alex Certify 2 ಶಿಶ್ನ‌ ಹೊಂದಿರುವ ಅಪರೂಪದ ಮಗು ಜನನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ಶಿಶ್ನ‌ ಹೊಂದಿರುವ ಅಪರೂಪದ ಮಗು ಜನನ..!

ಎರಡು ಶಿಶ್ನ ಹಾಗೂ ಎರಡು ಮೂತ್ರನಾಳ ಹೊಂದಿದ ವಿಚಿತ್ರ ಮಗುವೊಂದು ಈಜಿಪ್ಟ್​ನ ಅಸ್ಸಿಯಟ್​​ ಯೂನಿವರ್ಸಿಟಿಯ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದೆ. ಕಾಡಲ್​ ಡೂಪ್ಲಿಕೇಶನ್​ ಸಿಂಡ್ರೋಮ್​ನಿಂದ ಈ ಮಗು ಬಳಲುತ್ತಿದೆ ಎನ್ನಲಾಗಿದೆ.

ಅವಳಿ ಮಕ್ಕಳು ಸಂಪೂರ್ಣ ಬೇರ್ಪಡುವಲ್ಲಿ ವಿಫಲರಾದ ಸಂದರ್ಭದಲ್ಲಿ ಈ ರೀತಿ ಸಿಂಡ್ರೋಮ್​ ಉಂಟಾಗುತ್ತೆ. ಈ ರೀತಿಯ ಸಮಸ್ಯೆ ಇರುವ ಮಗು ಅಪೂರ್ಣ ಗುದದ್ವಾರ, 2 ಮೂತ್ರಪಿಂಡ , 2 ಶಿಶ್ನ ಹೀಗೆ ವಿಚಿತ್ರ ದೇಹ ರಚನೆ ಹೊಂದುತ್ತವೆ ಅಂತಾ ವೈದ್ಯರು ತಿಳಿಸಿದ್ದಾರೆ.

ಈ ಮಗು ಜನಿಸುವಾಗ 2.6 ಕೆಜಿ ತೂಕ ಹೊಂದಿತ್ತು. ಹಾಗೆ ಈ ಮಗು 16 ತಿಂಗಳು ಪೂರೈಸುತ್ತಿದ್ದಂತೆಯೇ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ. ‘

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...