alex Certify ರಾಣಾ ದಗ್ಗುಬಾಟಿ – ಮಿಹಿಕಾ ಕರ್ವಾಚೌತ್​ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಣಾ ದಗ್ಗುಬಾಟಿ – ಮಿಹಿಕಾ ಕರ್ವಾಚೌತ್​ ಸಂಭ್ರಮ

ಕೆಲ ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನಟ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್​​ ತಮ್ಮ ಮೊದಲ ಕರ್ವಾ ಚೌತ್​ ಸೆಲೆಬ್ರೇಟ್​ ಮಾಡಿದ್ದಾರೆ. ಮಿಹಿಕಾ ತಾಯಿ ಬಂಟಿ ಬಜಾಜ್​ ಈ ಜೋಡಿಯಾ ಕರ್ವಾ ಚೌತ್​​ ಫೋಟೋವನ್ನ ಇನ್ಸ್​​ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

ಆಗಸ್ಟ್​ 8ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಕರೊನಾ ಹಿನ್ನೆಲೆ ಅತ್ಯಾಪ್ತರಿಗಷ್ಟೇ ಆಮಂತ್ರಣ ನೀಡಲಾಗಿತ್ತು. ಹೀಗಾಗಿ ಮದುವೆಯಲ್ಲಿ ಕೇವಲ 30 ಮಂದಿ ಮಾತ್ರ ಭಾಗಿಯಾಗಿದ್ರು. ಆದರೆ ಮಿಹಿಕಾ ಹಾಗೂ ರಾಣಾ ಮದುವೆ ಫೋಟೋಸ್​ ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿತ್ತು.

ಬಂಟಿ ಬಜಾಜ್​ ಶೇರ್​ ಮಾಡಿರುವ ಫೋಟೋದಲ್ಲಿ ಕೆಂಪು ಬಣ್ಣದ ಸೀರೆಯಲ್ಲಿ ಸಖತ್​ ಆಗಿ ಕಾಣುತ್ತಿದ್ದಾರೆ. ಮಗಳು – ಅಳಿಯನ ಫೋಟೋ ಪೋಸ್ಟ್ ಮಾಡಿರುವ ಬಂಟಿ, ಕರ್ವಾಚೌತ್​ ಶುಭಾಶಯ. ರಾಣಾ ದಗ್ಗುಬಾಟಿ ಹಾಗೂ ಮಿಹಿಕಾಗೂ ದೇವರು ಆಶೀರ್ವದಿಸಲಿ ಅಂತಾ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...