alex Certify ಪವಾಡಸದೃಶವಾಗಿ ಬದುಕಿ ಬಂದ್ಲು ನಾಲ್ಕು ವರ್ಷದ ಬಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪವಾಡಸದೃಶವಾಗಿ ಬದುಕಿ ಬಂದ್ಲು ನಾಲ್ಕು ವರ್ಷದ ಬಾಲಕಿ

ಪಶ್ಚಿಮ ಟರ್ಕಿಯ ಕರಾವಳಿ ಭಾಗದಲ್ಲಿ ಭೂಕಂಪ ಸಂಭವಿಸಿದ ಬರೋಬ್ಬರಿ 91 ಗಂಟೆಗಳ ಬಳಿಕ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 4 ವರ್ಷದ ಬಾಲಕಿಯನ್ನ ರಕ್ಷಣೆ ಮಾಡಲಾಗಿದೆ.

ಭೂಕಂಪ ನಡೆದ 91 ಗಂಟೆಗಳ ಬಳಿಕ ನಾವೆಲ್ಲ ಒಂದು ಪವಾಡಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಟ್ವೀಟ್​ ಮಾಡುವ ಮೂಲಕ ಇಜ್ಮಿರ್​ ಮೇಯರ್​ ಟಂಕ್​ ಸೋಯರ್​ ಈ ಮಾಹಿತಿ ಹಂಚಿಕೊಂಡಿದ್ದಾರೆ. ಟರ್ಕಿ ಭೂಕಂಪದಿಂದಾಗಿ ಈಗಾಗಲೇ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...