alex Certify Latest News | Kannada Dunia | Kannada News | Karnataka News | India News - Part 4433
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಬೈಎಲೆಕ್ಷನ್ ಭವಿಷ್ಯ, RR ನಗರದಲ್ಲಿ ಮುನಿರತ್ನಗೆ ಭರ್ಜರಿ ಜಯ -ಶಿರಾದಲ್ಲೂ ಅರಳಲಿದೆ ಕಮಲ

ಬೆಂಗಳೂರು: ಉಪ ಚುನಾವಣೆ ನಡೆದ ಶಿರಾ ಮತ್ತು ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸುವ ಸಾಧ್ಯತೆ ಇದೆ. ಸಿ -ವೋಟರ್ ಸಮೀಕ್ಷೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಮುನಿರತ್ನ Read more…

BIG BREAKING: ಕೋಟ್ಯಂತರ ರೂ. ವಂಚನೆ ಪ್ರಕರಣದಲ್ಲಿ ಶಾಸಕ ಅರೆಸ್ಟ್

ಕಾಸರಗೋಡು: ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾದ ಒಂದು ದಿನದ ನಂತರ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಐಯುಎಂಎಲ್) ಮುಖಂಡ ಹಾಗೂ ಮಂಜೇಶ್ವರ ಶಾಸಕ ಎಂ.ಸಿ. ಕಮರುದ್ದೀನ್ ಅವರನ್ನು ಬಂಧಿಸಲಾಗಿದೆ. ಚಿನ್ನದ Read more…

ಅಂಧ ವ್ಯಕ್ತಿ ಅಹವಾಲು ಆಲಿಸಲು ಪೀಠದಿಂದ ಎದ್ದುಬಂದ ನ್ಯಾಯಾಧೀಶರು…!

ಕೋಲಾರ: ಮನೆ ಗೋಡೆ ಒತ್ತುವರಿ ಸಮಸ್ಯೆ ಕುರಿತು ಕೋರ್ಟ್ ಮೆಟ್ಟಿಲೇರಿದ್ದ ಅಂಧ ವ್ಯಕ್ತಿಯ ಸಮಸ್ಯೆ ಆಲಿಸಲು ಸ್ವತಃ ನ್ಯಾಯಾಧೀಶರೇ ಅಂಧ ವ್ಯಕ್ತಿ ಬಳಿ ಬಂದು ಆತನ ಸಂಕಷ್ಟ ಆಲಿಸಿ, Read more…

BREAKING: ದೀಪಾವಳಿಗೆ ಸರ್ಕಾರದಿಂದ ಮಾರ್ಗಸೂಚಿ ರಿಲೀಸ್, ಪಟಾಕಿ ಮಾರಾಟಕ್ಕೆ ‘ಹಸಿರು’ ನಿಶಾನೆ

ಬೆಂಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ದೀಪಾವಳಿ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಲೈಸೆನ್ಸ್ ಇರುವವರಿಗೆ ಮಾತ್ರ ಹಸಿರು Read more…

ಹಾಡಾಗಿ ಬದಲಾಯ್ತು ಡೋನಾಲ್ಡ್ ಟ್ರಂಪ್​ ಭಾಷಣ..!

ಸಂಗೀತಗಾರರು ಉತ್ತಮ ಸಂಗೀತವನ್ನ ಹುಟ್ಟು ಹಾಕೋಕೆ ಎಲ್ಲಿಂದ ಸ್ಪೂರ್ತಿ ಪಡೀತಾರೆ ಅಂತಾ ಹೇಳೋಕೆ ಬರಲ್ಲ. ಕೆಲ ದಿನಗಳ ಹಿಂದಷ್ಟೇ ಹಿಂದಿ ಧಾರಾವಾಹಿಯೊಂದರ ಸಂಭಾಷಣೆಯನ್ನ ಬಳಸಿಕೊಂಡು ಹಾಡನ್ನ ತಯಾರಿಸಿದ್ದ ಯಶ್​ರಾಜ್​ Read more…

ಯೋಗೀಶ್ ಗೌಡ ಹತ್ಯೆ ಪ್ರಕರಣ: ಬಂಧಿತ ಆರೋಪಿಗಳು ಬಾಯ್ಬಿಟ್ಟ ಸ್ಫೋಟಕ ಮಾಹಿತಿಯೇನು…?

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳು ನೀಡಿರುವ ಹೇಳಿಕೆಯಿಂದಲೇ ಮಾಜಿ ಸಚಿವ ವಿನಯ್  ಕುಲಕರ್ಣಿಯವರಿಗೆೆ ಸಂಕಷ್ಟ ಎಂದು ತಿಳಿದುಬಂದಿದೆ. Read more…

BIG NEWS: ಕೊರೊನಾ ಲಸಿಕೆ ಹಂಚಿಕೆಗೆ ಕೇಂದ್ರ ಸರ್ಕಾರದಿಂದ ಭರದ ಸಿದ್ಧತೆ

ಕೋವಿಡ್​ ಸಂಕಷ್ಟದಿಂದ ಪಾರಾಗೋಕೆ ವಿಶ್ವದ ಎಲ್ಲ ರಾಷ್ಟ್ರಗಳು ಪರಿಣಾಮಕಾರಿಯಾದ ಲಸಿಕೆಯ ಹುಡುಕಾಟದಲ್ಲಿವೆ. ಇತ್ತ ಮೋದಿ ಸರ್ಕಾರ 2021ರ ಮೊದಲ ತ್ರೈಮಾಸಿಕದ ವೇಳೆಗೆ ಸಿಗಬಹುದು ಎನ್ನಲಾದ ಲಸಿಕೆಯ ಹಂಚಿಕೆ ಪ್ರಕ್ರಿಯೆಗೆ Read more…

ಚೀನಾದಲ್ಲಿ ಅಪರೂಪದ ಹುಲಿ ಪತ್ತೆ

ಜಂಗಲ್​ ಸಫಾರಿಗೆ ಹೋದಾಗ ಕಾಡು ಪ್ರಾಣಿಗಳು ಕಾಣಿಸಿಕೊಂಡರೆ ಅದನ್ನ ನೋಡೋದೇ ಒಂದು ಮಜಾ. ಅದರಲ್ಲೂ ಅಳಿವನಂಚಿನಲ್ಲಿರುವ ಅಪರೂಪದ ಜಾತಿಯ ಪ್ರಾಣಿಗಳು ಕಾಣಿಸಿಕೊಂಡರಂತೂ ವನ್ಯಜೀವಿ ಪ್ರಿಯರಿಗೆ ಖುಷಿಯ ಬಾಡೂಟ ಬಡಿಸಿದಂತೆ. Read more…

ಕೋತಿಗಳಿಗೆ ಯಾವ ಶಬ್ದ ಹೆಚ್ಚು ಇಷ್ಟವಾಗುತ್ತೆ ಗೊತ್ತಾ…?

ಮೃಗಾಲಯದಲ್ಲಿನ ಕೋತಿಗಳ ಮೇಲೆ ಸಂಶೋಧನೆಯೊಂದನ್ನ ನಡೆಸಲಾಗಿದ್ದು ಇದರಲ್ಲಿ ಕೋತಿಗಳು ಪಾಕೃತಿಕ ಶಬ್ದಗಳಿಗಿಂತ ಜಾಸ್ತಿ ಟ್ರಾಫಿಕ್​ ಸೌಂಡ್​ಗೆ ಹೆಚ್ಚು ಆದ್ಯತೆ ನೀಡುತ್ತವೆ ಎಂಬ ಅಂಶ ತಿಳಿದು ಬಂದಿದೆ. ಪ್ರಾಣಿಗಳ ಮೇಲೆ Read more…

ಸಿಗಂದೂರು ದೇವಾಲಯ ಸಂಘರ್ಷ ವಿಚಾರ: ಮಹತ್ವದ ನಿರ್ಧಾರ ಪ್ರಕಟಿಸಿದ ಸಿಎಂ

ಬೆಂಗಳೂರು: ಸಿಗಂದೂರು ದೇವಾಲಯದ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ದೇವಾಲಯವನ್ನು ರಾಜ್ಯ ಸರ್ಕಾರ ವಶಕ್ಕೆ ಪಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಡಿಗ ಸಮುದಾಯದ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಇತ್ತೀಚೆಗೆ Read more…

ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ ಮಾಡಿದ ಇಸ್ರೋ

ಇಸ್ರೋ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಸಾಧನೆ ಮಾಡಿದ್ದು, ಪಿಎಸ್ಎಲ್ ವಿ-ಸಿ 49 ರಾಕೆಟ್ ಮೂಲಕ 10 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ Read more…

ಇಲ್ಲಿದೆ ನೋಡಿ ವೈರಲ್ ಆಗಿರೋ ವಿಡಿಯೋ ಹಿಂದಿನ ಸತ್ಯಾಸತ್ಯತೆ..!

ಅಮೆರಿಕದಲ್ಲಿ ನಡೆಯುತ್ತಿರುವ ಮತ ಎಣಿಕೆಯ ವಿವರದ ಕ್ಷಣಕ್ಷಣದ ಮಾಹಿತಿಯನ್ನ ರಾಷ್ಟ್ರೀಯ, ಅಂತರಾಷ್ಟ್ರೀಯ ಚಾನೆಲ್​ಗಳು ನೀಡುತ್ತಿವೆ. ಅದೇ ರೀತಿ ಅಮೆರಿಕದ ಪ್ರಸಿದ್ಧ ಚಾನೆಲ್​​ ಸಿಎನ್​ಎನ್​ ಕೂಡ ಮತ ಎಣಿಕೆಯ ಮಾಹಿತಿಯನ್ನ Read more…

ಬರೋಬ್ಬರಿ 105 ದಿನಗಳ ಕಾಲ ದೇಹದಲ್ಲಿತ್ತು ಕೊರೊನಾ ವೈರಸ್​..!

ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಕೊರೊನಾ ಬಂತು ಅಂದರೆ ಜೀವ ಉಳಿಯೋದು ಕಷ್ಟ ಅಂತಾ ವೈದ್ಯಲೋಕವೇ ಅಭಿಪ್ರಾಯಪಟ್ಟಿದೆ. ಅಂತದ್ರಲ್ಲಿ ಕ್ಯಾನ್ಸರ್ ರೋಗಿಯೊಬ್ಬರ ದೇಹದಲ್ಲಿ 105 ದಿನಗಳ ಕಾಲ ಕೊರೊನಾ ವೈರಸ್​ Read more…

ಕಸದ ಚೀಲದಲ್ಲಿ ಖುಲಾಯಿಸಿತ್ತು ಅದೃಷ್ಟ..!

ಅದೃಷ್ಟ ಯಾವಾಗ ಮತ್ತು ಹೇಗೆ ಖುಲಾಯಿಸುತ್ತೆ ಅಂತಾ ಹೇಳೋಕೆ ಬರಲ್ಲ. ಇಂಗ್ಲೆಂಡ್​ನಲ್ಲೂ ಕೂಡ ದಂಪತಿಗೆ ಕಸದ ಚೀಲದಲ್ಲಿ ಅದೃಷ್ಟ ಖುಲಾಯಿಸಿದೆ. ಕಸದ ಚೀಲದಲ್ಲಿ ಸ್ಟಾರ್​ ವಾರ್ಸ್ ಪ್ರತಿಮೆ ಹಾಗೂ Read more…

ಗರ್ಭದಲ್ಲಿರುವಾಗಲೇ ಮಗುವಿಗೆ ಸಂಸ್ಕಾರ ಕಲಿಸಲು ಈ ಆಸ್ಪತ್ರೆಯಲ್ಲಿದೆ ಚಿಕಿತ್ಸೆ

ತಾಯಿ ಗರ್ಭದಲ್ಲಿದ್ದಾಗಲೇ ಕೃಷ್ಣನ ಮಾತುಗಳನ್ನ ಕೇಳಿ ಅಭಿಮನ್ಯು ಚಕ್ರವ್ಯೂಹ ವಿದ್ಯೆ ಕಲಿತ ಕತೆ ಎಲ್ಲರಿಗೂ ತಿಳಿದೇ ಇದೆ. ಇದೀಗ ಬನಾರಸ್​ ಹಿಂದೂ ವಿಶ್ವವಿದ್ಯಾಲಯ ಹಾಗೂ ಸರ್​ ಸುಂದರ್​ ಲಾಲ್​​ Read more…

ಬಾಟಲಿ ಕಾರಣಕ್ಕೆ ಬಹು ಜನಪ್ರಿಯವಾಗಿದೆ ಈ ಮದ್ಯ…!

ವಿವಿಧ ವರ್ಣ ಹಾಗೂ ಸ್ವರೂಪದ ಬಾಟಲ್ ಗಳನ್ನು ತಯಾರಿಸುವ ಮೂಲಕ ಅಮೆರಿಕಾದ ಮದ್ಯ ಕಂಪನಿಗಳು ಸುರ ಪ್ರಿಯರನ್ನು ಸೆಳೆಯಲೆತ್ನಿಸುತ್ತವೆ. ಈಗ ಅಮೆರಿಕಾದ ಕಂಪನಿಯೊಂದು ಮಿಂಚಿನ ಮಾದರಿಯ ಟೆಕಿಲಾ ಬಾಟಲಿಗಳ‌ನ್ನು Read more…

ಇಂದು ಅನುಷ್ಕಾ ಶೆಟ್ಟಿ ಹುಟ್ಟುಹಬ್ಬ

ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮ ಅತ್ಯುತ್ತಮ ನಟನೆಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ನಟಿ ಅನುಷ್ಕಾ ಶೆಟ್ಟಿ ಇಂದು ತಮ್ಮ 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2005ರಂದು ತೆಲುಗಿನ Read more…

ಹೆಣ್ಣು ಮಗುವಿಗಾಗಿ 15 ಬಾರಿ ಗರ್ಭ ಧರಿಸಿದ ಮಹಿಳೆ…!

ಹೆಣ್ಣು ಮಗುವಿಗಾಗಿ ಹಂಬಲಿಸುತ್ತಿದ್ದ ದಂಪತಿಗೆ ಬರೋಬ್ಬರಿ 14 ಗಂಡು ಮಕ್ಕಳ ಬಳಿಕ ಹೆಣ್ಣು ಕಂದಮ್ಮನ ಜನನವಾದ ಘಟನೆ ಮಿಚಿಗನ್​ನ ಗ್ರ್ಯಾಂಡ್​ ರಾಪಿಡ್ಸ್​​ನಲ್ಲಿ ನಡೆದಿದೆ. ಕಟೇರಿ ಹಾಗೂ ಜಾಯ್​ ದಂಪತಿ Read more…

ಸಿದ್ಧಾರ್ಥ್ ಹೆಗ್ಡೆ ಪತ್ನಿಗೆ ಬಿಗ್ ರಿಲೀಫ್; ಜಾಮೀನು ಮಂಜೂರು

ಚಿಕ್ಕಮಗಳೂರು: ಕೆಫೆ ಕಾಫಿ ಡೇ ಮುಖ್ಯಸ್ಥ ಸಿದ್ಧಾರ್ಥ್ ಹೆಗ್ಡೆ ಪತ್ನಿ ಮಾಳವಿಕಾ ಸಿದ್ಧಾರ್ಥ್ ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಚೆಕ್ ಬೌನ್ಸ್ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಂತಾಗಿದೆ. Read more…

ದಂಗಾಗಿಸುತ್ತೆ ಶೋ ಟಾಪರ್ ಊರ್ವಶಿ ಧರಿಸಿದ್ದ ಡ್ರೆಸ್ ಬೆಲೆ

ಬಾಲಿವುಡ್ ನಟಿ ಊರ್ವಶಿ ರೌತೆಲಾರ ಅರಬ್ ಫ್ಯಾಶನ್ ವೀಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅರಬ್ ಫ್ಯಾಶನ್ ವೀಕ್ ನ ಶೋ ಸ್ಟಾಪರ್ ಆಗಿದ್ರು ಊರ್ವಶಿ. ಇದು Read more…

ಶ್ವೇತ ಭವನದಿಂದ ಗಂಟುಮೂಟೆ ಕಟ್ತಿದ್ದಾರಾ ಡೊನಾಲ್ಡ್ ಟ್ರಂಪ್​​..?

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆಯಲ್ಲಿ ಡೆಮಾಕ್ರಟಿಕ್​ ಪಕ್ಷದ ಜೋ ಬಿಡೆನ್​ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸೋಲಿನ ಭಯದಿಂದ ಡೊನಾಲ್ಡ್ ಟ್ರಂಪ್​ ಶ್ವೇತ ಭವನ ಖಾಲಿ ಮಾಡುತ್ತಿದ್ದಾರೆ ಎಂಬ Read more…

ನಗ್ನ ಓಟ: ಮಾಡೆಲ್ ಮಿಲಿಂದ್ ಸೋಮನ್ ವಿರುದ್ಧವೂ ದಾಖಲಾಯ್ತು ಪ್ರಕರಣ

ಗೋವಾ: ಗೋವಾ ಬೀಚ್ ನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ನಟಿ ಪೂನಂ ಪಾಂಡೆಯನ್ನು ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಇದೀಗ ಖ್ಯಾತ ಮಾಡೆಲ್ Read more…

ಈ ಪಾಲಿಸಿ ಖರೀದಿ ಮಾಡಿದ್ರೆ ತಿಂಗಳಿಗೆ ಸಿಗಲಿದೆ 36,000 ರೂ.

ದೇಶದ ಅತಿದೊಡ್ಡ ವಿಮಾ ಕಂಪನಿ ಎಲ್ಐಸಿ, ಅತ್ಯಂತ ಜನಪ್ರಿಯ ವಿಮಾ ಪಾಲಿಸಿ ಜೀವನ್ ಅಕ್ಷಯ್ ಪಾಲಿಸಿಯನ್ನು ಬಂದ್ ಮಾಡಿತ್ತು. ಈಗ ಮತ್ತೆ ಪಾಲಿಸಿ ಆರಂಭಿಸುತ್ತಿದೆ. ಎಲ್ಐಸಿ ಜೀವನ್ ಅಕ್ಷಯ್ Read more…

ಯುವಕನ ಕಾಟಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ: ಮಹಿಳಾ ಪೊಲೀಸ್ ಸಿಬ್ಬಂದಿ ಮಾಡಿದ್ದೇನು ಗೊತ್ತಾ…?

ಮಂಗಳೂರು: ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದ ಅಪ್ರಾಪ್ತ ಬಾಲಕಿಗೆ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಮನಬಂದಂತೆ ಥಳಿಸಿದ್ದು, ಇದೀಗ ಪೊಲೀಸ್ ಪೇದೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ಯುವಕನೊಬ್ಬ ತನ್ನನ್ನು Read more…

ಪಿಪಿಎಫ್ ನಲ್ಲಿ ಹೂಡಿಕೆ ಮಾಡುವ ಮೊದಲು ಇದನ್ನು ತಿಳಿದಿರಿ

ಸಾರ್ವಜನಿಕ ಭವಿಷ್ಯ ನಿಧಿ ಅತ್ಯಂತ ಸುರಕ್ಷಿತ ಸಣ್ಣ ಉಳಿತಾಯ ಯೋಜನೆಯಾಗಿದೆ. ಆದ್ರೆ ಹೂಡಿಕೆ ಮೊದಲು ಇದ್ರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಪಿಪಿಎಫ್ , ಕೇಂದ್ರೀಕೃತ ಸಾರ್ವಜನಿಕ ಮತ್ತು Read more…

ಕೆಎಎಸ್ ಅಧಿಕಾರಿ ಖಜಾನೆ ನೋಡಿ ದಂಗಾದ ಎಸಿಬಿ

ಬೆಂಗಳೂರು: ಕೆಎಎಸ್ ಅಧಿಕಾರಿ ಡಾ.ಬಿ. ಸುಧಾ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳೇ ದಂಗಾದ ಘಟನೆ ನಡೆದಿದೆ. ಡಾ.ಬಿ. ಸುಧಾ ನಿವಾಸದಲ್ಲಿ ಅಪಾರ ಪ್ರಮಾಣದಲ್ಲಿ ಚಿನ್ನಾಭರಣ, ಆಸ್ತಿ Read more…

ಜೋ ಬಿಡೆನ್​ ಗೆ ಡೊನಾಲ್ಡ್​ ಟ್ರಂಪ್​ ವಾರ್ನಿಂಗ್​..!

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು ಟ್ರಂಪ್​ಗೆ ಸೋಲಿನ ಭೀತಿ ಶುರುವಾಗಿದೆ. ಜೋ ಬಿಡೆನ್​ ಮುನ್ನಡೆ ಕಾಯ್ದುಕೊಂಡಿರುವ ಹಿನ್ನೆಲೆ ಡೊನಾಲ್ಡ್ ಟ್ರಂಪ್​ ಟ್ವಿಟರ್​ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. Read more…

ಕೊರೊನಾ ಸಂಕಷ್ಟದ ಮಧ್ಯೆ ಮತ್ತೊಂದು ಶಾಕಿಂಗ್ ಸಂಗತಿ ಹೇಳಿದ ವಿಶ್ವ ಆರೋಗ್ಯ ಸಂಸ್ಥೆ

73ನೇ ವಿಶ್ವ ಆರೋಗ್ಯ ಅಸೆಂಬ್ಲಿ ಅಧಿವೇಶನದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿಗೆ ಮೂರು ನಿರ್ಣಾಯಕ ಸಂದೇಶವನ್ನ ಸಾರಿದೆ. ವಿಜ್ಞಾನ, ಪರಿಹಾರ ಹಾಗೂ ಒಗ್ಗಟ್ಟಿನಿಂದ ಕೊರೊನಾ ವೈರಸ್​ನ್ನು ಸೋಲಿಸಬಹುದು ಎಂದು Read more…

ದೇವೀರಮ್ಮನಿಗೂ ತಟ್ಟಿದ ಕೊರೊನಾ ಎಫೆಕ್ಟ್; ಭಕ್ತರಿಗಿಲ್ಲ ಬೆಟ್ಟ ಹತ್ತುವ ಅವಕಾಶ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ದೇವೀರಮ್ಮ ದೇವಾಲಯದ ಜಾತ್ರೆಗೆ ಈ ಬಾರಿ ಕೊರೊನಾ ಬಿಸಿ ತಟ್ಟಿದ್ದು, ಭಕ್ತರಿಗೆ ದೇವೀರಮ್ಮ ಬೆಟ್ಟ ಏರಲು ನಿರ್ಬಂಧ ವಿಧಿಸಲಾಗಿದೆ. ಪ್ರತಿವರ್ಷ ದೀಪಾವಳಿಯಲ್ಲಿ Read more…

ಬಿಗ್ ನ್ಯೂಸ್: ಮೆದುಳು, ನರಮಂಡಲ ಸಂಬಂಧಿತ ಕಾಯಿಲೆಗೆ ತುತ್ತಾದ ರಷ್ಯಾ ಅಧ್ಯಕ್ಷ ಪುಟಿನ್ ಪದತ್ಯಾಗ ಸಾಧ್ಯತೆ

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮೆದುಳು ಮತ್ತು ನರಮಂಡಲಕ್ಕೆ ಸಂಬಂಧಿಸಿದ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದಾರೆ. ಹೀಗಾಗಿ, ಅವರು ಜನವರಿಯಲ್ಲಿ ರಷ್ಯಾ ಅಧ್ಯಕ್ಷರ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆಯಿದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...