತೋಳಿಲ್ಲದ ವ್ಯಕ್ತಿಯ‌ ಸಾಧನೆ…!

ನ್ಯೂಯಾರ್ಕ್: ಕಾಲು, ತೋಳಿಲ್ಲದ‌ ಯುವಕ ತನ್ನನ್ನು ಸ್ವತಃ ಹಾಸ್ಯ ಮಾಡಿಕೊಂಡ ವಿಡಿಯೋ ಟಿಕ್ ಟಾಕ್ ನಲ್ಲಿ ಎಲ್ಲಿಲ್ಲದಷ್ಟು ಸದ್ದು ಮಾಡಿದೆ. ತನ್ಮನ್ನು “ಅನ್ ಆರ್ಮ್ಡ್ ಫ್ರ್ಯಾಂಕ್‌” ಎಂದು ಸ್ವತಃ Read more…

ಈ ಕಾರಣಕ್ಕೆ ಏಕಾಏಕಿ ಇಳಿಕೆಯಾಗಿದೆ ಅಲಿಯಾ ಭಟ್ ಫಾಲೋವರ್ಸ್‌ ಸಂಖ್ಯೆ…!

ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಬಾಲಿವುಡ್ ನ ಸ್ವಜನಪಕ್ಷಪಾತದ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆಯುತ್ತಿದೆ. ಇದೇ ವೇಳೆ ಈ ಬೆಳವಣಿಗೆ ನಟ-ನಟಿಯರ ಫಾಲೋವರ್ ಗಳ ಮೇಲೆ Read more…

ಎಲ್ಲರ ಗಮನ ಸೆಳೆಯುತ್ತಿದೆ ಈ ಫೇಸ್ ಮಾಸ್ಕ್….!‌

ಸದ್ಯದ ಮಟ್ಟಿಗೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬೇಡಿಕೆಯಲ್ಲಿರುವ ವಸ್ತು ಎಂದರೆ ಅದು ಮುಖದ ಮಾಸ್ಕ್‌. ಬಹುತೇಕ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮನೆಯಿಂದ ಹೊರಹೋಗುವ ಮುನ್ನ ತಪ್ಪದೇ ಮಾಸ್ಕ್ ಧರಿಸುವಂತೆ Read more…

ಆನ್ ‌ಲೈನ್‌ ನಲ್ಲಿ ʼಆಧಾರ್ʼ ಡೌನ್‌ ಲೋಡ್ ಮಾಡುವವರಿಗೊಂದು ಮಹತ್ವದ ಸುದ್ದಿ..!

ನೀವೇನಾದರೂ ಆನ್‌ ಲೈನ್ ಮೂಲಕ ಆಧಾರ್ ಕಾರ್ಡ್ ಡೌನ್‌ ಲೋಡ್ ಮಾಡಬೇಕು ಅಂತಿದ್ದೀರಾ..? ಹಾಗಾದ್ರೆ ಈ ಸುದ್ದಿ ಓದಲೇ ಬೇಕು. ಅಧಿಕೃತ ವೆಬ್ ‌ಸೈಟ್‌ ನಲ್ಲಿಯೇ ನಿಮ್ಮ ಆಧಾರ್ Read more…

ಮಹಡಿಯಿಂದ ಬಿದ್ದ ಬಾಲಕನಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳ ಮೀನಾಮೇಷ

ಎರಡನೇ ಮಹಡಿಯಿಂದ ಬಿದ್ದ ಬಾಲಕನಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲ ಎಂದು ಹಲವು ಆಸ್ಪತ್ರೆಗಳು ಸತಾಯಿಸಿವೆ ಎಂಬ ಸುದ್ದಿ ಉತ್ತರ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಸದ್ಯ ಬಾಲಕನನ್ನು ಐವತ್ತು Read more…

ಮಾಸ್ಕ್ ಧರಿಸದೆ ವಿಧಾನಸೌಧಕ್ಕೆ ಬಂದ ಸಂಸದ ಪ್ರತಾಪ್ ಸಿಂಹ…!

ಕೊರೊನಾ ಸೋಂಕಿನಿಂದ ಪಾರಾಗಲು ಇರುವ ಮಾರ್ಗಗಳಲ್ಲಿ ಮಾಸ್ಕ್ ಕೂಡ ಒಂದು. ಮಾಸ್ಕ್ ಹಾಕದೇ ಇದ್ದರೆ ದಂಡ ಹಾಕುತ್ತೇವೆಂದು ಸರ್ಕಾರವೇ ಹೇಳಿದೆ. ಆದರೆ ಈ ರೂಲ್ಸ್ ಜನಪ್ರತಿನಿಧಿಗಳಿಗೆ ಅನ್ವಯ ಆಗಲ್ಲ Read more…

ಷೇರುದಾರರಿಗೆ ಖುಷಿ ಸುದ್ದಿ ನೀಡಿದ ಮುಖೇಶ್ ಅಂಬಾನಿ

ದೇಶದಅ ತಿ ದೊಡ್ಡ ಕಂಪನಿಗಳಲ್ಲಿ ಒಂದಾದ ರಿಲಾಯನ್ಸ್ ಇಂಡಸ್ಟ್ರೀಸ್ ಇದೀಗ ಸಾಲಮುಕ್ತವಾಗಿದೆ. ಈ ವಿಚಾರವನ್ನು ಸ್ವತಃ ಮುಖೇಶ್ ಅಂಬಾನಿಯೇ ಘೋಷಣೆ ಮಾಡಿದ್ದು, ಷೇರುದಾರರಿಗೆ ಖುಷಿಯ ವಿಚಾರ ಹೇಳಿದ್ದಾರೆ. ಕಳೆದ Read more…

ಖಾಲಿ ರಸ್ತೆಯಲ್ಲಿ ಸಂಗೀತ ನುಡಿಸುತ್ತಿರುವ‌ ವಾದ್ಯಗಾರರು…!

ಕೊರೋನಾ‌ ಮಹಾಮಾರಿ ವಿಶ್ವಕ್ಕೆ ಅಪ್ಪಳಿಸಿದ ದಿನದಿಂದಲೂ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡರು. ಅದರಲ್ಲೂ ಕಲಾ ಕ್ಷೇತ್ರದಲ್ಲಿರುವ ಅನೇಕರು ಕೆಲಸ ಇಲ್ಲದೇ ಮನೆಯಲ್ಲೇ ಜೀವನ ದೂಡುವಂತಾಗಿದೆ. ಇದೀಗ ಮೆಕ್ಸಿಕೋದ ಅನೇಕ Read more…

ಪಿಯು ಇಂಗ್ಲೀಷ್‌ ಪರೀಕ್ಷೆ ಮುಗಿದ ಮರುದಿನವೇ ‘ಸ್ಪೋಟಕ’ ಸಂಗತಿ ಬಹಿರಂಗ

ಕೊರೊನಾ ಲಾಕ್‌ ಡೌನ್‌ ಕಾರಣಕ್ಕೆ ಮುಂದೂಡಿಕೆಯಾಗಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್‌ ವಿಷಯದ ಪರೀಕ್ಷೆಯನ್ನು ಜೂನ್‌ 18 ರ ಗುರುವಾರ ನಡೆಸಲಾಗಿತ್ತು.  ಪರೀಕ್ಷೆ ನಡೆಸಲು ಪರ –  ವಿರೋಧದ ಅಭಿಪ್ರಾಯಗಳು Read more…

ಅಕ್ಷಯ್ ಕುಮಾರ್ ರನ್ನು ಅಚ್ಚರಿಗೊಳಿಸಿದ 10 ವರ್ಷದ ಬಾಲಕ…!

ಬಾಲಿವುಡ್ ನಟ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ರನ್ನು ಹತ್ತು ವರ್ಷದ ಬಾಲಕನೊಬ್ಬ ಅಚ್ಚರಿಗೊಳಿಸಿದ್ದಾನೆ. 10 ವರ್ಷದ ಆದಿತ್ಯ ಶರ್ಮ ಎಂಬ ಬಾಲಕ ಅಕ್ಷಯ್ ಕುಮಾರ್ ಸ್ಕೆಚ್ ಬರೆದಿದ್ದ. Read more…

ಉರಿ ಬಿಸಿಲಿಗೆ ಬಳಲಿ ಬೆಂಡಾಗಿದ್ದಾರೆ ದೆಹಲಿ ಜನ

ದೆಹಲಿಯ ತಾಪಮಾನ 46.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಅಲ್ಲಿನ ಜನ ಬಳಲಿ ಬೆಂಡಾಗುತ್ತಿದ್ದಾರೆ. ಸಫ್ದರ್ಜಂಗ್ ಅಬ್ಸರ್ವೇಟರಿಯಲ್ಲಿ 43 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದಾರೆ, ಅಯನಗರದಲ್ಲಿ 44.4 ಡಿಗ್ರಿ ಇತ್ತು. ಇದೇ Read more…

ಕಣ್ಣರಳಿಸಿ ನೋಡುವಂತಿದೆ ಹಿಮ ಚಿರತೆಯ ಈ ವಿಡಿಯೋ

ಹಿಮ ಚಿರತೆಯ ಒಂದು ಗುಣವೆಂದರೆ, ಸುತ್ತಮುತ್ತಲಿನ ವಾತಾವರಣದ ಬಣ್ಣಕ್ಕೆ ತನ್ನನ್ನು ತಾನು‌ ಹೊಂದಿಕೊಳ್ಳುವುದು. ಈ ಗುಣದಿಂದ ಹಿಮ ಚಿರತೆ ಎಲ್ಲಿದೆ ಎಂದು ಹುಡುಕುವುದೇ ಕಷ್ಟ. ಇದು ಯಾವ ರೀತಿ Read more…

‌ʼತಾಯಿʼ ಪ್ರೀತಿ ಕುರಿತ ಸುಶಾಂತ್‌ ಸಿಂಗ್‌ ಕವಿತೆ ವೈರಲ್

ನಟ ಸುಶಾಂತ್ ಸಿಂಗ್ ರಜಪೂತ್ ಅತ್ಯಂತ ಭಾವಜೀವಿ. ತನ್ನ 16ನೇ ವಯಸ್ಸಿನಲ್ಲಿ ಅಂದರೆ, 2002 ರಲ್ಲಿ ತಾಯಿ ಕಳೆದುಕೊಂಡಿದ್ದ ಸುಶಿ, 2016 ರಲ್ಲಿ ಎರಡು ಕವಿತೆ ರಚಿಸಿದ್ದ. ನೃತ್ಯ Read more…

ಈ ರಾಜ್ಯದಲ್ಲಿ 3 ದಿನಕ್ಕಿಂತ ಹೆಚ್ಚಿದ್ರೆ ನೋಂದಣಿ ಕಡ್ಡಾಯ…!

ಕೈ ಮೀರುತ್ತಿರುವ ಕೊರೋನಾ ವೈರಸ್ ನಿಯಂತ್ರಿಸಲು ವಿವಿಧ ರಾಜ್ಯಗಳು ಪರದಾಡುತ್ತಿವೆ. ಹೊರರಾಜ್ಯದಿಂದ ಆಗಮಿಸುವವರ ಚಲನವಲನವನ್ನು ನಿಯಂತ್ರಿಸಲು ಹಲವು ನಿಯಮಗಳನ್ನು ಜಾರಿ ಮಾಡುತ್ತಿದೆ. ಇದೀಗ ಹರಿಯಾಣ ಸರ್ಕಾರ ತನ್ನ ರಾಜ್ಯಕ್ಕೆ Read more…

ಆಕಾಶದಲ್ಲಿ ʼಯುನೈಟೆಡ್ ಕಿಂಗ್ಡಂʼ ನಕಾಶೆ ಸೃಷ್ಟಿ

ಲಂಡನ್: ನೀಲಾಕಾಶದಲ್ಲಿ ಬಿಳಿ ಮೋಡಗಳಿಂದ ಯುನೈಟೆಡ್‌ ಕಿಂಗ್‌ಡಮ್ (ಯುಕೆ)ನಕ್ಷೆ ರಚನೆಯಾಗಿದೆ. ಈ ಅಪರೂಪದ ಸನ್ನಿವೇಶವನ್ನು ಬ್ರಿಟಿಷ್ ನ ಚುರುಕು ಕಣ್ಣಿನ ಮಹಿಳೆ ರಿಚೆಲ್ ಲೂಯೀಸ್ ಎಂಬುವವರು ಸೆರೆಹಿಡಿದ್ದಾರೆ. ಈ Read more…

ಕೈಕಾಲು ಕುಣಿಸಿ ಕನಸಿನಲ್ಲಿ ತೇಲಾಡಿದ ಕುದುರೆ…!

ನಾವೇನಾದರು ನಿದ್ರೆಯಲ್ಲಿ ಅಸಾಧ್ಯವಾದ ಕನಸು ಕಂಡರೆ ಸಾಕು, ನಮ್ಮ ಪಾಲಿಗದು ಬಿಸಿಲಕುದುರೆ ಆಗುವುದುಂಟು. ಆದರೆ, ಕುದುರೆಯೇ ಬಿಸಿಲ ಜೋಂಪಿನಲ್ಲಿ ಮಲಗಿ ಸೊಂಪಾಗಿ ಕನಸು ಕಂಡರೆ ಹೇಗಿರುತ್ತದೆ ? ಇಂಗ್ಲೆಂಡಿನ Read more…

ಇಂದಿನ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಈ ʼನಾಯಕರುʼ

ನೆರೆಯ ಚೀನಾ ದೇಶವು ಗಡಿ ತಂಟೆ ಮಾಡುತ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷ ಬಿಜೆಪಿಯು ಸರ್ವಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಶುಕ್ರವಾರ ಸರ್ವಪಕ್ಷ ಸಭೆ ಕರೆದಿದೆ. ಪ್ರಧಾನಿ ಮೋದಿ 15ಕ್ಕೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...