alex Certify Latest News | Kannada Dunia | Kannada News | Karnataka News | India News - Part 4094
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ: ರಾಜ್ಯದ ಜನತೆಗೆ ಸಚಿವ ಸುಧಾಕರ್ ʼಗುಡ್ ನ್ಯೂಸ್ʼ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಮುಖವಾಗುತ್ತಿದೆ. ಕಳೆದ 28 ದಿನಗಳಲ್ಲಿ ಸೋಂಕು ಇಳಿಕೆಯಾಗತೊಡಗಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. Read more…

ಮಾಜಿ ಕಾರ್ಪೊರೇಟರ್ ಸೇರಿ 12 ಜನರಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಆರ್ ಟಿ ಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಗೌರಮ್ಮ, ಕಾಂಗ್ರೆಸ್ ಮುಖಂಡ ಗೋವಿಂದರಾಜು ಸೇರಿದಂತೆ ಎಲ್ಲಾ 12 ಅಪರಾಧಿಗಳಿಗೆ ಜೀವಾವಧಿ Read more…

ಮೈಮರೆತ ಜನ – ತೀವ್ರ ಏರಿದ ಕೊರೋನಾ: ಮತ್ತೆ ಕಠಿಣ ಲಾಕ್ ಡೌನ್ ಜಾರಿಗೆ ಯುರೋಪ್ ರಾಷ್ಟ್ರಗಳ ನಿರ್ಧಾರ

ಕೊರೋನಾ ನಿಯಂತ್ರಣಕ್ಕೆ ಬರುವ ಮೊದಲೇ ಮೈಮರೆತ ಕಾರಣ ಯುರೋಪ್ ದೇಶಗಳಲ್ಲಿ 2 ನೇ ಅಲೆ ಎದ್ದಿದೆ. ವಾತಾವರಣದಲ್ಲಿನ ಬದಲಾವಣೆ, ಜನರ ನಿರ್ಲಕ್ಷ್ಯದ ಕಾರಣ ಕೊರೋನಾ 2 ನೇ ಅಲೆಯಲ್ಲಿ Read more…

BIG NEWS: UGC, NET ಪರೀಕ್ಷೆ ದಿನಾಂಕ ಘೋಷಣೆ – ಇಂದಿನಿಂದಲೇ ಪ್ರವೇಶ ಪತ್ರ ವಿತರಣೆ

ನವದೆಹಲಿ: ನವೆಂಬರ್ 4 ರಿಂದ ಯುಜಿಸಿ, ಎನ್ಇಟಿ ಪರೀಕ್ಷೆಗೆ ದಿನಾಂಕ ಘೋಷಣೆ ಮಾಡಲಾಗಿದೆ. ನವೆಂಬರ್ 4,5,11,12 ಮತ್ತು 13 ರಂದು ಪರೀಕ್ಷೆ ನಡೆಯಲಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯಿಂದ ಪರೀಕ್ಷೆಗೆ Read more…

ಚೆನ್ನೈನಲ್ಲಿ ಮತ್ತೆ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ

ತಮಿಳುನಾಡಿನ ಚೆನ್ನೈನಲ್ಲಿ ವರುಣನ ಆರ್ಭಟ ಮಿತಿಮೀರಿದೆ. ಭಾರೀ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಜಲಾವೃತವಾಗಿದೆ. ತಮಿಳುನಾಡು ಹಾಗೂ ಕೇರಳದಲ್ಲಿ ಈಶಾನ್ಯ ಮಾನ್ಸೂನ್​ ಪ್ರಾರಂಭವಾಗಿರೋದ್ರಿಂದ ಈ ರೀತಿ ಮಳೆಯಾಗ್ತಿದೆ ಅಂತಾ Read more…

BIG BREAKING: ಮತ್ತೆ ಕಠಿಣ ಲಾಕ್ ಡೌನ್ ಜಾರಿ – ಮೈಮರೆತ ಜನ – ತೀವ್ರ ಏರಿದ ಕೊರೊನಾ 2 ನೇ ಅಲೆ ತಡೆಗೆ ಯುರೋಪ್ ರಾಷ್ಟ್ರಗಳ ಮಹತ್ವದ ನಿರ್ಧಾರ

ಕೊರೊನಾ ನಿಯಂತ್ರಣಕ್ಕೆ ಬರುವ ಮೊದಲೇ ಮೈಮರೆತ ಕಾರಣ ಯುರೋಪ್ ದೇಶಗಳಲ್ಲಿ 2 ನೇ ಅಲೆ ಎದ್ದಿದೆ. ವಾತಾವರಣದಲ್ಲಿನ ಬದಲಾವಣೆ, ಜನರ ನಿರ್ಲಕ್ಷ್ಯದ ಕಾರಣ ಕೊರೋನಾ 2 ನೇ ಅಲೆಯಲ್ಲಿ Read more…

ದೆಹಲಿಯಲ್ಲಿ ಮೂರನೇ ಹಂತಕ್ಕೆ ತಲುಪಿತಾ ಕೊರೊನಾ ಸೋಂಕು…?

ಸೆಪ್ಟೆಂಬರ್​ ತಿಂಗಳಿನಿಂದ ದೇಶದಲ್ಲಿ ಕೊರೊನಾ ವೈರಸ್​ ಒಂದು ರೀತಿಯಲ್ಲಿ ನಿಯಂತ್ರಣಕ್ಕೆ ಬಂದಿದೆ ಅಂದರೆ ತಪ್ಪಾಗಲಿಕ್ಕಿಲ್ಲ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರ ಕೊರೊನಾ ವೈರಸ್​ ಸೋಂಕು ಮೂರನೇ ಹಂತಕ್ಕೆ Read more…

ಜಮ್ಮು ಏರ್​ಪೋರ್ಟ್​ನಲ್ಲಿ ಅಗ್ನಿ ಅವಘಡ

ಜಮ್ಮು ಏರ್​ ಪೋರ್ಟ್​ನ ಟಿಕೆಟಿಂಗ್​ ಕೌಂಟರ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ . ಅದೃಷ್ಟವಶಾತ್​ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗುರುವಾರ ಮುಂಜಾನೆ 3 ಗಂಟೆಯ Read more…

BIG BREAKING: ಹೊಣೆ ಹೊತ್ತ ಪಾಕ್, ಪುಲ್ವಾಮ ದಾಳಿ ಇಮ್ರಾನ್ ಸರ್ಕಾರದ ದೊಡ್ಡ ಸಾಧನೆಯಂತೆ..! ಸಂಸತ್ ನಲ್ಲೇ ಸಚಿವನ ಹೇಳಿಕೆ

ಇಸ್ಲಾಮಾಬಾದ್: ಪುಲ್ವಾಮ ಉಗ್ರರ ದಾಳಿಯ ಹೊಣೆಯನ್ನು ಪಾಕಿಸ್ತಾನ ಹೊತ್ತುಕೊಂಡಿದೆ. ಪಾಕಿಸ್ತಾನದ ಸಂಸತ್ ನಲ್ಲಿ ಸರ್ಕಾರದ ವತಿಯಿಂದಲೇ ಈ ಕುರಿತಂತೆ ಹೇಳಿಕೆ ನೀಡಲಾಗಿದೆ. ಪುಲ್ವಾಮಾ ದಾಳಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ Read more…

ಟಾಯ್ಲೆಟ್​ ಬಣ್ಣ ನೋಡಿ ಕೆಂಡಾಮಂಡಲವಾದ ಸಮಾಜವಾದಿ ಪಕ್ಷ

ಉತ್ತರ ಪ್ರದೇಶದ ಗೋರಖ್​ಪುರ ರೈಲ್ವೇ ಆಸ್ಪತ್ರೆಯ ಶೌಚಾಲಯಕ್ಕೆ ಕೆಂಪು ಹಾಗೂ ಹಸಿರು ಬಣ್ಣ ಬಳಿದಿದ್ದನ್ನ ಸಮಾಜವಾದಿ ಪಕ್ಷ ಖಂಡಿಸಿದೆ. ಇದು ನಮ್ಮ ಪಕ್ಷದ ಬಾವುಟಕ್ಕೆ ಮಾಡಿದ ಅವಮಾನ ಅಂತಾ Read more…

ಅನಾರೋಗ್ಯ ಸುದ್ದಿ: ಸೂಪರ್ ಸ್ಟಾರ್ ನೀಡಿದ ಸ್ಪಷ್ಟನೆಯೇನು…?

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅನಾರೋಗ್ಯದ ಬಗ್ಗೆ ಇತ್ತೀಚೆಗೆ ಪತ್ರವೊಂದು ಬಹಿರಂಗವಾಗಿ ಅಭಿಮಾನಿಗಳಲ್ಲಿ ಆತಂಕವನ್ನುಂಟುಮಾಡಿತ್ತು. ಈ ಬಗ್ಗೆ ಸ್ವತ: ಸ್ಪಷ್ಟನೆ ನೀಡಿರುವ ರಜನಿಕಾಂತ್, ಪತ್ರದಲ್ಲಿ ಉಲ್ಲೇಖವಾಗಿದ್ದ ಮಾಹಿತಿ ನಿಜ Read more…

BREAKING: ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾಗಿದ್ದ ನಟಿಗೆ ಜಾಮೀನು ಮಂಜೂರು

ಮುಂಬೈ: ಗಾಂಜಾ ಪ್ರಕರಣದಲ್ಲಿ ಬಂಧಿತಳಾಗಿದ್ದ ಪ್ರೀತಿಕಾ ಚವಾಣ್, ಫೈಸಲ್ ಅವರಿಗೆ ಜಾಮೀನು ನೀಡಲಾಗಿದೆ. ಮುಂಬೈ ಕೋರ್ಟ್ ನಿಂದ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಅಕ್ಟೋಬರ್ 25 ರಂದು ಇವರಿಬ್ಬರನ್ನು Read more…

ಡ್ರಗ್ಸ್ ಪ್ರಕರಣ: ಮಾಜಿ ಗೃಹ ಸಚಿವರ ಪುತ್ರ ಇ.ಡಿ ಕಸ್ಟಡಿಗೆ

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಗೃಹ ಸಚಿವ ಕೋಡಿಯೇರಿ ಬಾಲಕೃಷ್ಣನ್ ಪುತ್ರ ಬಿನೇಶ್ ಕೋಡಿಯೇರಿಯನ್ನು ನಾಲ್ಕು ದಿನಗಳ ಕಾಲ ಇ.ಡಿ (ಜಾರಿ ನಿರ್ದೇಶನಾಲಯ) ತನ್ನ ಕಸ್ಟಡಿಗೆ Read more…

ಕ್ಯಾಬಿನೆಟ್ ಸಭೆ: ಎಥೆನಾಲ್ ಬೆಲೆ ಹೆಚ್ಚಳ, ಸೆಣಬಿನ ಚೀಲದ ಬಗ್ಗೆ ಮಹತ್ವದ ನಿರ್ಧಾರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಸಂಪುಟ ನಿರ್ಧಾರಗಳನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. Read more…

ದೇವರಗುಂಡಿಯಲ್ಲಿ ಅರೆಬೆತ್ತಲೆ ಫೋಟೋ ಶೂಟ್: ಸ್ಥಳೀಯರ ಆಕ್ರೋಶ

ಸುಳ್ಯ: ದೇವರಗುಂಡಿ ಜಲಪಾತದಲ್ಲಿ ಅರೆಬೆತ್ತಲಾಗಿ ಫೋಟೋ ಶೂಟ್ ಮಾಡಿ ಜನರ ಧಾರ್ಮಿಕ ಭಾವನೆಗೆ ದಕ್ಕೆಯುಂಟುಮಾಡಿದ್ದಾರೆ ಎಂದು ಇಬ್ಬರು ರೂಪದರ್ಶಿಯರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ Read more…

BIG NEWS: ನ.1ರಿಂದ ಭದ್ರತಾ ನಂಬರ್ ಪ್ಲೇಟ್ ಗೆ ಆನ್ಲೈನ್ ಬುಕ್ಕಿಂಗ್ ಶುರು

ದೆಹಲಿಯಲ್ಲಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಮತ್ತು ಕಲರ್ ಕೋಡೆಡ್ ಸ್ಟಿಕ್ಕರ್‌ಗಳಿಗಾಗಿ ಆನ್‌ಲೈನ್ ಬುಕಿಂಗ್ ಮತ್ತೆ ಶುರುವಾಗ್ತಿದೆ. ನವೆಂಬರ್ 1ರಿಂದ ಬುಕ್ಕಿಂಗ್ ಶುರುವಾಗಲಿದೆ. ಕೊರೊನಾ ಕಾರಣಕ್ಕೆ ಸಮಯಕ್ಕೆ ಸರಿಯಾಗಿ Read more…

BIG NEWS: ಬ್ಯಾಂಕ್ ನಲ್ಲಿ ಹಣ ಠೇವಣಿ ಇಡಲೂ ಇನ್ಮುಂದೆ ಕಟ್ಟಬೇಕು ಶುಲ್ಕ

ಬ್ಯಾಂಕ್ ನಲ್ಲಿ ಠೇವಣಿ ಇಡುವ ಹಾಗೂ ವಿತ್ ಡ್ರಾ ಮಾಡುವ ಸೇವೆಗೆ ಇನ್ಮುಂದೆ ಶುಲ್ಕ ವಿಧಿಸಲಾಗುವುದು. ಉಚಿತ ಬ್ಯಾಂಕಿಂಗ್ ಸೇವೆ ಈ ತಿಂಗಳು ಕೊನೆಗೊಳ್ಳಲಿದೆ. ನವೆಂಬರ್ 1 ರಿಂದ Read more…

ವ್ಯಾಪಾರಸ್ಥರಿಗೆ ಖುಷಿ ಸುದ್ದಿ: ರಫ್ತಿಗೆ ನೆರವಾಗಲಿದೆ ಅಂಚೆ ಇಲಾಖೆ

ಅಂಚೆ ಕಚೇರಿ ಮೂಲಕ ರಫ್ತು ಉತ್ತೇಜನಕ್ಕೆ ಮಹತ್ವದ ಹೆಜ್ಜೆಯಿಡಲಾಗಿದೆ. ಭಾರತ-ಅಮೆರಿಕಾ ಕಸ್ಟಮ್ಸ್ ಡೇಟಾದ ಎಲೆಕ್ಟ್ರಾನಿಕ್ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತೀಯ ಅಂಚೆ ಇಲಾಖೆ ಮತ್ತು ಯುನೈಟೆಡ್ ಸ್ಟೇಟ್ಸ್ Read more…

ಬದಲಾಗ್ತಿದೆ ನಿಯಮ: ಸುಲಭವಾಗಿ ಮಾಡಿ ಸಿಲಿಂಡರ್ ಬುಕ್

ಎಲ್ಪಿಜಿ ಸಿಲಿಂಡರ್ ವಿತರಣೆ ವಿಧಾನ ಬದಲಾಗಲಿದೆ. ನವೆಂಬರ್ 1ರಿಂದ ಸಿಲಿಂಡರ್ ವಿತರಣೆ ನಿಯಮ ಬದಲಾಗಲಿದ್ದು,‌ ಒಟಿಪಿ ಅನಿವಾರ್ಯವಾಗಿದೆ. ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ವಿತರಣಾ ವ್ಯವಸ್ಥೆಯನ್ನು ಜಾರಿಗೆ Read more…

ಶಾರ್ಕ್ ದಾಳಿಗೆ ಕೈತೋಳು ಕಳೆದುಕೊಂಡ ಪ್ರವಾಸಿಗ…!

ಈಜಿಪ್ಟ್‌ ನಲ್ಲಿ ಉಕ್ರೇನಿಯನ್ ಯುವ ಪ್ರವಾಸಿಗ ಶಾರ್ಕ್ ದಾಳಿಗೆ ತುತ್ತಾಗಿ ತನ್ನ ಕೈ ತೋಳನ್ನು ಕಳೆದುಕೊಂಡ ಘಟನೆ ನಡೆದಿದೆ. ಇದೇ ಘಟನೆಯಲ್ಲಿ ಈಜಿಪ್ಟ್‌ನ ಟೂರ್ ಗೈಡ್ ಕಾಲಿಗೂ ಗಂಭೀರ Read more…

ಮೀನು ಕದಿಯಲು ಬಂದ ಚಾಲಾಕಿ ಕಳ್ಳ ಬೆಕ್ಕಿನ ವಿಡಿಯೋ ವೈರಲ್

ಹೊಂಚು ಹಾಕುವ ಪ್ರವೃತ್ತಿಗೆ ಹೆಸರಾದ ಬೆಕ್ಕು ಕದ್ದು ತಿನ್ನುವುದಕ್ಕೂ ಹೆಸರುವಾಸಿ.‌ ಬೆಕ್ಕಿನ ಜತೆಗೆ ಕಳ್ಳಬೆಕ್ಕು ಎಂದು ಸಹಜವಾಗಿ ಪದ ಸೇರಿಕೊಳ್ಳುತ್ತದೆ. ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ ಚೀನಾದ ನಗರವಾದ Read more…

ದೆವ್ವದ ಬಾಯಲ್ಲಿ ಭಗವದ್ಗೀತೆ; ಡಿ.ಕೆ.ಶಿ. ಹೇಳಿಕೆಗೆ ಆರ್. ಅಶೋಕ್ ತಿರುಗೇಟು

ತುಮಕೂರು: ಉಪಚುನಾವಣಾ ಮಾತಿನ ಸಮರ ತಾರಕಕ್ಕೇರಿದ್ದು, ಬಿಜೆಪಿ ನಾಯಕರು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವ ಆರ್. ಅಶೋಕ್, ದೆವ್ವದ Read more…

ಸ್ಕಾರ್ಪಿಯೋ ಮೇಲಿನ ಪ್ರೀತಿಗೆ ಕಾರಿನ ರೀತಿ ಸಿದ್ದವಾಯ್ತು ವಾಟರ್‌ ಟ್ಯಾಂಕ್…!

ತನ್ನ‌ ಮೊದಲ ಕಾರಿನ‌ ಪ್ರೀತಿಯನ್ನು ವ್ಯಕ್ತಪಡಿಸಲು ಬಿಹಾರದಲ್ಲಿ ವ್ಯಕ್ತಿಯೊಬ್ಬರು ತನ್ನ ಮನೆ ಟೆರಸ್ ಮೇಲೆ ಮಹೀಂದ್ರಾ ಸ್ಕಾರ್ಪಿಯೋ ಶೈಲಿಯ ವಾಟರ್ ಟ್ಯಾಂಕ್ ನಿರ್ಮಿಸಿದ್ದಾರೆ. ಭಾಗಲ್ಪುರದ ನಿವಾಸಿ ಇಂಟಾಸಾರ್ ಆಲಂ Read more…

ಅತ್ಯಪರೂಪವಾಗಿ ಕಣ್ಣಿಗೆ ಬೀಳುತ್ತೆ ಈ ಆಮೆ

ಅತ್ಯಪರೂಪವಾಗಿ ಕಾಣಿಸುವ ಹಳದಿ ಬಣ್ಣದ ಆಮೆಯೊಂದು ಪಶ್ಚಿಮ ಬಂಗಾಳದ ಬುರ್ಧ್ವನ್‌ನಲ್ಲಿ ಕಾಣಸಿಕ್ಕಿದೆ. ಈ ವರ್ಷದಲ್ಲಿ ಭಾರತದಲ್ಲಿ ಕಾಣಿಸಿಕೊಂಡ ಎರಡನೇ ಇಂಥ ಆಮೆ ಇದಾಗಿದೆ. ಜುಲೈನಲ್ಲಿ ಮೊದಲ ಬಾರಿಗೆ ಒಡಿಶಾದ Read more…

ಮದುವೆ ಸಂಭ್ರಮದಲ್ಲಿ ನಟಿ ಕಾಜಲ್ ಅಗರ್​ವಾಲ್

ಬಹುಭಾಷಾ ನಟಿ ಕಾಜಲ್​ ಅಗರ್​ವಾಲ್​ ಮದುವೆ ಸಂಭ್ರಮದಲ್ಲಿದ್ದಾರೆ. ಕೊರೊನಾ ಭೀತಿಯ ನಡೆವೆಯೂ ನಟಿ ನಿವಾಸದಲ್ಲಿ ಅರಿಶಿಣ ಶಾಸ್ತ್ರ ಹಾಗೂ ಮೆಹಂದಿ ಕಾರ್ಯಕ್ರಮ ನೆರವೇರಿದೆ. ಇದರ ಫೋಟೋಗಳನ್ನ ನಟಿ ತಮ್ಮ Read more…

ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಪ್ರಕರಣ; ಗಂಗಾ ಕುಲಕರ್ಣಿ ಸಾವು

ಕೊಪ್ಪಳ: ಚಿತ್ರಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಂಗಾ ಕುಲಕರ್ಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಣ ಪಡೆದು ಜನರನ್ನು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದ Read more…

ಮಿನಿ ಕುರುಕ್ಷೇತ್ರದಲ್ಲಿ ನಾಳೆ ’ಸಾರಥಿ’ ಮತಬೇಟೆ

ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ಆರ್.ಆರ್. ನಗರ ಚುನಾವಣಾ ಅಖಾಡಕ್ಕೆ ತಾರಾ ಮೆರಗು ಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಳೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ Read more…

ಕೇವಲ 12 ರೂ.ಗೆ ಸಿಗಲಿದೆ 2 ಲಕ್ಷ ವಿಮೆ ಲಾಭ

ಈಗಿನ ಸಮಯದಲ್ಲಿ ವಿಮೆ ಅನಿವಾರ್ಯವಾಗಿದೆ. ಆದ್ರೆ ವಿಮೆ ಕಂತು ದುಬಾರಿಯಾಗಿರುವ ಕಾರಣ ಅನೇಕರು ವಿಮೆ ಮಾಡಲು ಹೆದರುತ್ತಾರೆ. ಇಂಥವರಿಗಾಗಿಯೇ ಕೇಂದ್ರ ಸರ್ಕಾರ ಎರಡು ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ Read more…

ಇದು ನನ್ನ ಒಂದು ದಿನದ ನೋವಿನ ಕಥೆಯಲ್ಲ…..ನಾನು ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ…? ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಕಣ್ಣೀರು

ಬೆಂಗಳೂರು: ಉಪಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಅಭ್ಯರ್ಥಿಗಳು ಮತದಾರರ ಮನವೊಲಿಕೆಗಾಗಿ ಕಣ್ಣೀರ ಕೋಡಿಯನ್ನೇ ಹರಿಸಿದ್ದಾರೆ. ನಿನ್ನೆ ಆರ್.ಆರ್. ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರು ಹಾಕಿದ್ದರೆ, Read more…

ಆನ್ಲೈನ್ ಶಾಪಿಂಗ್ ಗೂ ಮುನ್ನ ತಿಳಿದಿರಿ ʼನೋ ಕಾಸ್ಟ್ ಇಎಂಐʼ ವಿಷ್ಯ

ಆನ್ಲೈನ್ ಶಾಪಿಂಗ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಜನರು ಆನ್ಲೈನ್ ಶಾಪಿಂಗ್ ಗೆ ಆಸಕ್ತಿ ತೋರುತ್ತಿದ್ದಾರೆ. ಅವರನ್ನು ಸೆಳೆಯಲು ಆನ್ಲೈನ್ ಕಂಪನಿಗಳು ಕೂಡ ಸಾಕಷ್ಟು ಆಫರ್ ನೀಡುತ್ತಿವೆ. ಅದ್ರಲ್ಲಿ ನೋ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...