alex Certify Latest News | Kannada Dunia | Kannada News | Karnataka News | India News - Part 4159
ಕನ್ನಡ ದುನಿಯಾ
    Dailyhunt JioNews

Kannada Duniya

ಆತಂಕದ ನಡುವೆಯೂ ʼಕೊರೊನಾʼ ಕಲಿಸಿದೆ ಇಷ್ಟೆಲ್ಲಾ ಪಾಠ…!

ವಿಶ್ವದಾದ್ಯಂತ ಆವರಿಸಿರುವ ಅತಿ ಕ್ಷುಲ್ಲಕ ಜೀವಿ ಕೊರೋನಾ ವೈರಸ್, ತಾನೇ ಸರ್ವಸ್ವ ಎಂದು ಮೆರೆಯುತ್ತಿದ್ದ ಮಾನವನ ಜೀವನದಲ್ಲಿ ಕೆಲವೇ ದಿನದಲ್ಲಿ ಹಲವು ಬದಲಾವಣೆ‌ ತಂದಿದೆ. ಮನುಕುಲದ ಮಹತ್ವಾಕಾಂಕ್ಷೆಯ ಓಟಕ್ಕೆ Read more…

ಯಾವ ದೇಶದಲ್ಲಿ ಮೊದಲು ಬರಲಿದೆ ಕೊರೊನಾ ಲಸಿಕೆ….?

ಕೊರೊನಾ ವೈರಸ್‌ನ ಮೊದಲ ಲಸಿಕೆಯನ್ನು ಯಾವ ದೇಶ ತಯಾರಿಸಲಿದೆ ಎಂಬ ಪ್ರಶ್ನೆ ಈಗ ಎದ್ದಿದೆ. ಯುಎಸ್, ಭಾರತ, ರಷ್ಯಾ, ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಒಂದು ಡಜನ್ ಗೂ Read more…

ಗೇಮ್‌ ಆಡಲು ಶಾಲೆ ತೊರೆದ ಹುಡುಗನಿಗೆ ಅಪ್ಪನಿಂದಲೇ ಸಪೋರ್ಟ್…!

ಗೇಮಿಂಗ್ ಜಗತ್ತೇ ಅಂಥದ್ದು ನೋಡಿ. ಆನ್ಲೈನ್‌ ಗೇಮಿಂಗ್‌ಗೆ ಅಡಿಕ್ಟ್‌ ಆದವರು ಮಾಡುವ ಕೆಲಸವನ್ನೆಲ್ಲಾ ಬಿಟ್ಟು, ಆಡುತ್ತಲೇ ಕೂತುಬಿಡುತ್ತಾರೆ. ಆದರೆ ಇದನ್ನೇ ಪ್ರೊಫೆಶನಲ್ ಆಗಿ ಆಡುವವರು, ಗೇಮ್ ಆಡುತ್ತಲೇ ಹಣ Read more…

ಇಂದು ಭಾರತಕ್ಕೆ ವಾಪಸ್ ಬರ್ತಿದೆಯಾ ಟಿಕ್ ಟಾಕ್….?

ಭಾರತದಲ್ಲಿ ಪ್ರಸಿದ್ಧ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ 59 ಚೀನಾ ಅಪ್ಲಿಕೇಷನ್ ಬ್ಯಾನ್ ಆಗಿದೆ. ಈ ಎಲ್ಲ ಅಪ್ಲಿಕೇಷನ್ ಈಗ ಅಂದ್ರೆ ಇಂದು ಅಥವಾ ನಾಳೆ ವಾಪಸ್ ಬರುತ್ತೆ Read more…

ಹಿರಿಯರಿಬ್ಬರ ನೃತ್ಯಕ್ಕೆ ಮನಸೋತ ನೆಟ್ಟಿಗರು…!

“ವಯಸ್ಸು ಎಂಬುದು ಕೇವಲ ಸಂಖ್ಯೆ ಮಾತ್ರ ಮನಸ್ಸು ಯೌವ್ವನದಲ್ಲಿದ್ದರೆ ಪ್ರತಿ‌ ಕ್ಷಣವನ್ನೂ ಆನಂದಿಸಬಹುದು” ಎಂಬುದಕ್ಕೆ ಈ ಜೋಡಿ ಸಾಕ್ಷಿ.‌ ಗುರುಗ್ರಾಮದ 76 ವರ್ಷದ ರಾಮ್ ಗಿರಿಧರ್ ಹಾಗೂ 72 Read more…

ಟ್ರೇಲರ್ ಮೂಲಕ ಹಣ ಮಾಡಲು ಹೊರಟಿದ್ದ RGV ಗೆ ಶಾಕ್..!

ಕೊರೊನಾದಿಂದಾಗಿ ಸಿನಿಮಾ ಥಿಯೇಟರ್‌ಗಳು ಬಂದ್ ಆಗಿವೆ. ಇತ್ತ ಚಿತ್ರೀಕರಣ ಕೂಡ ನಡೆಯುತ್ತಿಲ್ಲ. ಹೀಗಾಗಿ ರಾಮ್ ಗೋಪಾಲ್ ವರ್ಮಾ, ಇಂತಹ ಸಮಯದಲ್ಲಿ ಹಣ ಮಾಡಲು ಹೊಸದೊಂದು ದಾರಿ ಹಿಡಿದಿದ್ದರು. ಆದರೆ Read more…

118 ವರ್ಷದ ನಂತರ ಅಳಿವಿನಂಚಿನಲ್ಲಿರುವ ಅಪರೂಪದ ʼಆರ್ಕಿಡ್ʼ ಸಸ್ಯ ಪತ್ತೆ

ಲಖಿಮ್ ಪುರ: ಅಳಿವಿನ ಅಂಚಿನಲ್ಲಿರುವ ಅಪರೂಪದ ಆರ್ಕಿಡ್ ಸಸ್ಯವೊಂದು ಉತ್ತರ ಪ್ರದೇಶದ ದುದ್ವಾ ಸಂರಕ್ಷಿತ ಅಭಯಾರಣ್ಯದಲ್ಲಿ ಪತ್ತೆಯಾಗಿದೆ.‌ ಸುಮಾರು 118 ವರ್ಷಗಳ ನಂತರ ಎಲೋಪಿಯಾ ಆಪ್ಟಸ್ ಎಂಬ ಸಸ್ಯವನ್ನು Read more…

ಬೇಸಾಯಕ್ಕೆ ಇಳಿದ ಬಿಗ್ ‌ಬಾಸ್ ಸ್ಪರ್ಧಿ..!

ಬಿಗ್ ಬಾಸ್ ಕನ್ನಡ ಸೀಸನ್ 7 ಕಾರ್ಯಕ್ರಮದಲ್ಲಿ ಭಾಗವಹಿಸಿ, ಫಿನಾಲೆ ತಲುಪಿದ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಭೂಮಿ ಶೆಟ್ಟಿ ಲಾಕ್‌ ಡೌನ್ ಸಮಯದಲ್ಲಿ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ Read more…

ನಟಿ ಹಾಕಿದ ಪೋಸ್ಟ್‌ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು

ಬಿಗ್‌ಬಾಸ್ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ರಾಮಯ್ಯ ಖಿನ್ನತೆಗೆ ಮತ್ತು ಈ ಜಗತ್ತಿಗೆ ಗುಡ್ ಬೈ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಕೆಲ ಕಾಲ ಆತಂಕ ಸೃಷ್ಟಿಸಿದ್ದರು. Read more…

ಹ್ಯಾಂಡ್ ಸ್ಯಾನಿಟೈಸರ್ ಬಳಸುವ ಮುನ್ನ ಇರಲಿ ಎಚ್ಚರ…!

ಕೊರೊನಾ ವೈರಸ್ ಹಾವಳಿ ಪ್ರಾರಂಭವಾದಾಗಿನಿಂದಲೂ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸುವುದು ಕಾಮನ್ ಆಗಿದೆ. ಈ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಬಳಸುವ ಮುನ್ನ ಎಚ್ಚರವಾಗಿರಿ ಅಂತಿದೆ ಅಮೆರಿಕ ಫುಡ್ ಆಂಡ್ Read more…

ಭಾರತದಲ್ಲಿ 1000 ರೂ.ಗೆ ಲಭ್ಯವಾಗಲಿದ್ಯಾ ಕೊರೊನಾ ಲಸಿಕೆ…?

ಕೊರೊನಾ ಹೋರಾಟದ ಮಧ್ಯೆ ಲಸಿಕೆಯ ಮೇಲೆ ಭರವಸೆ ಹೆಚ್ಚುತ್ತಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮಂಗಳವಾರ ಎರಡನೇ ಹಂತದ ಯಶಸ್ವಿ ಪ್ರಯೋಗವನ್ನು ಸಮರ್ಥಿಸಿಕೊಂಡಿದೆ. ಲಸಿಕೆಯನ್ನು ಶೀಘ್ರದಲ್ಲೇ ಬಳಕೆಗೆ ತರಲಾಗುವುದು ಎಂದು ಆಕ್ಸ್ಫರ್ಡ್ Read more…

ಈ ಅಂಗದ ಮೇಲೂ ಹಾಕಿಸಿಕೊಳ್ತಿದ್ದಾರೆ ಟ್ಯಾಟೂ…!

ಹೊಸ ಟ್ರೆಂಡ್ ಸೃಷ್ಟಿಸಲು ಇದ್ದಬದ್ದ ಐಡಿಯಾಗಳೆಲ್ಲಾ ದಿನ ಕಳೆಯುತ್ತಾ ಖಾಲಿ ಆದಂತೆ, ಹೊಸ ಹೊಸ ಚಿತ್ರವಿಚಿತ್ರ ಐಡಿಯಾಗಳು ಮುನ್ನೆಲೆಗೆ ಬರುತ್ತವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಈ ಐಡಿಯಾಗಳನ್ನು ಬಹಳಷ್ಟು Read more…

ಓದುಗರಿಗೆ ಫೇಸ್ ಮಾಸ್ಕ್ ಒದಗಿಸಿದ ಕಾಶ್ಮೀರ ಪತ್ರಿಕೆ..!

ಕೊರೊನಾ ವೈರಸ್ ಪ್ರಮಾಣ ಹೆಚ್ಚುತ್ತಿರುವ ಕಾರಣ ಕಾಶ್ಮೀರದ ಉರ್ದು ದಿನ ಪತ್ರಿಕೆಯೊಂದರ ಪ್ರತಿಯೊಂದು ಪ್ರತಿಯ ಜತೆ ಒಂದೊಂದು ಫೇಸ್ ಮಾಸ್ಕ್ ಅನ್ನು ಉಚಿತವಾಗಿ ನೀಡುವ ಮೂಲಕ ಓದುಗರಲ್ಲಿ ಅಚ್ಚರಿ Read more…

‘ಲಾಕ್ ‌ಡೌನ್‌’ನಲ್ಲಿ ಸ್ಕೇಟಿಂಗ್ ಕಲಿತ ಶ್ವಾನ…!

ಇಡೀ ವಿಶ್ವವನ್ನು ಬಾಧಿಸುತ್ತಿರುವ ಕೊರೋನಾದಿಂದ ಆಗಿರುವ ಲಾಕ್ ‌ಡೌನ್ ಅವಧಿಯಲ್ಲಿ ಅನೇಕರು ಹಲವು ವಿಷಯವನ್ನು ಕಲಿತಿದ್ದಾರೆ. ಆದರೆ ಇದು ಕೇವಲ ಮಾನವರಿಗೆ ಮಾತ್ರವಲ್ಲ, ಶ್ವಾನಗಳಿಗೂ ಅನ್ವಯಿಸುತ್ತದೆ. ಹೌದು, ಅಚ್ಚರಿಯಾದರೂ Read more…

ಶಾಕಿಂಗ್: ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ – 50 ಸಾವಿರ ರೂ. ದಾಟಿದ ಹಳದಿ ಲೋಹ

ಚಿನ್ನದ ಬೆಲೆ ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 50,000 ರೂಪಾಯಿಯಾಗಿದೆ. ಆರಂಭಿಕ ವ್ಯವಹಾರದಲ್ಲಿ  ಚಿನ್ನದ ಬೆಲೆ ಶೇಕಡಾ 0.88 ರಷ್ಟು ಏರಿಕೆಯಾಗಿತ್ತು. Read more…

ವರ್ಷಾಂತ್ಯದವರೆಗೂ ಮನೆಯಿಂದಲೇ ಕೆಲಸ…!

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಗಳು ಸಿಬ್ಬಂದಿಯನ್ನು ಕಚೇರಿಗಿಂತ ಮನೆಯಲ್ಲಿ ದುಡಿಸಿದ್ದೇ ಹೆಚ್ಚು. ಹೆಚ್ಚೂ ಕಡಿಮೆ 2020 ರ ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಿಂದ Read more…

ಕೊರೊನಾ ಮುಕ್ತ ಈ ಹಳ್ಳಿಯಲ್ಲಿದೆ ಕಡಿಮೆ ಬೆಲೆಗೆ ಮನೆ

ಕೊರೊನಾ ವೈರಸ್ ಗೆ ಹೆಚ್ಚು ತತ್ತರಿಸಿರುವ ದೇಶ ಇಟಲಿ. ಇಲ್ಲಿ ಲಕ್ಷಾಂತರ ಮಂದಿ ಕೊರೊನಾ ಸೋಂಕಿಗೊಳಗಾಗಿದ್ದಾರೆ. ಸುಂದರ ಇಟಲಿಯಲ್ಲಿ ಕೊರೊನಾ ಮುಕ್ತ ಹಳ್ಳಿಯೂ ಇದೆ. ಯಸ್. ಸಿಂಕುಫೊಂಡಿ ಮತ್ತು Read more…

ಶಂಕಾಸ್ಪದ ಹಣ ವರ್ಗಾವಣೆ ಮೇಲೆ ಐಟಿ ಇಲಾಖೆ ಹದ್ದಿನ ಕಣ್ಣು

ಸಂಶಯಾಸ್ಪದ ಹಣ ವರ್ಗಾವಣೆ ಮೇಲೆ ಸದಾ ಹದ್ದಿನ ಕಣ್ಣಿಟ್ಟಿರುವ ಹಣಕಾಸು ಗುಪ್ತಚರ ಘಟಕ (ಎಫ್ಐಯು) ಕ್ಕೆ ಹೆಚ್ಚಿನ ಅಧಿಕಾರ ನೀಡಲು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ನಿರ್ಧರಿಸಿದೆ. Read more…

ʼಸುಕನ್ಯಾ ಸಮೃದ್ಧಿʼ ಯೋಜನೆ ಕುರಿತಂತೆ ಇಲ್ಲಿದೆ ಮಹತ್ವದ ಮಾಹಿತಿ

ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ಸಾರ್ವಜನಿಕ ಭವಿಷ್ಯ ನಿಧಿ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಹಲವಾರು ಸಣ್ಣ ಉಳಿತಾಯ ಯೋಜನೆಗಳಿಗೆ ಸರ್ಕಾರ ನೀಡಿದ್ದ ನಿಯಮ ಸಡಿಲಿಕೆ ಕೊನೆಗೊಳ್ಳಲಿದೆ. Read more…

ಕೊರೊನಾ ನಡುವೆಯೂ ಐಪಿಎಲ್ ಪಂದ್ಯಾವಳಿಗಳಿಗೆ ಕೊನೆಗೂ ಸ್ಥಳ ನಿಗದಿ

ಏಷ್ಯಾ ಕಪ್ ಮತ್ತು ಟಿ 20 ವಿಶ್ವಕಪ್ 2020 ರದ್ದಾದ ನಂತರ ಐಪಿಎಲ್ 2020ರ ದಾರಿ ಸುಗಮವಾಗಿದೆ. ಆದ್ರೆ ಪಂದ್ಯಾವಳಿ ಎಲ್ಲಿ ನಡೆಯಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ Read more…

ಕೊರೊನಾ ಭಯಕ್ಕೆ ಮಕ್ಕಳಿಗೆ ಮದ್ಯ ಕುಡಿಸಿದ ಪೋಷಕರು…!

ಕೊರೊನಾದಿಂದ ರಕ್ಷಿಸಿಕೊಳ್ಳಲು ಜನರು ಹೆಚ್ಚಿನ ಕಾಳಜಿ ವಹಿಸ್ತಿದ್ದಾರೆ. ಬಿಸಿ ನೀರು, ಕಷಾಯ, ಆಯುರ್ವೇದ ಔಷಧಿ ಸೇವನೆ ಮಾಡ್ತಿದ್ದಾರೆ. ಮಕ್ಕಳಿಗೆ ಕೊರೊನಾ ಬರದಂತೆ ನೋಡಿಕೊಳ್ಳಲು ಪಾಲಕರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. Read more…

ಸೂಪರ್ ಸ್ಟಾರ್ ರಜನಿಕಾಂತ್ ರ‌ ಈ ಫೋಟೋ ವೈರಲ್

ಸುಪರ್ ಸ್ಟಾರ್ ರಜನೀಕಾಂತ್ ಫೇಸ್ ಮಾಸ್ಕ್ ಧರಿಸಿ ಲ್ಯಾಂಬೊರ್ಗಿನಿ ಕಾರಿನಲ್ಲಿ ಹೊರಟ ಫೋಟೋವೊಂದು ಸೂಪರ್ ಹಿಟ್ ಆಗಿದೆ. ಟ್ವಿಟರ್ ನಲ್ಲಿ ಫೋಟೋ ಅಪ್ಲೋಡ್ ಆಗುತ್ತಿದ್ದಂತೆ ತಲೈವಾ ಅಭಿಮಾನಿಗಳು “ಲಯನ್ Read more…

ಬೆಚ್ಚಿಬೀಳಿಸುವಂತಿದೆ ಬೊಲಿವಿಯಾದ ಪರಿಸ್ಥಿತಿ

ವಿಶ್ವದ ಬಹುತೇಕ ದೇಶಗಳು ಕೊರೊನಾ ವೈರಸ್ ನೊಂದಿಗೆ ಹೋರಾಡುತ್ತಿವೆ. ಆದರೆ ದಕ್ಷಿಣ ಅಮೆರಿಕಾ ದೇಶಗಳ  ಪರಿಸ್ಥಿತಿ ಗಂಭೀರವಾಗಿದೆ. ಕಳೆದ 5 ದಿನಗಳಲ್ಲಿ ಬೊಲಿವಿಯಾದ ಪ್ರಮುಖ ನಗರಗಳ ಬೀದಿ ಮತ್ತು Read more…

ಮನೆಯಲ್ಲಿದ್ರೂ ಹೀಗೆ ಕಾಡಬಹುದು ಕೊರೊನಾ

ಮನೆಯಲ್ಲಿ ಕುಳಿತಿದ್ರೂ ನೀವು ಕೊರೊನ ವೈರಸ್ ಸೋಂಕಿಗೆ ಒಳಗಾಗಬಹುದು. ಇದನ್ನು ದಕ್ಷಿಣ ಕೊರಿಯಾದ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ದಕ್ಷಿಣ ಕೊರಿಯಾದ ವಿಜ್ಞಾನಿಗಳು ಮನೆಗೆ ತರುವ ಸರಕುಗಳಿಂದ ಮತ್ತು ಹೊರಗಿನಿಂದ ಬರುವ Read more…

ರಾತ್ರಿ ಸರಸದ ವೇಳೆಯಲ್ಲೇ ಸಿಕ್ಕಿಬಿದ್ದ ಮಹಿಳೆ: ಮಗ, ತಂದೆಯಿಂದಲೇ ಘೋರ ಕೃತ್ಯ

ಅಕ್ರಮ ಸಂಬಂಧ ಆರೋಪದ ಹಿನ್ನೆಯಲ್ಲಿ ಇಬ್ಬರನ್ನು ಹತ್ಯೆ ಮಾಡಿದ ಘಟನೆ ವಿಜಯಪುರ ತಾಲ್ಲೂಕಿನ ಅಲಿಯಾಬಾದ್ ನಲ್ಲಿ ನಡೆದಿದೆ. ವಿವಾಹಿತ ಮಹಿಳೆಯೊಂದಿಗೆ ಯುವಕ ಅಕ್ರಮ ಸಂಬಂಧ ಹೊಂದಿದ್ದು, ಕೊಡಲಿಯಿಂದ ಕೊಚ್ಚಿ Read more…

ಬಾಯಾರಿದ ನಾಯಿಗೆ ಬೊಗಸೆಯಲ್ಲಿ ನೀರುಣಿಸಿದ ವೃದ್ದ

ಇತರ ಜೀವಿಗಳಿಗೆ ಮಿಡಿಯುವ ಹೃದಯವನ್ನು ಬೆಳೆಸುಕೊಳ್ಳಲು ನಾವು ಕಾಸು ಖರ್ಚು ಮಾಡಬೇಕಿಲ್ಲ. ಬೀದಿ ನಾಯಿಯೊಂದಕ್ಕೆ ಕುಡಿಯುವ ನೀರು ನೀಡುತ್ತಿರುವ ವೃದ್ಧರೊಬ್ಬರ ವಿಡಿಯೋವನ್ನು IFS ಅಧಿಕಾರಿ ಸುಶಾಂತಾ ನಂದಾ ಶೇರ್‌ Read more…

ಹುಲಿ ದಾರಿಗೆ ಹೆಬ್ಬಾವು ಅಡ್ಡಲಾಗಿ ಬಂದಾಗ……..

ಹೆಬ್ಬಾವೊಂದು ತನ್ನ ದಾರಿಗೆ ಅಡ್ಡ ಬಂದಾಗ, ಹುಲಿ ಅದನ್ನು ಎದುರಿಸಿದ ಪರಿಯನ್ನು ತೋರುವ ವಿಡಿಯೋ ಒಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇರ್‌ ಮಾಡಿಕೊಂಡಿದ್ದಾರೆ. ಹೆಬ್ಬಾವಿನ Read more…

ರಾತ್ರಿ ಮಲಗುವ ಮುನ್ನ ಬೇಡ ತಲೆ ಸ್ನಾನ…!

ರಾತ್ರಿ ಹೊತ್ತು ತಲೆ ಸ್ನಾನ ಮಾಡಬಾರದು ಎಂದು ಹೇಳಿರುವುದನ್ನು ಕೇಳಿರುತ್ತೀರಿ. ಅದರ ಹಿಂದಿರುವ ನಿಜವಾದ ಕಾರಣವೇನು ಗೊತ್ತೇ? ಹಗಲಿಡೀ ಹೊರಗಡೆ ಓಡಾಡಿದ್ದರಿಂದ ತಲೆಯಲ್ಲಿ ಧೂಳು ಇರುತ್ತದೆ. ತಲೆ ಸ್ನಾನ Read more…

ಬಿಗ್ ನ್ಯೂಸ್: ಬಿಡುಗಡೆಗೆ ಮೊದಲೇ ಪ್ರಭಾವಿಗಳಿಗೆ ರಹಸ್ಯವಾಗಿ ಕೊರೋನಾ ಲಸಿಕೆ ಪೂರೈಕೆ

ಮಾಸ್ಕೋ: ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೋನಾ ಸೋಂಕು ತಡೆಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನಗಳು ಮುಂದುವರೆದಿವೆ. ಈಗಾಗಲೇ ಅನೇಕ ಲಸಿಕೆಗಳು ಯಶಸ್ವಿಯಾಗಿವೆ ಎಂದು ಲಸಿಕೆ ಅಭಿವೃದ್ಧಿ ಪಡಿಸಿದ ಸಂಶೋಧಕರು, ತಜ್ಞರು Read more…

ಬಿಗ್ ನ್ಯೂಸ್: ಕೃಷಿ ಉತ್ಪನ್ನ ಮುಕ್ತ ಮಾರಾಟಕ್ಕೆ ಸರ್ಕಾರದಿಂದ ಅಧಿಸೂಚನೆ

ನವದೆಹಲಿ: ರೈತರು ಕೃಷಿ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಎರಡು ಸುಗ್ರೀವಾಜ್ಞೆಗಳ ಅಧಿಸೂಚನೆ ಹೊರಡಿಸಿದೆ. ರೈತರು ಕೃಷಿ ಉತ್ಪನ್ನಗಳನ್ನು ಮಂಡಿಯಿಂದ ಹೊರಗೆ ಮಾರಾಟ ಮಾಡಬಹುದಾಗಿದೆ. ಬೆಳೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...