alex Certify Latest News | Kannada Dunia | Kannada News | Karnataka News | India News - Part 4470
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಯಾದರೂ ಇದು ನಿಜ…! ಈಕೆ ಹೆತ್ತ ಅವಳಿ ಮಗುವಿನ ಅಂತರ 10 ವರ್ಷ….!!

ಚೀನಾದ ಹುಬೈ ಪ್ರಾಂತ್ಯದ ಮಹಿಳೆಯೊಬ್ಬಳು 10 ವರ್ಷಗಳ ಅಂತರದಲ್ಲಿ ಅವಳಿ ಮಗುವನ್ನು ಹೆತ್ತಿದ್ದಾಳೆ. ತಾಯಿಯ ಗರ್ಭದಿಂದ ಹೊರ ಬರುವ ಅವಳಿ ಮಕ್ಕಳ ನಡುವೆ ಕೆಲವು ನಿಮಿಷ ಅಂತರವಿರಬಹುದು. ಕೆಲವು Read more…

ಜಂಬೋ‌ ಜಳಕ – ನೋಡುಗರಿಗೆ ಪುಳಕ…!

ಆನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಜಾನ್ ವೈರಲ್ ಆಗುತ್ತವೆ.‌ ಆನೆಯ ಮರಿಯೊಂದು ನಡೆಯಲು ಕಲಿಯುವ, ನೀರಿನೊಂದಿಗೆ ಆಟವಾಡುವ ವಿಡಿಯೋ ಇತ್ತೀಚೆಗೆ ಪ್ರಸಿದ್ಧವಾಗಿತ್ತು.‌ ಈಗ ಎರಡು ಆನೆಗಳ ಸ್ನಾನದ ವಿಡಿಯೋ Read more…

ಇದು ಅನ್ಯಗ್ರಹ ಜೀವಿಗಳ ಮಾಸ್ಕ್‌ ಎನ್ನುತ್ತಿದ್ದಾರೆ ನೆಟ್ಟಿಗರು…!

ರಾಜಸ್ಥಾನದ ಜಲೋರ್‌ ಜಿಲ್ಲೆಯ ಸಾಂಚೋರೆ ಪಟ್ಟಣದಲ್ಲಿ ಆಗಸದಿಂದ ಉಲ್ಕಾಶಿಲೆಯ ಚೂರೊಂದು ಧರೆಗುರುಳಿದೆ. 2.8 ಕೆಜಿ ತೂಕವಿರುವ ಈ ಉಲ್ಕಾಶಿಲೆಯ ಚೂರು ಭೂಮಿಗೆ ಅಪ್ಪಳಿಸಿದ ರಭಸಕ್ಕೆ ಒಂದು ಅಡಿಯಷ್ಟು ಕುಳಿ Read more…

ಜೀವ ತೆಗೆದ ವೀಲಿಂಗ್ ಹುಚ್ಚಾಟ: ಸಾಹಸ ಮಾಡಲು ಹೋಗಿ ಸ್ಥಳದಲ್ಲೇ ಮೂವರು ಯುವಕರ ಸಾವು

ಬೆಂಗಳೂರು: ಬೆಂಗಳೂರಿನ ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೀಲಿಂಗ್ ಮಾಡುವಾಗ 2 ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ. ಜಿಕೆವಿಕೆ ಸಮೀಪ ನಡೆದ ಘಟನೆಯಲ್ಲಿ Read more…

ಎಚ್ಚರ…! ಕೋವಿಡ್ 19‌ ಹೆಸರಿನಲ್ಲಿ ಇಂದಿನಿಂದ ನಡೆಯಬಹುದು ಮಹಾ ವಂಚನೆ – ಕೇಂದ್ರದಿಂದ ಮಹತ್ವದ ಸೂಚನೆ

ಜೂನ್ 21 ರ ಇಂದಿನಿಂದ ಕೊರೊನಾ ಹೆಸರಲ್ಲಿ ಭಾರಿ ಪ್ರಮಾಣದಲ್ಲಿ ವಂಚನೆ ನಡೆಯಬಹುದಾದ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ Read more…

ಚೀನಾ ವಿರುದ್ಧ ಹೋರಾಡಲು ಗಡಿಯತ್ತ ಹೊರಟಿದ್ದರು ಪೋರರು…!

ಪೂರ್ವ ಲಡಾಖಿನ ಗಾಲ್ವನ್ ವಾಸ್ತವ ಗಡಿ ರೇಖೆ ಬಳಿ ಭಾರತ – ಚೀನಾ ಸೈನಿಕರ ನಡುವೆ ಸಂಘರ್ಷ ನಡೆದು ನಮ್ಮ 20 ಯೋಧರು ಹುತಾತ್ಮರಾದರು. ಚೀನಾವನ್ನು ಮಣಿಸಲು ಎಣಿಸಿರುವ Read more…

ತನ್ನ ‘ಕುತಂತ್ರ’ ಬುದ್ಧಿಯನ್ನು ತೋರಿಸುತ್ತಲೇ ಇದೆ ಚೀನಾ…!

ಇತ್ತೀಚಿಗೆ ಭಾರತದ ಗಡಿಯಲ್ಲಿ ‌ಪುಂಡಾಟಿಕೆ ಮಾಡಿದ್ದ ಚೀನಾ ಇದೀಗ ಆಸ್ಟ್ರೇಲಿಯಾದ ಸೈಬರ್ ಮೇಲೂ ದಾಳಿ‌‌ ನಡೆಸಿದೆಯೇ ಎನ್ನುವ ಅನುಮಾನ‌ ಶುರುವಾಗಿದೆ. ಹೌದು, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್ ಆಸ್ಟ್ರೇಲಿಯಾ Read more…

ಉ.ಪ್ರ.ದಲ್ಲಿ 50-80 ಲಕ್ಷ ವರ್ಷಗಳ ಹಳೆಯ ಆನೆ ಪಳೆಯುಳಿಕೆ ಪತ್ತೆ…!

ಭೂಮಿ ಸೃಷ್ಟಿಯಾದಾಗಿನಿಂದ ಹಿಡಿದು ಜೀವ ವೈವಿಧ್ಯತೆಯಲ್ಲಿ ಕಾಲಕಾಲಕ್ಕೆ ಆಗುತ್ತಿರುವ ಮಾರ್ಪಾಡುಗಳನ್ನು ತಿಳಿಯಲು ಪುರಾತನ ಪಳೆಯುಳಿಕೆಗಳು ಹಾಗೂ ಅವಶೇಷಗಳು ಬಹಳ ಅನುಕೂಲವಾಗುತ್ತವೆ. ಉತ್ತರ ಪ್ರದೇಶದ ಸಹರಾನ್‌ಪುರ್ ನ ಬಾದ್‌ಶಾಹಿ ಬಾಗ್ Read more…

ಬಾಲ್ಯದ ದಿನಗಳನ್ನು ನೆನಪು ಮಾಡಿಕೊಡುತ್ತೆ ಈ ವಿಡಿಯೋ…!

ಕುಂಟಾಬಿಲ್ಲೆ, ಅಣ್ಣೆಕಲ್ಲು, ಚೌಕಾಬಾರಗಳಂಥ ಅಟಗಳನ್ನು ಆಡಿ ಬೆಳೆದ ನಮ್ಮ ಬಾಲ್ಯದ ದಿನಗಳು ಸಾಕಷ್ಟು ಮಧುರ ಕ್ಷಣಗಳನ್ನು ನಮಗೆ ಕಟ್ಟಿಕೊಟ್ಟಿವೆ. ಬೇಸಿಗೆ ರಜೆಯಲ್ಲಿ ಅಜ್ಜ-ಅಜ್ಜಿಯರ ಊರುಗಳಲ್ಲಿ ಕಾಲ ಕಳೆಯಲು ಆಡುತ್ತಿದ್ದ Read more…

ಮದುವೆಯಾಗುವ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ‘ಸಪ್ತಪದಿ’ಗೆ ಮತ್ತೆ ಮುಹೂರ್ತ ನಿಗದಿ

ಬೆಂಗಳೂರು: ಕೊರೋನಾ ಲಾಕ್ ಡೌನ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಹೊಸ ಮುಹೂರ್ತ ನಿಗದಿಯಾಗಿದೆ. ಜುಲೈ 23, 26, 29 ಹಾಗೂ ಆಗಸ್ಟ್ 6, 10, Read more…

ವೈದ್ಯಾಧಿಕಾರಿ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಹಿಳೆ ಸೇರಿ 6 ಮಂದಿ ವಿರುದ್ಧ ಪ್ರತಿದೂರು

ಹುಬ್ಬಳ್ಳಿ: ವೈದ್ಯಾಧಿಕಾರಿ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಹಿಳೆ ಸೇರಿದಂತೆ 6 ಮಂದಿ ವಿರುದ್ದ ಹುಬ್ಬಳ್ಳಿಯ ಉಪನಗರ ಠಾಣೆಗೆ ದೂರು ನೀಡಲಾಗಿದೆ. ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಲೈಂಗಿಕ Read more…

ಬೆಂಗಳೂರು ಪೊಲೀಸರಿಗೆ ʼಕೊರೊನಾʼ ಶಾಕ್

ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಕೊರೋನಾ ಸೋಂಕಿನಿಂದ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದು, 14 ಮಂದಿ ಪೊಲೀಸರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ವಿಲ್ಸನ್ ಗಾರ್ಡನ್ ಟ್ರಾಫಿಕ್ ಠಾಣೆಯ ಎಎಸ್ಐ ಚಿಕಿತ್ಸೆ Read more…

ಕೊರೊನಾದಿಂದ ಕಂಗೆಟ್ಟ ವೃದ್ಧೆಯಿಂದ ಹೊಸ ಉಪಾಯ…!

ವ್ಯಾಪಕವಾಗಿ ಹರಡುತ್ತಿರುವ ಕೊರೊನಾದಿಂದ ಕಂಗೆಟ್ಟಿರುವ 82 ವರ್ಷದ ಮಹಿಳೆ ಹೊಸದೊಂದು ಉಪಾಯ ಕಂಡುಕೊಂಡಿದ್ದಾರೆ. ಜಗತ್ತಿನಾದ್ಯಂತ ಲಕ್ಷಾಂತರ ಜನರಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದು, ಸಾವಿರಾರು ಮಂದಿ ಸಾಯುತ್ತಿದ್ದಾರೆ‌. ಇಷ್ಟಾದರೂ ಜನರಲ್ಲಿ ಈ Read more…

ʼಯೋಗʼ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಯೋಗಾಸನ ನಿತ್ಯ ಜೀವನಕ್ಕೆ ಅತ್ಯಾವಶ್ಯಕ. ಅದರಲ್ಲೂ ಕೊರೋನಾದಂತಹ ಸಾಂಕ್ರಾಮಿಕ ರೋಗ ಕಾಲದಲ್ಲಿ ಇನ್ನಷ್ಟು ಅನಿವಾರ್ಯ ಕೂಡ. ದೇಹ ಮತ್ತು ಮನಸಿನ ಮೇಲೆ ಹಿಡಿತ ಸಾಧಿಸಿಕೊಳ್ಳಲು ಸಾಧನದಂತಿರುವ ಆಸನ, ಪ್ರಾಣಾಯಾಮ, Read more…

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಫೋಟೋ ವಿಶೇಷತೆ ಏನು ಗೊತ್ತಾ…?

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ಫುಲ್ ವೈರಲ್ ಆಗಿದ್ದು, ಬಹಳಷ್ಟು ಮಂದಿ ಶೇರ್ ಮಾಡಿದ್ದಾರೆ. ಅಷ್ಟಕ್ಕೂ ಈ ಫೋಟೋದ ವಿಶೇಷತೆ ಕೇಳಿದರೆ ನಿಮ್ಮ ಮುಖದಲ್ಲಿ ನಗು ಮೂಡದೆ ಇರಲಾರದು. Read more…

ಗ್ರಹಣ ವೀಕ್ಷಕರಿಗೆ ನಿರಾಸೆ ತಂದ ಮೋಡ ಮುಸುಕಿದ ವಾತಾವರಣ

ಬಾನಂಗಳದಲ್ಲಿ ಸೂರ್ಯಗ್ರಹಣ ಸ್ಪರ್ಶಕಾಲ ಆರಂಭವಾಗಿ ಅಬುದಾಭಿಯಲ್ಲಿ ಗ್ರಹಣದ ದೃಶ್ಯ ಸ್ಪಷ್ಟವಾಗಿ ಗೋಚರಿಸಿದೆ. ಅದೇ ರೀತಿ ವಿವಿಧ ಕಡೆಗಳಲ್ಲಿ ಗ್ರಹಣ ಕಾಲದಲ್ಲಿ ಬದಲಾವಣೆ ಕಂಡು ಬಂದಿದ್ದು, ಅನೇಕ ಪ್ರದೇಶಗಳಲ್ಲಿ ಗ್ರಹಣದ Read more…

BREAKING NEWS: ದೇಶದಲ್ಲಿ ಒಂದೇ ದಿನ ದಾಖಲೆಯ 15,413 ‘ಕೊರೊನಾ’ ಸೋಂಕು ಪ್ರಕರಣಗಳ ಪತ್ತೆ

ದೇಶದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲೆಯ 15,413 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಈ ಅವಧಿಯಲ್ಲಿ 306 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಒಟ್ಟು Read more…

ಯುವತಿಯರಿದ್ದ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ ಆಘಾತಕಾರಿ ಘಟನೆ

ಬೆಂಗಳೂರು: ಕ್ವಾರಂಟೈನ್ ಸೆಂಟರ್ ನಲ್ಲಿದ್ದ ಯುವತಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ಇಬ್ಬರು ಯುವತಿಯರ Read more…

ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆ ಫಲಾನುಭವಿ ಬಿಪಿಎಲ್ ಕಾರ್ಡುದಾರರಿಗೆ ರಾಜ್ಯದ 518 ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಕೊರೋನಾ Read more…

ಚೀನಾಗೆ ಸಡ್ಡುಹೊಡೆದ ಭಾರತೀಯ ಯೋಧರಿಂದ ಮತ್ತೊಂದು ಸಾಹಸ

ನವದೆಹಲಿ: ಪೂರ್ವ ಲಡಾಖ್ ಗಾಲ್ವನ್ ಕಣಿವೆಯಲ್ಲಿ ಭಾರತ – ಚೀನಾ ಯೋಧರ ನಡುವೆ ಹಿಂಸಾತ್ಮಕ ಸಂಘರ್ಷ ನಡೆದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ನಡುವೆಯೇ ಭಾರತೀಯ ಯೋಧರು ಕೇವಲ Read more…

ದಂಗಾಗಿಸುವಂತಿದೆ ವಿಪ್ರೋ ಸಿಇಒ ಪಡೆಯುವ ‘ವೇತನ’

ಐಟಿ ದಿಗ್ಗಜ ಸಂಸ್ಥೆಗಳ ಪೈಕಿ ಒಂದಾಗಿರುವ ವಿಪ್ರೋದ ನೂತನ ಸಿಇಒ ಆಗಿ ನೇಮಕಗೊಂಡಿರುವ ಥಿಯರ್ರಿ ಡೇಲಾಪೋರ್ಟ್ ಅವರ ವಾರ್ಷಿಕ ವೇತನ ದಂಗಾಗಿಸುವಂತಿದೆ. ಬರೋಬ್ಬರಿ 62 ಕೋಟಿ ರೂಪಾಯಿಗಳನ್ನು ಅವರು Read more…

‘ಮಳೆ’ ಕುರಿತು ರಾಜ್ಯದ ಜನತೆಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ರಾಜ್ಯಕ್ಕೆ ಈಗಾಗಲೇ ಮುಂಗಾರು ಕಾಲಿಟ್ಟಿದ್ದು ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು, ಇತರ ಜಲಾಶಯಗಳಲ್ಲೂ ನೀರಿನ ಪ್ರಮಾಣ ಹೆಚ್ಚಳವಾಗತೊಡಗಿದೆ. ಇದರ ಮಧ್ಯೆ ಹವಾಮಾನ ಇಲಾಖೆ Read more…

ಪಿಯು ಉಪನ್ಯಾಸಕರಿಗೆ ಈ ‘ಜವಾಬ್ದಾರಿ’ ನೀಡಲು ಮುಂದಾದ ಸರ್ಕಾರ…!

ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಆರ್ಭಟ ಹೆಚ್ಚಿಸುತ್ತಿದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗತೊಡಗಿದೆ. ಇದರ ನಿಯಂತ್ರಣಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಪೈಕಿ ಕೊರೊನಾ ಸೋಂಕಿತರ ಸಂಪರ್ಕಕ್ಕೆ Read more…

ಗಂಗೂಲಿ ಸಹೋದರನ ಪತ್ನಿಗೆ ‘ಕೊರೊನಾ’ ಸೋಂಕು

ಟೀಮ್ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಹೋದರ ಸ್ನೇಹಾಶಿಶ್ ಅವರ ಪತ್ನಿಗೆ ಕೊರೊನಾ ಸೋಂಕು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ವಾರವಷ್ಟೇ ಸ್ನೇಹಾಶಿಸ್ Read more…

ಬಿಗ್ ನ್ಯೂಸ್: ಕ್ವಾರಂಟೈನ್ ನಲ್ಲಿರುವವರ ಮಕ್ಕಳಿಗೆ SSLC ಪರೀಕ್ಷೆ ಇಲ್ಲ

ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ತಂದೆ-ತಾಯಿ, ಪೋಷಕರು ಮತ್ತು ಜೊತೆಗೆ ವಾಸಿಸುತ್ತಿರುವ ಹತ್ತಿರದ ಸಂಬಂಧಿಕರು ಕೊರೋನಾ ಕಾರಣದಿಂದ ಕ್ವಾರಂಟೈನ್ ನಲ್ಲಿದ್ದರೆ Read more…

ಕಾರ್ಮಿಕನ ಸಾವಿಗೆ ಕಾರಣವಾಯ್ತು ‘ತೆಂಗಿನಕಾಯಿ’

ಸಾವು ಎಲ್ಲರಿಗೂ ಖಚಿತವಾಗಿದ್ದು, ಆದರೆ ಯಾರಿಗೆ ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಕೃಷಿ ಕಾರ್ಮಿಕನೊಬ್ಬ ‘ತೆಂಗಿನಕಾಯಿ’ ಕಾರಣಕ್ಕೆ ಮೃತಪಟ್ಟಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ Read more…

ಪಿಯು ಇಂಗ್ಲೀಷ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗಿರಲಿಲ್ಲ ‘ಕೊರೊನಾ’

ಕೊರೊನಾ ಲಾಕ್ ಡೌನ್ ಕಾರಣಕ್ಕೆ ಮುಂದೂಡಿಕೆಯಾಗಿದ್ದ ಪಿಯುಸಿ ಇಂಗ್ಲೀಷ್ ವಿಷಯದ ಪರೀಕ್ಷೆಯನ್ನು ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಜೂನ್ 18ರ ಗುರುವಾರದಂದು ನಡೆಸಲಾಗಿತ್ತು. ಇದರ ಮಧ್ಯೆ ಬೆಂಗಳೂರಿನ ಜಯನಗರ ಪರೀಕ್ಷಾ Read more…

ವಸತಿ ಯೋಜನೆ ಫಲಾನುಭವಿಗಳಿಗೆ ಸಚಿವರಿಂದ ಸಿಹಿಸುದ್ದಿ

ಬೆಂಗಳೂರು: ರಾಜ್ಯಾದ್ಯಂತ ವಸತಿ ಯೋಜನೆ ಫಲಾನುಭವಿಗಳಿಗೆ ನಿವೇಶನ ಹಕ್ಕು ನೀಡಲು ತೀರ್ಮಾನಿಸಲಾಗಿದೆ. ವಸತಿ ಸಚಿವ ವಿ. ಸೋಮಣ್ಣ ಕರ್ನಾಟಕ ಗೃಹ ಮಂಡಳಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ Read more…

ಕೃಷಿಕರಿಗೆ ಭರ್ಜರಿ ಗುಡ್ ನ್ಯೂಸ್: ಕೃಷಿ ಮೊಬೈಲ್ ಹೆಲ್ತ್ ಕ್ಲಿನಿಕ್ ಆರಂಭಕ್ಕೆ ಮುಂದಾದ ಸರ್ಕಾರ

ಕೃಷಿಕರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ರೈತರು ಬಿತ್ತನೆ ಬೀಜ, ಗೊಬ್ಬರ, ಮಣ್ಣು ಪರೀಕ್ಷೆಗೆಂದು ಜಿಲ್ಲಾ ಕೇಂದ್ರಕ್ಕೆ ಬರುವುದನ್ನು ತಪ್ಪಿಸಲು ಕೃಷಿ ಮೊಬೈಲ್ ಹೆಲ್ತ್  ಕ್ಲಿನಿಕ್ Read more…

‘ಸಾಹಿತ್ಯ’ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆ ಮಾಡಲು ಸಿಎಂಗೆ ದುಂಬಾಲು ಬಿದ್ದ ವಿಶ್ವನಾಥ್

ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹುಣಸೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಹೆಚ್. ವಿಶ್ವನಾಥ್ ಪರಾಭವಗೊಂಡಿದ್ದರು. ಹೀಗಾಗಿ ಯಡಿಯೂರಪ್ಪನವರ ಸಂಪುಟದಲ್ಲಿ ಸಚಿವರಾಗುವ ಅವರ ಕನಸು ಈಡೇರಿರಲಿಲ್ಲ. ಆ ನಂತರ ವಿಧಾನಪರಿಷತ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...