alex Certify Latest News | Kannada Dunia | Kannada News | Karnataka News | India News - Part 4244
ಕನ್ನಡ ದುನಿಯಾ
    Dailyhunt JioNews

Kannada Duniya

ಭಿಕ್ಷುಕರ ಸಮೀಕ್ಷೆ ವೇಳೆ ಬಹಿರಂಗವಾಯ್ತು ಆಘಾತಕಾರಿ ಅಂಶ

ಜೈಪುರದಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗಿದೆ. ಭಿಕ್ಷುಕರ ಸಮಸ್ಯೆ ಕಡಿಮೆ ಮಾಡಲು ಅಲ್ಲಿನ ಪೊಲೀಸರು ಮುಂದೆ ಬಂದಿದ್ದಾರೆ. ಭಿಕ್ಷುಕರಿಗೆ ಕೆಲಸ ನೀಡಲು ಪೊಲೀಸರು ಮುಂದಾಗಿದ್ದಾರೆ. ಇದಕ್ಕಾಗಿ ಸಮೀಕ್ಷೆಯೊಂದು ನಡೆದಿದೆ. ಸಮೀಕ್ಷೆಯಲ್ಲಿ Read more…

BIG NEWS: ಸಾರ್ವಜನಿಕರಿಗೆ ಈ ವಾರ ಲಭ್ಯವಾಗಲಿದೆ ರಷ್ಯಾದ ಕೊರೊನಾ ಲಸಿಕೆ

ಕೊರೊನಾ ಸೋಂಕಿಗೆ ಲಸಿಕೆ ಯಾವಾಗ ಬರುತ್ತೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ. ಈ  ಮಧ್ಯೆ ರಷ್ಯಾ ಅಧ್ಯಕ್ಷ ಆಗಸ್ಟ್ 11 ರಂದು ರಷ್ಯಾ ಲಸಿಕೆ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದೆ Read more…

ಈ ಕಾರಣಕ್ಕೆ ಕ್ಷಣಾರ್ಧದಲ್ಲಿ ನಾಶವಾಯ್ತು 14 ಲಕ್ಷ ರೂ. ಮೌಲ್ಯದ ಹ್ಯಾಂಡ್‌ ಬ್ಯಾಗ್

ಮೊಸಳೆ ಚರ್ಮದ ಹ್ಯಾಂಡ್‌ ಬ್ಯಾಗ್‌ ಒಂದಕ್ಕೆ ಸೂಕ್ತ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಹ್ಯಾಂಡ್‌ ಬ್ಯಾಗ್‌ ಅನ್ನೇ ನಾಶ ಮಾಡಿರುವ ಘಟನೆ ನಡೆದಿದೆ. ಹೌದು, ಆಸ್ಟ್ರೇಲಿಯಾ ಗಡಿ ಫೋರ್ಸ್‌ ಅಧಿಕಾರಿಗಳು Read more…

ದಂಪತಿ ನಡುವೆ ವಿರಸಕ್ಕೆ ಕಾರಣವಾಯ್ತು ಮಗನ ಶಾಲಾ ಶುಲ್ಕ

ಲಾಕ್ ಡೌನ್ ಕಾರಣ ಸಾಫ್ಟ್ವೇರ್ ಪತಿ ಕೆಲಸ ಕಳೆದುಕೊಂಡಿದ್ದಾನೆ. ಇದ್ರಿಂದಾಗಿ ಮಗನ ಶಾಲೆಯ ಶುಲ್ಕ ಪಾವತಿಸಲು ಆಗ್ಲಿಲ್ಲ. ಇದ್ರಿಂದ ಮುನಿಸಿಕೊಂಡ ಪತ್ನಿ ಮಗನ ಜೊತೆ ತವರು ಮನೆಗೆ ಹೋಗಿದ್ದಾಳೆ. Read more…

PF ಖಾತೆ ಹೊಂದಿರುವ ಪ್ರತಿಯೊಬ್ಬರಿಗೂ ತಿಳಿದಿರಬೇಕು ಈ ಸಂಗತಿ

ನೌಕರರ ಭವಿಷ್ಯ ನಿಧಿ ಖಾತೆಗಾಗಿ ಪ್ರತಿ ತಿಂಗಳು ನೌಕರರ ಸಂಬಳವನ್ನು ಕಂಪನಿಗಳು ಕಡಿತಗೊಳಿಸುತ್ತವೆ. ಕಂಪನಿಯು ಮತ್ತರ್ಧ ಭಾಗವನ್ನು ಹಾಕುತ್ತದೆ. ಇದು ಸಂಘಟಿತ ವಲಯದ ಉದ್ಯೋಗಿಗಳಿಗೆ ಸರ್ಕಾರ ಸ್ಥಾಪಿಸಿದ ಉಳಿತಾಯ Read more…

ನಟಿ ರಾಗಿಣಿ ಹಾಗೂ ವಿರೇನ್ ಖನ್ನಾರನ್ನು ಕಸ್ಟಡಿಗೆ ಪಡೆಯುತ್ತಾ ಸಿಸಿಬಿ…?

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಸಿಸಿಬಿ Read more…

ಭೀಮಾನದಿಯಲ್ಲಿ ನೀರುಪಾಲಾಗಿದ್ದ ನಾಲ್ವರ ಮೃತದೇಹ ಪತ್ತೆ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರಸಣಗಿ ಬಳಿ ಭೀಮಾನದಿಯಲ್ಲಿ ನೀರುಪಾಲಾಗಿದ್ದ ನಾಲ್ವರ ಮೃತದೇಹ ಪತ್ತೆಯಾಗಿದೆ. ಯಾದಗಿರಿ ನಗರದ ಅಜಿತ್ ಕಾಲೋನಿ ನಿವಾಸಿಗಳಾದ ಅಮಾನ್, ಅಯಾನ್, ಇರ್ಫಾನ್, ರೆಹಾನ್ ಅವರ Read more…

42 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 90,802 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ Read more…

PDO ಹೆಸರಲ್ಲಿ ನಕಲಿ ಖಾತೆ ತೆರೆದು 12 ಲಕ್ಷ ರೂ. ವಂಚನೆ: ಗ್ರಾಮ ಪಂಚಾಯಿತಿ ಅಧ್ಯಕ್ಷ ಅರೆಸ್ಟ್

ಬೆಂಗಳೂರು: ನಕಲಿ ಬ್ಯಾಂಕ್ ಖಾತೆ ತೆರೆದು 12 ಲಕ್ಷ ರೂಪಾಯಿ ವಂಚಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನೇಗೌಡ ಬಂಧಿತ ಆರೋಪಿ Read more…

ಪತ್ನಿಗೆ ಬಲವಂತವಾಗಿ ಮದ್ಯ ಕುಡಿಸಿ ವಿವಿಧ ಭಂಗಿಯ ಫೋಟೋ ತೆಗೆದುಕೊಂಡ ಪತಿರಾಯ

ಬೆಂಗಳೂರು: ಬಲವಂತವಾಗಿ ಮದ್ಯ ಕುಡಿಸಿ ಕಿರುಕುಳ ನೀಡುತ್ತಿರುವ ಪತಿಯ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಚಿಕ್ಕಮಾವಳ್ಳಿ ನಿವಾಸಿಯಾಗಿರುವ 27 ವರ್ಷದ ಮಹಿಳೆ ಬಸವನಗುಡಿ ಮಹಿಳಾ ಠಾಣೆಗೆ ಪತಿ Read more…

ಸಂಪುಟ ಸಹೋದ್ಯೋಗಿಗಳೊಂದಿಗೆ ಸಿಎಂ ಯಡಿಯೂರಪ್ಪ ಮಹತ್ವದ ಸಭೆ

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ವಿರೋಧಪಕ್ಷಗಳು ಹಲವು ಅಸ್ತ್ರಗಳೊಂದಿಗೆ ಸರ್ಕಾರದ ಚಳಿ ಬಿಡಿಸಲು ಸನ್ನದ್ಧವಾಗಿವೆ. ವಿರೋಧ ಪಕ್ಷಗಳನ್ನು ಸಮರ್ಥವಾಗಿ ಎದುರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪೂರ್ವ ತಯಾರಿ ನಡೆಸಿದ್ದಾರೆ. ಸಂಪುಟ Read more…

ಎಸಿ ಕೋಚ್ ಪ್ರಯಾಣಿಕರಿಗೆ ರೈಲ್ವೇ ಮಂಡಳಿಯಿಂದ ಶಾಕ್

ನವದೆಹಲಿ: ಎಸಿ ಕೋಚ್ ಗಳಲ್ಲಿ ಇನ್ನುಮುಂದೆ ಬ್ಲಾಂಕೆಟ್ ಕೊಡುವುದಿಲ್ಲವೆಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಮಾಹಿತಿ ನೀಡಿದ್ದಾರೆ. ಕೊರೋನಾ ಬಿಕ್ಕಟ್ಟು ತಿಳಿಯಾದ ನಂತರವೂ ರೈಲಿನ ಎಸಿ Read more…

ಸಿಬ್ಬಂದಿಗಾಗಿ ಸಂಬಳವನ್ನೇ ಬಿಟ್ಟುಕೊಟ್ಟ ಸಿಇಒ…!

ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸಂಬಳ ಹೆಚ್ಚಿಸುವ ಸಲುವಾಗಿ ಕಂಪನಿಯ ಸಿಇಒ ಒಬ್ಬರು ತಮ್ಮ ವೇತನವನ್ನೇ ಬಿಟ್ಟುಕೊಟ್ಟಿದ್ದಾರೆ. ಯಾರಿಗಾದರೂ ಇಂತಹ ಸಿಇಒ ಸಿಗಲು ಸಾಧ್ಯವೇ ? ಅಮೆರಿಕಾದ Read more…

ವಿಧವೆಯೊಂದಿಗೆ ಸಂಬಂಧ ಬೆಳೆಸಿದ ಆಟೋ ಚಾಲಕನಿಂದ ಘೋರ ಕೃತ್ಯ

ತಿರುವನಂತಪುರಂ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯನ್ನು ಆಟೋ ಚಾಲಕ ಕೊಲೆಮಾಡಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 37 ವರ್ಷದ ಶೋಭಾ ಮೃತಪಟ್ಟ ಮಹಿಳೆ ಎಂದು Read more…

ಬಿಗ್ ನ್ಯೂಸ್: ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಸರ್ಕಾರಿ ವೈದ್ಯರಿಂದ ಮುಷ್ಕರಕ್ಕೆ ನಿರ್ಧಾರ

ಬೆಂಗಳೂರು: ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವೈದ್ಯರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ಕೈಗೊಂಡಿದ್ದಾರೆ. ಒಂದು ವಾರದೊಳಗೆ ಸರ್ಕಾರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಕೊರೋನಾ ಮತ್ತು Read more…

ಕೊರೊನಾ ಕಾಲದಲ್ಲಿ ಶುರುವಾಯ್ತು ವ್ಯಾಪಾರದ ಹೊಸ ರೂಪ

ಮುಂಬೈ: ಕೊರೊನಾ ವೈರಸ್ ಹಲವು ತಿಂಗಳಿಂದ ಅಂಗಡಿ ಮಾಲ್ ಗಳನ್ನು ಬಂದ್ ಮಾಡಿದೆ. ಶಾಪಿಂಗ್ ಪದದ ಅರ್ಥವೇ ಜನರಿಗೆ ಮರೆತು ಹೋಗುವಷ್ಟು ದಿನವಾಗಿದೆ. ಕೆಲವೆಡೆ ಅಂಗಡಿಗಳು ತೆರೆದರೂ ಜನ Read more…

ವಸತಿ ಪ್ರದೇಶಕ್ಕೆ ಬಂದು ಬೆಚ್ಚಿಬೀಳಿಸಿದ 8 ಅಡಿ ಉದ್ದದ ಮೊಸಳೆ

ಗುಜರಾತ್ ನ ವಡೋದರಲ್ಲಿರುವ ವಸತಿ ಪ್ರದೇಶದಲ್ಲಿ 8 ಅಡಿ ಉದ್ದದ ಮೊಸಳೆ ಸಿಕ್ಕಿದೆ. ಸ್ಥಳೀಯರಲ್ಲಿ ಇದು ಆತಂಕ ಹುಟ್ಟಿಸಿದೆ. ವಡೋದರದ ಮಂಜಲ್ ಪುರ್ ಎಂಬಲ್ಲಿ ದೈತ್ಯಾಕಾರದ ಮೊಸಳೆ ಕಾಣಿಸಿಕೊಂಡಿದ್ದು, Read more…

‘ಬಂಪರ್’ ಸಿನಿಮಾ ಟೀಸರ್ ಇಂದು ರಿಲೀಸ್

‘ಬಜಾರ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ನಟ ಧನ್ವೀರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಅವರ ‘ಬಂಪರ್’ ಸಿನಿಮಾದ ಟೀಸರ್ Read more…

ಅಜ್ಜಿಯ ಜೀವ ಉಳಿಸಲು ಕಾರು ಓಡಿಸಿದ 11 ರ ಬಾಲಕ

ಹಲವು ಬಾರಿ ಅಚ್ಚರಿ ಎನಿಸುವಂತಹ ಅನೇಕ ಘಟನೆಗಳು ನಮ್ಮೆದುರು ನಡೆದು ಹೋಗುತ್ತದೆ. ವಯಸ್ಸಿನಲ್ಲಿ ಚಿಕ್ಕವರಾದರೂ ಅದೆಲ್ಲಿಂದ ಧೈರ್ಯ ಬರುತ್ತದೆಯೋ ಗೊತ್ತಿಲ್ಲ. ಹಿಡಿದ ಕೆಲಸ ಅದೆಷ್ಟೇ ದೊಡ್ಡದು ಅಥವಾ ಕಷ್ಟದ್ದಿದ್ದರೂ Read more…

PUBG ಹೋದರೇನು…..? ಇದೆಯಲ್ಲಾ FAU-G

ಕೇಂದ್ರ ಸರ್ಕಾರವು ಪಬ್ ಜಿ ಸೇರಿದಂತೆ 118 ಮೊಬೈಲ್ ಅಪ್ಲಿಕೇಶನ್ ಗಳ ಮೇಲೆ ನಿಷೇಧ ಹೇರಿದ ಬೆನ್ನಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೊಸತೊಂದು ಆಟ ಘೋಷಿಸಿದ್ದಾರೆ. ಬೆಂಗಳೂರು Read more…

ಪುಟ್ಟ ಮಕ್ಕಳಿರುವ ಪೋಷಕರು ಓದಲೇಬೇಕು ಈ ಸುದ್ದಿ

ಮನೆಯಲ್ಲಿ ಮಕ್ಕಳಿದ್ದರೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಏನಾದರೂ ಮಗುವಿದ್ದರೆ ಈ ಸುದ್ದಿಯನ್ನು ಮರೆಯದೇ ನೋಡಿ. ಬರೇಲಿಯಲ್ಲಿರುವ ಭೂಲಾಪುರ Read more…

ನರಸೀಪುರ ನಾಟಿ ಔಷಧ: ಸ್ಥಳ ಬದಲಾವಣೆಗೆ ಒಪ್ಪದ ಕುಟುಂಬ

ಶಿವಮೊಗ್ಗ ಜಿಲ್ಲೆ ನರಸೀಪುರ ಆಯುರ್ವೇದ ಔಷಧ ವಿತರಣೆ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಪಾರಂಪರಿಕವಾಗಿ ಔಷಧ ನೀಡಲು ಜಿಲ್ಲಾಡಳಿತದಿಂದ ಎರಡು ಆಯ್ಕೆಗಳನ್ನು ನೀಡಲಾಗಿದೆ. ಗ್ರಾಮಸ್ಥರು ಔಷಧ ವಿತರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. Read more…

BIG NEWS: ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ, ಕೇಂದ್ರದಿಂದ ಮಹತ್ವದ ನಿರ್ಧಾರ

ನವದೆಹಲಿ: ಜನವರಿ 1ರಿಂದ 4 ಚಕ್ರದ ಎಲ್ಲ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದಿಂದ ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದ್ದು ಮೋಟಾರು Read more…

ನಟಿ ರಾಗಿಣಿ ಸಿಸಿಬಿ ಕಸ್ಟಡಿ ಅಂತ್ಯ: ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ

ಬೆಂಗಳೂರು: ಡ್ರಗ್ಸ್ ನಂಟಿನ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಅವರ ಸಿಸಿಬಿ ಕಸ್ಟಡಿ ಇಂದಿಗೆ ಅಂತ್ಯವಾಗಲಿದ್ದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇವತ್ತು ರಾಗಿಣಿ ಅವರ ನಿರೀಕ್ಷಣಾ ಜಾಮೀನು Read more…

ಪೆಟ್ರೋಲ್ ವಂಚನೆ: ಗ್ರಾಹಕರಿಗೆ ಶಾಕಿಂಗ್ ನ್ಯೂಸ್ – ಡಿಜಿಟಲ್ ಮೀಟರ್ ನಲ್ಲಿ ತೋರಿಸಿದಷ್ಟು ಪ್ರಮಾಣದ ಪೆಟ್ರೋಲ್ ಟ್ಯಾಂಕ್ ನಲ್ಲಿ ಇರಲ್ಲ

ಎಲೆಕ್ಟ್ರಾನಿಕ್ ಚಿಪ್ ಬಳಸಿ ಪೆಟ್ರೋಲ್ ಬಂಕ್ ಗಳಲ್ಲಿ ಗ್ರಾಹಕರಿಗೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ರೀತಿ ವಂಚಿಸಿದ ಹಲವು ಪೆಟ್ರೋಲ್ ಬಂಕ್ ಮಾಲೀಕರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. Read more…

ಮಹಾಮಳೆಯಿಂದ ತತ್ತರಿಸಿದ ಜನತೆಗೆ ಮತ್ತೆ ಶಾಕಿಂಗ್ ನ್ಯೂಸ್: ಇನ್ನೂ 4 ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ಹಲವೆಡೆ ಭಾನುವಾರ ಭಾರಿ ಮಳೆಯಾಗಿದ್ದು, ಶಿವಮೊಗ್ಗ ಸೇರಿ ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿದೆ. ಅರಬ್ಬಿಸಮುದ್ರದ ಆಗ್ನೇಯ ಮತ್ತು ಮಧ್ಯಭಾಗದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ Read more…

ತಡರಾತ್ರಿ ಪಾರ್ಟಿ ವೇಳೆ ಮದ್ಯದ ಅಮಲಲ್ಲಿ ‘ರಾಜಾಹುಲಿ’ ನಟನ ಕಿರಿಕ್: ಸ್ನೇಹಿತರೊಂದಿಗೆ ಪೊಲೀಸ್ ವಶಕ್ಕೆ

ಬೆಂಗಳೂರು: ಮದ್ಯದ ಅಮಲಿನಲ್ಲಿ ಪೊಲೀಸರೊಂದಿಗೆ ‘ರಾಜಾಹುಲಿ’ ನಟ ಕಿರಿಕ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಯಾಂಡಲ್ವುಡ್ ನಟ ಹರ್ಷ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಭಾನುವಾರ ತಡರಾತ್ರಿ Read more…

ಬಿಗ್ ನ್ಯೂಸ್: ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ, ಯಾರಿಗೆಲ್ಲಾ ಚಾನ್ಸ್ ಗೊತ್ತಾ…?

ಬೆಂಗಳೂರು: ವಿಧಾನಮಂಡಲ ಅಧಿವೇಶನಕ್ಕೆ ಮೊದಲು ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಸೆಪ್ಟಂಬರ್ 21 ರಿಂದ ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ಆರಂಭವಾಗಲಿದ್ದು ಅಷ್ಟರೊಳಗೆ ಸಚಿವ ಸಂಪುಟ ವಿಸ್ತರಣೆಗೆ Read more…

ಹನುಮಾನ್ ಗುಂಡಿಯ ಅಂದ ವರ್ಣಿಸಲಸದಳ…!

ಪಶ್ಚಿಮ ಘಟ್ಟದ ಕುದುರೆಮುಖ ಅಭಯಾರಣ್ಯ ವನಸಿರಿಯ ಮಧ್ಯೆ ಕಂಗೊಳಿಸುವ ರಮಣೀಯ ನೂರಾರು ಜಲಧಾರೆಗಳ ಪೈಕಿ ಹನುಮಾನ್ ಗುಂಡಿಯೂ ಒಂದು. ಪ್ರವಾಸ ಪ್ರಿಯರಿಗೆ ಇದೊಂದು ಒಳ್ಳೆಯ ತಾಣ. ತುಂಗಾ ನದಿ Read more…

ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಸುದ್ದಿ: IPL ವೇಳಾಪಟ್ಟಿ ರಿಲೀಸ್ – ಸೆ.19 ರಂದು ಮೊದಲ ಪಂದ್ಯ – ಇಲ್ಲಿದೆ ಡಿಟೇಲ್ಸ್

ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಸೆಪ್ಟಂಬರ್ 19 ರಂದು ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ದುಬೈ, ಅಬುದಾಭಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...