alex Certify Latest News | Kannada Dunia | Kannada News | Karnataka News | India News - Part 4403
ಕನ್ನಡ ದುನಿಯಾ
    Dailyhunt JioNews

Kannada Duniya

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಬಿ.ಎಸ್.ಪರಮಶಿವಯ್ಯ ನೇಮಕ

ಬೆಂಗಳೂರು: ಇತ್ತೀಚೆಗೆ ಸ್ಥಾಪಿಸಲ್ಪಟ್ಟಿರುವ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಬಿ.ಎಸ್.ಪರಮಶಿವಯ್ಯ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರದ ರಚನೆ ಬೆನ್ನಲ್ಲೇ Read more…

BIG NEWS: ನಾಳೆ ಅಪ್ಪಳಿಸಲಿದೆ ನಿವಾರ್ ಚಂಡಮಾರುತ – ಸರ್ಕಾರಿ ರಜೆ ಘೋಷಣೆ

ಚೆನ್ನೈ: ನಾಳೆ ತಮಿಳುನಾಡಿಗೆ ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು, ಭಾರೀ ಅನಾಹುತ ಸೃಷ್ಟಿಸುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ ಸಾರ್ವಜನಿಕ ರಜೆ ಘೋಷಣೆ ಮಾಡಿದೆ. Read more…

BIG BREAKING: ಚೀನಾಗೆ ಭಾರತದಿಂದ ಮತ್ತೊಂದು ಬಿಗ್ ಶಾಕ್, ಮತ್ತೆ 43 ಆಪ್ ನಿಷೇಧ, ಇಲ್ಲಿದೆ ಡಿಟೇಲ್ಸ್

ನವದೆಹಲಿ: ಚೀನಾದೊಂದಿಗೆ ಸಂಘರ್ಷ ಮುಂದುವರೆದ ನಂತರ ಶಾಕ್ ಮೇಲೆ ಶಾಕ್ ನೀಡುತ್ತಿರುವ ಭಾರತ ಮತ್ತೊಂದು ಶಾಕ್ ನೀಡಿದೆ. ಚೀನಾದ 43 ಅಪ್ ಗಳನ್ನು ನಿಷೇಧಿಸಲಾಗಿದೆ. ಗಡಿ ವಿಚಾರದಲ್ಲಿ ಕಾಲು Read more…

BIG BREAKING:‌ ಕೇಂದ್ರ ಸರ್ಕಾರದಿಂದ ಮತ್ತೆ 43 ಮೊಬೈಲ್‌ ಆಪ್‌ ಬ್ಯಾನ್

ಭಾರತೀಯರ ಮಾಹಿತಿಗೆ ಕನ್ನ ಹಾಕಲಾಗುತ್ತಿದೆ ಎಂಬ ಕಾರಣಕ್ಕೆ ಈ ಹಿಂದೆ ಚೀನಾದ ಹಲವು ಆಪ್‌ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಇದಾದ ಬಳಿಕ ಈಗ ಮತ್ತೊಂದು ಮಹತ್ವದ ಹೆಜ್ಜೆ Read more…

ಭಿಕ್ಷಾಟನೆಗೆ ಇಳಿದ ವೈದ್ಯೆ: ಇದರ ಹಿಂದಿದೆ ವಿಚಿತ್ರ ಕಾರಣ…!

ಲೈಂಗಿಕ ಬದಲಾವಣೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಯುವ ವೈದ್ಯರೊಬ್ಬರು ಭಿಕ್ಷಾಟನೆಗೆ ಇಳಿದ ವಿಚಿತ್ರ ಘಟನೆ ಮಧುರೈನಲ್ಲಿ ನಡೆದಿದೆ. 2018ರಲ್ಲಿ ಮಧುರೈ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ Read more…

ಫೇಸ್​ ಬುಕ್​​ನಲ್ಲಿ ಟ್ರೆಂಡ್​ ಆಯ್ತು ಪೆಟ್​ ಶೇಮಿಂಗ್​…!

ಸಾಕು ಪ್ರಾಣಿಗಳು ಮಾಡುವ ಕೆಟ್ಟ ಅಭ್ಯಾಸಗಳನ್ನ ರೆಡ್​ ಹ್ಯಾಂಡ್​ ಆಗಿ ಹಿಡಿದು ಅದರ ಫೋಟೋ ಇಲ್ಲವೇ ವಿಡಿಯೋ ತೆಗೆದು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡೋದು ಈಗ ಹೊಸ ಟ್ರೆಂಡ್​ Read more…

ಹಾಟ್ ಫೋಟೋ ಹಂಚಿಕೊಂಡ ನಟಿ ದಿಶಾ ಪಟಾನಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ದಿಶಾ ಪಟಾನಿ ತಮ್ಮ ಪ್ರತಿಯೊಂದು ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹಾಟ್ ಫೋಟೋಗಳಲ್ಲೇ ಈ ನಟಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ತಮ್ಮ ಹಾಟ್ ಫೋಟೋಗಳ Read more…

ದಂಗಾಗಿಸುತ್ತೆ ಒಂದು ಬಿಯರ್‌ ಖರೀದಿಸಿದವನು ನೀಡಿದ ಟಿಪ್ಸ್…!

ರೆಸ್ಟೋ ರೆಂಟ್​​ನಲ್ಲಿ ಒಂದೇ ಒಂದು ಬೀರ್​ ಖರೀದಿ ಮಾಡಿದ್ದ ಅಮೆರಿಕದ ಗ್ರಾಹಕನೊಬ್ಬ ಬರೋಬ್ಬರಿ 2,21,950.50 ರೂಪಾಯಿಗಳನ್ನ ಟಿಪ್ಸ್ ರೂಪದಲ್ಲಿ ನೀಡಿದ್ದಾನೆ. ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ರೆಸ್ಟೋ ರೆಂಟ್​ Read more…

BIG NEWS: ಕೋವಿಡ್ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್…!

ನವದೆಹಲಿ: ಕೋವಿಡ್ ಲಸಿಕೆ ಯಾವಾಗ ಬರಲಿದೆ ಎಂದು ನಿರ್ಧಾರವಾಗಿಲ್ಲ. ಎಷ್ಟು ಪ್ರಮಾಣದ ಡೋಸೆಜ್ ನೀಡಬೇಕು, ದರ ಎಷ್ಟು ಎಂಬಿತ್ಯಾದಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಎಂದು ಪ್ರಧಾನಿ ಮೋದಿ Read more…

ಯುಟ್ಯೂಬ್​​ ನಲ್ಲಿ ಅಮೆರಿಕನ್ ಗಾಯಕಿಯಿಂದ ಅಪರೂಪದ ವಿಶಿಷ್ಟ ಸಾಧನೆ

ತಮ್ಮ ಪಾಪ್​ ಸಾಂಗ್​​ಗಳ ಮೂಲಕವೇ ಬಹಳ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಪ್ರಶಸ್ತಿಗಳನ್ನ ಬಾಚಿಕೊಂಡಿರುವ ಅಮೆರಿಕದ ಗಾಯಕಿ ಹಾಗೂ ಕವನ ಬರಹಗಾರ್ತಿ ಬಿಲ್ಲಿ ಎಲಿಶ್​​ಗೆ ಯುಟ್ಯೂಬ್​​ ಮತ್ತೊಂದು ಕೀರ್ತಿಯನ್ನ ತಂದುಕೊಟ್ಟಿದೆ. Read more…

ಆರೋಗ್ಯವಂತ ವಯಸ್ಕರಿಗೆ 2022 ರ ವರೆಗೆ ಸಿಗೋಲ್ಲ ಕೊರೊನಾ ಲಸಿಕೆ…!

ಕೋವಿಡ್-19 ಸಾಂಕ್ರಮಿಕದ ವಿರುದ್ಧ ಲಸಿಕೆಯ ಸಂಶೋಧನೆಯ ಅಂತಿಮ ಹಂತ ಚಾಲನೆಯಲ್ಲಿ ಇರುವಂತೆಯೇ ಎಲ್ಲೆಡೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ದೇಶದ ಪ್ರತಿಯೊಬ್ಬನಿಗೂ ಈ ಲಸಿಕೆ ಕೊಡಿಸಲು 80 ಸಾವಿರ ಕೋಟಿ Read more…

ಜಾಕ್ ಮಂಜು ಹುಟ್ಟುಹಬ್ಬಕ್ಕೆ ಶುಭ ಕೋರಿದ ಕಿಚ್ಚ ಸುದೀಪ್

ಇಂದು ನಿರ್ಮಾಪಕ ಜಾಕ್ ಮಂಜು ಅವರ ಹುಟ್ಟುಹಬ್ಬವಾಗಿದ್ದು, ಸಾಕಷ್ಟು ಸಿನಿಮಾ ಕಲಾವಿದರು ಶುಭಾಶಯ ತಿಳಿಸಿದ್ದಾರೆ. ನಟ ಕಿಚ್ಚ ಸುದೀಪ್ ಕೂಡ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ. Read more…

ಅಂಡರ್ ​ಟೇಕರ್​ ಫೇವರಿಟ್​ ಮ್ಯಾಚ್​​ ಯಾವುದು ಗೊತ್ತಾ…?

ಬಾಲ್ಯದಲ್ಲಿ ಡಬ್ಲು ಡಬ್ಲುಇ ನೋಡಿದವರು ನೀವಾಗಿದ್ರೆ ಅಂಡರ್​ಟೇಕರ್​ ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ಡಬ್ಲುಡಬ್ಲುಇ ವೇದಿಕೆಯಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನ ಹೊಂದಿರುವ ಆಂಡ್ರ್ಯೂ ಡಬ್ಲುಡಬ್ಲುಇಗೆ ಕಾಲಿಟ್ಟ 30ನೇ Read more…

BREAKING NEWS: ಶೀಘ್ರದಲ್ಲಿಯೇ ಕೋವಿಡ್ ಲಸಿಕೆ – ರಾಜ್ಯಗಳು ಸರ್ವಸನ್ನದ್ಧರಾಗಿರಲು ಪ್ರಧಾನಿ ಮೋದಿ ಸೂಚನೆ

ನವದೆಹಲಿ: ಕೋವಿಡ್ ಲಸಿಕೆ ಬರುವವರೆಗೂ ನಿರ್ಲಕ್ಷ್ಯ ಬೇಡ. ಯಾವುದೇ ಸಂದರ್ಭದಲ್ಲಾದರೂ ಲಸಿಕೆ ಬರಬಹುದು. ಲಸಿಕೆ ವಿತರಣೆ ಬಗ್ಗೆ ಸರ್ವಸನ್ನದ್ಧರಾಗುವಂತೆ ರಾಜ್ಯ ಸರ್ಕಾರಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. Read more…

ಸಲ್ಮಾನ್ ಖಾನ್ ಬಾಲ್ಯದ ದೊಡ್ಡ ಗುಟ್ಟು ಬಿಚ್ಚಿಟ್ಟ ತಂದೆ ಸಲೀಂ ಖಾನ್

ಕಪಿಲ್ ಶರ್ಮಾರ ಕಾಮಿಡಿ ಶೋ ಒಂದರಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್‌ ತಮ್ಮ ಪುತ್ರನ ಬಾಲ್ಯದ ದಿನವೊಂದನ್ನು ಸ್ಮರಿಸಿಕೊಂಡಿದ್ದಾರೆ. ಬಹಳ ವರ್ಷಗಳ ಹಿಂದೆ Read more…

ಐಪಿಎಸ್ ಅಧಿಕಾರಿ ಅಜಯ್ ಹಿಲೋರಿಗೆ ಸಿಬಿಐ ನೋಟೀಸ್

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿಗೆ ಸಿಬಿಐ ಅಧಿಕಾರಿಗಳು ನೋಟೀಸ್ ನೀಡಿದ್ದು, ವಿಚಾರಣೆ ಹಾಜರಾಗುವಂತೆ ಸೂಚಿಸಿದ್ದಾರೆ. ಹಗರಣದ ಪ್ರಮುಖ ಆರೋಪಿ ಮನ್ಸೂರ್ Read more…

ಸಾಮಾಜಿಕ ಅಂತರ ಪಾಲನೆಗೆ ಹೊಸ ವಿಧಾನ…!

ಕೊರೊನಾ ವೈರಸ್​​ ಸಾಂಕ್ರಾಮಿಕವನ್ನ ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವದ ಹೆಸರಾಂತ ಫಾಸ್ಟ್​ಫುಡ್​ ತಯಾರಿಕಾ ಕಂಪನಿಗಳು ಹೊಸ ಕ್ರಮಗಳನ್ನ ಕೈಗೊಳ್ಳುತ್ತಿವೆ. ಸಾಮಾಜಿಕ ಅಂತರ ಕಾಪಾಡುವಂತೆ ಪ್ರೇರೇಪಿಸುವ ಸಲುವಾಗಿ ಕೆಲ ಪ್ರಭಾವಶಾಲಿ ಕ್ರಮಗಳನ್ನ Read more…

ಗೆಳೆಯನೊಂದಿಗಿದ್ದ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಬುಡಕಟ್ಟು ಜನಾಂಗಕ್ಕೆ ಸೇರಿದ 14 ವರ್ಷದ ಬಾಲಕಿಯನ್ನು ನಾಲ್ವರು ಅಪರಿಚಿತರು ಸಾಮೂಹಿಕ ಅತ್ಯಾಚಾರಗೈದ ಘಟನೆ ಛತ್ತೀಸ್‌ಘಡದ ಕಬೀರ್‌ಧಾಮ್ ಜಿಲ್ಲೆಯಲ್ಲಿ ಘಟಿಸಿದೆ. ಜಿಲ್ಲೆಯ ಪ್ರಧಾನ ಕೇಂದ್ರವಾದ ಕರ್ಧ್ವ ಪಟ್ಟಣದ ಕೋಟ್ವಾಲಿ Read more…

ಗುಲಾಬಿ ಬಣ್ಣಕ್ಕೆ ತಿರುಗಿದೆ ಕೇರಳದ ಈ ಗ್ರಾಮ..! ಅಚ್ಚರಿಗೊಳಿಸುತ್ತೆ ಇದರ ಹಿಂದಿನ ಕಾರಣ

ಕೇರಳದ ಕೋಝಿಕೋಡೆ ಜಿಲ್ಲೆಯ ಅವಲ ಪಂಡಿ ಎಂಬ ಹಳ್ಳಿಯೊಂದರಲ್ಲಿ ಚಳಿಗಾಲದ ಪ್ರಯುಕ್ತ ಗ್ರಾಮದ ಸುತ್ತೆಲ್ಲ ಗುಲಾಬಿ ಬಣ್ಣದ ಹೂವು ಅರಳಿದ್ದು ಇಡೀ ಹಳ್ಳಿಯೇ ಗುಲಾಬಿ ಬಣ್ಣಕ್ಕೆ ತಿರುಗಿದಂತೆ ಭಾಸವಾಗುತ್ತಿದೆ. Read more…

ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡ ಶೃತಿ ಹಾಸನ್

ಖ್ಯಾತ ಬಹುಭಾಷಾ ನಟ ಕಮಲ್ ಹಾಸನ್ ಅವರ ಪುತ್ರಿ ನಟಿ ಶೃತಿ ಹಾಸನ್ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಒಬ್ಬ ಪ್ರತಿಭಾವಂತ ನಟಿ Read more…

ಕೊರೊನಾ ಎರಡನೇ ಅಲೆ ಕುರಿತು ಡಾ. ರಾಜು ಹೇಳಿದ್ದೇನು…?

ಮಹಾಮಾರಿ ಕೊರೊನಾ ಲಸಿಕೆ ಲಭ್ಯವಾಗುತ್ತಿರುವ ಬೆನ್ನಲ್ಲೇ ಕೊರೊನಾ ಎರಡನೇ ಅಲೆ ಆತಂಕವೂ ಹೆಚ್ಚಿದೆ. ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿ, ಹಲವು ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಿ ಧೈರ್ಯ ತುಂಬುತ್ತಿರುವ Read more…

ಅಬ್ಬಾ..! ಈ ದೃಶ್ಯ ನೋಡಿದ್ರೆ ಎದೆ ಝಲ್​ ಅನ್ನೋದು ಗ್ಯಾರಂಟಿ

ಹೆಡ್​ಫೋನ್​ ಹಾಕಿಕೊಂಡು ಎಲ್ಲಾದರೂ ಹೊರಟರು ಅಂದರೆ ಮುಗೀತು. ಅವರಿಗೆ ಪ್ರಪಂಚ ಜ್ಞಾನವೇ ಇರೋದಿಲ್ಲ. ಎಷ್ಟೋ ಬಾರಿ ಈ ಹೆಡ್​ಫೋನ್​ಗಳು ರಸ್ತೆ ಅಪಘಾತಗಳಿಗೆ ಕಾರಣವಾಗಿದ್ದೂ ಇದೆ. ಇಂತಹದ್ದೇ ಒಂದು ಘಟನೆಯಲ್ಲಿ Read more…

ಬರೋಬ್ಬರಿ 2000 ವರ್ಷದ ಹಿಂದೆ ಸತ್ತವರ ಮೃತದೇಹ ಪತ್ತೆ…!

ಸರಿ ಸುಮಾರು 2 ಸಾವಿರ ವರ್ಷಗಳ ಹಿಂದೆ ಪ್ರಾಚೀನ ರೋಮನ್​ ನಗರವಾದ ಪೊಂಪೈ ನಾಶಕ್ಕೆ ಕಾರಣವಾಗಿದ್ದ ಜ್ವಾಲಾಮುಖಿ ಸ್ಪೋಟದಲ್ಲಿ ಮೃತಪಟ್ಟ ಇಬ್ಬರು ಪುರುಷರ ಅವಶೇಷಗಳನ್ನ ಪುರಾತತ್ವ ತಜ್ಞರು ಪತ್ತೆ Read more…

PUBG ಪ್ರಿಯರಿಗೆ ಇಲ್ಲಿದೆ ಗುಡ್‌ ನ್ಯೂಸ್

ಚೀನೀ ಕಿರು ತಂತ್ರಾಂಶಗಳನ್ನು ನಿಷೇಧ ಮಾಡಿದ ಮೇಲೆ ಭಾರೀ ನಿರಾಶರಾಗಿರುವ ಪಬ್‌ಜೀ ಪ್ರಿಯರಿಗೆ ಗುಡ್ ನ್ಯೂಸ್…! ಭಾರತದಲ್ಲಿ ತನ್ನ ಪಬ್‌ಜೀ ಮೊಬೈಲ್ ಇಂಡಿಯಾ ಸೇವೆಗಳನ್ನು ಬಿಡುಗಡೆ ಮಾಡಲು ಪಬ್‌ಜೀ Read more…

ಇಸ್ರೇಲ್​ನಲ್ಲಿ ಯೇಸುವಿನ ಬಾಲ್ಯದ ಮನೆ ಪತ್ತೆ….!

ನಜರೆತ್​​ನಲ್ಲಿ ಉತ್ಖನನ ನಡೆಸುತ್ತಿದ್ದ ವೇಳೆ ಯೇಸುವಿನ ಬಾಲ್ಯ ಕಾಲದ ಮನೆಯನ್ನ ಕಂಡು ಹಿಡಿದಿದ್ದೇವೆ ಅಂತಾ ಯುಕೆ ಮೂಲದ ಪುರಾತತ್ವ ತಜ್ಞರು ಹೇಳಿದ್ದಾರೆ. ಈ ಬಗ್ಗೆ ಪುರಾತತ್ವ ತಜ್ಞ ಫ್ರೋ. Read more…

ಚೀಲದೊಳಗೆ ಪತ್ತೆಯಾಯ್ತು ಜೀವಂತ ಹೆಣ್ಣು ಮಗು

ಚೀಲಗಳ ಒಳಗೆ ತುರುಕಿ ಸಾಯಲಿ ಎಂದು ಬಿಟ್ಟಿದ್ದ ಪುಟಾಣಿ ಮಗುವೊಂದು ಉತ್ತರ ಪ್ರದೇಶದ ಮೀರತ್‌ನ ರಸ್ತೆಯೊಂದರಲ್ಲಿ ಸಿಕ್ಕಿದೆ. ಚಳಿಯಲ್ಲಿ ಮಗು ಸಾಯಲಿ ಎಂದು ಖುದ್ದು ಹೆತ್ತವರೇ ಅದನ್ನು ಮೂರು Read more…

BREAKING NEWS: ರಾಜ್ಯದಲ್ಲಿ 29,451 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ವಿತರಣೆ; ವ್ಯಾಕ್ಸಿನ್ ಹಂಚಿಕೆಗೆ ನಡೆದಿದೆ ಭರದ ಸಿದ್ಧತೆ

ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿಗೆ ಲಸಿಕೆ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ, ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಸಿದ್ಧತೆ ನಡೆಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. Read more…

ರೋಷನ್ ಬೇಗ್ ಪರ ಸಚಿವ ಸೋಮಶೇಖರ್ ಬ್ಯಾಟಿಂಗ್

ಮೈಸೂರು: ನಮ್ಮ ಬಾಂಬೆ ಟೀಂ ನಲ್ಲಿ ರೋಷನ್ ಬೇಗ್ ಇರಲಿಲ್ಲ. ಅವರು ಬಿಜೆಪಿಯನ್ನು ನಂಬಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿರಲಿಲ್ಲ. ಕಾಂಗ್ರೆಸ್ ನಲ್ಲಿ ಬೇಸತ್ತು ರಾಜೀನಾಮೆ ನೀಡಿದ್ದರು ಎಂದು Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್:‌ ಸಹಕಾರ ಇಲಾಖೆಯಲ್ಲಿ 5 ಸಾವಿರ ಉದ್ಯೋಗ ಸೃಷ್ಟಿ

ಕೊರೊನಾ ಲಾಕ್‌ ಡೌನ್‌ ನಿಂದ ಬಹುತೇಕರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಅಲ್ಲದೇ ಕೆಲವರು ಉದ್ಯೋಗ ಕಳೆದುಕೊಂಡಿದ್ದರೆ ಇನ್ನು ಉದ್ಯೋಗದ ನಿರೀಕ್ಷೆಯಲ್ಲಿದ್ದವರು ಸದ್ಯಕ್ಕೆ ಇದು ಸಾಧ್ಯವಿಲ್ಲವೆಂದು ನಿರಾಸೆಗೊಂಡಿದ್ದಾರೆ. ಅಂತವರಿಗೆ ಸಿಹಿ ಸುದ್ದಿಯೊಂದು Read more…

ಮದ್ಯದ ಬದಲಿಗೆ ಹ್ಯಾಂಡ್​ ಸ್ಯಾನಿಟೈಸರ್​ ಸೇವನೆ…! ಏಳು ಮಂದಿ ಸಾವು

ಪಾರ್ಟಿಯೊಂದರಲ್ಲಿ ಮದ್ಯದ ಬದಲಾಗಿ ಹ್ಯಾಂಡ್​ ಸ್ಯಾನಿಟೈಸರ್​ ಸೇವನೆ ಮಾಡಿದ 7 ಮಂದಿ ಸಾವನ್ನಪ್ಪಿದ್ದು, ಮಾತ್ರವಲ್ಲದೇ ಇಬ್ಬರು ಕೋಮಾಗೆ ಜಾರಿದ ದಾರುಣ ಘಟನೆ ರಷ್ಯಾದ ಯಾಕುಟಿ ಎಂಬಲ್ಲಿ ನಡೆದಿದೆ. ಒಂಬತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...