alex Certify ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ ಪವನ್ ಸಿಂಗ್ ರ ಭೋಜಪುರಿ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ ಪವನ್ ಸಿಂಗ್ ರ ಭೋಜಪುರಿ ಹಾಡು

Pawan Singh's Bhojpuri music video 'Badnaam Kar Dogi' breaks internet, Rani Chatterjee sings rap - Watch | bhojpuri News | Zee News

ನವದೆಹಲಿ: ಭೋಜಪುರಿ‌ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪವನ್ ಸಿಂಗ್ ಅವರದ್ದು ದೊಡ್ಡ ಹೆಸರು. ಅವರ “ಬದ್ನಾಮ‌ ಕರದೋಗಿ” ಹಾಡು ಈಗ ಸೂಪರ್ ಹಿಟ್ ಆಗಿದೆ.

ಹಾಡು ಯುಟ್ಯೂಬ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಪವನ್ ಸಿಂಗ್ ಹಾಗೂ ಪ್ರಿಯಾಂಕಾ ಸಿಂಗ್ ಅವರು ಹಾಡಿದ ಈ ಹಾಡ‌ನ್ನು 4.64 ಕೋಟಿ ಜನ ವೀಕ್ಷಿಸಿದ್ದಾರೆ.

ಶ್ಯಾಮ‌ ದೆಹತಿ ಹಾಗೂ ಆಜಾದ್ ಸಿಂಗ್ ಅವರು‌ ಬರೆದ ಬದ್ನಾಮ ಕರದೋಗಿ ಹಾಡಿಗೆ ಚೋಟೆ ಬಾಬಾ(ಬಸಂತಿ) ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.‌ ಹಾಡಿನ ರ್ಯಾಪ್ ಭಾಗವನ್ನು ರಾಣಿ ಚಟರ್ಜಿ ಹಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...