alex Certify Latest News | Kannada Dunia | Kannada News | Karnataka News | India News - Part 4091
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಆಯ್ತು ವಿರಾಟ್ ಕೊಹ್ಲಿ ನೇತೃತ್ವದ RCB ತಂಡ ಕನ್ನಡ ರಾಜ್ಯೋತ್ಸವ ಶುಭಾಶಯ ವಿಡಿಯೋ

ಐಪಿಎಲ್ ನಲ್ಲಿ ಪ್ಲೇಆಫ್ ಹಾದಿಯನ್ನು ಕಠಿಣ ಮಾಡಿಕೊಂಡಿರುವ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡ ರಾಜ್ಯೋತ್ಸವ ಶುಭಾಶಯ ಕೋರಿದೆ. ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು Read more…

Good News: ದೇಶದಲ್ಲಿ ಇನ್ನಷ್ಟು ಕಡಿಮೆಯಾಯ್ತು ಕೋವಿಡ್ ಮರಣ ಪ್ರಮಾಣ; ಸೋಂಕಿನಿಂದ ಗುಣಮುಖರಾದವರು ಎಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಪತ್ತೆ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 46,964 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ Read more…

ಕನ್ನಡ ರಾಜ್ಯೋತ್ಸವ ಸಂಭ್ರಮದ ನಡುವೆಯೇ ಸಿಎಂಗೆ ಪ್ರತಿಭಟನೆಯ ಬಿಸಿ

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 65ನೇ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಈ ನಡುವೆ ಕನ್ನಡಪರ ಸಂಘಟನೆಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ರಾಜ್ಯೋತ್ಸವ Read more…

ಅಕ್ಕನ ಆಲಕ್ಷ್ಯ ಮಾಡಿ ಮತ್ತೊಂದು ಮದುವೆಯಾದ ಬಾವ, 2 ನೇ ಪತ್ನಿ ಮನೆಗೆ ಬಂದ ಬಾಮೈದನಿಂದಲೇ ಘೋರ ಕೃತ್ಯ

ಬೆಂಗಳೂರು: ತನ್ನ ಅಕ್ಕನನ್ನು ನಿರ್ಲಕ್ಷಿಸಿ ಇನ್ನೊಂದು ಮದುವೆಯಾಗಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಬಾವನ ಎರಡನೇ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಮೇಡಹಳ್ಳಿ ಸಮೀಪದ ಮಂಜುನಾಥ ನಗರದ ನಿವಾಸಿ ಶೈಲಶ್ರೀ(28), ಕೊಲೆಯಾದ ಮಹಿಳೆ Read more…

BIG NEWS: ಭಾರೀ ಹೆಚ್ಚಾಯ್ತು ಕೊರೊನಾ, ಮತ್ತೆ ಜಾರಿಯಾಯ್ತು ಲಾಕ್ಡೌನ್ – ತಲ್ಲಣ ಮೂಡಿಸಿದ 2 ನೇ ಅಲೆಗೆ ಯುರೋಪ್ ತತ್ತರ

ಕೊರೋನಾ ಎರಡನೇ ಅಲೆ ಹೊಡೆತಕ್ಕೆ ಯುರೋಪ್ ದೇಶಗಳು ತತ್ತರಿಸಿವೆ. ಜನರ ನಿರ್ಲಕ್ಷ್ಯದ ಪರಿಣಾಮ ಇಳಿಕೆ ಹಾದಿಯಲ್ಲಿದ್ದ ಕೊರೋನಾ ಉಲ್ಬಣವಾಗಿದೆ. ಸೋಂಕಿತರು ಮತ್ತು ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ Read more…

ಲೈಂಗಿಕ ಕಾರ್ಯಕರ್ತೆಯರಿಗೂ ಕೊರೊನಾ ಸಂಕಷ್ಟ..!

ಕೊರೊನಾ ಹಾಗೂ ಲಾಕ್​ಡೌನ್​ನಿಂದಾಗಿ ದೇಶದಲ್ಲಿ ಅನೇಕರ ಹೊಟ್ಟೆ ಮೇಲೆ ಬರೆ ಎಳೆದಿದೆ. ದಿನಗೂಲಿಯನ್ನ ನಂಬಿಕೊಂಡಿದ್ದ ಕಾರ್ಮಿಕರಂತೂ ಹೊತ್ತಿನ ಊಟಕ್ಕೂ ಪರಿತಪಿಸುವಂತಾಗಿದೆ. ಆದರೆ ಕೂಲಿ ಕಾರ್ಮಿಕರಂತೆ ವೇಶ್ಯಾವಾಟಿಕೆ ನಡೆಸುವವರೂ ಕೂಡ Read more…

ಒಂದೂವರೆ ವರ್ಷದ ಕಂದಮ್ಮನನ್ನ ಸಿಗರೇಟ್ ನಿಂದ ಸುಟ್ಟ ಪೇದೆ..!

ಒಂದೂವರೆ ವರ್ಷದ ಕಂದಮ್ಮನ್ನ ಸಿಗರೇಟ್​ನಿಂದ ಸುಟ್ಟ ಹಾಗೂ ತಾಯಿಯನ್ನ ಥಳಿಸಿದ ಆರೋಪದ ಹಿನ್ನೆಲೆ ಪೊಲೀಸ್​ ಪೇದೆಯನ್ನ ಬಂಧಿಸಿದ ಘಟನೆ ಚತ್ತೀಸಘಢದ ಬಲೋಡ್​ ಜಿಲ್ಲೆಯಲ್ಲಿ ನಡೆದಿದೆ . ಗುರುವಾರ ರಾತ್ರಿ Read more…

ಮದ್ಯ ಸೇವಿಸುವವರಿಗೆ ಶಾಕಿಂಗ್ ನ್ಯೂಸ್: ಕೊರೊನಾದಿಂದ ಗಂಭೀರ ತೊಂದರೆ, ಜೀವಕ್ಕೆ ಅಪಾಯವಾಗುವ ಸಾಧ್ಯತೆ

ಬೆಂಗಳೂರು: ಮದ್ಯ ಸೇವನೆ ಮಾಡುವವರಿಗೆ ಆಘಾತಕಾರಿ ಮಾಹಿತಿ ಇಲ್ಲಿದೆ. ಮದ್ಯ ಸೇವನೆ ಮಾಡುವವರಿಗೆ ಕೊರೋನಾ ಸೋಂಕು ತಗುಲಿದಲ್ಲಿ ಹೆಚ್ಚಿನ ಅಪಾಯವಾಗುವ ಸಾಧ್ಯತೆ ಇದೆ. ಮದ್ಯ ಸೇವನೆಯಿಂದ ಕೊರೋನಾ ವೈರಸ್ Read more…

ಬಹಿರಂಗ ಪ್ರಚಾರಕ್ಕೆ ಇಂದು ತೆರೆ: ಮತ ಬೇಟೆಗೆ ಘಟಾನುಘಟಿ ನಾಯಕರ ಕೊನೆ ಕಸರತ್ತು

ಬೆಂಗಳೂರು: ನವೆಂಬರ್ 3 ರಂದು ಶಿರಾ ಮತ್ತು ಆರ್.ಆರ್. ನಗರ ಕ್ಷೇತ್ರದ ವಿಧಾನಸಭೆ ಉಪಚುನಾವಣೆಗೆ ಮತದಾನ ನಡೆಯಲಿದೆ. ಮತದಾನ ಮುಕ್ತಾಯಕ್ಕೆ ನಿಗದಿಯಾದ ಗಡುವಿಗೆ 48 ಗಂಟೆಗಳ ಮೊದಲು ಬಹಿರಂಗ Read more…

ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ ʼಕನ್ನಡʼ

ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು….ತನು ಕನ್ನಡ….ಮನ ಕನ್ನಡ…., ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು….ಹೀಗೆ ನವೆಂಬರ್  ಬರ್ತಿದ್ದಂತೆ ಕರ್ನಾಟಕದಲ್ಲಿ ಕನ್ನಡ ಹಬ್ಬ ಶುರುವಾಗುತ್ತದೆ. ಎಲ್ಲರಿಗೂ ತಿಳಿದಂತೆ ನವೆಂಬರ್ 1 Read more…

90 ವರ್ಷದ ವೃದ್ಧೆ ಮೇಲೆ ಸಾಮೂಹಿಕ ಅತ್ಯಾಚಾರ

90 ವರ್ಷದ ವೃದ್ಧೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ತ್ರಿಪುರದ ಬಾರ್​ಹಲ್ದಿ ಗ್ರಾಮದಲ್ಲಿ ನಡೆದಿದೆ. ವೃದ್ಧೆಯ ಮನೆಗೆ ನುಗ್ಗಿದ್ದ ಇಬ್ಬರು ಕಾಮುಕರು ಈ ದುಷ್ಕೃತ್ಯ ನಡೆಸಿದ್ದಾರೆ. Read more…

ನಾನು ಹಣಕಾಸು ಇಲಾಖೆಯಿಂದ ನಿರ್ಗಮಿಸಲು ನಿರ್ಮಲಾ ಸೀತಾರಾಮನ್​ ಕಾರಣವೆಂದ ಗಾರ್ಗ್

ಪ್ರಧಾನಿ ಮೋದಿಯವರ ಎರಡನೇ ಅವಧಿಯ ಸರ್ಕಾರ ಮೊದಲ ಬಜೆಟ್​​ ಮಂಡಿಸುವ ವೇಳೆ ಹಣಕಾಸು ಸಚಿವಾಲಯದಿಂದ ಹೊರಗುಳಿದಿದ್ದ ಹಣಕಾಸು ಇಲಾಖೆಯ ಮಾಜಿ ಕಾರ್ಯದರ್ಶಿ ಸುಭಾಷ್​ ಚಂದ್ರ ಗಾರ್ಗ್​ ನನ್ನನ್ನ ಹಣಕಾಸು Read more…

BREAKING: ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭ ಕೋರಿದ ಮೋದಿ

ಕನ್ನಡ ರಾಜ್ಯೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಶುಭ ಕೋರಿದ್ದಾರೆ. ಕರ್ನಾಟಕದ ನನ್ನ ಸಹೋದರ ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ತಿಳಿಸಿದ್ದಾರೆ. ಕನ್ನಡಿಗರ ಜನಶಕ್ತಿ ಮತ್ತು Read more…

BIG NEWS: ಕೊರೋನಾದಿಂದ ತಮಿಳುನಾಡು ಕೃಷಿ ಸಚಿವ ದೊರೈಕಣ್ಣು ನಿಧನ

ಚೆನ್ನೈ: ತಮಿಳುನಾಡು ಕೃಷಿ ಸಚಿವ ಆರ್. ದೊರೈಕಣ್ಣು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 72 ವರ್ಷದ ದೊರೆಕಣ್ಣು ಶನಿವಾರ ತಡರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. Read more…

ʼಜನ್ ಧನ್ʼ ಖಾತೆದಾರರಿಗೆ ಗುಡ್ ನ್ಯೂಸ್: ಹಣ ವಿತ್ ಡ್ರಾಗೆ ಶುಲ್ಕ ವಿಧಿಸುವ ವದಂತಿಗೆ ಸ್ಪಷ್ಟನೆ

ನವದೆಹಲಿ: ಜನ್ ಧನ್ ಖಾತೆಯಿಂದ ಹಣ ವಿತ್ ಡ್ರಾ ಮಾಡುವ ವೇಳೆ 100 ರೂಪಾಯಿ ಶುಲ್ಕ ವಿಧಿಸಲಾಗುತ್ತೆ. ಬ್ಯಾಂಕ್ ಆಫ್ ಬರೋಡಾ ಠೇವಣಿ ಹಾಗೂ ವಿತ್ ಡ್ರಾ ಮಾಡಲು Read more…

2 ವರ್ಷಕ್ಕೂ ಅಧಿಕ ಕಾಲ ತಾಯಿ ಮೃತದೇಹದೊಂದಿಗಿದ್ದ ಮಕ್ಕಳು..!

ಮಹಿಳೆ ಸಾವನ್ನಪ್ಪಿ ಎರಡು ವರ್ಷ ಕಳೆದರೂ ಸಹ ಮಕ್ಕಳು ಆಕೆಯ ದೇಹಕ್ಕೆ ಅಂತ್ಯಕ್ರಿಯೆ ಮಾಡದೇ ಆಕೆಯ ಕೋಣೆಯಲ್ಲೇ ಮೃತದೇಹವನ್ನ ಇಟ್ಟ ಘೋರ ಘಟನೆಯೊಂದು ಅಮೆರಿಕದ ಟನ್ನೆಸ್ಸಿ ಎಂಬಲ್ಲಿ ಬೆಳಕಿಗೆ Read more…

ಚಾಕಲೇಟ್​ ಫೌಂಟೇನ್​ನಲ್ಲಿ ಚೀಸ್​ ಹಾಕಿದವನು ಕಕ್ಕಾಬಿಕ್ಕಿ

ಚಾಕೋಲೇಟ್​ ಫೌಂಟೇನ್​​ನಲ್ಲಿ ಚೀಸ್​ ಹಾಕಿದ ವ್ಯಕ್ತಿಯೊಬ್ಬ ಪೇಚಿಗೆ ಸಿಲುಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದಕ್ಷಿಣ ಕೊರಿಯಾದ ಫುಡ್​ ಬ್ಲಾಗರ್​​ ಟೇಸ್ಟಿ ಹೂ ವಿಡಿಯೋ ಮಾಡ್ತಿದ್ದ ವೇಳೆ Read more…

ನಗು ತರಿಸುತ್ತೆ ಮದುವೆ ದಿನ ನಡೆದ ಆ ಘಟನೆ

ಮದುವೆ ದಿನದ ಸಂಭ್ರಮದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಪ್ರೀತಿಯ ನಾಯಿಯ ಜೊತೆ ಫೋಟೋ ತೆಗೆಸಿಕೊಳ್ಳಲು ಮುಂದಾದ ವೇಳೆ ಆ ನಾಯಿಯು ಆತನ ಹೆಂಡತಿಗೆ ಒದೆ ನೀಡಿದ್ದು, ಈ ಫನ್ನಿ ಸೋಶಿಯಲ್​ Read more…

ಜೋ ಬಿಡೆನ್​ ಟೀಂನಲ್ಲಿ ಕರ್ನಾಟಕ ಮೂಲದ ಸಲಹೆಗಾರ..!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಕಣದಲ್ಲಿರುವ ಜೋ ಬಿಡೆನ್​ರ ಸಲಹೆಗಾರರ ತಂಡದಲ್ಲಿರುವ ವಿವೇಕ್​ ಮೂರ್ತಿ ಕರ್ನಾಟಕ ಮೂಲದವರು ಎಂಬ ಖುಷಿ ವಿಚಾರ ಬೆಳಕಿಗೆ ಬಂದಿದೆ. ಈ ಬಾರಿಯ Read more…

ATM ಕಾರ್ಡ್ ಕಳೆದುಕೊಂಡ್ರೆ ಚಿಂತೆ ಬೇಡ, ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್

ಬ್ಯಾಂಕ್ ಗಳ ಎಟಿಎಂ ಕಾರ್ಡ್ ಗಳು ಕಳೆದು ಹೋದ್ರೆ ಅಥವಾ ಕಳ್ಳತನವಾದ್ರೆ ತಕ್ಷಣ ಕಾರ್ಡ್ ನಿರ್ಬಂಧಿಸಲಾಗುತ್ತದೆ. ಇದ್ರಿಂದ ಮೋಸವಾಗುವುದನ್ನು ತಡೆಯಬಹುದು. ಎಸ್.ಬಿ.ಐ. ಬ್ಯಾಂಕ್, ಎಟಿಎಂ ಕಾರ್ಡ್ ನಿರ್ಬಂಧಿಸಲು ಕೆಲವು Read more…

ಪುರುಷರು ಶಾರ್ಟ್ಸ್ ಧರಿಸಿದರೆ ತೆರಬೇಕಾಗುತ್ತೆ ದಂಡ….!

ಸದಾ ಹೆಣ್ಣುಮಕ್ಕಳು ಜೀನ್ಸ್ ಧರಿಸೋದು, ಚಿಕ್ಕ ಡ್ರೆಸ್​​ಗಳನ್ನ ಹಾಕೋದು, ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಮೊಬೈಲ್​ ಬಳಕೆ ಮಾಡೋದನ್ನ ಬ್ಯಾನ್​ ಮಾಡಿ ಸುದ್ದಿಯಲ್ಲಿರುತ್ತಿದ್ದ ಖಾಪ್​ ಪಂಚಾಯತ್​ ಈ ಬಾರಿ ಗಂಡು ಮಕ್ಕಳ Read more…

ಕೊರೊನಾ ಗೆದ್ದವರಿಗೂ ಮತ್ತೆ ವಕ್ಕರಿಸುತ್ತಾ ಸೋಂಕು…? ಡಾ. ರಾಜು ಏನೇಳಿದ್ದಾರೆ ಕೇಳಿ

ಕೊರೊನಾ ಅಂದ್ರೇನೆ ಭಯಪಡುವ ಈ ಕಾಲದಲ್ಲಿ ಒಮ್ಮೆ ಕೊರೊನಾದಿಂದ ಪಾರಾದವರಿಗೆ ಮತ್ತೊಮ್ಮೆ ಕೊರೊನಾ ಬರುತ್ತಾ ಅನ್ನೋ ಪ್ರಶ್ನೆ ಅನೇಕರಲ್ಲಿದೆ. ಇದಕ್ಕೆ ಉತ್ತರ ಹೌದು. ಒಮ್ಮೆ ಕೊರೊನಾ ಪಾಸಿಟಿವ್​ ಬಂದು Read more…

ಚೆಕ್​ ಮೇಟ್​ ಅಂತಿದ್ದಾರೆ ನಟಿ ಆಲಿಯಾ ಭಟ್…!

ಬಾಲಿವುಡ್​ ನಟಿ ಆಲಿಯಾ ಭಟ್​ ತಮ್ಮ ನಟನಾ ಶೈಲಿ ಮೂಲಕವೇ ಅಭಿಮಾನಿಗಳ ಮನಸ್ಸನ್ನ ಗೆದ್ದಂತಹ ಚೆಲುವೆ. ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆಕ್ಟಿವ್​ ಆಗಿರುವ ಈ ನಟಿ ತಮ್ಮ ಕಲರ್​​ಫುಲ್​ Read more…

ಜಾಹೀರಾತಿಗೆ ಮೋದಿ ಸರ್ಕಾರ ವ್ಯಯಿಸಿದ ಹಣ ಎಷ್ಟು ಗೊತ್ತಾ…?

ಕಳೆದ ವರ್ಷದಲ್ಲಿ ಕೇಂದ್ರ ಸರ್ಕಾರ ಎಲೆಕ್ಟ್ರಾನಿಕ್​ ಮಾಧ್ಯಮ ಹಾಗೂ ಪತ್ರಿಕೆಗಳಿಗೆ ಜಾಹೀರಾತನ್ನ ನೀಡಲು ಬರೋಬ್ಬರಿ 713.20 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಆರ್​ಟಿಐ Read more…

ಗಮನಿಸಿ..! ನಾಳೆಯಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲಿದೆ ಈ ಹೊಸ ನಿಯಮ

ನವದೆಹಲಿ: ಎಲ್ಪಿಜಿ ಸಿಲಿಂಡರ್ ವಿತರಣೆಯಿಂದ ರೈಲ್ವೆ ಸಮಯದವರೆಗೆ ನವೆಂಬರ್ 1 ರಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರುವ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ. ಎಲ್ಪಿಜಿ ಸಿಲಿಂಡರ್ ವಿತರಣೆಗೆ Read more…

BIG NEWS: ʼಲವ್​ ಜಿಹಾದ್ʼ​ ತಡೆಗೆ ಹೊಸ ಕಾನೂನು..?

ಮದುವೆ ಕಾರಣಕ್ಕೆ ಮತಾಂತರವಾಗುವುದನ್ನ ಒಪ್ಪಲು ಸಾಧ್ಯವಿಲ್ಲ ಅಂತಾ ಅಲಹಾಬಾದ್​ ಹೈಕೋರ್ಟ್ ಹೇಳಿಕೆ ನೀಡಿದ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​, ಲವ್​ ಜಿಹಾದ್​ ವಿರುದ್ಧ ನಮ್ಮ ಸರ್ಕಾರ Read more…

ಹೆರಿಗೆ ನೋವಿನ ನಡುವೆಯೂ ಮತ ಚಲಾಯಿಸಿದ ಗರ್ಭಿಣಿ

ಹೆರಿಗೆ ನೋವಿನ ನಡುವೆಯೂ ಗರ್ಭಿಣಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತ ಚಲಾಯಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಫ್ಲೋರಿಡಾದ ಮತದಾನ ಕೇಂದ್ರಕ್ಕೆ ಪತಿಯೊಂದಿಗೆ ಬಂದ ಮಹಿಳೆ ಆಗಲೇ ಹೆರಿಗೆ ನೋವಿನಿಂದ Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಕೆಜಿಗೆ 32 ರೂ. ಸಬ್ಸಿಡಿ ದರದಲ್ಲಿ ಈರುಳ್ಳಿ ವಿತರಿಸಲಿದೆ ಗೋವಾ ಸರ್ಕಾರ

ಪಣಜಿ: ಅಡುಗೆ ಮನೆಯ ಅಗತ್ಯ ತರಕಾರಿಗಳಲ್ಲಿ ಒಂದಾದ ಈರುಳ್ಳಿ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಬಡ, ಮಧ್ಯಮ ವರ್ಗದವರು ಕಂಗಾಲಾಗಿದ್ದಾರೆ. ಇದೇ ಸಂದರ್ಭದಲ್ಲಿ ಗೋವಾ ಸರ್ಕಾರ ಪಡಿತರ ಚೀಟಿದಾರರಿಗೆ ಸಿಹಿ Read more…

ಯೋಧರ ಸುರಕ್ಷತೆ ಕೇಳಿದ್ದೇ ತಪ್ಪಾ ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕ

2019ರಲ್ಲಿ ನಡೆದ ಪುಲ್ವಾಮಾ ದಾಳಿ ವಿಚಾರವಾಗಿ ಕಾಂಗ್ರೆಸ್​ ನಾಯಕರು ನಮ್ಮ ಬಳಿ ಕ್ಷಮೆ ಯಾಚಿಸಬೇಕು ಎಂಬ ಬಿಜೆಪಿಗರ ಆಗ್ರಹವನ್ನ ಕಾಂಗ್ರೆಸ್​ ಹಿರಿಯ ಮುಖಂಡ ಶಶಿ ತರೂರ್​ ತಳ್ಳಿ ಹಾಕಿದ್ದಾರೆ. Read more…

ದಾರಿ ತಪ್ಪಿದ ಸೊಸೆ: ಮಾವನಿಂದಲೇ ಘೋರ ಕೃತ್ಯ

ಮುಂಬೈ: ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯಲ್ಲಿ ಮಹಿಳೆ ಮತ್ತು ಆಕೆಯ ಪ್ರಿಯಕರನ ತಲೆಯ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘನ್ಸವಾಂಗಿ ತಹಸೀಲ್ ವ್ಯಾಪ್ತಿಯ ಚಾಪಲ್ ಗಾಂವ್ ಗ್ರಾಮದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...