alex Certify ಅಬ್ಬಾ..! ಈ ದೃಶ್ಯ ನೋಡಿದ್ರೆ ಎದೆ ಝಲ್​ ಅನ್ನೋದು ಗ್ಯಾರಂಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ..! ಈ ದೃಶ್ಯ ನೋಡಿದ್ರೆ ಎದೆ ಝಲ್​ ಅನ್ನೋದು ಗ್ಯಾರಂಟಿ

ಹೆಡ್​ಫೋನ್​ ಹಾಕಿಕೊಂಡು ಎಲ್ಲಾದರೂ ಹೊರಟರು ಅಂದರೆ ಮುಗೀತು. ಅವರಿಗೆ ಪ್ರಪಂಚ ಜ್ಞಾನವೇ ಇರೋದಿಲ್ಲ. ಎಷ್ಟೋ ಬಾರಿ ಈ ಹೆಡ್​ಫೋನ್​ಗಳು ರಸ್ತೆ ಅಪಘಾತಗಳಿಗೆ ಕಾರಣವಾಗಿದ್ದೂ ಇದೆ.

ಇಂತಹದ್ದೇ ಒಂದು ಘಟನೆಯಲ್ಲಿ ಬೆಳಗ್ಗೆ ಹೆಡ್​ಫೋನ್​ ಹಾಕಿಕೊಂಡು ವಾಕ್​ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ರೈಲು ಅಪಘಾತದಿಂದ ಪಾರಾಗಿದ್ದಾನೆ. ಎದೆ ಝಲ್​ ಎನ್ನಿಸುವ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಆಗ್ನೇಯ ಲಂಡನ್​​ನ ಬಂಕಿಂಗ್​ ಹ್ಯಾಮ್​ಶೈರ್​ ರೈಲ್ವೇ ಕ್ರಾಸಿಂಗ್​​ನಲ್ಲಿ ಈ ಘಟನೆ ಸಂಭವಿಸಿದೆ. ರೈಲು ಇನ್ನೇನು ಗುದ್ದೇ ಬಿಡ್ತು ಅನ್ನೋವಷ್ಟರಲ್ಲಿ ಜಾಗರ್​ ಹಳಿಯಿಂದ ದಾಟಿದ್ದಾನೆ. ಈ ಘಟನೆ ಬಳಿಕ ರೈಲ್ವೆ ಕ್ರಾಸಿಂಗ್​​ ನಿರ್ದೇಶಕ ರೈಸ್​ ಎವಾಸ್​, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ ಅಂತಾ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

➡️ https://t.co/CuEku4v8mG pic.twitter.com/XvYlkXpJbB

— Network Rail (@networkrail) November 17, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...