alex Certify Latest News | Kannada Dunia | Kannada News | Karnataka News | India News - Part 4442
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಿಂದ ಸಂಕಷ್ಟಕ್ಕೆ ಸಿಲುಕಿದ ಬಿಗ್‌ ಬಿ

ಹಿಂದಿಯ ಹೆಸರಾಂತ ಶೋ ಕೌನ್​ ಬನೇಗಾ ಕರೋಡ್​ಪತಿಯಲ್ಲಿ ಹಿಂದೂ ಭಾವನೆಗೆ ವಿರುದ್ಧವಾದ ಪ್ರಶ್ನೆ ಕೇಳಲಾಗಿದೆ ಎಂದು ಆರೋಪಿಸಿ ಅಮಿತಾಬ್​ ಬಚ್ಚನ್​ ಹಾಗೂ ಸೋನಿ ಕಾರ್ಯಕ್ರಮ ಸಂಯೋಜಕರ ವಿರುದ್ಧ ಪ್ರಕರಣ Read more…

ವಿಯೆನ್ನಾ ಭಯೋತ್ಪಾದಕ ದಾಳಿ: ಶಾಕಿಂಗ್ ವಿಡಿಯೋ ಬಿಡುಗಡೆ ಮಾಡಿದ ಪ್ರತ್ಯಕ್ಷದರ್ಶಿ

ವಿಯೆನ್ನಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಟ 5 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ ಅಂತಾ ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇಸ್ಲಾಮಿಕ್​ ಸ್ಟೇಟ್​ ಬೆಂಬಲಿಗ Read more…

ಪವಾಡಸದೃಶವಾಗಿ ಬದುಕಿ ಬಂದ್ಲು ನಾಲ್ಕು ವರ್ಷದ ಬಾಲಕಿ

ಪಶ್ಚಿಮ ಟರ್ಕಿಯ ಕರಾವಳಿ ಭಾಗದಲ್ಲಿ ಭೂಕಂಪ ಸಂಭವಿಸಿದ ಬರೋಬ್ಬರಿ 91 ಗಂಟೆಗಳ ಬಳಿಕ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 4 ವರ್ಷದ ಬಾಲಕಿಯನ್ನ ರಕ್ಷಣೆ ಮಾಡಲಾಗಿದೆ. ಭೂಕಂಪ ನಡೆದ 91 Read more…

ಬಿಜೆಪಿಗೆ ಭರ್ಜರಿ ಜಯ: ಈಶ್ವರಪ್ಪ ವಿಶ್ವಾಸ

ಶಿವಮೊಗ್ಗ: ವಿಧಾನಸಭೆ ಉಪಚುನಾವಣೆ ನಡೆಯುತ್ತಿರುವ ಆರ್.ಆರ್.ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ Read more…

ಬಿಗ್ ನ್ಯೂಸ್: ಪಾಕ್ ಪ್ರಧಾನಿ ಇಮ್ರಾನ್ ಕುರಿತು ಶಾಕಿಂಗ್ ಸಂಗತಿ ಬಹಿರಂಗ

ಮಾಜಿ ಕ್ರಿಕೆಟಿಗ ಸರ್ಫರಾಜ್​ ನವಾಜ್​ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್ ಡ್ರಗ್​ ವ್ಯಸನಿ ಆಗಿದ್ದರು ಎಂದು ಆರೋಪಿಸಿದ್ದಾರೆ. ಇಮ್ರಾನ್​ ಖಾನ್​ 1987ರಲ್ಲಿ ಡ್ರಗ್​ ಸೇವನೆ ಮಾಡಿದ್ದರು ಅಂತಾ ಸರ್ಫರಾಜ್​ Read more…

ಆಮ್ಲಜನಕ ಮಟ್ಟ ಏರಿಕೆ ಮಾಡಿಕೊಂಡಿದ್ದರ ಹಿಂದಿನ ಗುಟ್ಟು ಬಿಚ್ಚಿಟ್ಟ ಬಿಗ್​ ಬಿ

ಬಾಲಿವುಡ್​ನ ಹೆಸರಾಂತ ನಟ ಅಮಿತಾಭ್​ ಬಚ್ಚನ್​ ಕೌನ್​ ಬನೇಗಾ ಕರೋಡ್​ಪತಿ ಶೋ ನಡೆಸಿಕೊಡ್ತಾ ಇರೋದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಶೋನಲ್ಲಿ ಅಮಿತಾಬ್​ ಬಚ್ಚನ್​ ತಮ್ಮ ಕರೊನಾದ ದಿನಗಳನ್ನ Read more…

BIG NEWS: ಅನ್ಯ ಧರ್ಮೀಯ ವಿವಾಹಕ್ಕೆ ಬ್ರೇಕ್ ಹಾಕಲು ಮುಂದಾದ ಮಧ್ಯಪ್ರದೇಶ ಸರ್ಕಾರ

ಉತ್ತರ ಪ್ರದೇಶ, ಹರಿಯಾಣದ ಬಳಿಕ ಇದೀಗ ಮಧ್ಯ ಪ್ರದೇಶ ಸರ್ಕಾರ ಕೂಡ ಅಂತರ್​ ಧರ್ಮೀಯ ವಿವಾಹಗಳ ವಿರುದ್ಧ ಸಮರ ಸಾರಲು ಹೊರಟಿದೆ. ಈ ವಿಚಾರವಾಗಿ ಮಾತನಾಡಿದ ಮಧ್ಯಪ್ರದೇಶ ಸಿಎಂ Read more…

ಜೀಪ್ ಚಾಲನೆ ಮಾಡಲು ಸನ್ನದ್ಧವಾಗಿರುವಂತಿದೆ ಸಿಂಹ…!

ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡುವ ಸಾಕಷ್ಟು ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳ ಫೋಟೋ ನಮ್ಮ ಮನಸ್ಸಿಗೆ ಮುದ ನೀಡಿದ್ದಿದೆ. ಆದರೆ ಅಂತಹ ಒಂದು ಕ್ಷಣವನ್ನ ಸೆರೆಹಿಡಿಯಬೇಕು ಅಂತಾ ವನ್ಯಜೀವಿ ಫೋಟೋಗ್ರಾಫರ್ಸ್​ Read more…

ಕಣ್ಣಂಚನ್ನು ತೇವಗೊಳಿಸುತ್ತೆ 70 ರ ವೃದ್ದೆ ಸಂಕಷ್ಟದ ವಿಡಿಯೋ

ಜೀವನೋಪಾಯಕ್ಕಾಗಿ ಪಂಜಾಬ್​ನ ಬೀದಿಯಲ್ಲಿ ಪುಟ್ಟ ಅಂಗಡಿ ಹಾಕಿಕೊಂಡಿರುವ ವೃದ್ಧೆಯ ವಿಡಿಯೋ ವೈರಲ್​ ಆಗಿದ್ದು ಸ್ಟಾರ್​ ಗಾಯಕ ಹಾಗೂ ನಟ ದಿಲ್ಜೀತ್​ ದೋಸಾಂಜ್​ ಸೇರಿದಂತೆ ಹಲವರ ಗಮನ ಸೆಳೆದಿದೆ. ಜಲಂಧರ್​ನ Read more…

ನ.9 ರಿಂದ ‘ರತ್ನನ್ ಪ್ರಪಂಚ’ ಸಿನಿಮಾ ಚಿತ್ರೀಕರಣ ಶುರು

ರೋಹಿತ್ ಪಡಕಿ ನಿರ್ದೇಶಿಸುತ್ತಿರುವ ಡಾಲಿ ಧನಂಜಯ್ ಅಭಿನಯದ ‘ರತ್ನನ್ ಪ್ರಪಂಚ’ ಸಿನಿಮಾದ ಚಿತ್ರೀಕರಣವನ್ನು ನವೆಂಬರ್ 9ರಂದು ಪ್ರಾರಂಭಿಸಲು ಚಿತ್ರತಂಡ ನಿರ್ಧರಿಸಿದೆ. ಈ ಚಿತ್ರವನ್ನು ಕಾರ್ತಿಕ್ ಗೌಡ ಹಾಗೂ ಯೋಗಿ Read more…

ಬಾಡಿಗೆಗಿದೆ ರಾಣಿ ಎಲೆಜಬೆತ್​ಗೆ ಸೇರಿದ ಭವ್ಯ ಬಂಗಲೆ…!

ಯುನೈಟೆಡ್​ ಕಿಂಗ್​ಡಮ್​ನ ರಾಣಿ ಎಲೆಜಬೆತ್,​​ ಗ್ರಾಮಾಂತರ ಪ್ರದೇಶದಲ್ಲಿರುವ ತಮ್ಮ ಭವ್ಯವಾದ ಆಸ್ತಿಗೆ ಬಾಡಿಗೆದಾರರನ್ನ ಹುಡುಕುತ್ತಿದ್ದಾರೆ. ಆದರೆ ಬಾಡಿಗೆದಾರರು ಯಾವುದೇ ಕಾರಣಕ್ಕೂ ಬೆಕ್ಕನ್ನ ತರಬಾರದು ಅಂತ ಷರತ್ತು ವಿಧಿಸಲಾಗಿದೆ. ನಾರ್ಫೋಕ್​​ನ Read more…

BIG NEWS: ಎಲ್ಲ ಮಾದರಿಯ ಕ್ರಿಕೆಟ್ ​ಗೆ ಶೇನ್​ ವಾಟ್ಸನ್​ ವಿದಾಯ

ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಹಾಗೂ ಸಿಎಸ್​ಕೆ ಆರಂಭಿಕ ಆಟಗಾರ ಶೇನ್ಸ್ ವಾಟ್ಸನ್​ ಮಂಗಳವಾರ ಎಲ್ಲ ರೀತಿಯ ಕ್ರಿಕೆಟಿಗೆ ಅಧಿಕೃತ ವಿದಾಯ ಹೇಳಿದ್ದಾರೆ. ಒಂದು ದಿನದ ಹಿಂದೆಯೇ ಅವರು ಈ Read more…

ಪಿಜ್ಜಾಗೆ ಡಬಲ್​ ಹಣ ನೀಡಿದ್ರೂ ಖುಷಿಪಟ್ಟ ವ್ಯಕ್ತಿ, ಇದರ ಹಿಂದಿದೆ ಮಹತ್ವದ ಕಾರಣ

ವ್ಯಾಪಾರ ವ್ಯವಹಾರ ಮಾಡೋವಾಗ ಲೆಕ್ಕ ತಪ್ಪಾಗಿ ಹಣ ಜಾಸ್ತಿ ಕೊಟ್ಟುಬಿಟ್ಟರೆ ನಮಗೆ ಎಲ್ಲಿಲ್ಲದ ನೋವು ಶುರುವಾಗುತ್ತೆ. ಅನ್ಯಾಯವಾಗಿ ಹಣ ಕಳೆದುಕೊಂಡು ಬಿಟ್ವಲ್ಲ ಎಂಬ ನಿರಾಶೆಯೂ ಕಾಡುತ್ತೆ. ಆದರೆ ಪಾನಮತ್ತನಾಗಿದ್ದ ವ್ಯಕ್ತಿಯೊಬ್ಬ Read more…

ಹಬ್ಬದ ಸಂದರ್ಭದಲ್ಲಿ ಊರಿಗೆ ಹೋಗಲು ಬಯಸುವವರಿಗೆ ರೈಲ್ವೇ ಇಲಾಖೆಯಿಂದ ಬಂಪರ್‌ ಸುದ್ದಿ

ಇದು ಹಬ್ಬದ ಸೀಸನ್​ ಆಗಿರೋದ್ರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿ ಅಂತಾ ಭಾರತೀಯ ರೈಲ್ವೇ ಇಲಾಖೆ ಅನೇಕ ಸ್ಪೆಷಲ್​ ರೈಲುಗಳನ್ನ ಓಡಿಸುತ್ತಿದೆ. ಆದರೂ ಕೂಡ ಪ್ರಯಾಣಿಕರಿಗೆ ಟಿಕೆಟ್​ಗಳನ್ನ ಪಡೆಯೋದು ಕಷ್ಟವಾಗುತ್ತಿದೆ. ಹಬ್ಬದ Read more…

ಇಂದು ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿ: ಹೈದರಾಬಾದ್ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

ಇಂದು ಐಪಿಎಲ್ ನ 56ನೇ ಪಂದ್ಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಮುಖಾಮುಖಿಯಾಗಲಿವೆ. ಡೇವಿಡ್ ವಾರ್ನರ್ ನಾಯಕತ್ವದ ಸನ್ Read more…

ತಿಮಿಂಗಲದ ಬಾಲದಿಂದ ತಪ್ಪಿದ ರೈಲು ಅಪಘಾತ..!

ರೈಲುಗಳು ಹಳಿಗಳ ಮೇಲೆ ಸಂಚರಿಸುತ್ತೆ. ತಿಮಿಂಗಲಗಳು ಸಮುದ್ರದಲ್ಲಿ ಇರುತ್ತವೆ. ಆದರೆ ನಿಯಂತ್ರಣ ತಪ್ಪಿ ಹಳಿಯಿಂದ ಬೀಳ್ತಿದ್ದ ರೈಲನ್ನ ತಿಮಿಂಗಲದ ಬಾಲ ಕಾಪಾಡಿದೆ. ತಿಮಿಂಗಲಕ್ಕೂ ರೈಲಿಗೂ ಎಲ್ಲಿಯ ಸಂಬಂಧ ಅನ್ನೋದು Read more…

ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿ ಬರ್ಬರ ಹತ್ಯೆ

ಅಮೆರಿಕದ ಜಾರ್ಜಿಯಾ ಎಂಬಲ್ಲಿ ಹೈದರಾಬಾದ್​ ಮೂಲದ 37 ವರ್ಷದ ವ್ಯಕ್ತಿಯನ್ನ ಭಾನುವಾರ ಕೊಲೆಗೈಯಲಾಗಿದೆ. ಅನೇಕ ಬಾರಿ ಇರಿದು ಭಾರತೀಯನನ್ನ ಕೊಲೆಗೈಯಲಾಗಿದ್ದು ಮನೆಯ ಹೊರಗೆ ಶವ ಪತ್ತೆಯಾಗಿದೆ ಅಂತಾ ವರದಿಯಾಗಿದೆ. Read more…

ಮೊದಲ ರಾತ್ರಿಯೇ ಬಯಲಾಯ್ತು ಪತ್ನಿ ಅಸಲಿಯತ್ತು, ಪತಿಯ ವಿಡಿಯೋದಲ್ಲಿತ್ತು ರಹಸ್ಯ

ಗ್ರೇಟರ್ ನೋಯ್ಡಾ: ಗ್ರೇಟರ್ ನೋಯ್ಡಾದ ಸೆಕ್ಟರ್ ಡೆಲ್ಟಾ 1 ರಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೂ ಮೊದಲು ವಿಡಿಯೋದಲ್ಲಿ ತನ್ನ ಸಂಕಷ್ಟ ಹೇಳಿಕೊಂಡಿದ್ದಾನೆ. ಇದನ್ನು ಆಧರಿಸಿ ಮೃತನ ಪತ್ನಿಯ Read more…

ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳಿದ ಕೆ.ಎಲ್. ರಾಹುಲ್

ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಕೆ.ಎಲ್. ರಾಹುಲ್ ಈ ಬಾರಿಯ ಐಪಿಎಲ್ ನಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ  ಅಗ್ರಸ್ಥಾನದಲ್ಲಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ Read more…

ಶಾಲೆ ಆರಂಭದ ಬೆನ್ನಲ್ಲೇ ಬಿಗ್‌ ಶಾಕ್:‌ ವಿದ್ಯಾರ್ಥಿಗೆ ಕೊರೊನಾ ಸೋಂಕು – ಶಾಲಾ ಕಟ್ಟಡ ಸೀಲ್‌ ಡೌನ್

ಬರೋಬ್ಬರಿ 8 ತಿಂಗಳ ಬಳಿಕ ಉತ್ತರಾಖಂಡ್​ ರಾಜ್ಯದಲ್ಲಿ ಶಾಲೆಗಳನ್ನ ಪುನಾರಂಭ ಮಾಡಲಾಗಿದೆ. ಆದರೆ ಅಲ್ಮೋರಾ ಜಿಲ್ಲೆಯ ರಾಣಿಕೇತ್​​ನ ಶಾಲೆಯೊಂದರಲ್ಲಿ 12ನೇ ತರಗತಿ ವಿದ್ಯಾರ್ಥಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಆತಂಕ Read more…

ತಡರಾತ್ರಿ ಗೋವಾಗೆ ತೆರಳುವಾಗಲೇ ದುರಂತ, ನಿಯಂತ್ರಣ ತಪ್ಪಿ ಸೇತುವೆಯಿಂದ ಬಿದ್ದ ಕಾರ್, ಇಬ್ಬರು ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರ ನಗರದ ಲಂಡನ್ ಬ್ರಿಡ್ಜ್ ಬಳಿ ನಿಯಂತ್ರಣ ತಪ್ಪಿದ ಕಾರ್ ಸೇತುವೆಯಿಂದ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾದಿಂದ ಗೋವಾ Read more…

BREAKING: ಎಲ್ಲೆಲ್ಲಿ ಎಷ್ಟು ಮತದಾನ..? ಇಲ್ಲಿದೆ ಮತಗಟ್ಟೆ ಬಳಿ ಕಂಡು ಬಂದ ಚಿತ್ರಣ

ಬೆಂಗಳೂರು: ಆರ್.ಆರ್. ನಗರ, ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ನಡೆಯುತ್ತಿದೆ. ಆರ್.ಆರ್. ನಗರದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇಕಡ 7.1 ರಷ್ಟು ಮತದಾನವಾಗಿದೆ. ಶಿರಾದಲ್ಲಿ ಬೆಳಗ್ಗೆ 9 Read more…

ಪಿಂಚಣಿದಾರರಿಗೆ ಗುಡ್ ನ್ಯೂಸ್: ನಿವೃತ್ತರು ಪೋಸ್ಟ್ ಮ್ಯಾನ್ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಅವಕಾಶ

ಕಲಬುರಗಿ: ನಿವೃತ್ತ ಸರ್ಕಾರಿ ನೌಕರರು ಪ್ರತಿ ವರ್ಷ ಜೀವನ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿ ನಿವೃತ್ತ ಸರ್ಕಾರಿ ನೌಕರರು ಬ್ಯಾಂಕ್ ಹಾಗೂ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಕ್ರಮಕೈಗೊಳ್ಳಲಾಗಿದೆ. ಇನ್ನು Read more…

ವಿಶೇಷ ಪೂಜೆ ಸಲ್ಲಿಸಿ ಲಾಡು ಹಂಚಿದ ಮುನಿರತ್ನ

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಟಿಟಿಡಿ ದೇವಾಲಯಕ್ಕೆ ಭೇಟಿ ನೀಡಿದ ಆರ್.ಆರ್. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಬೆಂಬಲಿಗರಿಗೆ ಲಾಡು ಹಂಚಿದ್ದಾರೆ. ಕೊರೋನಾ ಕಡಿಮೆಯಾಗುತ್ತಿದ್ದು Read more…

LPG ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ, ವಾಟ್ಸಾಪ್ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು

ನವದೆಹಲಿ: ಎಲ್ಪಿಜಿ ಸಿಲಿಂಡರ್ ಗಳನ್ನು ವಾಟ್ಸಾಪ್ ಮೂಲಕ ಬುಕ್ ಮಾಡಬಹುದಾಗಿದೆ. ನವೆಂಬರ್ 1 ರಿಂದ ಎಲ್ಪಿಜಿ ಸಿಲಿಂಡರ್ ವಿತರಣೆ ವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ. ಸಿಲಿಂಡರ್ ಕಾಯ್ದಿರಿಸಲು ಇಂಡೇನ್ ಗ್ಯಾಸ್ Read more…

ಗಂಡನ ತಂದೆ ಮೇಲೆ ಮೋಹ, ದಾರಿ ತಪ್ಪಿದ್ಲು ಪ್ರೀತಿಸಿ ಮದುವೆಯಾದ ಪತ್ನಿ, ಪತಿಯಿಂದಲೇ ಘೋರ ಕೃತ್ಯ

 ಶಿವಮೊಗ್ಗ: ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಅಕ್ರಮ ಸಂಬಂಧ ಹೊಂದಿದ ಶಂಕೆ ಹಿನ್ನೆಲೆಯಲ್ಲಿ ಪತಿಯೇ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ Read more…

BIG NEWS: ಶಾಲೆಗಳ ಪುನಾರಂಭ, ನವೆಂಬರ್ 6 ರಂದು ನಿರ್ಧಾರ

ಬೆಂಗಳೂರು: ಕೊರೋನಾ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲೆ, ಕಾಲೇಜು ಪ್ರಾರಂಭಿಸುವ ಕುರಿತು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಪದವಿಪೂರ್ವ Read more…

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಈ ಆಹಾರಗಳನ್ನು ತಪ್ಪದೇ ಸೇವಿಸಿ

ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ವೈರಸ್ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಅತೀ ಅಗತ್ಯ. ಈ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸತುವು ತುಂಬಾ ಸಹಕಾರಿಯಾಗಿದೆ ಎಂಬುದು ಅಧ್ಯಯನದಿಂದ Read more…

ಫೈರಿಂಗ್ ನಲ್ಲಿ ಗುಂಡೇಟು: ಮಹಾದೇವ ಭೈರಗೊಂಡ ಗಂಭೀರ

ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು ಕಾಂಗ್ರೆಸ್ ಮುಖಂಡ ಮಹಾದೇವ ಭೈರಗೊಂಡನ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಹದೇವ ಭೈರಗೊಂಡ ಆಸ್ಪತ್ರೆಯಲ್ಲಿ Read more…

BREAKING: ಆರ್.ಆರ್. ನಗರದಲ್ಲಿ ‘ಅಮೂಲ್ಯ’ ಮತದಾನ, ವೋಟಿಂಗ್ ಮಾಡಿ ಹೇಳಿದ್ದೇನು ಗೊತ್ತಾ..?

ಬೆಂಗಳೂರು: ನಟಿ ಅಮೂಲ್ಯ ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಬೆಂಗಳೂರಿನ ಆರ್.ಆರ್. ನಗರ ಕ್ಷೇತ್ರದ ಬಿಇಟಿ ಕಾನ್ವೆಂಟ್ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಅವರು ಮತದಾನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...