alex Certify ಆಕ್ಷನ್ ಪ್ರಿನ್ಸ್ ಅಭಿಮಾನಿಗಳಿಗೊಂದು ಸುದ್ದಿ, ‘ದುಬಾರಿ’ಯಾದ ಧ್ರುವ ಸರ್ಜಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕ್ಷನ್ ಪ್ರಿನ್ಸ್ ಅಭಿಮಾನಿಗಳಿಗೊಂದು ಸುದ್ದಿ, ‘ದುಬಾರಿ’ಯಾದ ಧ್ರುವ ಸರ್ಜಾ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ನಿರ್ದೇಶಕ ನಂದಕಿಶೋರ್ ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರ ಮೂಡಿ ಬರಲಿದೆ. ಈ ಹೊಸ ಚಿತ್ರಕ್ಕೆ ‘ದುಬಾರಿ’ ಎಂದು ಹೆಸರಿಡಲಾಗಿದೆ.

‘ದುಬಾರಿ’ ಐ ಯಾಮ್ ಟೂ ಆಯ್ತು ಕಾಸ್ಟ್ಲಿ ಎಂಬ ಟ್ಯಾಗ್ ಲೈನ್ ಕೂಡ ಇದೆ. ಧ್ರುವ ಸರ್ಜಾ ಅಭಿನಯದ ಚಿತ್ರಗಳು ಹೆಸರು ಸಾಮಾನ್ಯವಾಗಿ ಮೂರು ಅಕ್ಷರಗಳಲ್ಲಿ ಇರುತ್ತವೆ. ‘ಅದ್ದೂರಿ’, ‘ಭರ್ಜರಿ’, ‘ಪೊಗರು’ ನಂತರ ಹೊಸಚಿತ್ರಕ್ಕೆ ‘ದುಬಾರಿ’ ಎಂದು ಹೆಸರಿಡಲಾಗಿದೆ.

‘ದುಬಾರಿ’ಯಲ್ಲಿ ಧ್ರುವ ಸರ್ಜಾ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಅಭಿಮಾನಿಗಳಿಗೆ ಮಾತ್ರವಲ್ಲದೇ, ಸಿನಿ ಪ್ರೇಮಿಗಳೆಲ್ಲರಿಗೂ ಇಷ್ಟವಾಗುವಂತಹ ಮನರಂಜನಾತ್ಮಕ ಚಿತ್ರ ಇದಾಗಲಿದೆ ಎಂದು ನಿರ್ದೇಶಕ ನಂದಕಿಶೋರ್ ಹೇಳಿದ್ದಾರೆ. ಉದಯ್ ಮೆಹ್ತಾ ಚಿತ್ರ ನಿರ್ಮಾಣ ಮಾಡಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...