alex Certify ಜೀಪ್ ಚಾಲನೆ ಮಾಡಲು ಸನ್ನದ್ಧವಾಗಿರುವಂತಿದೆ ಸಿಂಹ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀಪ್ ಚಾಲನೆ ಮಾಡಲು ಸನ್ನದ್ಧವಾಗಿರುವಂತಿದೆ ಸಿಂಹ…!

ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡುವ ಸಾಕಷ್ಟು ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳ ಫೋಟೋ ನಮ್ಮ ಮನಸ್ಸಿಗೆ ಮುದ ನೀಡಿದ್ದಿದೆ. ಆದರೆ ಅಂತಹ ಒಂದು ಕ್ಷಣವನ್ನ ಸೆರೆಹಿಡಿಯಬೇಕು ಅಂತಾ ವನ್ಯಜೀವಿ ಫೋಟೋಗ್ರಾಫರ್ಸ್​ ತಿಂಗಳುಗಟ್ಟಲೇ ಸಮಯ ತೆಗೆದುಕೊಳ್ಳೋದು ಇರುತ್ತೆ.

ಇದೀಗ ಇಂತಹದ್ದೇ ಒಂದು ಫೋಟೋ ವೈರಲ್​ ಆಗಿದ್ದು ಇದರಲ್ಲಿ ಸಿಂಹ ಜೀಪಿನ ಒಳಗೆ ಕೂತಿದ್ದು ಇನ್ನೇನು ಸಿಂಹ ಜೀಪನ್ನ ಡ್ರೈವ್​ ಮಾಡುತ್ತೇನೋ ಅನ್ನೋ ರೀತಿಯಲ್ಲಿ ಪೋಸ್​ ಕೊಟ್ಟಿದೆ. ಸ್ವಿಟ್ಜರ್​ಲ್ಯಾಂಡ್​ನ ಸಿಕಿ ಪಾರ್ಕ್ ಮೃಗಾಲಯದಲ್ಲಿ ತೆಗೆದ ಫೋಟೋ ಇದಾಗಿದೆ.

ಬ್ಲಿಕಿ ಹಾಗೂ ಸ್ನ್ಯಾಪ್​ ಈ ಅದ್ಭುತ ಚಿತ್ರವನ್ನ ತಮ್ಮ ಕ್ಯಾಮರಾ ಕಣ್ಣಿನಲ್ಲಿ ಕಂಡು ಹಿಡಿದಿದ್ದಾರೆ. ಸಿಂಹದ ಮುಖ ಚಾಲಕನ ಸೀಟ್​ ಬಳಿ ಇದ್ದರೆ ಅದರ ಬಾಲ ಜೀಪ್​ನಿಂದ ಹೊರಗೆ ಕಾಣುತ್ತಿದೆ. ಇನ್ನು ಈ ಸಿಂಹದ ಗಲ್ಲದ ಮೇಲೆ ರಕ್ತದ ಕಲೆಗಳನ್ನ ಕಾಣಬಹುದಾಗಿದೆ.

https://www.instagram.com/p/CCky5jPgDSx/?utm_source=ig_embed

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...