alex Certify BIG NEWS: UGC, NET ಪರೀಕ್ಷೆ ದಿನಾಂಕ ಘೋಷಣೆ – ಇಂದಿನಿಂದಲೇ ಪ್ರವೇಶ ಪತ್ರ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: UGC, NET ಪರೀಕ್ಷೆ ದಿನಾಂಕ ಘೋಷಣೆ – ಇಂದಿನಿಂದಲೇ ಪ್ರವೇಶ ಪತ್ರ ವಿತರಣೆ

ನವದೆಹಲಿ: ನವೆಂಬರ್ 4 ರಿಂದ ಯುಜಿಸಿ, ಎನ್ಇಟಿ ಪರೀಕ್ಷೆಗೆ ದಿನಾಂಕ ಘೋಷಣೆ ಮಾಡಲಾಗಿದೆ. ನವೆಂಬರ್ 4,5,11,12 ಮತ್ತು 13 ರಂದು ಪರೀಕ್ಷೆ ನಡೆಯಲಿದೆ.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯಿಂದ ಪರೀಕ್ಷೆಗೆ ದಿನಾಂಕವನ್ನು ಪ್ರಕಟಿಸಲಾಗಿದ್ದು, ಯುಜಿಸಿ, ಎನ್ಇಟಿ ಪರೀಕ್ಷೆ ದೇಶಾದ್ಯಂತ ಆಯ್ದ ಪ್ರಮುಖ ನಗರಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ.

ಎನ್ಇಟಿ ಪರೀಕ್ಷೆಗೆ ಅಕ್ಟೋಬರ್ 29 ರ ಇಂದಿನಿಂದ ಪ್ರವೇಶ ಪತ್ರಗಳ ವಿತರಣೆ ಆರಂಭಿಸಲಾಗಿದೆ. ugcnet.nta.ac.in ವೆಬ್ ಸೈಟ್ ನಲ್ಲಿ ಪ್ರವೇಶ ಪತ್ರ ಮತ್ತು ಮಾಹಿತಿ ಪಡೆಯಹುದಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...