alex Certify ವಿಶೇಷ ಪೂಜೆ ಸಲ್ಲಿಸಿ ಲಾಡು ಹಂಚಿದ ಮುನಿರತ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶೇಷ ಪೂಜೆ ಸಲ್ಲಿಸಿ ಲಾಡು ಹಂಚಿದ ಮುನಿರತ್ನ

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಟಿಟಿಡಿ ದೇವಾಲಯಕ್ಕೆ ಭೇಟಿ ನೀಡಿದ ಆರ್.ಆರ್. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬಳಿಕ ಬೆಂಬಲಿಗರಿಗೆ ಲಾಡು ಹಂಚಿದ್ದಾರೆ. ಕೊರೋನಾ ಕಡಿಮೆಯಾಗುತ್ತಿದ್ದು ಮತದಾರರು ಮತದಾನ ಮಾಡಬೇಕು. ತಮ್ಮ ಹಕ್ಕು ಚಲಾಯಿಸಬೇಕು. ಭಾರತ ದೇಶದ ಪ್ರಜೆಯಾಗಿ ಚುನಾವಣೆ ಬಂದಾಗ ಮತ ಚಲಾಯಿಸುವುದು ನಮ್ಮ ಹಕ್ಕು. ಹಕ್ಕನ್ನು ಯಾರು ಕಳೆದುಕೊಳ್ಳಬಾರದು ಎಂದು ಅವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...