alex Certify ಮಹಿಳೆ ಕಾಲಿಗೆ ಸುತ್ತಿಕೊಂಡು ಬೆಚ್ಚಿಬೀಳಿಸಿದ ಹೆಬ್ಬಾವು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಕಾಲಿಗೆ ಸುತ್ತಿಕೊಂಡು ಬೆಚ್ಚಿಬೀಳಿಸಿದ ಹೆಬ್ಬಾವು…!

ಕಾರಿನಡಿಯಲ್ಲಿ ಸಿಲುಕಿದ್ದ ಹಾವನ್ನ ರಕ್ಷಿಸಲು ಹೋದ ಮಹಿಳೆಯ ಕಾಲಿಗೇ ಹಾವು ಸುತ್ತಿಕೊಂಡ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ವಾಯುವ್ಯ ಬ್ರಿಸ್ಬೇನ್​​ನ ಸ್ಯಾಮ್​ಫೋರ್ಡ್​ ವ್ಯಾಲಿಯಲ್ಲಿ ಈ ಘಟನೆ ನಡೆದಿದೆ ಅಂತಾ ಕ್ವಿನ್​ಲೆಂಡ್​ ಪೊಲೀಸರು ಮಾಹಿತಿ ನೀಡಿದ್ದಾರೆ. ಗ್ಯಾರೇಜ್​​ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಕಾರಿನಡಿಯಲ್ಲಿ ಹೆಬ್ಬಾವು ಇರೋದನ್ನ ಕಂಡಿದ್ದಾರೆ. ಅದನ್ನ ರಕ್ಷಿಸೋಕೆ ಪ್ರಯತ್ನ ಪಡ್ತಿದ್ದಂತೆ ಆ ಹೆಬ್ಬಾವು ಮಹಿಳೆಯ ಕಾಲಿಗೆ ಸುತ್ತಿಕೊಂಡಿದೆ.

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾವಿನಿಂದ ಮಹಿಳೆಯನ್ನ ರಕ್ಷಿಸೋಕೆ ಮುಂದಾಗಿದ್ದಾರೆ. ಮಹಿಳೆ ಹಾವಿನ ತಲೆಯನ್ನ ಹಿಡಿದುಕೊಂಡ್ರೆ ಪೊಲೀಸರು ಬಾಲವನ್ನ ಎಳೆಯೋ ಮೂಲಕ ಮಹಿಳೆಯನ್ನ ಬಚಾವ್​ ಮಾಡಿದ್ದಾರೆ.

Snake hug

On a *scale* of no worries to HELL NO, which would you be in this sssscenario? ?

Posted by Queensland Police Service on Thursday, October 15, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...