alex Certify ಇಡೀ ಕಾರ್ತಿಕ ಮಾಸದ ʼಪೂಜಾ ಫಲʼ ನಿಮಗೆ ಸಿಗಲು 3 ದಿನ ಈ ರೀತಿ ಪೂಜೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಡೀ ಕಾರ್ತಿಕ ಮಾಸದ ʼಪೂಜಾ ಫಲʼ ನಿಮಗೆ ಸಿಗಲು 3 ದಿನ ಈ ರೀತಿ ಪೂಜೆ ಮಾಡಿ

ಕಾರ್ತಿಕ ಮಾಸ ಶುರುವಾಗಿದೆ. ಕಾರ್ತಿಕ ಮಾಸ ತುಂಬಾ ಪವಿತ್ರವಾದ ಮಾಸ. ಈ ಮಾಸದಲ್ಲಿ 3 ದಿನಗಳ ಕಾಲ ಸೂರ್ಯೋದಯಕ್ಕೂ ಮುಂಚೆ ಎದ್ದು ಈ ಕೆಲಸ ಮಾಡಿದರೆ ಇಡೀ ಮಾಸದ ಪೂಜಾ ಫಲ ನಿಮಗೆ ಸಿಗುತ್ತದೆಯಂತೆ.

ಕಾರ್ತಿಕ ಮಾಸದಲ್ಲಿ ಶಿವ ಕೇಶವನನ್ನು ಪೂಜಿಸಲಾಗುತ್ತದೆ. ಇದರಿಂದ ನಿಮ್ಮ ಪಾಪ ಕಳೆದು ಪುಣ್ಯ ಲಭಿಸುತ್ತದೆಯಂತೆ. ಈ ಕಾರ್ತಿಕ ಮಾಸದಲ್ಲಿ ಮುಂಜಾನೆ ಸೂರ್ಯೋದಯಕ್ಕೂ ಮುಂಚೆ ಎದ್ದು ಸ್ನಾನ ಮಾಡಿ ದೇವರ ಪೂಜೆ ಮಾಡಬೇಕು. ಕೆಲವರಿಗೆ ಪ್ರತಿದಿನ ಹೀಗೆ ಮಾಡಲು ಸಾಧ್ಯವಾಗದಿದ್ದರೆ ಈ 3 ದಿನ ಸೂರ್ಯೋದಯಕ್ಕೂ ಮುಂಚೆ ಎದ್ದು ಈ ರೀತಿ ಪೂಜೆ ಮಾಡಿ.

ಮೊದಲನೇಯದಾಗಿ ಕಾರ್ತಿಕ ಮಾಸದ ಮೊದಲ ದಿನ, ಎರಡನೇಯದು ಕಾರ್ತಿಕ ಹುಣ್ಣಿಮೆ ದಿನ, ಮೂರನೇಯದು ಕಾರ್ತಿಕ ಮಾಸದ ಕೊನೆಯ ದಿನ. ಈ ಮೂರು ದಿನಗಳಲ್ಲಿ ಮುಂಜಾನೆ ಸೂರ್ಯೋದಯಕ್ಕೂ ಮುಂಚೆ ಎದ್ದು ನದಿಯಲ್ಲಿ ಸ್ನಾನ ಮಾಡಿ ಶಿವ ಕೇಶವರ ಪೂಜೆ ಮಾಡಿದರೆ ಇಡೀ ಮಾಸದಲ್ಲಿ ಪೂಜೆ ಮಾಡಿದ ಫಲ ನಿಮಗೆ ಸಿಗುತ್ತದೆಯಂತೆ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...