alex Certify ಬಹಿರಂಗವಾಯ್ತು ನಿವೃತ್ತಿ ಕುರಿತಾಗಿ ಧೋನಿ ಅಚ್ಚರಿಯ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹಿರಂಗವಾಯ್ತು ನಿವೃತ್ತಿ ಕುರಿತಾಗಿ ಧೋನಿ ಅಚ್ಚರಿಯ ಹೇಳಿಕೆ

ರನ್ನಿಂಗ್ ನಲ್ಲಿ ನನ್ನನ್ನು ಮೀರಿಸುವವರು ಬರುವವರೆಗೆ ನಿವೃತ್ತಿ ಹೊಂದುವುದಿಲ್ಲ ಎಂದು ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಕುರಿತಾಗಿ ಅನೇಕ ಸಲ ಚರ್ಚೆ ನಡೆದಿದೆ. ಕೆಲವು ಸಲ ಬ್ಯಾಟಿಂಗ್ ನಲ್ಲಿ ಮಂಕಾಗಿರುವ ಧೋನಿ ಮಾಡಿದ ದಾಖಲೆಗಳು ಒಂದೆರಡಲ್ಲ. ಇತ್ತೀಚೆಗೆ ಅವರ ಬ್ಯಾಟಿಂಗ್ ವೈಫಲ್ಯ ಕುರಿತಾಗಿ ಟೀಕೆಗಳು ವ್ಯಕ್ತವಾಗಿವೆ. ನಿವೃತ್ತಿ ಬಗ್ಗೆ ಮಾತುಗಳು ಕೇಳಿಬಂದಿವೆ. ಆದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಧೋನಿ ವಿವಿಧ ಚಟುವಟಿಕೆಗಳ ಮೂಲಕ ವಿಶ್ರಾಂತಿ ಸಮಯ ಕಳೆಯುತ್ತಿದ್ದಾರೆ. ಯುವ ಆಟಗಾರರನ್ನೇ ಮೀರಿಸುವಂತಹ ಫಿಟ್ನೆಸ್ ಹೊಂದಿರುವ ಅವರು ವಿಕೆಟ್ ಗಳ ನಡುವೆ ವೇಗವಾಗಿ ಓಡುತ್ತಾರೆ.

ಟೀಮ್ ಇಂಡಿಯಾ ಮಾಜಿ ಆಟಗಾರ ಸಂಜಯ್ ಮಾಂಜ್ರೇಕರ್ ಅವರಿಗೆ ನಿವೃತ್ತಿ ಕುರಿತಾಗಿ ವಿರಾಟ್ ಕೊಹ್ಲಿ ಮದುವೆ ಸಂದರ್ಭದಲ್ಲಿ ಧೋನಿ ಹೇಳಿದ್ದರಂತೆ. ಮೂರು ವರ್ಷಗಳ ನಂತರ ಸಂಜಯ್ ಮಂಜ್ರೇಕರ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...