alex Certify Latest News | Kannada Dunia | Kannada News | Karnataka News | India News - Part 4134
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಎಲ್ಲ ಕಚೇರಿಯಲ್ಲಿ ಕಡ್ಡಾಯವಾಗಲಿದೆ BSNL – MTNL ಸೇವೆ

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸರ್ಕಾರಿ ಟೆಲಿಕಾಂ ಕಂಪನಿಗಳಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಮತ್ತು ಮಹಾನಗರ ಸಂಚಾರ್ ನಿಗಮ್ ಲಿಮಿಟೆಡ್  ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. Read more…

ಥಿಯೇಟರ್ ಓಪನ್‌ಗೆ ಗ್ರೀನ್ ಸಿಗ್ನಲ್ ನೀಡಿದರೂ ತೆರೆಯೋದು ಡೌಟ್…!

ಕೊರೊನಾ ಮಹಾಮಾರಿ ಆರ್ಭಟ ಇನ್ನೂ ನಿಂತಿಲ್ಲ. ಇದರ ಮಧ್ಯೆಯೇ ಅನ್‌ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದೆ. ಅನ್‌ಲಾಕ್ 5.0ನಲ್ಲಿ ಥಿಯೇಟರ್‌ಗಳನ್ನು ತೆರೆಯೋದಿಕ್ಕೂ ಹಾಗೂ ಚಿತ್ರ ಪ್ರದರ್ಶನಕ್ಕೂ ಅವಕಾಶ ಮಾಡಿಕೊಡಲಾಗಿದೆ. ಒಂದಿಷ್ಟು ಮುನ್ನೆಚ್ಚರಿಕಾ Read more…

ಅಭಿಮನ್ಯುವಿನ ಜೊತೆಗೆ ಮತ್ತೊಂದು ಆನೆಯೂ ಅಂಬಾರಿ ಹೊರಲು ರೆಡಿ…!

ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಕೊರೊನಾ ನಡುವೆ ಈ ವರ್ಷ ಅದ್ಧೂರಿ ದಸರಾ ಸಂಭ್ರಮಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ಈ ವರ್ಷ ಕೊರೊನಾ ಇಲ್ಲದೇ ಇದ್ದಿದ್ದರೆ ಇಷ್ಟೊತ್ತಿಗೆ Read more…

ಅಪ್ರಾಪ್ತೆ ಆರೋಗ್ಯ ಸುಧಾರಿಸುವ ನೆಪದಲ್ಲಿ ಆಸೆ ತೀರಿಸಿಕೊಂಡ ನಕಲಿ ಸನ್ಯಾಸಿ

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗ್ತಿವೆ. ತೆಲಂಗಾಣದ ನಿಜಾಮಾಬಾದ್ ನಲ್ಲಿ ಸನ್ಯಾಸಿ ಹೆಸರಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ನಕಲಿ ಸನ್ಯಾಸಿಗೆ ಧರ್ಮದೇಟು ನೀಡಲಾಗಿದೆ. ಮಗುವಿನ ಮಾನಸಿಕ ಸ್ಥಿತಿ ಸರಿಪಡಿಸುವ ನೆಪದಲ್ಲಿ Read more…

ಸಂಕಷ್ಟಕ್ಕೊಳಗಾದ ಮತ್ತೊಬ್ಬ ವ್ಯಕ್ತಿ ನೆರವಿಗೆ ಸಿದ್ದವಾಯ್ತು ನೆಟ್ಟಿಗರ ತಂಡ

ಅಮೃತಸರ: ಸಾಮಾಜಿಕ ಜಾಲತಾಣದ ತಾಕತ್ತೇ ಹಾಗೆ, ಬಹು ಬೇಗನೇ ಸಮಾನ ಮನಸ್ಕರನ್ನು ಒಂದುಗೂಡಿಸುತ್ತದೆ. ಎಂಥದ್ದೇ ಕಾರ್ಯವನ್ನು ಸುಲಭ ಮಾಡಿಬಿಡುತ್ತದೆ. ಪಾರ್ಶ್ವವಾಯುವಿಗೆ ತುತ್ತಾದ ಸಿಕ್ ವ್ಯಕ್ತಿಯೊಬ್ಬ ಅಮೃತಸರದ‌ ಒಂದು ಮಾಲ್ Read more…

ಕಣ್ಣೀರಿಟ್ಟ ವೃದ್ದೆ ನೆರವಿಗೆ ಧಾವಿಸಿದ ನೆಟ್ಟಿಗರು….!

ಸಾಮಾಜಿಕ ಜಾಲತಾಣವನ್ನ ಒಳ್ಳೆಯ ರೀತಿಯಲ್ಲಿ ಬಳಸಿಕೊಂಡ್ರೆ ಅದು ಎಷ್ಟು ಲಾಭ ತರುತ್ತೆ ಅನ್ನೋದಕ್ಕೆ ಕೆಲ ದಿನಗಳ ಹಿಂದಷ್ಟೇ ವೈರಲ್​ ಆದ ʼಬಾಬಾ ಕಾ ಡಾಬಾʼ ವಿಡಿಯೋನೇ ಸಾಕ್ಷಿ. ಅಂಗಡಿಯಲ್ಲಿ Read more…

ನವ ವಿವಾಹಿತ ನಟಿ ಪತಿಗೆ ಕೊಟ್ಟ ಗಿಫ್ಟ್ ಏನು ಗೊತ್ತಾ…?

ನವವಿವಾಹಿತ ನಟಿ ನೀತಿ ಟೇಲರ್​ ಮದುವೆಯ 2ನೇ ತಿಂಗಳ ಆನಿವರ್ಸರಿ ಸಂಭ್ರಮದಲ್ಲಿದ್ದಾರೆ. ಪರಿಕ್ಷಿತ್​ ಬಾವಾ ಜೊತೆ ಸಪ್ತಪದಿ ತುಳಿದಿರೋ ನೀತಿ ತಮ್ಮ ಮದುವೆಯ 2ನೇ ತಿಂಗಳ ಸಂಭ್ರಮಕ್ಕಾಗಿ ಪತಿಗೆ Read more…

ಸಾರ್ವಜನಿಕರೇ ಗಮನಿಸಿ: ಅಕ್ಟೋಬರ್‌ 15 ರ ನಾಳೆಯಿಂದ ಶುರುವಾಗಲಿದೆ ಈ ಎಲ್ಲ ಸೇವೆ

ಕೊರೊನಾ ವೈರಸ್ ಮಧ್ಯೆಯೇ ದೇಶ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ 7 ತಿಂಗಳಿಂದ ಸಂಪೂರ್ಣ ಬಂದ್ ಆಗಿದ್ದ ಸಿನಿಮಾ ಹಾಲ್, ಶಾಲೆ, ಮನರಂಜನಾ ಮಲ್ಟಿಪ್ಲೆಕ್ಸ್ ಗಳು, ಮನರಂಜನಾ ಉದ್ಯಾನವನಗಳು, Read more…

BIG NEWS: ಕೇಂದ್ರ ಸರ್ಕಾರದಿಂದ 75 ರೂ. ಮುಖ ಬೆಲೆಯ ನಾಣ್ಯ ಬಿಡುಗಡೆ

ಅಕ್ಟೋಬರ್​ 16 ರಂದು ಆಹಾರ ಹಾಗೂ ಕೃಷಿ ಸಂಸ್ಥೆಯ 75ನೇ ವರ್ಷದ ವಾರ್ಷಿಕೋತ್ಸವದ ಸ್ಮರಣಾರ್ಥ ಪ್ರಧಾನಿ ಮೋದಿ 75 ರೂಪಾಯಿ ಮೌಲ್ಯದ ನಾಣ್ಯವನ್ನ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ Read more…

ಎಚ್ಚರ: ಶಾಶ್ವತ ಕಿವುಡರನ್ನಾಗಿ ಮಾಡಬಲ್ಲದು ಕೊರೊನಾ

ಕೊರೊನಾ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ಲಕ್ಷಣಗಳು ಕೂಡ ದಿನಕ್ಕೊಂದರಂತೆ ಬದಲಾಗ್ತಿದೆ. ಈಗ ಬ್ರಿಟಿಷ್ ತಜ್ಞರು ಮತ್ತೊಂದು ಕೊರೊನಾ ಲಕ್ಷಣದ ಬಗ್ಗೆ ಹೇಳಿದ್ದಾರೆ. ಜ್ವರ, ಕೆಮ್ಮು, ನೆಗಡಿ, Read more…

ಎದೆ ನಡುಗಿಸುತ್ತೆ ಎಲ್ಲರೆದುರೇ ನಡೆದ ಈ ಘಟನೆ

ತೆಲಂಗಾಣದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೈದರಾಬಾದ್​ನಲ್ಲೂ ವರುಣನ ಆರ್ಭಟ ಜೋರಾಗಿದ್ದು ಭಾರೀ ಮಳೆಗೆ ಸಿನೀಮಿಯ ರೀತಿಯಲ್ಲಿ ವ್ಯಕ್ತಿಯೊಬ್ಬ ಕೊಚ್ಚಿಕೊಂಡು ಹೋಗಿದ್ದಾನೆ. ಫಲಕ್ನುಮಾ Read more…

ಬ್ಯಾಂಕ್​ ಸಾಲ ಪಾವತಿದಾರರಿಗೆ RBI ನಿಂದ ಮಹತ್ವದ ಮಾಹಿತಿ

ಕೊರೊನಾ ಹಾಗೂ ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿರೋ ಜನರಿಗೆ ಸಾಲ ಮರುಪಾವತಿ ವಿನಾಯಿತಿ ನೀಡಿದ್ದ ಆರ್​ಬಿಐ ಇದೀಗ ಮಹತ್ವದ ಸೂಚನೆಯೊಂದನ್ನ ಹೊರಡಿಸಿದೆ. ಇದರನ್ವಯ ಮಾರ್ಚ್​ 1ರವರೆಗೆ ಯಾರು ನಿಗದಿತ ಸಮಯಕ್ಕೆ Read more…

ಏರೋಸ್ಪೇಸ್​ ಇಂಜಿನಿಯರಿಂಗ್​ ಕಲಿಯುವ ಮೂಲಕ ದಾಖಲೆ ಬರೆದಿದ್ದಾನೆ 12 ರ ಈ ಪೋರ..!

ಎರೋಸ್ಪೇಸ್​ ಇಂಜಿನಿಯರಿಂಗ್​ ವ್ಯಾಸಂಗ ಮಾಡೋದು ಅಂದ್ರೆ ಸುಲಭವೇನಲ್ಲ. 18ರಿಂದ 25 ವರ್ಷ ವಯಸ್ಸಿನವರು ಈ ಕೋರ್ಸ್​ನ ಕಲಿಯೋಕೆ ಸಮರ್ಥರು ಎನ್ನುತ್ತೆ ನಮ್ಮ ಎಜ್ಯುಕೇಷನ್​ ಸಿಸ್ಟಮ್. ಆದರೆ 12 ವರ್ಷದ Read more…

ದೇಗುಲ ತೆರೆದ ಸಂದರ್ಭದಲ್ಲಿ 3,000 ಕೆಜಿ ಸೇಬು ಪ್ರದರ್ಶನ

ಲಾಕ್​ಡೌನ್​ನಿಂದಾಗಿ ಬಂದ್ ಆಗಿದ್ದ ಅಹಮದಾಬಾದ್​ನ ಪ್ರಸಿದ್ಧ ಶ್ರೀ ಸ್ವಾಮಿನಾರಾಯಣ ಮಂದಿರ ಬರೋಬ್ಬರಿ 7 ತಿಂಗಳ ಬಳಿಕ ಭಕ್ತರ ದರ್ಶನಕ್ಕೆ ಅನುವು ನೀಡಿದೆ. ಹಾಗೂ ಸುಮಾರು 3000 ಕೆಜಿ ಸೇಬುಗಳನ್ನ Read more…

ಕರಡಿಯನ್ನು ಹೆದರಿಸಿ ಓಡಿಸಿದ ಪುಟ್ಟ ನಾಯಿಮರಿ

ಕೊಲಂಬಿಯಾ: ಪುಟ್ಟ ನಾಯಿಯೊಂದು ತನಗಿಂತ 10 ಪಟ್ಟಿಗಿಂತ‌ ದೊಡ್ಡದಾದ ಕರಡಿಯನ್ನು ಬೆನ್ನಟ್ಟಿದ ವಿಡಿಯೋವೊಂದು ವೈರಲ್ ಆಗಿದೆ. ಒಬ್ಬರನ್ನು ಎದುರಿಸಲು ಗಾತ್ರವಲ್ಲ ಧೈರ್ಯ ಮುಖ್ಯ ಎಂಬುದನ್ನು ಈ ವಿಡಿಯೋ ಸಾಬೀತು Read more…

ಅಚ್ಚರಿಯಾದ್ರೂ ಇದು ನಿಜ…! ಒಂದೇ ಬಾಲಿಗೆ ಎರಡು ಬಾರಿ ಔಟ್​ ಆದ ರಶೀದ್​ ಖಾನ್

ಕೆಲ ದಿನಗಳ ಹಿಂದಷ್ಟೇ ಗೂಗಲ್​ ಅನುಶ್ಕಾ ಶರ್ಮಾ ಪತಿ ರಶೀದ್​​ ಖಾನ್​ ಎಂದು ತೋರಿಸ್ತಾ ಇದ್ದಿದ್ದರಿಂದ ಸುದ್ದಿಯಾಗಿದ್ದ ಸನ್​ ರೈಸರ್ಸ್ ತಂಡದ ಬ್ಯಾಟ್ಸ್​ಮನ್​ ರಶೀದ್​​ ​ ಖಾನ್​ ಇದೀಗ Read more…

ಶುಭ ಕೋರಲು ಹೊಸ ಯೋಜನೆ ಪರಿಚಯಿಸಿದ ಅಂಚೆ ಇಲಾಖೆ

ತಮ್ಮ ಗ್ರಾಹಕರಿಗೆ ಜನ್ಮದಿನ, ಮದುವೆ, ವಾರ್ಷಿಕೋತ್ಸವಗಳಂತ ಶುಭ ಸಮಾರಂಭಕ್ಕೆ ಕೊಡುಗೆ ನೀಡಲು ನಿರ್ಧರಿಸಿರೋ ಉತ್ತರ ಪ್ರದೇಶದ ಮೀರತ್​ ಅಂಚೆ ಕಚೇರಿ ಮೈ ಸ್ಟಾಂಪ್​ ಎಂಬ ಹೊಸ ಯೋಜನೆಯನ್ನ ಜಾರಿಗೆ Read more…

ಆನ್ ಲೈನ್ ಕಲಿಕೆಗೆ ಶ್ರದ್ದೆಯಿಂದ ಕುಳಿತ ಮಂಗಗಳು…!

ಕೊರೊನಾ ಕಾರಣದಿಂದ ಎಲ್ಲೆಡೆ ಮಕ್ಕಳಿಗೆ ಆನ್ ಲೈನ್ ಕಲಿಕೆ ನಡೆಯುತ್ತಿದೆ. ಈಗ ಮೂರು ಮಂಗಗಳು ಆನ್ ಲೈನ್ ಕಲಿಕೆಗೆ ಮುಂದಾದ ಫೋಟೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಐಎಎಸ್ ಅಧಿಕಾರಿ Read more…

ʼದುರಾದೃಷ್ಟʼದ ಕಾರಣ ಹೇಳಿ ಕದ್ದ ವಸ್ತು ಹಿಂದಿರುಗಿಸಿದ ಮಹಿಳೆ…!

ಇಟಲಿಯ ಪೊಂಪೇಯಿ ಪುರಾತತ್ವ ಸ್ಥಳದಿಂದ ಪ್ರಾಚೀನ ವಸ್ತುಗಳನ್ನ ಕದ್ದಿದ್ದ ಮಹಿಳೆ 15 ವರ್ಷಗಳ ಬಳಿಕ ಆ ವಸ್ತುಗಳನ್ನ ಹಿಂದಿರುಗಿಸಿದ್ದಾಳೆ. ಕೆನಡಾದ ನಿಕೋಲ್​ ಎಂಬ ಹೆಸರಿನ ಮಹಿಳೆ 2005ರಲ್ಲಿ ಪ್ರಾಚೀನ್​ Read more…

ʼಕೊರೊನಾʼ ವೈರಸ್ ಕುರಿತು ಇದೆ ಕೆಲವೊಂದು ತಪ್ಪು ಕಲ್ಪನೆ

ಕೊರೊನಾ ವೈರಸ್ ವಿಶ್ವದ ಚಿತ್ರಣವನ್ನೇ ಬದಲಿಸಿದೆ. ಕೊರೊನಾ ವೈರಸ್ ಲಸಿಕೆ ಕಂಡು ಹಿಡಿಯುವ ಪ್ರಯತ್ನವೂ ನಿರಂತರವಾಗಿ ನಡೆಯುತ್ತಿದೆ. ಆದ್ರೆ ಕೊರೊನಾ ವೈರಸ್ ಬಗ್ಗೆ ಸಾಕಷ್ಟು ತಪ್ಪು ನಂಬಿಕೆಗಳಿವೆ. ಕೊರೊನಾ Read more…

ರಕ್ತ ಸಂಬಂಧಿಗಳಿಂದಲೇ ವೃದ್ಧನ ಜೀವಂತ ಸಮಾಧಿ…!

80 ವರ್ಷದ ವೃದ್ಧ ವಾಮಾಚಾರ ಮಾಡ್ತಿದ್ದಾನೆ ಎಂದು ಅನುಮಾನಗೊಂಡ ರಕ್ತಸಂಬಂಧಿಗಳೇ ಆತನನ್ನ ಜೀವಂತ ಸಮಾಧಿ ಮಾಡಿದ ಅಮಾನವೀಯ ಘಟನೆ ಮೇಘಾಲಯದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನ ಮೋರಿಸ್​ ಮಾರಂಗರ್​ ಎಂದು Read more…

ಕೊರೊನಾ ವರದಿ ʼಪಾಸಿಟಿವ್ʼ ಬರ್ತಿದ್ದಂತೆ ಯುವಕ ಮಾಡಿದ್ದಾನೆ ಇಂತ ಕೆಲಸ…!

ದೆಹಲಿಯ ಜಗತ್‌ಪುರಿ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ವ್ಯಕ್ತಿಯೊಬ್ಬ ವೈದ್ಯೆ ಹಾಗೂ ನರ್ಸ್ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಯುವಕ ಹಿಂದಿನ ದಿನ ಸರ್ಕಾರಿ ಆಸ್ಪತ್ರೆಯಲ್ಲಿ Read more…

ಸುಮ್ಮನಿರಲಾರದ ವೃದ್ದ ಮಾಡಿದ್ದೇನು ಗೊತ್ತಾ….?

ಊರ ಉಸಾಬರಿ ನಮಗ್ಯಾಕೆ ಬೇಕು ಅಂತಾ ಹಿರಿಯರು ಹೇಳೋ ಮಾತನ್ನ ನೀವ್​ ಕೇಳಿರ್ತೀರಿ. ಆದರೆ ಈ ವಿಡಿಯೋ ನೋಡಿದ ಮೇಲೆ ನೀವು ದಾರಿ ಮೇಲೆ ಹೋಗೋ ಹೋರಿ ಉಸಾಬರಿ Read more…

ಉದ್ಯೋಗಿಗಳು LTC ನಗದು ಚೀಟಿ ಯೋಜನೆ ಲಾಭ ಪಡೆಯೋದು ಹೇಗೆ…? ಇಲ್ಲಿದೆ ಅದರ ವಿವರ

ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಎಲ್.ಟಿ.ಸಿ. ನಗದು ಯೋಜನೆಯನ್ನು ಘೋಷಿಸಿದೆ. ಎಲ್.ಟಿ.ಸಿ. ಅಥವಾ ಎಟಿಎ ತೆರಿಗೆ ಮುಕ್ತದ ಬದಲಾಗಿ ನೌಕರರು ಎಲ್.ಟಿ.ಸಿ. ನಗದು ವೋಚರ್ Read more…

ಇಂದೇ ಈ ಕೆಲಸ ಮಾಡಿದ್ರೆ ಸಿಗಲಿದೆ 5000 ರೂ. ಲಾಭ

ದೇಶದ ಬಡವರಿಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಜಾರಿಗೆ ತಂದಿದೆ. ಶೂನ್ಯ ಬಾಲೆನ್ಸ್ ನಲ್ಲಿ ಅಂಚೆ ಕಚೇರಿ, ಬ್ಯಾಂಕ್ ನಲ್ಲಿ ಬಡವರು ಈ ಖಾತೆ Read more…

ವಿಶೇಷ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಚಿನ್‌ ಪುತ್ರಿ

ಮುಂಬೈ: ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ತಮ್ಮ 23 ನೇ ಹುಟ್ಟು ಹಬ್ಬವನ್ನು ಸೋಮವಾರ ಸರಳವಾಗಿ ಆಚರಿಸಿಕೊಂಡರು.‌ ಒಂದು ಕಪ್ಪು ಡ್ರೆಸ್ ಹಾಕಿ 23 Read more…

ಪಿವಿಸಿ ʼಆಧಾರ್ʼ ಕಾರ್ಡ್ ವಿಶೇಷತೆಯೇನು…? ಪಡೆಯುವುದು ಹೇಗೆ…? ಇಲ್ಲಿದೆ ನೋಡಿ ಸಂಪೂರ್ಣ ವಿವರ

ಸರ್ಕಾರದ ಪ್ರತಿಯೊಂದು ಯೋಜನೆ ಲಾಭ ಪಡೆಯಲು ಆಧಾರ್ ಕಡ್ಡಾಯವಾಗಿದೆ. ಸಿಮ್ ಕಾರ್ಡ್ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಾರ್ಡ್ ಬೇಕು. ಮಕ್ಕಳನ್ನು ಶಾಲೆಗೆ ಸೇರಿಸಲು ಕೂಡ ಆಧಾರ್ Read more…

CBSE ವಿದ್ಯಾರ್ಥಿಗಳ ಪ್ರಮಾಣಪತ್ರ ಕುರಿತಂತೆ ಹೈಕೋರ್ಟ್‌ ನಿಂದ ಮಹತ್ವದ ಸೂಚನೆ

ಸಿಬಿಎಸ್​ಇ ವಿಭಾಗದಲ್ಲಿ 10 ಹಾಗೂ 12ನೇ ತರಗತಿಗಳಲ್ಲಿ ವ್ಯಾಸಂಗ ಮಾಡೋ ವಿದ್ಯಾರ್ಥಿಗಳ ಮಾರ್ಕ್ಸ್ ಶೀಟ್​ಗಳಲ್ಲಿ ಹೆಸರು, ಜಾತಿ, ವಿಳಾಸಗಳಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡಿ ಅಂತಾ ಸೆಂಟ್ರಲ್​ ಬೋರ್ಡ್​​ Read more…

ಮಾಜಿ ಸಚಿವ ಚಿನ್ಮಯಾನಂದ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್

ಬಿಜೆಪಿ ಮಾಜಿ ಸಚಿವ ಚಿನ್ಮಯಾನಂದ ವಿರುದ್ಧ ಕಳೆದ ವರ್ಷ ಅತ್ಯಾಚಾರದ ಆರೋಪ ಹೊರಿಸಿದ್ದ 23 ವರ್ಷದ ಕಾನೂನು ವ್ಯಾಸಂಗ ವಿದ್ಯಾರ್ಥಿನಿ ತಮ್ಮ ಆರೋಪ ಹಿಂಪಡೆದಿದ್ದಾರೆ. ಮಂಗಳವಾರ ಲಕ್ನೋ ವಿಶೇಷ Read more…

‘ಖಾಸಗಿ ಚಾಟ್ ಗಳನ್ನ ಮಾಧ್ಯಮಗಳಲ್ಲಿ ಬಿತ್ತರಿಸೋದು ಅಪಾಯಕಾರಿ’

ವಕೀಲ ಪ್ರಶಾಂತ್​ ಭೂಷಣ್​ ವಾಕ್​ ಸ್ವಾತಂತ್ರ್ಯ ದುರುಪಯೋಗ ವಿಚಾರವಾಗಿ ಸುಪ್ರೀಂ ಕೋರ್ಟ್​ನಲ್ಲಿ ಮಾತನಾಡಿದ ಅಟರ್ನಿ ಜನರಲ್​ ಕೆ.ಕೆ. ವೇಣುಗೋಪಾಲ್​ ಮಾಧ್ಯಮಗಳು, ವಾಕ್​ ಸ್ವಾತಂತ್ರ್ಯ ಹಾಗೂ ನ್ಯಾಯಾಲಯಗಳನ್ನ ಅವಮಾನ ಮಾಡುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...