alex Certify ಕೋತಿಗಳಿಗೆ ಯಾವ ಶಬ್ದ ಹೆಚ್ಚು ಇಷ್ಟವಾಗುತ್ತೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋತಿಗಳಿಗೆ ಯಾವ ಶಬ್ದ ಹೆಚ್ಚು ಇಷ್ಟವಾಗುತ್ತೆ ಗೊತ್ತಾ…?

ಮೃಗಾಲಯದಲ್ಲಿನ ಕೋತಿಗಳ ಮೇಲೆ ಸಂಶೋಧನೆಯೊಂದನ್ನ ನಡೆಸಲಾಗಿದ್ದು ಇದರಲ್ಲಿ ಕೋತಿಗಳು ಪಾಕೃತಿಕ ಶಬ್ದಗಳಿಗಿಂತ ಜಾಸ್ತಿ ಟ್ರಾಫಿಕ್​ ಸೌಂಡ್​ಗೆ ಹೆಚ್ಚು ಆದ್ಯತೆ ನೀಡುತ್ತವೆ ಎಂಬ ಅಂಶ ತಿಳಿದು ಬಂದಿದೆ.

ಪ್ರಾಣಿಗಳ ಮೇಲೆ ಆಧುನಿಕ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದನ್ನ ಅಧ್ಯಯನ ನಡೆಸಲು ಮೃಗಾಲಯವೊಂದರಲ್ಲಿ ಸಂಶೋಧನೆ ಕೈಗೊಳ್ಳಲಾಯ್ತು.

ಈ ಸಂಶೋಧನಲ್ಲಿ ಕೋತಿಗಳು ಮಧುರವಾದ ಸ್ವರವನ್ನ ಎಂಜಾಯ್​ ಮಾಡೋದ್ರ ಬದಲು ಟ್ರಾಫಿಕ್​ ಶಬ್ದಗಳಿಗೆ ಹೆಚ್ಚಾಗಿ ಪ್ರತಿಕ್ರಿಯಿಸಿವೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಫಿನ್​ಲ್ಯಾಂಡ್​ ಆಲ್ಟೋ ಯೂನಿವರ್ಸಿಟಿಯ ಸಂಶೋಧಕ ಇಲ್ಯೇನಾ, ನಾವು ಈ ಕೋತಿಗಳು ಮಧುರವಾದ ಸ್ವರಗಳನ್ನ ಹೆಚ್ಚು ಆನಂದಿಸುತ್ತವೆ ಎಂದು ಭಾವಿಸಿದ್ದೆವು. ಆದರೆ ನಮ್ಮ ಲೆಕ್ಕಚಾರ ತಪ್ಪಾಗಿದೆ ಅಂತಾ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...