alex Certify Latest News | Kannada Dunia | Kannada News | Karnataka News | India News - Part 4416
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಪೈಲಟ್ ನೋಡಿ ವೃದ್ಧೆ ಹೇಳಿದ್ದೇನು ಗೊತ್ತಾ…?

ಸಾಮಾನ್ಯವಾಗಿ ಪೈಲಟ್​ಗಳು ಅಂದರೇನೆ ಪುರುಷರ ಮುಖ ಕಣ್ಮುಂದೆ ಬರುತ್ತೆ. ಆದರೆ ಈ ಕೆಲಸವನ್ನು ಮಹಿಳೆಯರೂ ನಿಭಾಯಿಸ್ತಾರೆ ಎಂಬ ವಿಚಾರವನ್ನ ನಾವು ಮರೆಯುವ ಹಾಗಿಲ್ಲ. ಗಯಾದಿಂದ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದ Read more…

ವೃದ್ಧನ ಮನಮೋಹಕ ನೃತ್ಯಕ್ಕೆ ನೆಟ್ಟಿಗರು ಫಿದಾ..!

ರಸ್ತೆಯ ಬದಿಯಲ್ಲಿ ವೃದ್ಧ ಖುಷಿಯಿಂದ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧ ಅಲ್ಲೇ ಹಾಡುತ್ತಿದ್ದ ಗಾಯಕಿಯನ್ನ ನೋಡಿ ನಿಂತಿದ್ದಾರೆ. Read more…

ಶಶಿಕಲಾ ನಟರಾಜನ್ ಕೋರ್ಟ್ ಗೆ ಪಾವತಿಸಿದ ದಂಡದ ಮೊತ್ತವೆಷ್ಟು ಗೊತ್ತಾ…?

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುವಾಸ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಬರೋಬ್ಬರಿ 10 ಕೋಟಿ ರೂಪಾಯಿ ದಂಡವನ್ನು Read more…

ಕ್ಯಾನ್ಸರ್ ರೋಗಿಗಾಗಿ ಬ್ಯಾಟ್‌ ಮ್ಯಾನ್ ವೇಷ ಧರಿಸಿದ ವೈದ್ಯ

ಪುಟಾಣಿ ಕ್ಯಾನ್ಸರ್​ ರೋಗಿಯನ್ನ ಉತ್ತೇಜಿಸುವ ಸಲುವಾಗಿ ವೈದ್ಯನೇ ಬ್ಯಾಟ್​ಮ್ಯಾನ್​ ವೇಷ ಹಾಕಿದ್ದು ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಕ್ಯಾನ್ಸರ್​ ಕಾಯಿಲೆಯಿಂದ ಬಳಲುತ್ತಿದ್ದ ಪುಟಾಣಿ‌, ವೈದ್ಯರ ಬಳಿ ತಾನು Read more…

ಖಾಲಿಯಿರುವ 7 ಸ್ಥಾನಕ್ಕಾಗಿ 10ಕ್ಕೂ ಹೆಚ್ಚು ಶಾಸಕರ ಲಾಬಿ……ಹೀಗಿದೆ ನೋಡಿ ಸಚಿವಾಕಾಂಕ್ಷಿಗಳ ಪಟ್ಟಿ….!

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬುದು ಸಂಜೆ ವೇಳೆ ನಿರ್ಧಾರ ಪ್ರಕಟವಾಗಲಿದೆ. ಈಗಾಗಲೇ ಸಿಎಂ ಯಡಿಯೂರಪ್ಪ ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ. ಈ ನಡುವೆ ಖಾಲಿ Read more…

ವೈರಲ್ ಆಯ್ತು ತಂದೆ – ಮಗನ ಮುದ್ದಾದ ಈ ವಿಡಿಯೋ..!

ತಗ್ಗು ಪ್ರದೇಶದಲ್ಲಿ ಸಿಲುಕಿದ್ದ ತನ್ನ ತಂದೆಯ ಗಾಡಿಯನ್ನ ರಸ್ತೆಗೆ ತರಲು ಪುಟಾಣಿ ಕಂದಮ್ಮ ಪಡುವ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋವನ್ನ ಅಮೆರಿಕದ  ಮಾಜಿ Read more…

ವಾರದ ಅಂತರದಲ್ಲೇ 2 ಟ್ರೋಫಿ ಎತ್ತಿ ಹಿಡಿದ ಕ್ರಿಕೆಟರ್…!

ಮಂಗಳವಾರ ಮುಕ್ತಾಯಗೊಂಡ ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ ಕರಾಚಿ ಕಿಂಗ್ಸ್​ ಚಾಂಪಿಯನ್​ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಾಹೋರ್​​ ಖಲಂದರ್ಸ್ ವಿರುದ್ಧ ಐದು ವಿಕೆಟ್​ಗಳಿಂದ ಗೆಲುವು ಸಾಧಿಸಿದ ಕರಾಚಿ ಕಿಂಗ್ಸ್​ ಟ್ರೋಫಿಗೆ Read more…

ಕೊನೆಗೂ ನನಸಾಯ್ತು ನೆಟ್ಫ್ಲಿಕ್ಸ್ ಕಂಪನಿಯ ಕನಸು..!

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಅನ್ನೋ ಆಸೆ ಯಾರಿಗ್​ ತಾನೆ ಇರಲ್ಲ ಹೇಳಿ..? ಅದರಲ್ಲೂ ನಮ್ಮ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನ ತಮ್ಮ Read more…

‘ಟೈಟಾನಿಕ್’ ಹಡಗು ವೀಕ್ಷಣೆಗೆ ಇಲ್ಲಿದೆ ಅವಕಾಶ

ಕೊರೊನಾ ವೈರಸ್​ನಿಂದಾಗಿ ಈ ಬಾರಿ ಅನೇಕರ ಪ್ರವಾಸದ ಪ್ಲಾನ್​ಗಳು ಕ್ಯಾನ್ಸಲ್​ ಆಗಿವೆ. ಅಲ್ಲದೇ ಪ್ರವಾಸೋದ್ಯಕ್ಕೂ ಭಾರೀ ಹೊಡೆತ ಉಂಟಾಗಿದೆ. ಈ ವರ್ಷ ಹೊಸ ಸ್ಥಳಗಳನ್ನ ನೋಡೋಕೆ ಆಗಿಲ್ಲ ಎಂದವರಿಗೆ Read more…

ಬೆನಜೀರ್‌ ಭುಟ್ಟೋ ಪುತ್ರಿಯ ಆಮಂತ್ರಣ ಪತ್ರಿಕೆ ವೈರಲ್

ಪಾಕಿಸ್ತಾನ ಮಾಜಿ ಪ್ರಧಾನಿ ಬೆನಜೀರ್​ ಭುಟ್ಟೋ ಹಾಗೂ ಮಾಜಿ ರಾಷ್ಟ್ರಪತಿ ಆಸಿಫ್​ ಅಲಿ ಜರ್ದಾರಿ ಪುತ್ರಿ ಭಖ್ತ್​ವಾರ್​ ಭುಟ್ಟೋ ಜರ್ದಾರಿ ಇದೇ ತಿಂಗಳ 27ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. Read more…

ಬಳ್ಳಾರಿ ಜಿಲ್ಲೆ ವಿಭಜನೆ: ಸರ್ಕಾರದ ನಿರ್ಧಾರಕ್ಕೆ ಸ್ವಪಕ್ಷೀಯ ಶಾಸಕನಿಂದಲೇ ತೀವ್ರ ವಿರೋಧ

ಬಳ್ಳಾರಿ: ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಸರ್ಕಾರದ ನಿರ್ಧಾರಕ್ಕೆ ಸ್ವಪಕ್ಷೀಯ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಳ್ಳಾರಿಯಲ್ಲಿ Read more…

2021 ರಲ್ಲಿ ಸಿಗಲಿದೆ ಇಷ್ಟು ಸರ್ಕಾರಿ ರಜೆ

2020 ಕೊನೆಗೊಳ್ಳುತ್ತಾ ಬರುತ್ತಿದೆ. ಹೀಗಾಗಿ ಮುಂಬರುವ 2021 ಕ್ಕೆ ಎಷ್ಟು ದಿನಗಳ ಕಾಲ ಸರ್ಕಾರಿ ರಜೆ ನೀಡಬೇಕೆಂಬುದರ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ Read more…

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ನಟಿ ಖುಷ್ಬೂ

ಬಿಜೆಪಿ ನಾಯಕಿ ಹಾಗೂ ಹಿರಿಯ ನಟಿ ಖುಷ್ಬೂ ಸುಂದರ್​​ ಅವರ ಕಾರು ತಮಿಳುನಾಡಿನಲ್ಲಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್​ ಖುಷ್ಬೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮ್ಮ ಕಾರಿನಲ್ಲಿ ಮೆಲ್ಮರುವಥುರ್​ ಬಳಿ ಪ್ರಯಾಣಿಸುತ್ತಿದ್ದ ವೇಳೆ Read more…

ನೈಕಿ ಜೊತೆಗೆ ಸಂಬಂಧ ಕಡಿದು ಹೊಸ ಪ್ರಾಯೋಜಕರ ಜೊತೆ ಕೈ ಜೋಡಿಸಿದ ಬಿಸಿಸಿಐ…!

ಕಳೆದ 15 ವರ್ಷಗಳಿಂದಲೂ ಟೀಮ್ ಇಂಡಿಯಾ ಕ್ರಿಕೆಟ್ ಟೀಮ್ ಗಳಿಗೆ ಅಮೆರಿಕಾ ಮೂಲಕ ಕ್ರೀಡಾ ಉಡುಪುಗಳ ಕಂಪನಿ ನೈಕಿಯ ಕಿಟ್‌ಗಳನ್ನು ನೀಡಲಾಗುತ್ತಿದೆ. ಈ ಸಂಬಂಧವನ್ನು ಇದೀಗ ಬಿಸಿಸಿಐ ಕಡಿದುಕೊಂಡಿದ್ದು, Read more…

BIG NEWS: ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರ ಹಿಂದಿನ ಕಾರಣ ಬಹಿರಂಗಪಡಿಸಿದ ಒಬಾಮಾ

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾರ ಆತ್ಮಚರಿತ್ರೆ ‘ದಿ ಪ್ರಾಮಿಸ್ಡ್ ಲ್ಯಾಂಡ್’​ ಈಗಾಗಲೇ ಅನೇಕ ವಿಚಾರಗಳಿಂದ ಪ್ರಚಲಿತಕ್ಕೆ ಬಂದಿದೆ. ಬರಾಕ್​ ಒಬಾಮಾ ತಮ್ಮ ಪುಸ್ತಕದಲ್ಲಿ ಸೋನಿಯಾ ಗಾಂಧಿ ಮನಮೋಹನ್​ Read more…

ಬಿಗ್‌ ಬ್ರೇಕಿಂಗ್:‌ ವಿಜಯನಗರ ಜಿಲ್ಲೆ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕ ಒಪ್ಪಿಗೆ

ಸಚಿವ ಆನಂದ್‌ ಸಿಂಗ್‌ ಅವರ ಬೇಡಿಕೆಗೆ ಕೊನೆಗೂ ಮನ್ನಣೆ ಸಿಗುವ ಕಾಲ ಸನ್ನಿಹಿತವಾಗಿದೆ. ವಿಜಯನಗರ ಜಿಲ್ಲೆ ಸ್ಥಾಪನೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕ ಒಪ್ಪಿಗೆ ನೀಡಲಾಗಿದೆ. Read more…

ಆನ್ಲೈನ್ ಮೂಲಕ ‘ಆಧಾರ್’ ಪಿವಿಸಿ ಕಾರ್ಡ್ ಪಡೆಯಲು ಇಲ್ಲಿದೆ ಮಾಹಿತಿ

ಯುಐಡಿಎಐ ಆಧಾರ್​ ಕಾರ್ಡ್​ನ ಹೊಸ ರೂಪವಾದ ಆಧಾರ್​ ಪಿವಿಸಿ ಕಾರ್ಡ್​ನ್ನ ಪರಿಚಯಿಸಿದೆ. ಈ ಹೊಸ ಮಾದರಿಯ ಆಧಾರ್​ ಕಾರ್ಡ್ ಥೇಟ್​​​ ಎಟಿಎಂನಂತೆಯೇ ಇರಲಿದೆ. ಹೊಸ ರೂಪದ ಈ ಕಾರ್ಡ್​ನಲ್ಲಿ Read more…

ಶ್ವಾನ ಹೂಸು ಬಿಡ್ತು ಎಂದ ಪತಿ ವಿರುದ್ಧ ಪತ್ನಿ ಕೆಂಡಾಮಂಡಲ..!

ಪತಿ ಹೂಸು ಬಿಟ್ಟಿದ್ದಕ್ಕೆ ಮಹಿಳೆಯೊಬ್ಬರು ತಮ್ಮ ಮನೆ ನಾಯಿಗೆ ಚಿಕಿತ್ಸೆ ಕೊಡಿಸಿದ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗ್ತಿದೆ. ಗರ್ಭಿಣಿ ತನ್ನ ಪತಿ ಹಾಗೂ ಮುದ್ದಿನ ನಾಯಿಯೊಂದಿಗೆ Read more…

ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ ಮಹಾರಾಷ್ಟ್ರ ಡಿಸಿಎಂ

ಮುಂಬೈ: ರಾಜ್ಯದಲ್ಲಿ ಸರ್ಕಾರ ಮರಾಠ ಪ್ರಾಧಿಕಾರ ರಚನೆ ಮಾಡಿದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಬಾಲ ಬಿಚ್ಚಿದ್ದು, ಕರ್ನಾಟಕದ ಹಲವು ಭಾಗಗಳು ತನ್ನದೆಂದು ಹೇಳುವ ಮೂಲಕ ಮಹಾ ಡಿಸಿಎಂ ಅಜಿತ್ Read more…

ಮರಾಠ ಪ್ರಾಧಿಕಾರ ಮಾಡಿ ಇಕ್ಕಟ್ಟಿಗೆ ಸಿಲುಕಿತಾ ರಾಜ್ಯ ಸರ್ಕಾರ…?

ಮರಾಠ ಪ್ರಾಧಿಕಾರ ರಚನೆಯಾದಾಗಿನಿಂದಲೂ ವಿರೋಧದ ಕೂಗು ಹೆಚ್ಚಾಗುತ್ತಲೇ ಇದೆ. ಇದನ್ನು ವಿರೋಧಿಸಿ ಈಗಾಗಲೇ ಕರ್ನಾಟಕ ಬಂದ್‌ಗೆ ವಾಟಾಳ್ ಪಕ್ಷ ಕರೆಯನ್ನೂ ನೀಡಿದೆ. ಇದೆಲ್ಲದರ ಮಧ್ಯೆ ವೀರಶೈವ ಲಿಂಗಾಯತ ಪ್ರಾಧಿಕಾರ Read more…

BIG NEWS: ಕೊರೊನಾ ವೈರಸ್ ಕೊಲ್ಲಲು ನೆರವಾಗುತ್ತೆ ಮೌತ್ ವಾಶ್

ಕೊರೊನಾ ಮಹಾಮಾರಿಯ ಆರ್ಭಟ ದೇಶದಲ್ಲಿ ಕೊಂಚ ಮಟ್ಟಿಗೆ ತಣ್ಣಗಾಗಿದ್ದರೂ ಇದರ ಎರಡನೇ ಅಲೆ ಬರಬಹುದು ಎಂದು ಈಗಾಗಲೇ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಕೊರೊನಾ ಪ್ರಾರಂಭವಾದಾಗಿನಿಂದಲೂ ಇದಕ್ಕೆ ಲಸಿಕೆ ಕಂಡು Read more…

ಮತ್ತೊಮ್ಮೆ ಪಾಕ್ ಬಣ್ಣ ಬಯಲು: ಭಾರತದ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿದ ಸಂಗತಿ ಬಹಿರಂಗ

ಸದಾ ಒಂದಿಲ್ಲೊಂದು ಕುತಂತ್ರ ಬುದ್ದಿಯಿಂದ ಭಾರತವನ್ನು ಕೆಣಕಿ ಮುಜುಗರಕ್ಕೀಡಾಗುವ ಪಾಪಿ ಪಾಕಿಸ್ತಾನ, ಮತ್ತೊಂದು ಕುತುಂತ್ರದ ಬಲೆ ಎಣೆದಿರೋದು ಬೆಳಕಿಗೆ ಬಂದಿದೆ. ಭಾರತವೇ ಭಯೋತ್ಪಾದನೆಗೆ ಪ್ರಚೋದನೆ, ಕುಮ್ಮಕ್ಕು ನೀಡುತ್ತಿದೆ ಎಂದು Read more…

ವಾಹನ ಮಾಲೀಕರೇ ಗಮನಿಸಿ: ಫಾಸ್ಟ್ ‌ಟ್ಯಾಗ್ ಹೊಂದಿರದಿದ್ದರೆ ಈ ಕೂಡಲೇ ಮಾಡಿಸಿ

ಈಗಾಗಲೇ ಬಹುತೇಕ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಅವಳವಡಿಸಲಾಗಿದೆ. ಇದರ ಜೊತೆಗೆ ಒಂದು ಕಡೆ ಮಾತ್ರ ನಗದು ಪಾವತಿಗೆ ಅವಕಾಶ ನೀಡಲಾಗಿದೆ. ಆದರೆ ಇನ್ಮುಂದೆ ಹಾಗಾಗಲ್ಲ. ದೇಶದ Read more…

BIG NEWS: 89 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ; ದೇಶದಲ್ಲಿರುವ ಸಕ್ರಿಯ ಪ್ರಕರಣಗಳೆಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕೊರೊನಾ ಹಾವಳಿ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 38,617 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 89,12,908ಕ್ಕೆ ಏರಿಕೆಯಾಗಿದೆ. Read more…

BIG NEWS: ಗೋವುಗಳ ರಕ್ಷಣೆಗೆ ಪ್ರತ್ಯೇಕ ಸಚಿವಾಲಯ ರಚನೆಗೆ ಮಹತ್ವದ ನಿರ್ಧಾರ

ಭೋಪಾಲ್: ಮಧ್ಯಪ್ರದೇಶ ಸರ್ಕಾರ ಹಸುಗಳ ರಕ್ಷಣೆಗಾಗಿ ಪ್ರತ್ಯೇಕ ಗೋ ಸಚಿವಾಲಯ ರಚಿಸಲು ತೀರ್ಮಾನಿಸಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ಮಾಹಿತಿ ನೀಡಿ, ರಾಜ್ಯದಲ್ಲಿ ಹಸುಗಳ Read more…

ಇಡೀ ಕಾರ್ತಿಕ ಮಾಸದ ʼಪೂಜಾ ಫಲʼ ನಿಮಗೆ ಸಿಗಲು 3 ದಿನ ಈ ರೀತಿ ಪೂಜೆ ಮಾಡಿ

ಕಾರ್ತಿಕ ಮಾಸ ಶುರುವಾಗಿದೆ. ಕಾರ್ತಿಕ ಮಾಸ ತುಂಬಾ ಪವಿತ್ರವಾದ ಮಾಸ. ಈ ಮಾಸದಲ್ಲಿ 3 ದಿನಗಳ ಕಾಲ ಸೂರ್ಯೋದಯಕ್ಕೂ ಮುಂಚೆ ಎದ್ದು ಈ ಕೆಲಸ ಮಾಡಿದರೆ ಇಡೀ ಮಾಸದ Read more…

ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಬಗ್ಗೆ ಮುಖ್ಯ ಮಾಹಿತಿ

ಧಾರವಾಡ: 2020-21 ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರ ಸಾಮಾನ್ಯ ವರ್ಗಾವಣೆಗಳನ್ನು ಕಡ್ಡಾಯವಾಗಿ ಗಣಕೀಕೃತ ಕೌನ್ಸೆಲಿಂಗ್ ಮೂಲಕ ನಡೆಸಲಾಗುವುದು. ಪ್ರಾಥಮಿಕ ಶಾಲಾ Read more…

2 ಶಿಶ್ನ‌ ಹೊಂದಿರುವ ಅಪರೂಪದ ಮಗು ಜನನ..!

ಎರಡು ಶಿಶ್ನ ಹಾಗೂ ಎರಡು ಮೂತ್ರನಾಳ ಹೊಂದಿದ ವಿಚಿತ್ರ ಮಗುವೊಂದು ಈಜಿಪ್ಟ್​ನ ಅಸ್ಸಿಯಟ್​​ ಯೂನಿವರ್ಸಿಟಿಯ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದೆ. ಕಾಡಲ್​ ಡೂಪ್ಲಿಕೇಶನ್​ ಸಿಂಡ್ರೋಮ್​ನಿಂದ ಈ ಮಗು ಬಳಲುತ್ತಿದೆ ಎನ್ನಲಾಗಿದೆ. Read more…

ಗುಡ್ ನ್ಯೂಸ್: 3 ತಿಂಗಳು ಉಚಿತ ಸಿಲಿಂಡರ್, ಫಲಾನುಭವಿಗಳ ಖಾತೆಗೆ ಹಣ ಜಮಾ

ನವದೆಹಲಿ: ಕೇಂದ್ರ ಸರ್ಕಾರ ಕೊರೋನಾ ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಉಚಿತವಾಗಿ ಮೂರು ತಿಂಗಳ ಕಾಲ ಅಡುಗೆ ಅನಿಲ ಸಿಲಿಂಡರ್ ವಿತರಿಸುವುದಾಗಿ ಹೇಳಿದ್ದು, ಪ್ರಧಾನ ಮಂತ್ರಿ Read more…

ಕಾರ್ ನಲ್ಲಿ ಆಟವಾಡುವಾಗಲೇ ಕಾದಿತ್ತು ದುರ್ವಿಧಿ, ಉಸಿರುಗಟ್ಟಿ ಇಬ್ಬರು ಮಕ್ಕಳು ಸಾವು

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಎ. ಕಂಡೂರು ಬಳಿ ಕಾರ್ ನಲ್ಲಿ ಆಟವಾಡುತ್ತಿದ್ದ ವೇಳೆ ಬಾಗಿಲು ಲಾಕ್ ಆದ ಪರಿಣಾಮ ಇಬ್ಬರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಎ. ಕಂಡೂರು ವಲಯದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...