alex Certify Latest News | Kannada Dunia | Kannada News | Karnataka News | India News - Part 4436
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನಿಂದ ವಾಟ್ಸಾಪ್ ನಲ್ಲಿ ಕಳುಹಿಸಬಹುದು ಹಣ

ಭಾರತೀಯ ವಾಟ್ಸಾಪ್ ಬಳಕೆದಾರರಿಗೆ ಖುಷಿ ಸುದ್ದಿ ಸಿಕ್ಕಿದೆ. ವಾಟ್ಸಾಪ್ ಬಳಕೆದಾರರು ಆ‌ಪ್ ಮೂಲಕ ಹಣ ವರ್ಗಾಯಿಸಬಹುದಾಗಿದೆ. ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ವಾಟ್ಸಾಪ್‌ಗೆ ಅನುಮೋದನೆ ನೀಡಿದೆ. ಸುಮಾರು 3 Read more…

BIG NEWS: 60 ಲಕ್ಷ ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ‘ಉಡುಗೊರೆ’

ಇಪಿಎಫ್‌ಒ ಪಿಂಚಣಿದಾರರಿಗೆ ಖುಷಿ ಸುದ್ದಿಯೊಂದಿದೆ. ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ಪಿಂಚಣಿ ಸಿಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಕನಿಷ್ಠ ಪಿಂಚಣಿ ಹೆಚ್ಚಿಸುವ ಕಾರ್ಮಿಕ ಸಚಿವಾಲಯದ ಪ್ರಸ್ತಾಪಕ್ಕೆ ಹಣಕಾಸು ಸಚಿವಾಲಯ ಒಪ್ಪಿಗೆ Read more…

BIG NEWS: ಇಡೀ ನಗರದಲ್ಲಿನ ಬೀದಿ ದೀಪಗಳಿಗೆ ಇನ್ಮುಂದೇ ಒಂದೇ ಸ್ವಿಚ್..!

ಬೆಂಗಳೂರು ಸೇರಿದಂತೆ ಇಡೀ ರಾಜ್ಯದ ನಗರಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ ಹೇಗಿದೆ ಎಂಬುದು ಗೊತ್ತೇ ಇದೆ. ಸಿಬ್ಬಂದಿಗಳ ನಿರ್ಲಕ್ಷ್ಯ, ತಾಂತ್ರಿಕ ದೋಷ ಹೀಗೆ ಸಾಕಷ್ಟು ಕಾರಣಗಳಿಂದ ಹಗಲಿನಲ್ಲಿಯೂ ಬೀದಿ Read more…

ಭಾರೀ ಮಳೆಗೆ ಕುಸಿದ ಕಾರ್ಖಾನೆ ಗೋಡೆ: ಕಾರ್ಮಿಕ ದುರ್ಮರಣ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಕಾರ್ಖಾನೆ ಗೋಡೆ ಕುಸಿದು ಬಿದ್ದಿದ್ದು, ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಭಾರೀ ಮಳೆಗೆ ಇಸ್ಕಾನ್ ಬಳಿಯ ಕಾರ್ಖಾನೆಯೊಂದರ ಗೋಡೆ Read more…

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 6 ಮಂದಿ ಅರೆಸ್ಟ್: 7 ಯುವತಿಯರ ರಕ್ಷಣೆ

ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ 7 ಯುವತಿಯರನ್ನು ರಕ್ಷಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ Read more…

ದೇಶದಲ್ಲಿ ಪತ್ತೆಯಾದ ಹೊಸ ಕೋವಿಡ್ ಕೇಸ್ ಗಳೆಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 47,638 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 84,11,724ಕ್ಕೆ ಏರಿಕೆಯಾಗಿದೆ. Read more…

ಪಡಿತರ ಚೀಟಿದಾರರರಿಂದ ಹಣ ವಸೂಲಿ ಸೇರಿ ಅಕ್ರಮ ಎಸಗುವ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು..?

ಬೆಂಗಳೂರು: ರಾಜ್ಯದಲ್ಲಿ ಪಡಿತರ ಅಕ್ರಮದ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸರ್ಕಾರ ಚಿಂತನೆ ನಡೆಸಿದೆ. ಆಹಾರ ಧಾನ್ಯ ಅಕ್ರಮ ದಾಸ್ತಾನು, ಪಡಿತರ ಹಂಚಿಕೆಯಲ್ಲಿ ಅಕ್ರಮ ಮತ್ತು ದುರ್ಬಳಕೆ ವಿರುದ್ಧ Read more…

ಆಕ್ಷನ್ ಪ್ರಿನ್ಸ್ ಅಭಿಮಾನಿಗಳಿಗೊಂದು ಸುದ್ದಿ, ‘ದುಬಾರಿ’ಯಾದ ಧ್ರುವ ಸರ್ಜಾ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ನಿರ್ದೇಶಕ ನಂದಕಿಶೋರ್ ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರ ಮೂಡಿ ಬರಲಿದೆ. ಈ ಹೊಸ ಚಿತ್ರಕ್ಕೆ ‘ದುಬಾರಿ’ ಎಂದು ಹೆಸರಿಡಲಾಗಿದೆ. ‘ದುಬಾರಿ’ ಐ Read more…

ತಡರಾತ್ರಿ ಸಹೋದ್ಯೋಗಿ ಪತ್ನಿ ಮೇಲೆ ಸೆಕ್ಯುರಿಟಿ ಗಾರ್ಡ್ ಅತ್ಯಾಚಾರ: ಆರೋಪಿ ಅರೆಸ್ಟ್

ಪುಣೆ: ಮಹಾರಾಷ್ಟ್ರದ ಪುಣೆಯಿಂದ ವರದಿಯಾದ ಆಘಾತಕಾರಿ ಘಟನೆಯಲ್ಲಿ ವ್ಯಕ್ತಿಯೊಬ್ಬ ಸಹೋದ್ಯೋಗಿ ಪತ್ನಿಯ ಮೇಲೆ ಎರಡು ವಾರದ ಅವಧಿಯಲ್ಲಿ ಎರಡು ಪ್ರತ್ಯೇಕ ಸಂದರ್ಭದಲ್ಲಿ ಅತ್ಯಾಚಾರ ಎಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು Read more…

ʼಕೊರೊನಾʼ ಸೋಂಕು ತಡೆಗಟ್ಟಲು ಬಳಸುವ ಸ್ಯಾನಿಟೈಸರ್ ಗಳಲ್ಲಿ ಆಲ್ಕೋಹಾಲ್ ಪ್ರಮಾಣ ಎಷ್ಟಿದ್ದರೆ ಉತ್ತಮ…?

ಕೊರೊನಾ ಸೋಂಕು ತಡೆಗಟ್ಟಲು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸ್ಯಾನಿಟೈಸರ್ ಗಳನ್ನು ಬಳಸುವುದು ಅವಶ್ಯಕವಾಗಿದೆ. ಆದರೆ ಈ ಸ್ಯಾನಿಟೈಸರ್ ಗಳಲ್ಲಿ ಆಲ್ಕೋಹಾಲ್ ಬಳಸುತ್ತಾರೆ. ಆದರೆ ಇದನ್ನು ಕೈಗಳಿಗೆ ಬಳಸುವುದು ಒಳ್ಳೆಯದೇ…? Read more…

ಹಾಲು ಉತ್ಪಾದಕರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಬೆಂಗಳೂರು: ಪಶು ಆಹಾರ ಮಾರಾಟ ರಿಯಾಯಿತಿ ಮುಂದುವರಿಕೆ ಮಾಡಲಾಗಿದೆ. ನಂದಿನಿ ಬ್ರಾಂಡ್ ನ ಪಶು ಆಹಾರ ಮಾರಾಟ ಬೆಲೆಯನ್ನು ಕೆಎಂಎಫ್ 500 ರೂಪಾಯಿ ಕಡಿಮೆ ಮಾಡಿದ್ದು ಈ ಸೌಲಭ್ಯವನ್ನು Read more…

IPL: ಭರ್ಜರಿ ಗೆಲುವಿನೊಂದಿಗೆ ಮುಂಬೈ ಫೈನಲ್ ಗೆ, ಇಂದು RCB –SRH ಹೈವೋಲ್ಟೇಜ್ ಎಲಿಮಿನೇಟರ್ ಪಂದ್ಯ

ದುಬೈ: ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 57 ರನ್ ಗಳ ಭರ್ಜರಿ ಗೆಲುವು ದಾಖಲಿಸಿದ ಮುಂಬೈ ಇಂಡಿಯನ್ಸ್ ಐಪಿಎಲ್ ನಲ್ಲಿ ಆರನೇ ಸಲ ಫೈನಲ್ ಪ್ರವೇಶಿಸಿದಂತಾಗಿದೆ. Read more…

BIG NEWS: ಖಾಸಗಿ ಶಾಲೆ ಶುಲ್ಕ ಶೇಕಡ 30 ರಷ್ಟು ಕಡಿತಗೊಳಿಸಿ ಆದೇಶ – ಆಂಧ್ರ ಸರ್ಕಾರ ಮಹತ್ವದ ಕ್ರಮ

ಅಮರಾವತಿ: ಖಾಸಗಿ ಶಾಲೆ ಶುಲ್ಕವನ್ನು ಶೇಕಡ 30 ರಷ್ಟು ಕಡಿತಗೊಳಿಸಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಖಾಸಗಿ ಅನುದಾನರಹಿತ ಶಿಕ್ಷಣ Read more…

ಕೊರೋನಾದಿಂದ ಗುಣಮುಖರಾದ್ರೂ 6 ವಾರ ಪರಿಣಾಮ: ಶುಗರ್, ಹಾರ್ಟ್ ಪೇಷೆಂಟ್ ಗಳಿಗೂ ಶಾಕಿಂಗ್ ನ್ಯೂಸ್

ಬೆಂಗಳೂರು: ಕೊರೋನಾದಿಂದ ಗುಣಮುಖರಾದವರಿಗೂ ಅನಾರೋಗ್ಯ ಉಂಟಾಗಲಿದೆ. ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ ಹಲವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು Read more…

‘ವರ್ಕ್ ಫ್ರಮ್ ಹೋಮ್’ ಉದ್ಯೋಗಿಗಳಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ವರ್ಕ್ ಫ್ರಮ್ ಹೋಮ್ ಕಾಯಂಗೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ. ಮಾಹಿತಿ ತಂತ್ರಜ್ಞಾನ ಆಧಾರಿತ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಪದ್ಧತಿಯನ್ನು ಕಾಯಂಗೊಳಿಸಲು ಅನುಕೂಲವಾಗುವಂತಹ ಕ್ರಮಗಳನ್ನು Read more…

60 ವರ್ಷದ ವೃದ್ಧನಿಂದ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆಗೆ ಮಗು ಜನನ

16 ವರ್ಷದ ಸಂತ್ರಸ್ತೆಯೊಬ್ಬಳು ಮನೆಯ ಟೆರೆಸ್​ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ದೆಹಲಿಯಲ್ಲಿ ನಡೆದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಮಗುವನ್ನ ವಶಕ್ಕೆ ಪಡೆದಿದ್ದಾರೆ. ಬಳಿಕ Read more…

ಸಣ್ಣ ಸಾಲಗಾರರಿಗೆ ಗುಡ್ ನ್ಯೂಸ್: ಖಾತೆಗೆ ಪರಿಹಾರ ಪ್ರೋತ್ಸಾಹಧನ ಪಾವತಿ

ನವದೆಹಲಿ: ಗೃಹ ಸಾಲ, ವಾಹನ ಸಾಲ ಸೇರಿದಂತೆ ಎರಡು ಕೋಟಿ ರೂಪಾಯಿ ಒಳಗಿನ ವಿವಿಧ ಸಾಲಗಾರರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಲಾಕ್ ಡೌನ್ ಅವಧಿಯಲ್ಲಿ ಇಎಂಐ ಮುಂದೂಡಿಕೆ ಸೌಲಭ್ಯ Read more…

ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಉಚಿತ ಕರೆ ಸೇರಿದ ಹೊಸ ಯೋಜನೆ ಪ್ರಕಟ

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಮೂರು ವಾರ್ಷಿಕ ಯೋಜನೆ ಪರಿಚಯಿಸಿದೆ. ಈ ಹೊಸ ಯೋಜನೆಯು ಅನ್ ಲಿಮಿಟೆಡ್ ಕರೆಗಳು, 504 ಜಿಬಿ ಡೇಟಾ ನೀಡಲಿವೆ, ಈ ಹೊಸ ಯೋಜನೆಯ ಮಾನ್ಯತೆ Read more…

ಅವಧಿಗೂ ಮುನ್ನ ಮಗು ಜನಿಸುವ ಕುರಿತು ಮಹತ್ವದ ಮಾಹಿತಿ ಬಹಿರಂಗ

ಗರ್ಭಧಾರಣೆ ಅವಧಿಯಲ್ಲಿ ಹೆಂಗಸರು ಹೆಚ್ಚಿನ ತಾಪಮಾನಕ್ಕೆ ಎಕ್ಸ್‌ಪೋಸ್ ಆದಲ್ಲಿ ಅವಧಿಗೂ ಮುಂಚೆ ಮಗು ಹುಟ್ಟುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಜಾಗತಿಕ ತಾಪಮಾನ ಏರಿಕೆ, ಶಾಖದಲೆಗಳು ಹಾಗೂ Read more…

ನಾಗಚೈತನ್ಯರಿಗೆ ವಿಚ್ಚೇದನ ಕೊಡ್ತಿದ್ದಾರಾ ಸಮಂತಾ..?

ದಕ್ಷಿಣ ಭಾರತದ ಕ್ಯೂಟೆಸ್ಟ್ ಜೋಡಿಗಳಲ್ಲಿ ಸಮಂತಾ ಹಾಗೂ ನಾಗ ಚೈತನ್ಯ ಕೂಡ ಒಬ್ಬರು. ಆದರೆ ಈ ಜೋಡಿ ಇದೀಗ ವಿಚ್ಚೇದನಕ್ಕೆ ಮುಂದಾಗಿದ್ಯಾ ಎಂಬ ಅನುಮಾನ ಶುರುವಾಗಿದೆ. ನಟಿ ಸಮಂತಾ Read more…

ಗಿಫ್ಟ್‌ ಬಾಕ್ಸ್‌ನಲ್ಲಿದ್ದ ಅಪ್ಪನ ಕಂಡು ಖುಷಿಯಾದ ಪುಟಾಣಿ ಕಂದ

ಯೋಧರೊಬ್ಬರು ತಮ್ಮ ಮಗಳಿಗೆ ತಮ್ಮನ್ನೇ ಗಿಫ್ಟ್‌ ಆಗಿ ಪ್ರೆಸೆಂಟ್ ಮಾಡಿಕೊಂಡ ವಿಡಿಯೋವೊಂದು ವೈರಲ್ ಆಗಿದೆ. ಅಮೆರಿಕ ವಾಯುಪಡೆಯಲ್ಲಿ ಸೇವೆ ಸಲ್ಲಿಸುವ ಟಿಮಾಟಿ ವ್ಹೈಟ್‌ ತಮ್ಮ ಸೇವೆಯಿಂದ ರಜೆ ಪಡೆದುಕೊಂಡು Read more…

ವೇಸ್ಟ್ ಬ್ರೆಡ್​ನಿಂದ ತಯಾರಾಯ್ತು ಟೇಸ್ಟಿ ಬಿಯರ್​..!

ಉದ್ಯಮದಲ್ಲಿ ಯಶಸ್ವಿಯಾಗಬೇಕು ಅಂದರೆ ಕ್ರಿಯಾಶೀಲತೆ ಮುಖ್ಯವಾಗಿ ಬೇಕು. ಅದೃಷ್ಟದ ಜೊತೆಗೆ ನಮ್ಮ ಆಲೋಚನೆಗಳು ಗ್ರಾಹಕರಿಗೆ ಇಷ್ಟವಾದರೆ ಮಾತ್ರ ಉದ್ಯಮ ಯಶಸ್ಸಾಗೋಕೆ ಸಾಧ್ಯ. ಅದೇ ರೀತಿ ಯುಕೆಯ 23 ವರ್ಷದ Read more…

ರಾಣಾ ದಗ್ಗುಬಾಟಿ – ಮಿಹಿಕಾ ಕರ್ವಾಚೌತ್​ ಸಂಭ್ರಮ

ಕೆಲ ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನಟ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್​​ ತಮ್ಮ ಮೊದಲ ಕರ್ವಾ ಚೌತ್​ ಸೆಲೆಬ್ರೇಟ್​ ಮಾಡಿದ್ದಾರೆ. ಮಿಹಿಕಾ ತಾಯಿ ಬಂಟಿ Read more…

ವಾಟ್ಸಾಪ್ ಬಳಕೆದಾರರಿಗೆ ತಿಳಿದಿರಲಿ ಈ ಹೊಸ ಫೀಚರ್ ಮಾಹಿತಿ

ಕಳೆದ ಕೆಲ ದಿನಗಳಿಂದ ತ್ವರಿತ ಮೆಸ್ಸೇಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ಸಂದೇಶಗಳನ್ನು ಅಳಿಸಿ ಹಾಕುವ ವೈಶಿಷ್ಟ್ಯ Disappearing Messages ಮೇಲೆ ಕೆಲಸ ಮಾಡ್ತಿದೆ ಎಂಬ ಸುದ್ದಿಯಿತ್ತು. ವಾಟ್ಸಾಪ್ ಎಲ್ಲ ಊಹಾಪೋಹಗಳಿಗೂ Read more…

ಆಧಾರ್, ರೇಷನ್ ಕಾರ್ಡ್ ಸೇರಿ ಅಗತ್ಯ ದಾಖಲೆ ಹೊಂದಿದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್

ಶಿವಮೊಗ್ಗ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ಕಾರ್ಮಿಕರ ಮಕ್ಕಳಿಗೆ ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಕಾರ್ಮಿಕರಿಗೆ Read more…

ಶುಕ್ರವಾರದ ದಿನ ಭವಿಷ್ಯ ಹಾಗೂ ರಾಶಿ ಫಲ

ಮೇಷ ರಾಶಿ: ಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ಕೆಲವರಿಗೆ ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ – ಆದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತವೆ. ಕೆಲವರಿಗೆ ಕುಟುಂಬದಲ್ಲಿ ಒಂದು Read more…

IPL ನಲ್ಲಿ ವಿಚಿತ್ರ ದಾಖಲೆ ಬರೆದ ರೋಹಿತ್​ ಶರ್ಮಾ….!

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್​ ಶರ್ಮಾ ಇಂಡಿಯನ್ ಪ್ರೀಮಿಯರ್​ ಲೀಗ್​ ಇತಿಹಾಸದಲ್ಲೇ ಅತಿ ಹೆಚ್ಚು ಸೊನ್ನೆ ರನ್​ ದಾಖಲಿಸುವ ಮೂಲಕ ದುರದೃಷ್ಟಕರ ದಾಖಲೆ ಬರೆದಿದ್ದಾರೆ. ಮುಂಬೈ ಇಂಡಿಯನ್ಸ್ Read more…

BIG NEWS: ಭಾರತದಲ್ಲಿರುವ ವಿದೇಶಿಗರಿಗೆ ಚೀನಾ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ

ಭಾರತದಲ್ಲಿ ವಾಸ್ತವ್ಯ ಹೂಡಿರುವ ವಿದೇಶಿ ಪ್ರಜೆಗಳಿಗೆ ಚೀನಾ ಪ್ರವೇಶವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಚೀನಾ ನಿರ್ಧರಿಸಿದೆ. ಚೀನಿ ವೀಸಾ ಅಥವಾ ನಿವಾಸ ಪರವಾನಿಗಿ ಹೊಂದಿರುವ ಭಾರತದಲ್ಲಿರುವ ವಿದೇಶಿ ಪ್ರಜೆಗಳಿಗೆ ಈ Read more…

ನಾಳೆ ‘ದಿಯಾ’ ಸಿನಿಮಾ ಮರು ಬಿಡುಗಡೆ

ಅಶೋಕ್ ನಿರ್ದೇಶನದ ‘ದಿಯಾ’ ಸಿನಿಮಾವನ್ನು ಅಕ್ಟೋಬರ್‌ 23ರಂದು ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಸ್ವಲ್ಪ ತಡವಾಗಿ ರಿಲೀಸ್ ಮಾಡುತ್ತಿದ್ದಾರೆ. ಇದೀಗ ನವೆಂಬರ್ 6 ರಂದು ರಿಲೀಸ್ ಮಾಡಲು ಸಜ್ಜಾಗಿದ್ದಾರೆ. Read more…

BIG NEWS: ರಾಜಕೀಯ ನಿವೃತ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ನಿತೀಶ್

ಮೂರು ಬಾರಿ ಬಿಹಾರದ ಸಿಎಂ ಆಗಿರುವ ನಿತೀಶ್​ ಕುಮಾರ್​ 2020 ವಿಧಾನಸಭಾ ಚುನಾವಣೆಯನ್ನ ತಮ್ಮ ಕೊನೆಯ ಚುನಾವಣೆ ಎಂದು ಘೋಷಣೆ ಮಾಡಿದ್ದಾರೆ. 69 ವರ್ಷದ ನಿತೀಶ್​ ಕುಮಾರ್​​ ಚುನಾವಣಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...