alex Certify ನಗು ತರಿಸುತ್ತೆ ಮದುವೆ ದಿನ ನಡೆದ ಆ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ ಮದುವೆ ದಿನ ನಡೆದ ಆ ಘಟನೆ

ಮದುವೆ ದಿನದ ಸಂಭ್ರಮದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಪ್ರೀತಿಯ ನಾಯಿಯ ಜೊತೆ ಫೋಟೋ ತೆಗೆಸಿಕೊಳ್ಳಲು ಮುಂದಾದ ವೇಳೆ ಆ ನಾಯಿಯು ಆತನ ಹೆಂಡತಿಗೆ ಒದೆ ನೀಡಿದ್ದು, ಈ ಫನ್ನಿ ಸೋಶಿಯಲ್​ ಮೀಡಿಯಾದ ಜನರನ್ನ ನಗೆಗಡಲಲ್ಲಿ ತೇಲಿಸಿದೆ.

ಮದುಮಗ ನಾಯಿಯನ್ನ ಎತ್ತಿಕೊಳ್ತಾ ಇದ್ದಂತೆ ಮಧುಮಗಳು ಫೋಟೋಗೆ ಪೋಸ್​ ಕೊಡಲು ಮುಂದಾಗಿದ್ದಾಳೆ. ಈ ವೇಳೆ ನಾಯಿ ವಧುವಿನ ಹೊಟ್ಟೆಗೆ ಜೋರಾಗಿ ಒದೆ ಕೊಟ್ಟಿದೆ.

ಈ ಘಟನೆಗೆ ಸಾಕ್ಷಿಯಾದ ಪ್ರತಿಯೊಬ್ಬರೂ ನನ್ನನ್ನ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ ಅಂತಾ ವಧು ಹೇಳಿದ್ದಾಳೆ. ನೆಟ್ಟಿಗರು ಸಹ ಈ ವಿಡಿಯೋ ನೋಡಿ ಬಿದ್ದು ಬಿದ್ದು ನಗ್ತಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...