alex Certify Latest News | Kannada Dunia | Kannada News | Karnataka News | India News - Part 4123
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ಮಧ್ಯೆಯೂ ಸಾರ್ವಜನಿಕ ಗಣೇಶೋತ್ಸವಕ್ಕೆ ಮುತಾಲಿಕ್ ಸಿದ್ದ

ರಾಜ್ಯದಲ್ಲಿ ಕೊರೊನಾ ಆರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ವರ್ಷದ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರವೂ ಕೂಡ ಶೀಘ್ರದಲ್ಲೇ Read more…

ಹಿಂದಿ ಬರುವುದಿಲ್ಲ ಎನ್ನುವ ಕಾರಣಕ್ಕೆ ನೀವು ಭಾರತೀಯರಾ ಎಂದು ಪ್ರಶ್ನಿಸಿದ ಅಧಿಕಾರಿ…!

ಹಿಂದಿ ಬರುವುದಿಲ್ಲ ಎಂಬ ಕಾರಣಕ್ಕೆ ಸಂಸದೆಯೊಬ್ಬರನ್ನು ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)ಯ ಮಹಿಳಾ ಅಧಿಕಾರಿಯೊಬ್ಬರು ನೀವು ಭಾರತೀಯರಾ…..ಎಂದು ಪ್ರಶ್ನಿಸುವ ಮೂಲಕ ಅವಮಾನ ಮಾಡಿದ್ದಾರೆಂಬ ಆರೋಪ Read more…

ಗಮನಿಸಿ…! ಅರಬ್ಬೀಸಮುದ್ರ, ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ 5 ದಿನ ಭಾರೀ ಮಳೆ

ಬೆಂಗಳೂರು: ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಕಾರಣದಿಂದ ರಾಜ್ಯದಲ್ಲಿ ಮಳೆ ಆರ್ಭಟ ತೀವ್ರಗೊಂಡಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿ ಪ್ರದೇಶದಲ್ಲಿ Read more…

ಸ್ಥಳ ನಿಯುಕ್ತಿ ನಿರೀಕ್ಷೆಯಲ್ಲಿರುವ ಪಿಯು ಉಪನ್ಯಾಸಕರಿಗೆ ಇಲ್ಲಿದೆ ಮಾಹಿತಿ

ನೆನೆಗುದಿಗೆ ಬಿದ್ದಿದ್ದ ರಾಜ್ಯ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆ ನೇಮಕಾತಿಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಇಂದಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಕೌನ್ಸೆಲಿಂಗ್ ನಡೆಸಿ ಸ್ಥಳ ನಿಯುಕ್ತಿ Read more…

ವಿಶ್ವವಿಖ್ಯಾತ ‘ಜೋಗ’ ಜಲಪಾತ ವೀಕ್ಷಣೆಗೆ ಜನಸಾಗರ

ನದಿಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಜೋಗ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಈ ವೈಭವವನ್ನು ಕಣ್ತುಂಬಿಕೊಳ್ಳಲು ಭಾನುವಾರದಂದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜೋಗಕ್ಕೆ ಆಗಮಿಸಿದ್ದಾರೆ. ಲಾಕ್ ಡೌನ್ ಸಡಿಲಿಕೆ ಬಳಿಕ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಖಾತೆಗೆ 2 ಸಾವಿರ ರೂ. ಜಮಾ, ಹಣ ಬಾರದ ರೈತರಿಗೆ ಮುಖ್ಯ ಮಾಹಿತಿ

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 8.55 ಕೋಟಿ ರೈತರ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂ. ಆರನೇ ಕಂತು ಪಾವತಿಗೆ 17,100 ಕೋಟಿ ರೂಪಾಯಿಗಳನ್ನು Read more…

ಬಿಗ್ ನ್ಯೂಸ್: ಇಂದು SSLC ಫಲಿತಾಂಶ ಪ್ರಕಟ – ಈ ವೆಬ್ ಸೈಟ್ ನಲ್ಲಿ ರಿಸಲ್ಟ್ ನೋಡಿ

ಬೆಂಗಳೂರು: 2019 -2020 ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಪಲಿತಾಂಶ ಆಗಸ್ಟ್ 10 ರ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ. ವಿದ್ಯಾರ್ಥಿಗಳು http://www.karresults.nic.in, www.kseb.kar.nic.in ವೆಬ್ Read more…

‘ಪಾನ್ ಕಾರ್ಡ್’ ಕಳೆದು ಹೋದ್ರೆ‌ ಬೇಡ ಚಿಂತೆ, ಮರು ಮುದ್ರಣಕ್ಕೆ ಹೀಗೆ ಮಾಡಿ

ಪ್ರಮುಖ ಹಣಕಾಸು ವಹಿವಾಟು ನಡೆಸಲು ಪಾನ್ ಕಾರ್ಡ್ ಅನಿವಾರ್ಯವಾಗಿದೆ. ಇದು ಒಂದು ಪ್ರಮುಖ ದಾಖಲೆ. 50 ಸಾವಿರ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆಸಲು ಪಾನ್ ಕಾರ್ಡ್ ನೀಡುವುದು ಅಗತ್ಯ. Read more…

ʼಆಧಾರ್‌ʼ ಕಳೆದುಹೋಗಿದೆಯಾ…? ಚಿಂತೆ ಬೇಡ ಹೊಸ ಕಾರ್ಡ್‌ ಪಡೆಯಲು ಇಲ್ಲಿದೆ ಮಾಹಿತಿ

ನಿಮ್ಮ ಆಧಾರ್‌ ಕಾರ್ಡ್ ಕಳೆದು ಹೋಗಿದ್ದಲ್ಲಿ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಆಧಾರ್‌ ಕಾರ್ಡ್‌‌ನ ಮರುಮುದ್ರಣಕ್ಕೆ ಕೋರುವ ಅವಕಾಶವನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಕೊಡಮಾಡಿದೆ. ಆಧಾರ್‌ Read more…

ದಿನದಲ್ಲಿ ನೀವೆಷ್ಟು ನಿದ್ದೆ ಮಾಡಬೇಕು ಗೊತ್ತಾ…? ಇಲ್ಲಿದೆ ಟಿಪ್ಸ್

ಮನುಷ್ಯನಿಗೆ ನಿದ್ದೆ ಬೇಕೇ ಬೇಕು. ಕೆಲವರು 10-12 ತಾಸು ಮಲಗಿದರೆ ಮತ್ತೆ ಕೆಲವರು 2-3 ಗಂಟೆ ಮಾತ್ರ ನಿದ್ದೆ ಮಾಡ್ತಾರೆ. ನಮ್ಮ ದೇಹಕ್ಕೆ ಎಷ್ಟು ನಿದ್ದೆ ಬೇಕು, ನಿದ್ದೆ Read more…

ಆರೋಗ್ಯಕರ “ಅಪ್ಪೆಹುಳಿ”

ಅಪ್ಪೆ ಹುಳಿ ಅಥವಾ ನೀರ್ಗೊಜ್ಜು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಮನೆಗಳಲ್ಲಿ ಮಾಡುವ ಸಾರಿನಂತಹ ವಿಶಿಷ್ಟ ಪದಾರ್ಥ. ಸ್ವಲ್ಪ ಹುಳಿಯಾಗಿದ್ದು ವಿಶೇಷ ರುಚಿ ಹೊಂದಿರುವ ಈ Read more…

LPG ಬಳಕೆದಾರರು ತಿಳಿದುಕೊಳ್ಳಲೇಬೇಕು ಈ ವಿಷಯ

ಮೆಟ್ರೋ ನಗರಗಳಲ್ಲಿ ಎಲ್.ಪಿ.ಜಿ. ಸಿಲಿಂಡರ್ ಬೆಲೆ ತಿಂಗಳು ಒಂದೇ ಮಟ್ಟ ಕಾಯ್ದುಕೊಂಡಿದೆ. ಸಾಮಾನ್ಯವಾಗಿ ಎಲ್.ಪಿ.ಜಿ. ಸಿಲಿಂಡರ್ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿದೆ. ಸಾಮಾನ್ಯವಾಗಿ ಯಾವುದೇ ಪರಿಷ್ಕರಣೆ ತಿಂಗಳ Read more…

ಎಲ್ಲಾ ಜಿಲ್ಲೆಗಳಲ್ಲೂ ಕೊರೊನಾ ದಾಳಿ: ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್…? ಸಾವು…? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 5985 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಧೃಢಪಟ್ಟಿದೆ. ಬೆಂಗಳೂರು 1948, ಮೈಸೂರು 455, ಬಳ್ಳಾರಿ 380 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಉಡುಪಿ Read more…

ಯುವಕನನ್ನು ಪ್ರೀತಿಸಿದ ಅಪ್ರಾಪ್ತೆ: ಒಪ್ಪದ ಪೋಷಕರು, ದುಡುಕಿದ ಪ್ರೇಮಿಗಳು

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬನಹಟ್ಟಿಯಲ್ಲಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಕುಮಾರ್(19), ಶಬಾನಾ(16) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಅಪ್ರಾಪ್ತ ಬಾಲಕಿ ಶಬಾನಾ ಮತ್ತು ಯುವಕ ಶಿವಕುಮಾರ್ ಪ್ರೀತಿಸುತ್ತಿದ್ದು, Read more…

BIG BREAKING: ಇವತ್ತು 5985 ಜನರಿಗೆ ಸೋಂಕು ದೃಢ, 678 ಜನ ಗಂಭೀರ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 5985 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,78,087 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 4670 ಜನ Read more…

ಬ್ಲೂಫಿಲಂ ತೋರಿಸಿ ಲೈಂಗಿಕ ಕಿರುಕುಳ: ನಾದಿನಿಯ ಕೃತ್ಯಕ್ಕೆ ಬಾಯ್ ಫ್ರೆಂಡ್ ಸಾಥ್

ಪುಣೆ: ಅಜ್ಜಿಯ ಮನೆಗೆ ಹೋಗಿದ್ದ 16 ವರ್ಷದ ಬಾಲಕಿಗೆ ಸೋದರತ್ತೆ ಲೈಂಗಿಕ ಕಿರುಕುಳ ನೀಡಿದ್ದು ಇದಕ್ಕೆ ಆಕೆಯ ಗೆಳೆಯ ಸಹಕಾರ ನೀಡಿದ್ದಾನೆ. ಪುಣೆಯಲ್ಲಿ ವಾಸವಾಗಿರುವ ಮಹಿಳೆ ಲಾಕ್ ಡೌನ್ Read more…

ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ಕರಾವಳಿ ಪ್ರದೇಶದಲ್ಲಿ 5 ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿರುವ ಹಿನ್ನೆಲೆಯಲ್ಲಿ Read more…

ಶಾಕಿಂಗ್ ನ್ಯೂಸ್: ಬಾಲಕನ ಜೀವ ತೆಗೆದ ಚಾಕೊಲೇಟ್…?

ಮಂಗಳೂರಿನ ಸೋಮೇಶ್ವರದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಗಂಟಲಲ್ಲಿ ಚಾಕೊಲೇಟ್ ಸಿಲುಕಿ 8 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಉಳ್ಳಾಲ ಸಮೀಪದ ಸೋಮೇಶ್ವರ ಉಚ್ಚಿಲಗುಡ್ಡೆ ನಿವಾಸಿ ರಹೀಮ್ ಎಂಬುವರ ಪುತ್ರ Read more…

BIG NEWS: ಕೊರೊನಾ ಸೋಂಕು ತಗುಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಆರೋಗ್ಯ ಸಚಿವ ಶ್ರೀರಾಮುಲು

ಬೆಂಗಳೂರು: ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರು ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಗೆ ದಾಖಲಾದ ಶ್ರೀರಾಮುಲು ಕೊರೊನಾ ಚಿಕಿತ್ಸೆ ಪಡೆದುಕೊಂಡಿದ್ದಾರೆ. Read more…

ಅನಾಥಾಶ್ರಮದಲ್ಲಿ ಆಘಾತಕಾರಿ ಘಟನೆ: ಮತ್ತು ಬರಿಸಿ ಲೈಂಗಿಕ ದೌರ್ಜನ್ಯ – ನಲುಗಿದ ಬಾಲೆಯರು

ಹೈದರಾಬಾದ್: ತೆಲಂಗಾಣದ ಅನಾಥಾಶ್ರಮದಲ್ಲಿ 14 ವರ್ಷದ ಬಾಲಕಿ ಮೇಲೆ ಮೂವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಕಳೆದ ಒಂದು ವರ್ಷದಿಂದ ಮೆಡ್ಚಲ್ ಜಿಲ್ಲೆಯ ಮಾರುತಿ ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದ ಬಾಲಕಿ ಮೇಲೆ Read more…

BIG BREAKING: ಆರೋಗ್ಯ ಸಚಿವ ಬಿ. ಶ್ರೀರಾಮುಲುಗೆ ಕೊರೊನಾ ಪಾಸಿಟಿವ್

ಬೆಂಗಳೂರು: ಆರೋಗ್ಯ ಖಾತೆ ಸಚಿವ ಬಿ. ಶ್ರೀರಾಮುಲು ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಜನಪ್ರತಿನಿಧಿಗಳಿಗೆ Read more…

ರೈತರ ಖಾತೆಗೆ 2 ಸಾವಿರ ಜಮಾ, ಹಣ ಪಾವತಿಯಾಗದ ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ 8.55 ಕೋಟಿ ರೈತರ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂ. ಆರನೇ ಕಂತು ಪಾವತಿಗೆ 17,100 ಕೋಟಿ Read more…

ಬಹಿರಂಗವಾಯ್ತು ನಿವೃತ್ತಿ ಕುರಿತಾಗಿ ಧೋನಿ ಅಚ್ಚರಿಯ ಹೇಳಿಕೆ

ರನ್ನಿಂಗ್ ನಲ್ಲಿ ನನ್ನನ್ನು ಮೀರಿಸುವವರು ಬರುವವರೆಗೆ ನಿವೃತ್ತಿ ಹೊಂದುವುದಿಲ್ಲ ಎಂದು ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ Read more…

500 ವರ್ಷಗಳ ಹಿಂದಿನ ಚಿತ್ರ ಕಲಾವಿದನ ಅಸ್ತಿ ಪಂಜರದಿಂದ 3ಡಿ ಚಿತ್ರ ನಿರ್ಮಾಣ

ಇಟಲಿಯ ರೋಮ್ ನ ಸುಪ್ರಸಿದ್ಧ ಚಿತ್ರ ಕಲಾವಿದರಾಗಿದ್ಧ ರಫೆಲ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅವರ ನಿಧನದ ನಂತರ ಹೂಳಲಾದ ಅಸ್ತಿ ಪಂಜರ ತೆಗೆದು ಅದರ ಆಧಾರದ ಮೇಲೆ Read more…

ತೆಲುಗು ನಟಿಗೆ ಕಿರುಕುಳ ನೀಡಿದ ಯುವಕ ಈಗ ಜೈಲುಪಾಲು

ತೆಲುಗು ಚಿತ್ರ ನಟಿಯನ್ನು ಹಿಂಬಾಲಿಸಿ ಕಿರಿಕಿರಿ ಉಂಟು ಮಾಡಿದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಜಮಶೆಡ್ ಪುರದ 26 ವರ್ಷದ ಎಂಎಸ್ಸಿ ಪದವೀಧರ ನಿತಿನ್ ಗಂಗ್ವಾರ್ ಬಂಧಿತನಾದ ಯುವಕ. Read more…

ಬಾಲಿವುಡ್‌ ನಟಿಗೆ ಕೊರೊನಾ ಸೋಂಕು

ನಟಿ ನತಾಶಾ ಸೂರಿಗೆ ಕೊರೊನಾ ವಕ್ಕರಿಸಿದೆ. ಒಂದು ವಾರದ ಹಿಂದೆ ನಾನು ಕೆಲವು ತುರ್ತು ಕೆಲಸಕ್ಕಾಗಿ ಪುಣೆಗೆ ಹೋಗಿದ್ದೆ, ಹಿಂದಿರುಗಿದ ನಂತರ ಅನಾರೋಗ್ಯಕ್ಕೆ ಒಳಗಾದೆ. ಜ್ವರ ಮತ್ತು ಗಂಟಲು Read more…

ಬಾಯಾರಿದ ಗಿಳಿ ಎಳನೀರು ಕುಡಿಯುವ ವಿಡಿಯೋ ವೈರಲ್

ಬಾಯಾರಿದ ಗಿಳಿಯೊಂದು ತೆಂಗಿನ ಮರದಲ್ಲಿ ಎಳನೀರನ್ನು ಕುಡಿಯುವ ಸುಂದರವಾದ ವಿಡಿಯೋ ನೆಟ್ಟಿಗರ ಮನಸೂರೆಗೊಂಡಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಾಂತ ನಂದಾ ವಿಡಿಯೋ ಪೋಸ್ಟ್ ಮಾಡಿದ್ದು, ಅದರಲ್ಲಿರುವಂತೆ ಮುದ್ದಾದ Read more…

ಸುಶಾಂತ್ ಜೊತೆಗಿನ ವಾಟ್ಸಾಪ್ ಸಂದೇಶ ಬಹಿರಂಗಪಡಿಸಿ ಅಚ್ಚರಿ ಮೂಡಿಸಿದ ರಿಯಾ ಚಕ್ರವರ್ತಿ

ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಲೇ ಇದೆ. ಈಗ ನಟಿ ರಿಯಾ ಚಕ್ರವರ್ತಿ, ತಮ್ಮ ಗೆಳೆಯ ಸುಶಾಂತ್ ಸಿಂಗ್ ರಜಪೂತ್ ಜೊತೆಗೆ Read more…

ಕೊರೊನಾ ಹತ್ತಿಕ್ಕಲು ಹಪ್ಪಳ ಸಹಕಾರಿ ಎಂದಿದ್ದ ಸಚಿವರಿಗೆ ಕೊರೊನಾ…!

ಕೇಂದ್ರ ಕೈಗಾರಿಕೆ ಸಹಾಯಕ‌ ಸಚಿವ ಅರ್ಜುನ್ ರಾಮ್ ಮೇಘವಾಲ್ ಗೆ ಕೊರೊನಾ ವಕ್ಕರಿಸಿದ್ದು, ಅವರು ಈಗ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ಬಾರಿ ಪರೀಕ್ಷೆಗಳೊಪಟ್ಟಿದ್ದು, ಎರಡನೇ ವರದಿಯಲ್ಲಿ ಕೊರೊನಾ Read more…

ಕೊರೊನಾ ಸೋಂಕಿನ ಕುರಿತು ಮಹತ್ವದ ಮಾಹಿತಿ ಬಹಿರಂಗ

ಕೊರೋನಾ ಕುರಿತಂತೆ ವಿಶ್ವದಾದ್ಯಂತ ವಿವಿಧ ಸಂಶೋಧನೆ ಅಧ್ಯಯನಗಳು ನಡೆಯುತ್ತಿವೆ. ಇದೀಗ ಸಂಶೋಧಕಿ ಮೋನಿಕಾ ಗಾಂಧಿ ಅವರು ಕೆಲವು ವಿಚಾರಗಳಲ್ಲಿ ಅಧ್ಯಯನ ನಡೆಸಿ ಒಂದಷ್ಟು ಮಾಹಿತಿಯನ್ನು ಹೊರಹಾಕಿದ್ದಾರೆ. ವಸತಿ ರಹಿತರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...