alex Certify Latest News | Kannada Dunia | Kannada News | Karnataka News | India News - Part 4157
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನ ONLINE ಕ್ಲಾಸ್ ಗಾಗಿ ಹಸು ಮಾರಾಟ ಮಾಡಿ ಸ್ಮಾರ್ಟ್ಫೋನ್ ಖರೀದಿಸಿದ ತಂದೆ

ಸದ್ಯ ಬಹುತೇಕ ಶಾಲೆಗಳಲ್ಲಿ ಆನ್ಲೈನ್ ಕ್ಲಾಸ್ ಗಳು ನಡೆಯುತ್ತಿವೆ. ಸ್ಮಾರ್ಟ್ಫೋನ್, ಇಂಟರ್ನೆಟ್ ಸಂಪರ್ಕವಿಲ್ಲದ ಮಕ್ಕಳು ಇದ್ರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಪಾಲಕರು ಸಾಕಷ್ಟು ಕಷ್ಟಪಡ್ತಿದ್ದಾರೆ. ಇದಕ್ಕೆ ಈ Read more…

ಬ್ಯಾಗ್ ಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಮಹಿಳೆ…!

ಮಹಿಳೆಯೊಬ್ಬಳು ಬ್ಯಾಗ್ ಎತ್ತಿಕೊಳ್ಳಲು ಭಯಾನಕ‌ ಮೊಸಳೆಗಳ ಹಿಂಡೇ ಇರುವ ಕೊಳದಲ್ಲಿ ಇಳಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೇರಿಕಾದ ಮಿನ್ನೆಸೊಟಾದ‌ ಸಫಾರಿ‌ ನಾರ್ತ್ ವನ್ಯಜೀವಿಧಾಮದಲ್ಲಿ ಘಟನೆ Read more…

ʼಮಾಸ್ಕ್ʼ‌ ಧರಿಸದವರ ಮುಖಕ್ಕೆ ಹೊಡೆದಂತಿದೆ ಈ ವಿಡಿಯೋ

ಕೊರೋನಾ ವೈರಸ್ ಸಾಂಕ್ರಮಿಕವು ದೇಶಾದ್ಯಂತ ವ್ಯಾಪಕವಾಗಿ ಹರಡಿರುವ ಕಾರಣದಿಂದ ಸಾರ್ವಜನಿಕರಿಗೆ ಅಗತ್ಯವಿಲ್ಲದೆ ಮನೆಗಳಿಂದ ಹೊರ ಬರದೇ ಇರಲು ಸರ್ಕಾರಗಳು ಎಚ್ಚರಿಕೆ ಕೊಡುತ್ತಲೇ ಇವೆ. ಆದರೂ ಸಹ ಜನ ತಮಗೆ Read more…

‘ಬುಟ್ಟ ಬೊಮ್ಮ’ಕ್ಕೆ ಹೆಜ್ಜೆ ಹಾಕಿದ ಇಂಡಿಗೋ ಸಿಬ್ಬಂದಿ

ಕೆಲಸದ ನಡುವೆ ಕೆಲವೊಮ್ಮೆ ಒತ್ತಡ ನಿವಾರಣೆಗೆ ವಿವಿಧ ರೀತಿಯ ಸ್ಟ್ರೆಸ್ ಬರ್ಸ್ಟ್ ಮಾಡುತ್ತಾರೆ. ಇದೀಗ ಇಂಡಿಗೋ ಸಿಬ್ಬಂದಿಯೂ ಇದೇ ರೀತಿಯ ವಿಡಿಯೊ ಮಾಡಿದ್ದು, ವೈರಲ್ ಆಗಿದೆ. ಹೌದು, ಕೆಲ Read more…

ಮನೆಯಲ್ಲೇ ಕುಳಿತು ‌ʼಆನ್‌ ಲೈನ್ʼ ಮೂಲಕ ಹಣ ಗಳಿಸಲು ಇಲ್ಲಿದೆ ಅವಕಾಶ

ಆನ್‌ ಲೈನ್ ನಲ್ಲಿ ಹಣ ಗಳಿಸುವವರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ, ಲಾಕ್ ಡೌನ್ ಸಂದರ್ಭದಲ್ಲಿ ಖಾಲಿ ಕುಳಿತಿರುವ ಜನರು ಆನ್‌ ಲೈನ್ ನಲ್ಲಿ ಹಣ ಗಳಿಸುವ ವಿಧಾನ ಹುಡುಕುತ್ತಿದ್ದಾರೆ. Read more…

ಮರೆವಿನ ಕಾಯಿಲೆಯಿದ್ದ ವೃದ್ಧ ಜೋಡಿಯನ್ನು ಹುಡುಕಿಕೊಟ್ಟ ಶ್ವಾನ

ಮರೆವಿನ ರೋಗ ಇರುವ ವೃದ್ಧ ಜೋಡಿಯೊಂದನ್ನು ಪತ್ತೆ ಮಾಡಲು ನೆರವಾದ ಪೊಲೀಸ್ ಶ್ವಾನವೀಗ ನೆಟ್ಟಿಗರ ಪಾಲಿನ ಹೀರೋ ಆಗಿದ್ದಾನೆ. ಜುಲೈ 16ರಂದು ನಾಪತ್ತೆಯಾದ ಈ ಜೋಡಿ ರಸ್ತೆ ಬದಿಯ Read more…

ಬಿಸಿಸಿಐ ವಿರುದ್ಧ ಕಿಡಿಕಾರಿದ ಅಖ್ತರ್

ಟಿ-20 ವಿಶ್ವಕಪ್ ರದ್ದಾಗ್ತಿದ್ದಂತೆ ಐಪಿಎಲ್ 13ರ ಬಗ್ಗೆ ಚರ್ಚೆ ಹೆಚ್ಚಾಗಿದೆ. ಸೆಪ್ಟೆಂಬರ್ ಕೊನೆಯ ವಾರದಿಂದ ನವೆಂಬರ್ ಮೊದಲ ವಾರದವರೆಗೆ ಐಪಿಎಲ್ ಆಯೋಜಿಸಲು ಬಿಸಿಸಿಐ ಚಿಂತಿಸುತ್ತಿದೆ.  ಏಷ್ಯಾಕಪ್ ರದ್ದಾಗಿದ್ದು, ಐಪಿಎಲ್ Read more…

ಬಾಹುಬಲಿ ಜೊತೆ ದೀಪಿಕಾ: ಭರ್ಜರಿ ಸಂಭಾವನೆಗೆ ಬೇಡಿಕೆಯಿಟ್ಟ ನಟಿ

ಕೊರೊನಾ ಮಧ್ಯೆಯೇ ಚಿತ್ರದ ಶೂಟಿಂಗ್ ಶುರುವಾಗ್ತಿದೆ. ನಿಧಾನವಾಗಿ ಚಿತ್ರ ಜಗತ್ತು ತನ್ನ ಕೆಲಸಕ್ಕೆ ಮರಳುತ್ತಿದೆ. ಈ ಮಧ್ಯೆ ನಟಿ ದೀಪಿಕಾ ಪಡುಕೋಣೆ ಸುದ್ದಿಯಲ್ಲಿದ್ದಾರೆ. ದೀಪಿಕಾ, ಬಾಹುಬಲಿ ಖ್ಯಾತಿಯ ಪ್ರಭಾಸ್ Read more…

ನಿಮ್ಮ ʼಪಿಎಫ್ʼ ಹಣ ಎಷ್ಟಿದೆ ಎಂಬುದನ್ನು ತಿಳಿಯಲು ಹೀಗೆ ಮಾಡಿ..!

ಸಾಮಾನ್ಯವಾಗಿ ನಮ್ಮ ಪಿಎಫ್ ಖಾತೆ ಇದ್ದರೆ ಅದರಲ್ಲಿ ಎಷ್ಟು ಹಣ ಇದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಹಾಗಾದ್ರೆ ನಿಮ್ಮ ಖಾತೆಯ ಹಣದ ಬಗ್ಗೆ ತಿಳಿಯಲು ಸರಳ Read more…

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಬಡ ಕಾರ್ಮಿಕನ ಪುತ್ರನ ಅದ್ವಿತೀಯ ಸಾಧನೆ

ರಾಜಸ್ಥಾನದ ಕಾರ್ಮಿಕರೊಬ್ಬರ ಪುತ್ರ ದ್ವಿತೀಯ ಪಿಯುಸಿಯಲ್ಲಿ 99.2% ರಷ್ಟು ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಎರಡನೇ ಟಾಪರ್ ಆಗಿ ಹೊರಹೊಮ್ಮಿದ್ದಾ‌ನೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಲೋಹರವ ಗ್ರಾಮದ ಈ Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಬ್ಯಾಂಕ್

ಖಾಸಗಿ ವಲಯದ ದೊಡ್ಡ ಬ್ಯಾಂಕ್ ಆರ್‌ಬಿಎಲ್ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಬ್ಯಾಂಕ್ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡಲು ನಿರ್ಧರಿಸಿದೆ. ಎಲ್ಲಾ ಅವಧಿಯ ಸಾಲಗಳ ಮೇಲಿನ Read more…

ಅಪ್ರಾಪ್ತೆ ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳಿದ್ದ ಮಹಿಳೆಗೆ 24 ವರ್ಷ ಜೈಲು

12 ವರ್ಷದ ಬಾಲಕಿಯನ್ನು ಅಪಹರಿಸಿ ವೇಶ್ಯಾವಾಟಿಕೆ ವ್ಯವಹಾರಕ್ಕೆ ತಳ್ಳಿದ್ದ ಸೋನು ಪಂಜಾಬನ್‌ಗೆ 24 ವರ್ಷಗಳ  ಜೈಲು ಶಿಕ್ಷೆ ವಿಧಿಸಲಾಗಿದೆ. ಆರೋಪಿ ಸಂದೀಪ್ ಬೆಡ್ವಾಲ್ ಗೆ 20 ವರ್ಷಗಳ ಜೈಲು Read more…

ಪತ್ನಿಯ 14 ಬಾಯ್ ಫ್ರೆಂಡ್ ಗಳಿಗೆ ನೊಟೀಸ್ ನೀಡಿ 100 ಕೋಟಿ ಪರಿಹಾರ ಕೇಳಿದ ಪತಿ…!

ಕೋಲ್ಕತ್ತಾದಲ್ಲಿ ಸಿನಿಮಾ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಪತ್ನಿಯ ಅಕ್ರಮ ಸಂಬಂಧ ಪತ್ತೆ ಹಚ್ಚಲು ಪತಿ ಮುಂದಾಗಿದ್ದಾನೆ. ಈ ವೇಳೆ ಪತಿಗೆ ಸಿಕ್ಕ ಮಾಹಿತಿ ದಂಗಾಗಿಸಿದೆ. ಒಂದಲ್ಲ ತನ್ನ Read more…

ಕೊರೊನಾ ರೀತಿಯ ವೈರಸ್ ಸೃಷ್ಟಿಸಿದ ತಜ್ಞರು…!

ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾದ ಪ್ರತಿರೂಪದ ಮತ್ತೊಂದು ವೈರಸ್ ಇದೀಗ ಲ್ಯಾಬ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಇದು ಮನುಷ್ಯರಿಗೆ ಮಾರಕವಾಗಿರದೇ, ಪೂರಕವಾಗಿದೆ. ಹೌದು, ಕೊರೊನಾಗೆ ವಿಶ್ವದೆಲ್ಲೆಡೆ ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ. Read more…

ಸರ್‌ ನೇಮ್ ಕಾರಣಕ್ಕೆ ಕೆಲಸಕ್ಕೆ ಅರ್ಜಿ ಸಲ್ಲಿಸಲಾಗುತ್ತಿಲ್ಲ ಯುವತಿಗೆ…!

ಉಪನಾಮ ಸರಿಯಿಲ್ಲ ಎಂದು ಕಾರಣ ನೀಡಿದ ರಾಷ್ಟ್ರೀಯ ಬೀಜ ನಿಗಮ ನಿಯಮಿತವು (NSCL) ಅಸ್ಸಾಂನ ಪ್ರಿಯಾಂಕಾ ಚುತಿಯಾ ಹೆಸರಿನ ಯುವತಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಪಡೆಯಲು ನಿರಾಕರಿಸಿದೆ. ಇಲ್ಲಿನ ಗೊಗಾಮುಖ್ Read more…

8 ವರ್ಷಗಳ ಬಳಿಕ ಈ ಗ್ರಾಮದಲ್ಲಿ ಕೇಳಿಸಿದೆ ಮಗುವಿನ ಅಳು…!

ಕೇವಲ 29 ಜನರಿರುವ ಇಟಲಿಯ ಅತಿ ಚಿಕ್ಕ ಹಳ್ಳಿಯಲ್ಲಿ 8 ವರ್ಷಗಳ ನಂತರ ಮತ್ತೆ ಕಂದನ ಅಳು ಕೇಳಿಸಿದೆ.‌ ಮೊರ್ಟೆರೋನ್ ಗ್ರಾಮದ ಜನರು ತಮ್ಮ ಊರಿಗೆ ಬಂದ ಹೊಸ Read more…

ಮದುವೆಯಾದ ಮೂರನೇ ದಿನಕ್ಕೆ ವಧುವಿನ ಬಣ್ಣ ಬಯಲು

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಮದುವೆಯಾದ 3ನೇ ದಿನಕ್ಕೆ ವಧುವಿನ ಬಣ್ಣ ಬಯಲಾಗಿದೆ. ವಧು ಮನೆಯಲ್ಲಿದ್ದ 2 ಲಕ್ಷ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾಳೆ. ವರನ ಕಡೆಯವರು ಪೊಲೀಸರಿಗೆ ದೂರು Read more…

ಅರ್ಧಂಬರ್ಧ ಸುಟ್ಟ ಮೀನು ತಿಂದು ಅರ್ಧ ಲಿವರ್ ಕಳೆದುಕೊಂಡ ವ್ಯಕ್ತಿ

ಬೀಜಿಂಗ್: ಅರ್ಧಂಬರ್ಧ ಸುಟ್ಟ ಮೀನು ತಿಂದ ಚೀನೀ ವ್ಯಕ್ತಿಯೊಬ್ಬ ತನ್ನ ಅರ್ಧ ಯಕೃತ್ತು (ಲಿವರ್)ನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಹೊಟ್ಟೆನೋವು, ಸುಸ್ತು ಹಾಗೂ ಭೇದಿಯಿಂದ ಬಳಲುತ್ತಿದ್ದ 55 ವರ್ಷದ Read more…

ಚಿತ್ರರಂಗಕ್ಕೆ ಮರಳಲಿದ್ದಾರಾ ನಟಿ ರಮ್ಯಾ..?

ನಟಿ ರಮ್ಯಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ದರ್ಶನ ನೀಡುತ್ತಲೇ ಇದ್ದಾರೆ. ಇತ್ತೀಚೆಗಷ್ಟೆ ಆಧ್ಯಾತ್ಮಿಕವಾದಂತಹ ಒಂದಿಷ್ಟು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಎಲ್ಲರಲ್ಲೂ ಚರ್ಚೆ ಹುಟ್ಟು ಹಾಕಿದ್ದರು. ಆದರೆ Read more…

ಕುತಂತ್ರ ಬುದ್ದಿಯನ್ನು ಮತ್ತೆ ತೋರಿಸಿದ ಚೀನಾ

ಎಷ್ಟೇ ಪಾಠ ಕಲಿಸಿದರೂ ಯಾಕೋ ಚೀನಾ ಬುದ್ದಿ ಕಲಿಯುವಂತೆ ಕಾಣುತ್ತಿಲ್ಲ. ಇದೀಗ ಮತ್ತೆ ತಮ್ಮ ಕ್ಯಾತೆ ತೆಗೆಯೋದಿಕ್ಕೆ ರೆಡಿ ಆದಂತೆ ಕಾಣುತ್ತಿದೆ. ಗಡಿಭಾಗದಿಂದ ಎರಡೂ ಕಡೆಯ ಸೈನಿಕರು ನಿರ್ಗಮಿಸಬೇಕೆಂದು Read more…

ಬಿಗ್ ನ್ಯೂಸ್: ಶೇಕಡ 15 ರಷ್ಟು ವೇತನ ಹೆಚ್ಚಳ, 2017 ರ ನವೆಂಬರ್ 1 ರಿಂದಲೇ ಅನ್ವಯ

ಬ್ಯಾಂಕ್ ನೌಕರರ ವೇತನವನ್ನು ಶೇಕಡ 15 ರಷ್ಟು ಹೆಚ್ಚಳ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಭಾರತೀಯ ಬ್ಯಾಂಕ್ ಗಳ ಸಂಘ(IBA), ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್(UFBU) ವತಿಯಿಂದ ಬ್ಯಾಂಕ್ Read more…

ಶೀಘ್ರವೇ ಕೊರೋನಾ ತಡೆ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್

ಭಾರತ, ಅಮೆರಿಕ, ಬ್ರಿಟನ್, ರಷ್ಯಾ ಮೊದಲಾದ ಕಡೆಗಳಲ್ಲಿ ಕೊರೋನಾ ತಡೆ ಲಸಿಕೆ ಅಂತಿಮ ಹಂತದ ಪ್ರಯೋಗಗಳು ನಡೆಯುತ್ತಿದ್ದು, 2 ಹಂತದ ಪರೀಕ್ಷೆ ಯಶಸ್ವಿಯಾಗಿವೆ. ಅಂತಿಮ ಹಂತದ ಪ್ರಯೋಗ ನಡೆದು Read more…

ಆಸ್ಪತ್ರೆಯಲ್ಲೇ ಆಘಾತಕಾರಿ ಘಟನೆ: ರಾತ್ರಿ ಕರ್ತವ್ಯನಿರತ ವೈದ್ಯನಿಂದಲೇ ಸೋಂಕಿತೆಗೆ ಲೈಂಗಿಕ ಕಿರುಕುಳ

ಉತ್ತರಪ್ರದೇಶದ ಆಲಿಘರ್ ನಲ್ಲಿ ಕೊರೋನಾ ಸೋಂಕಿತ ಮೇಲೆ ವೈದ್ಯ ಎರಡು ಸಲ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ. 28 ವರ್ಷದ ಸೋಂಕಿತೆ ಮೇಲೆ ರಾತ್ರಿ ಕರ್ತವ್ಯನಿರತ ವೈದ್ಯ ಅತ್ಯಾಚಾರಕ್ಕೆ Read more…

ಭಾರತವನ್ನು ಹಾಡಿ ಹೊಗಳಿದ ಅಮೆರಿಕಾ, ಚೀನಾಗೆ ಮತ್ತೊಮ್ಮೆ ಮುಖಭಂಗ

ನವದೆಹಲಿ: ಭಾರತ, ವಿಶ್ವದ ಹಲವು ದೇಶಗಳ ವಿಶ್ವಾಸವನ್ನು ಗಳಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ದಾರೆ. ಭಾರತ, ಚೀನಾದಿಂದ ಜಾಗತಿಕ ಪೂರೈಕೆ ಸರಪಳಿ ಆಕರ್ಷಿಸಬಹುದು. ಆಗ Read more…

ಮಳೆಯಿಂದ ತುಂಬಿ ಹರಿಯುತ್ತಿದ್ದ ದೆಹಲಿ ರಸ್ತೆಯಲ್ಲಿ ಮಕ್ಕಳ ಈಜಾಟ

ಅತ್ತ ಕೇಂದ್ರ ಸರ್ಕಾರವು ವಾರಾಣಸಿಯನ್ನು ಜಪಾನ್ ಕ್ಯೋಟೋ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಹೊರಟಿದ್ದರೆ, ಇತ್ತ ದೆಹಲಿಯ ರಸ್ತೆಯು ಇಟಲಿಯ ವೆನಿಸ್ ಮಾದರಿಯಂತೆ ದ್ವೀಪವಾಗಿ ಮಾರ್ಪಟ್ಟಿದೆ. ಭಾರೀ ಮಳೆಯಿಂದಾಗಿ ರಸ್ತೆಯಲ್ಲೇ ನೀರು Read more…

ಆಂಬುಲೆನ್ಸ್ ಗೆ ಬೆಂಕಿ ಹಚ್ಚಿದ ಮೂವರು ಅರೆಸ್ಟ್

ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ, ಆಂಬುಲೆನ್ಸ್ ಗೆ ಬೆಂಕಿ ಹಚ್ಚಿ, ವಾಹನಗಳಿಗೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಗಾವಿ Read more…

ಕೊರೊನಾ ಎಫೆಕ್ಟ್:‌ ಕೇರಳ ಬ್ಯಾಂಕ್‌ ಗಳಲ್ಲಿ 2 ಲಕ್ಷ ಕೋಟಿ ರೂ. ನಿಶ್ಚಿತ ಠೇವಣಿ

ಕೇರಳದ ಬ್ಯಾಂಕುಗಳಲ್ಲಿ ಇದೇ ಮೊದಲ ಬಾರಿಗೆ 2 ಲಕ್ಷ ಕೋಟಿ (ಟ್ರಿಲಿಯನ್) ರೂ.ಗಳಷ್ಟು ನಿಶ್ಚಿತ ಠೇವಣಿ ಹೂಡಿಕೆಯಾಗಿದೆ. ಅದೂ ಅನಿವಾಸಿ ಭಾರತೀಯರಿಂದ ಎಂಬುದು ಗಮನಾರ್ಹ ಸಂಗತಿ. ಕೊರೊನಾದಿಂದಾಗಿ ವಿಶ್ವದಲ್ಲಿ Read more…

ಪರಿಶಿಷ್ಟ ಜಾತಿ-ಪಂಗಡದ ನೌಕರರಿಗೆ ಬಡ್ತಿ, ಮಧ್ಯಂತರ ಆದೇಶಕ್ಕೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಬಡ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಬಡ್ತಿ Read more…

ಪತ್ನಿಯ ಸಹೋದರಿಯೊಂದಿಗೆ ಆಟೋ ಚಾಲಕನ ಸರಸ, ಮಹಿಳೆ ಪತಿಯಿಂದ ಘೋರ ಕೃತ್ಯ

ತೂತುಕುಡಿ: ತಮಿಳುನಾಡಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 27 ವರ್ಷದ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಲಾಗಿದೆ. ಆಟೋ ಚಾಲಕ ಪ್ರೇಮ್ ಕುಮಾರ್ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಪ್ರೇಮ್ Read more…

ಇ-ಕಾಮರ್ಸ್ ಕಂಪನಿಗಳಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ

ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ಆಟಾಟೋಪದ ಬಳಿಕ ಭಾರತದಲ್ಲಿ ಚೀನಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆಯಲ್ಲದೆ ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗುತ್ತಿದೆ. ಇದರಿಂದಾಗಿ ಚೀನಾದಲ್ಲಿ ತಯಾರಾದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...