alex Certify Latest News | Kannada Dunia | Kannada News | Karnataka News | India News - Part 4336
ಕನ್ನಡ ದುನಿಯಾ
    Dailyhunt JioNews

Kannada Duniya

ಸುಕನ್ಯಾ ಸಮೃದ್ಧಿ ಯೋಜನೆ: ಹೆಣ್ಣು ಮಕ್ಕಳ ಪೋಷಕರಿಗೆ ಇಲ್ಲಿದೆ ಗುಡ್ ನ್ಯೂಸ್

ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿದ ಪರಿಣಾಮ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯುವವರ ಅರ್ಹತಾ ಮಾನದಂಡಗಳಿಗೆ ಸರ್ಕಾರ ವಿನಾಯಿತಿ ನೀಡಿದೆ. ಮಾರ್ಚ್ 25 ರಿಂದ ಜೂನ್ Read more…

ಕಾಲಿಲ್ಲದ ಬಾಲಕಿಯ ಜಿಮ್ನಾಸ್ಟಿಕ್ಸ್ ಕಲೆಗೆ ಬೆರಗಾದ ನೆಟ್ಟಿಗರು

ಎಲ್ಲವೂ ಸರಿಯಿದ್ದರೂ ಜಿಮ್ನಾಸ್ಟಿಕ್ಸ್ ಕಲೆ ಕರಗತ ಮಾಡಿಕೊಳ್ಳಲು ಹರಸಾಹಸಪಡುತ್ತಾರೆ. ಆದರೆ ಹುಟ್ಟಿನಿಂದಲೇ ಎರಡೂ ಕಾಲುಗಳು ಇಲ್ಲದ ಬಾಲಕಿ ಇದೀಗ ಜಿಮ್ನಾಸ್ಟಿಕ್ಸ್ ಅನ್ನು ಕರಗತ ಮಾಡಿಕೊಂಡಿದ್ದಾಳೆ. ಹೌದು, ಅಮೆರಿಕದ ಓಹಿಹೋ Read more…

ಧೋನಿಯ MSD ಪದದಿಂದ ಜಾಗೃತಿ ಮೂಡಿಸುತ್ತಿರುವ ತಮಿಳುನಾಡು ಪೊಲೀಸರು

ಕೊರೊನಾ ಮಹಾಮಾರಿಯು ತನ್ನ ಅಟ್ಟಹಾಸ ಮುಂದುವರಿಸಿದ್ದು, ಈ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿದೆ. ಟೀಮ್ ಇಂಡಿಯಾದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಅವರ Read more…

ಕೊರೊನಾದಿಂದ ಪಾರಾಗಿ ಸಹೋದರ ಚಿರು ಸ್ಮರಿಸಿದ ಧ್ರುವ ಸರ್ಜಾ

ಅಣ್ಣನ ಆಶೀರ್ವಾದದಿಂದ ನನಗೆ ಮತ್ತು ನನ್ನ ಪತ್ನಿಗೆ ಕೊರೊನಾ ನೆಗೆಟಿವ್ ವರದಿ ಬಂದಿದೆ ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ. ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಗೆ ಕೊರೊನಾ Read more…

ಕೊರೊನಾ ಸೋಂಕಿತರಿಗೆ ಚಿಕಿತ್ಸೆ: ಸರ್ಕಾರದಿಂದ ಮತ್ತೊಂದು ಮಹತ್ವದ ಕ್ರಮ

ಬೆಂಗಳೂರು: ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 100 ಐಸಿಯು ಹಾಸಿಗೆಗಳಿಗೆ ವ್ಯವಸ್ಥೆ ಮಾಡಲಾಗುವುದು ಎಂದು ನಗರದ ಕೋವಿಡ್ ಕೇರ್ ಸೆಂಟರ್ ಉಸ್ತುವಾರಿ, ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ Read more…

ನಿದ್ದೆ ಮಂಪರಿನಲ್ಲಿದ್ದ ತಾಯಿ, ಮಗಳ ಮೇಲೆ ಅತ್ಯಾಚಾರ: ಜಮೀನ್ದಾರನಿಂದ ನೀಚ ಕೃತ್ಯ

ಹೈದರಾಬಾದ್: ಊಟದಲ್ಲಿ ಮತ್ತು ಬರುವ ಔಷಧಿ ಬೆರೆಸಿಕೊಟ್ಟು ಮತ್ತಿನಲ್ಲಿದ್ದ ತಾಯಿ ಮತ್ತು ಮಗಳ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಹೈದರಾಬಾದ್ ಚಂದಾನಗರದ ಪಾಪಿರೆಡ್ಡಿ Read more…

ಎಲ್ಲಾ ಜಿಲ್ಲೆಗಳಿಗೂ ಕೊರೋನಾ ದಾಳಿ: 11 ಜಿಲ್ಲೆಗಳಿಗೆ ಬಿಗ್ ಶಾಕ್: ಎಲ್ಲೆಲ್ಲಿ ಎಷ್ಟು ಜನರಿಗೆ ಸೋಂಕು…?

 ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ ಬರೋಬ್ಬರಿ 4764 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 2050, ಉಡುಪಿ 281, ಬೆಳಗಾವಿ 219 ಜನರಿಗೆ Read more…

ಬೆಂಗಳೂರಿಗೆ ಇವತ್ತೂ ಕೊರೋನಾ ಬಿಗ್ ಶಾಕ್: ಒಂದೇ ದಿನ 2050 ಜನರಿಗೆ ಸೋಂಕು ದೃಢ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು 2050 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 36,993 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇವತ್ತು 812 ಮಂದಿ ಬಿಡುಗಡೆಯಾಗಿದ್ದು Read more…

ಕೊರೋನಾ ಆತಂಕದ ಹೊತ್ತಲ್ಲೇ ಮತ್ತೊಂದು ಆಘಾತಕಾರಿ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

ಹಾಸನ: ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಸ್ವಾಮೀಜಿ ಮತ್ತೊಂದು ಆಘಾತಕಾರಿ ಭವಿಷ್ಯ ಹೇಳಿದ್ದು, ಕೊರೊನಾ ಸೋಂಕು ಅಧಿಕಾರಸ್ಥರನ್ನು ಬಲಿ ಪಡೆಯಲಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ Read more…

BIG SHOCKING: ಇವತ್ತು 4764 ಜನರಿಗೆ ಕೊರೋನಾ ಪಾಸಿಟಿವ್, ಐಸಿಯುನಲ್ಲಿ 618 ಮಂದಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 4764 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಧೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 75,833 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 1780 ಜನ ಬಿಡುಗಡೆಯಾಗಿದ್ದು, Read more…

ಕಾಫಿ ತೋಟದಲ್ಲಿ ಗುಂಡಿಗೆ ಬಿದ್ದ ಕಾಡಾನೆ ಮರಿ, ತಾಯಿ ಆನೆ ಅವಾಂತರ

ಕೊಡಗು ಜಿಲ್ಲೆಯ ಶ್ರೀಮಂಗಲ ಸಮೀಪ ಕಾಡಾನೆಯೊಂದು ಅವಾಂತರ ಸೃಷ್ಟಿಸಿದೆ. ಕಾಯಿಮನೆ ಗ್ರಾಮದ ತೈಲ ಎಂಬಲ್ಲಿ ತಾಯಿಯಿಂದ ಬೇರ್ಪಟ್ಟ ನವಜಾತ ಮರಿ ಆನೆ ತೋಟದಲ್ಲಿದ್ದ ಗುಂಡಿಗೆ ಬಿದ್ದಿದೆ. ಇದರಿಂದಾಗಿ ಗಾಬರಿಗೊಂಡ Read more…

ಕೊರೋನಾದಿಂದ ಗುಣಮುಖರಾದ ಸುಮಲತಾ ಅಂಬರೀಶ್ ಮಹತ್ವದ ಮಾಹಿತಿ

ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗುಣಮುಖರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು ಸಂಪೂರ್ಣವಾಗಿ ಗುಣಮುಖಳಾಗಿದ್ದು ಪರೀಕ್ಷೆಯ ನಂತರ Read more…

ಬಿಗ್ ನ್ಯೂಸ್: ಪಟ್ಟು ಹಿಡಿದು ಎಂಎಲ್ಸಿ ಸ್ಥಾನ, ಸಾಮರ್ಥ್ಯ ಸಾಬೀತುಪಡಿಸಿದ ಸಿಎಂ ಯಡಿಯೂರಪ್ಪ

ವಿಧಾನ ಪರಿಷತ್ ಗೆ ಐವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಐವರ ಹೆಸರನ್ನು ಶಿಫಾರಸು ಮಾಡಿದ್ದು ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ರಾಜ್ಯದಲ್ಲಿ ಬಿಜೆಪಿ Read more…

ಯೋಗ ಮಾಡುವ ಮೊದಲು ಗಾಂಜಾ ಸೇವಿಸ್ತಾರೆ ಇವರು…!

ಉತ್ತಮ ಆರೋಗ್ಯಕ್ಕೆ ಯೋಗ ಒಳ್ಳೆಯದು. ಯೋಗ ಮಾಡುವುದ್ರಿಂದ ದೇಹ, ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ. ಆರೋಗ್ಯಕರ ಜೀವನ ಶೈಲಿಗೆ ಯೋಗ ಒಳ್ಳೆಯದು. ಹತ್ತು ಸಾವಿರಕ್ಕೂ ಹೆಚ್ಚು ವರ್ಷಗಳಿಂದ Read more…

ಭಾರೀ ಮೊತ್ತದ ʼಲಾಟರಿʼ ಬಹುಮಾನ ಪಡೆಯಲು ಮಾರುವೇಷದಲ್ಲಿ ಆಗಮನ

ನೀವೇನಾದರೂ ಜಾಕ್‌ಪಾಟ್‌ನಲ್ಲಿ ಬಂಪರ್‌ ಮೊತ್ತ ಗೆದ್ದಲ್ಲಿ ಸ್ನೇಹಿತರು ಅಥವಾ ಸಂಬಂಧಿಕರು ಮೊದಲಿಗಿಂತ ಹೆಚ್ಚು ಆಪ್ತತೆ ತೋರುವ ಸಾಧ್ಯತೆಗಳ ಬಗ್ಗೆ ಏನಾದ್ರೂ ಆಲೋಚನೆ ಮಾಡಿದ್ದೀರಾ? ಇಲ್ಲೊಬ್ಬರು ಬಹುಶಃ ಹೀಗೇ ಯೋಚಿಸಿದ್ದಾರೆ Read more…

ಶಾಪಿಂಗ್ ಬಾಸ್ಕೆಟ್ ‌ನಲ್ಲಿ ಅನಾಮಧೇಯ ಸಂದೇಶ…!

ವಿಶ್ವದಲ್ಲಿ ತಲೆದೋರಿರುವ ಕೊರೊನಾ ಸಮಯದಲ್ಲಿ ಎಲ್ಲರು ಒಂದಲ್ಲ ಒಂದು ರೀತಿಯಲ್ಲಿ ಕುಗ್ಗಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ಕೆಲ ಸಂದೇಶಗಳು ಅನೇಕರಿಗೆ ಶಕ್ತಿ ತುಂಬುವುದರಲ್ಲಿ ಅನುಮಾನವಿಲ್ಲ. ಹೌದು, ಮಹಿಳೆಯೊಬ್ಬರು ಶಾಪಿಂಗ್ Read more…

ಕ್ವಾರಂಟೈನ್ ಕೇಂದ್ರದಲ್ಲಿ ಕೊರೊನಾ ಸೋಂಕಿತರ ಗ್ರೂಪ್ ಡಾನ್ಸ್

ಕೋವಿಡ್-19 ಕ್ವಾರಂಟೈನ್ ಸೌಲಭ್ಯಗಳಲ್ಲಿ ದಾಖಲಾಗಿರುವ ಸೋಂಕು ಪೀಡಿತರ ಮೂಡ್‌ ಲಿಫ್ಟ್ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳ್ಳಾರಿಯ ಕ್ವಾರಂಟೈನ್ ಕೇಂದ್ರವೊಂದರಲ್ಲಿ ದಾಖಲಾಗಿರುವ ರೋಗ ಲಕ್ಷಣವಿಲ್ಲದ Read more…

ಆತಂಕದ ನಡುವೆಯೂ ʼಕೊರೊನಾʼ ಕಲಿಸಿದೆ ಇಷ್ಟೆಲ್ಲಾ ಪಾಠ…!

ವಿಶ್ವದಾದ್ಯಂತ ಆವರಿಸಿರುವ ಅತಿ ಕ್ಷುಲ್ಲಕ ಜೀವಿ ಕೊರೋನಾ ವೈರಸ್, ತಾನೇ ಸರ್ವಸ್ವ ಎಂದು ಮೆರೆಯುತ್ತಿದ್ದ ಮಾನವನ ಜೀವನದಲ್ಲಿ ಕೆಲವೇ ದಿನದಲ್ಲಿ ಹಲವು ಬದಲಾವಣೆ‌ ತಂದಿದೆ. ಮನುಕುಲದ ಮಹತ್ವಾಕಾಂಕ್ಷೆಯ ಓಟಕ್ಕೆ Read more…

ಯಾವ ದೇಶದಲ್ಲಿ ಮೊದಲು ಬರಲಿದೆ ಕೊರೊನಾ ಲಸಿಕೆ….?

ಕೊರೊನಾ ವೈರಸ್‌ನ ಮೊದಲ ಲಸಿಕೆಯನ್ನು ಯಾವ ದೇಶ ತಯಾರಿಸಲಿದೆ ಎಂಬ ಪ್ರಶ್ನೆ ಈಗ ಎದ್ದಿದೆ. ಯುಎಸ್, ಭಾರತ, ರಷ್ಯಾ, ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಒಂದು ಡಜನ್ ಗೂ Read more…

ಗೇಮ್‌ ಆಡಲು ಶಾಲೆ ತೊರೆದ ಹುಡುಗನಿಗೆ ಅಪ್ಪನಿಂದಲೇ ಸಪೋರ್ಟ್…!

ಗೇಮಿಂಗ್ ಜಗತ್ತೇ ಅಂಥದ್ದು ನೋಡಿ. ಆನ್ಲೈನ್‌ ಗೇಮಿಂಗ್‌ಗೆ ಅಡಿಕ್ಟ್‌ ಆದವರು ಮಾಡುವ ಕೆಲಸವನ್ನೆಲ್ಲಾ ಬಿಟ್ಟು, ಆಡುತ್ತಲೇ ಕೂತುಬಿಡುತ್ತಾರೆ. ಆದರೆ ಇದನ್ನೇ ಪ್ರೊಫೆಶನಲ್ ಆಗಿ ಆಡುವವರು, ಗೇಮ್ ಆಡುತ್ತಲೇ ಹಣ Read more…

ಇಂದು ಭಾರತಕ್ಕೆ ವಾಪಸ್ ಬರ್ತಿದೆಯಾ ಟಿಕ್ ಟಾಕ್….?

ಭಾರತದಲ್ಲಿ ಪ್ರಸಿದ್ಧ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ 59 ಚೀನಾ ಅಪ್ಲಿಕೇಷನ್ ಬ್ಯಾನ್ ಆಗಿದೆ. ಈ ಎಲ್ಲ ಅಪ್ಲಿಕೇಷನ್ ಈಗ ಅಂದ್ರೆ ಇಂದು ಅಥವಾ ನಾಳೆ ವಾಪಸ್ ಬರುತ್ತೆ Read more…

ಹಿರಿಯರಿಬ್ಬರ ನೃತ್ಯಕ್ಕೆ ಮನಸೋತ ನೆಟ್ಟಿಗರು…!

“ವಯಸ್ಸು ಎಂಬುದು ಕೇವಲ ಸಂಖ್ಯೆ ಮಾತ್ರ ಮನಸ್ಸು ಯೌವ್ವನದಲ್ಲಿದ್ದರೆ ಪ್ರತಿ‌ ಕ್ಷಣವನ್ನೂ ಆನಂದಿಸಬಹುದು” ಎಂಬುದಕ್ಕೆ ಈ ಜೋಡಿ ಸಾಕ್ಷಿ.‌ ಗುರುಗ್ರಾಮದ 76 ವರ್ಷದ ರಾಮ್ ಗಿರಿಧರ್ ಹಾಗೂ 72 Read more…

ಟ್ರೇಲರ್ ಮೂಲಕ ಹಣ ಮಾಡಲು ಹೊರಟಿದ್ದ RGV ಗೆ ಶಾಕ್..!

ಕೊರೊನಾದಿಂದಾಗಿ ಸಿನಿಮಾ ಥಿಯೇಟರ್‌ಗಳು ಬಂದ್ ಆಗಿವೆ. ಇತ್ತ ಚಿತ್ರೀಕರಣ ಕೂಡ ನಡೆಯುತ್ತಿಲ್ಲ. ಹೀಗಾಗಿ ರಾಮ್ ಗೋಪಾಲ್ ವರ್ಮಾ, ಇಂತಹ ಸಮಯದಲ್ಲಿ ಹಣ ಮಾಡಲು ಹೊಸದೊಂದು ದಾರಿ ಹಿಡಿದಿದ್ದರು. ಆದರೆ Read more…

118 ವರ್ಷದ ನಂತರ ಅಳಿವಿನಂಚಿನಲ್ಲಿರುವ ಅಪರೂಪದ ʼಆರ್ಕಿಡ್ʼ ಸಸ್ಯ ಪತ್ತೆ

ಲಖಿಮ್ ಪುರ: ಅಳಿವಿನ ಅಂಚಿನಲ್ಲಿರುವ ಅಪರೂಪದ ಆರ್ಕಿಡ್ ಸಸ್ಯವೊಂದು ಉತ್ತರ ಪ್ರದೇಶದ ದುದ್ವಾ ಸಂರಕ್ಷಿತ ಅಭಯಾರಣ್ಯದಲ್ಲಿ ಪತ್ತೆಯಾಗಿದೆ.‌ ಸುಮಾರು 118 ವರ್ಷಗಳ ನಂತರ ಎಲೋಪಿಯಾ ಆಪ್ಟಸ್ ಎಂಬ ಸಸ್ಯವನ್ನು Read more…

ಬೇಸಾಯಕ್ಕೆ ಇಳಿದ ಬಿಗ್ ‌ಬಾಸ್ ಸ್ಪರ್ಧಿ..!

ಬಿಗ್ ಬಾಸ್ ಕನ್ನಡ ಸೀಸನ್ 7 ಕಾರ್ಯಕ್ರಮದಲ್ಲಿ ಭಾಗವಹಿಸಿ, ಫಿನಾಲೆ ತಲುಪಿದ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಭೂಮಿ ಶೆಟ್ಟಿ ಲಾಕ್‌ ಡೌನ್ ಸಮಯದಲ್ಲಿ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ Read more…

ನಟಿ ಹಾಕಿದ ಪೋಸ್ಟ್‌ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು

ಬಿಗ್‌ಬಾಸ್ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ರಾಮಯ್ಯ ಖಿನ್ನತೆಗೆ ಮತ್ತು ಈ ಜಗತ್ತಿಗೆ ಗುಡ್ ಬೈ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಕೆಲ ಕಾಲ ಆತಂಕ ಸೃಷ್ಟಿಸಿದ್ದರು. Read more…

ಹ್ಯಾಂಡ್ ಸ್ಯಾನಿಟೈಸರ್ ಬಳಸುವ ಮುನ್ನ ಇರಲಿ ಎಚ್ಚರ…!

ಕೊರೊನಾ ವೈರಸ್ ಹಾವಳಿ ಪ್ರಾರಂಭವಾದಾಗಿನಿಂದಲೂ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸುವುದು ಕಾಮನ್ ಆಗಿದೆ. ಈ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಬಳಸುವ ಮುನ್ನ ಎಚ್ಚರವಾಗಿರಿ ಅಂತಿದೆ ಅಮೆರಿಕ ಫುಡ್ ಆಂಡ್ Read more…

ಭಾರತದಲ್ಲಿ 1000 ರೂ.ಗೆ ಲಭ್ಯವಾಗಲಿದ್ಯಾ ಕೊರೊನಾ ಲಸಿಕೆ…?

ಕೊರೊನಾ ಹೋರಾಟದ ಮಧ್ಯೆ ಲಸಿಕೆಯ ಮೇಲೆ ಭರವಸೆ ಹೆಚ್ಚುತ್ತಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮಂಗಳವಾರ ಎರಡನೇ ಹಂತದ ಯಶಸ್ವಿ ಪ್ರಯೋಗವನ್ನು ಸಮರ್ಥಿಸಿಕೊಂಡಿದೆ. ಲಸಿಕೆಯನ್ನು ಶೀಘ್ರದಲ್ಲೇ ಬಳಕೆಗೆ ತರಲಾಗುವುದು ಎಂದು ಆಕ್ಸ್ಫರ್ಡ್ Read more…

ಈ ಅಂಗದ ಮೇಲೂ ಹಾಕಿಸಿಕೊಳ್ತಿದ್ದಾರೆ ಟ್ಯಾಟೂ…!

ಹೊಸ ಟ್ರೆಂಡ್ ಸೃಷ್ಟಿಸಲು ಇದ್ದಬದ್ದ ಐಡಿಯಾಗಳೆಲ್ಲಾ ದಿನ ಕಳೆಯುತ್ತಾ ಖಾಲಿ ಆದಂತೆ, ಹೊಸ ಹೊಸ ಚಿತ್ರವಿಚಿತ್ರ ಐಡಿಯಾಗಳು ಮುನ್ನೆಲೆಗೆ ಬರುತ್ತವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಈ ಐಡಿಯಾಗಳನ್ನು ಬಹಳಷ್ಟು Read more…

ಓದುಗರಿಗೆ ಫೇಸ್ ಮಾಸ್ಕ್ ಒದಗಿಸಿದ ಕಾಶ್ಮೀರ ಪತ್ರಿಕೆ..!

ಕೊರೊನಾ ವೈರಸ್ ಪ್ರಮಾಣ ಹೆಚ್ಚುತ್ತಿರುವ ಕಾರಣ ಕಾಶ್ಮೀರದ ಉರ್ದು ದಿನ ಪತ್ರಿಕೆಯೊಂದರ ಪ್ರತಿಯೊಂದು ಪ್ರತಿಯ ಜತೆ ಒಂದೊಂದು ಫೇಸ್ ಮಾಸ್ಕ್ ಅನ್ನು ಉಚಿತವಾಗಿ ನೀಡುವ ಮೂಲಕ ಓದುಗರಲ್ಲಿ ಅಚ್ಚರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...